English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Neeraj Chopra

Neeraj Chopra

ಕ್ರಿಕೆಟ್‌, ಹಾಕಿ ಸೇರಿ ಭಾರತೀಯ ಕ್ರೀಡಾ ಲೋಕದಲ್ಲಿ ಈ ವರ್ಷ ನಡೆದಂತಹ ಅತ್ಯದ್ಭುತ ಕ್ಷಣಗಳು..!
memorable events Dec 27, 2025, 07:18 PM IST
ಕ್ರಿಕೆಟ್‌, ಹಾಕಿ ಸೇರಿ ಭಾರತೀಯ ಕ್ರೀಡಾ ಲೋಕದಲ್ಲಿ ಈ ವರ್ಷ ನಡೆದಂತಹ ಅತ್ಯದ್ಭುತ ಕ್ಷಣಗಳು..!
ಹ್ಯಾಪಿ ನ್ಯೂ ಇಯರ್‌ಗೂ ವೆಲ್‌ಕಮ್‌ ಮಾಡುವ ಮೊದಲು ಈ ವರ್ಷ ನಡೆದಂತಹ ಪ್ರಮುಖ ಕ್ರೀಡಾ ಕ್ಷಣಗಳನ್ನು ಒಮ್ಮೆ ಮೆಲುಕು ಹಾಕಿ ಬಿಡಿ. ಇದರಲ್ಲಿ ಮೂರು ವಿಶ್ವಕಪ್‌ಗಳು ಸೇರಿವೆ.   
Neeraj Chopra: ಒಲಿಂಪಿಕ್ ತಾರೆ ನೀರಜ್ ಚೋಪ್ರಾಗೆ ಅಪರೂಪದ ಗೌರವ.. ರಕ್ಷಣಾ ಸಚಿವರ ಸಮ್ಮುಖದಲ್ಲಿ ಸೇನೆಯಲ್ಲಿ ಉನ್ನತ ಹುದ್ದೆ
Neeraj Chopra Oct 22, 2025, 09:01 PM IST
Neeraj Chopra: ಒಲಿಂಪಿಕ್ ತಾರೆ ನೀರಜ್ ಚೋಪ್ರಾಗೆ ಅಪರೂಪದ ಗೌರವ.. ರಕ್ಷಣಾ ಸಚಿವರ ಸಮ್ಮುಖದಲ್ಲಿ ಸೇನೆಯಲ್ಲಿ ಉನ್ನತ ಹುದ್ದೆ
Neeraj Chopra : ಭಾರತದ ಸ್ಟಾರ್ ಒಲಿಂಪಿಕ್ ಅಥ್ಲೀಟ್ ನೀರಜ್ ಚೋಪ್ರಾ ಅವರಿಗೆ ಬುಧವಾರ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಪ್ರದಾನ ಮಾಡಲಾಯಿತು. ಕ್ರೀಡೆಯಲ್ಲಿನ ಅವರ ಅದ್ಭುತ ಸಾಧನೆ ಮತ್ತು ಯುವಕರಿಗೆ ಸ್ಫೂರ್ತಿ ನೀಡುವುದಕ್ಕಾಗಿ ನೀರಜ್ ಅವರಿಗೆ ಈ ಗೌರವವನ್ನು ನೀಡಲಾಯಿತು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರ ಸಮ್ಮುಖದಲ್ಲಿ ದೆಹಲಿಯಲ್ಲಿ ಅವರಿಗೆ ಈ ಹುದ್ದೆಯನ್ನು ಪ್ರದಾನ ಮಾಡಲಾಯಿತು.
Neeraj Chopra: ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ನಿಂದ ನೀರಜ್‌ ಚೋಪ್ರಾ ಔಟ್‌..! ಕೈತಪ್ಪಿದ ಚಿನ್ನದ ಕನಸು
Neeraj Chopra Sep 18, 2025, 06:02 PM IST
Neeraj Chopra: ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಶಿಪ್‌ನಿಂದ ನೀರಜ್‌ ಚೋಪ್ರಾ ಔಟ್‌..! ಕೈತಪ್ಪಿದ ಚಿನ್ನದ ಕನಸು
Neeraj Chopra: ಜಾವೆಲಿನ್ ಫೈನಲ್‌ನಲ್ಲಿ ಭಾರತದ ನಿರೀಕ್ಷೆಗಳನ್ನು ಹೊತ್ತಿದ್ದ ನೀರಜ್ ಚೋಪ್ರಾ ನಿರಾಶೆ ಮೂಡಿಸಿದರು. ಹಾಲಿ ಚಾಂಪಿಯನ್ ಆಗಿದ್ದರೂ ಅವರು ತಮ್ಮ ಶ್ರೇಷ್ಠ ಪ್ರದರ್ಶನ ತೋರಲು ವಿಫಲರಾದರು. ಆದರೆ ಇದೇ ವೇಳೆ ಸಚಿನ್ ಯಾದವ್ ತನ್ನ ವೈಯಕ್ತಿಕ ಅತ್ಯುತ್ತಮ ಎಸೆತ ದಾಖಲಿಸಿ ಭವಿಷ್ಯದಲ್ಲಿ ದೊಡ್ಡ ಸಾಧನೆಗಳ ಭರವಸೆ ಮೂಡಿಸಿದರು.  
ನೀರಜ್ ಚೋಪ್ರಾಗೆ ಭಾರತೀಯ ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ
Neeraj Chopra May 15, 2025, 04:57 PM IST
ನೀರಜ್ ಚೋಪ್ರಾಗೆ ಭಾರತೀಯ ಟೆರಿಟೋರಿಯಲ್ ಆರ್ಮಿಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆ
ನೀರಜ್ ಚೋಪ್ರಾ 2016ರಲ್ಲಿ ಭಾರತೀಯ ಸೇನೆಯಲ್ಲಿ ನಾಯ್ಬ್ ಸುಬೇದಾರ್ ಶ್ರೇಣಿಯ ಜೂನಿಯರ್ ಕಮಿಷನ್ಡ್ ಆಫೀಸರ್ ಆಗಿ ಸೇರಿದರು.ಅವರು 2018ರಲ್ಲಿ ಅರ್ಜುನ ಪ್ರಶಸ್ತಿ, 2021ರಲ್ಲಿ ವಿಶಿಷ್ಟ ಸೇವಾ ಪದಕ, ಮತ್ತು 2022ರಲ್ಲಿ ಪರಮ ವಿಶಿಷ್ಟ ಸೇವಾ ಪದಕ ಪಡೆದರು.
 ಪೊಚೆಫ್‌ಸ್ಟ್ರೂಮ್ ಇನ್ವಿಟೇಶನಲ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ..! 
Neeraj Chopra Apr 17, 2025, 06:14 PM IST
ಪೊಚೆಫ್‌ಸ್ಟ್ರೂಮ್ ಇನ್ವಿಟೇಶನಲ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾ..! 
2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ನೀರಜ್ 89.45 ಮೀಟರ್ ಎಸೆತದೊಂದಿಗೆ ಬೆಳ್ಳಿಯ ಪದಕ ಗೆದ್ದಿದ್ದರು, ಆದರೆ ಪಾಕಿಸ್ತಾನದ ಅರ್ಶದ್ ನದೀಮ್ 92.97 ಮೀಟರ್‌ನೊಂದಿಗೆ ಹೊಸ ಒಲಿಂಪಿಕ್ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದರು.
ನಿಮಗೆ ಗೊತ್ತಾ? ಭಾರತಕ್ಕೆ ಚಿನ್ನ ಗೆದ್ದುಕೊಟ್ಟಿದ್ದಾರೆ ನೀರಜ್ ಚೋಪ್ರಾ ಪತ್ನಿ ?
Neeraj Chopra Jan 21, 2025, 07:03 PM IST
ನಿಮಗೆ ಗೊತ್ತಾ? ಭಾರತಕ್ಕೆ ಚಿನ್ನ ಗೆದ್ದುಕೊಟ್ಟಿದ್ದಾರೆ ನೀರಜ್ ಚೋಪ್ರಾ ಪತ್ನಿ ?
ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದರು.  
ನೀರಜ್ ಚೋಪ್ರಾ ಪತ್ನಿ ಹಿಮಾನಿ ಯಾರು ಗೊತ್ತಾ?
Neeraj Chopra Jan 20, 2025, 05:43 PM IST
ನೀರಜ್ ಚೋಪ್ರಾ ಪತ್ನಿ ಹಿಮಾನಿ ಯಾರು ಗೊತ್ತಾ?
ನೀರಜ್ ಚೋಪ್ರಾ ಹಿಮಾನಿ ಮೋರ್ ಇತ್ತೀಚಿಗೆ ವಿವಾಹವಾದರು. ಪೋಸ್ಟ್‌ನಲ್ಲಿ ನೀರಜ್ ತಮ್ಮ ಪತ್ನಿಯ ಹೆಸರನ್ನು ಹಿಮಾನಿ ಎಂದು ಉಲ್ಲೇಖಿಸಿದ್ದಾರೆ. 
Olympic medalist Neeraj Chopra gets married
Neeraj Chopra Jan 20, 2025, 01:05 PM IST
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ
ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಮದುವೆ ಮದುವೆ ಬಗ್ಗೆ ಟ್ವೀಟ್​ ಮಾಡಿರುವ ನೀರಜ್ ಚೋಪ್ರಾ ನೀರಜ್-ಹಿಮಾನಿ ಕ್ಯಾಪ್ಷನ್​ ನೀಡಿ ಫೋಟೋ ಪೋಸ್ಟ್
ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ..!
Neeraj Chopra Jan 19, 2025, 10:59 PM IST
ಸದ್ದಿಲ್ಲದೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೀರಜ್ ಚೋಪ್ರಾ..!
ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದ್ದಾರೆ. 
  ನೀರಜ್ ಚೋಪ್ರಾ ಪೋಸ್ಟ್‌ಗೆ ಮನುಭಾಕರ್ ಪ್ರತಿಕ್ರಿಯೆ..! ಮದುವೆ ಫಿಕ್ಸಾ? ಎಂದ ನೆಟ್ಟಿಗರು!!
neeraj chopra manu bhaker marriage news Sep 16, 2024, 03:12 PM IST
ನೀರಜ್ ಚೋಪ್ರಾ ಪೋಸ್ಟ್‌ಗೆ ಮನುಭಾಕರ್ ಪ್ರತಿಕ್ರಿಯೆ..! ಮದುವೆ ಫಿಕ್ಸಾ? ಎಂದ ನೆಟ್ಟಿಗರು!!
Manubhakar‌ reacted to Neeraj Chopra: ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ 2024 ರ ಋತುವನ್ನು ಡೈಮಂಡ್ ಲೀಗ್ ಫೈನಲ್‌ನೊಂದಿಗೆ ಕೊನೆಗೊಳಿಸಿದರು. ಡೈಮಂಡ್ ಲೀಗ್ ಫೈನಲ್‌ನಲ್ಲಿ ನೀರಜ್ 87.86 ಮೀಟರ್‌ ದೂರ ಎಸೆದು ಎರಡನೇ ಸ್ಥಾನ ಪಡೆದರು.
ಜೋಡಿಯಾಗ್ತಿದ್ದಾರೆ ನೀರಜ್ ಚೋಪ್ರಾ-ಮನು ಭಾಕರ್‌! ಒಲಿಂಪಿಕ್ಸ್ ಪದಕ ವಿಜೇತರ ಮನದಲ್ಲಿ ಪ್ರೀತಿ... ಮದುವೆಗೆ ರೆಡಿಯಾದ್ರಾ ಕ್ರೀಡಾ ಜೋಡಿ?
Neeraj Chopra Aug 12, 2024, 07:27 PM IST
ಜೋಡಿಯಾಗ್ತಿದ್ದಾರೆ ನೀರಜ್ ಚೋಪ್ರಾ-ಮನು ಭಾಕರ್‌! ಒಲಿಂಪಿಕ್ಸ್ ಪದಕ ವಿಜೇತರ ಮನದಲ್ಲಿ ಪ್ರೀತಿ... ಮದುವೆಗೆ ರೆಡಿಯಾದ್ರಾ ಕ್ರೀಡಾ ಜೋಡಿ?
Neeraj Chopra Manu Bhaker Love Story: ಪ್ಯಾರಿಸ್ ಒಲಿಂಪಿಕ್ಸ್‌ʼನಲ್ಲಿ ಭಾರತಕ್ಕೆ ಪದಕ ಗೆದ್ದ ನೀರಜ್ ಚೋಪ್ರಾ ಮತ್ತು ಮನು ಭಾಕರ್ ವೀಡಿಯೊ ವೈರಲ್ ಆಗುತ್ತಿದ್ದು, ಇವರಿಬ್ಬರು ಪ್ರೀತಿಯಲ್ಲಿದ್ದಾರಾ? ಎಂದು ನೆಟ್ಟಿಗರು ತುಂಟ ಪ್ರಶ್ನೆಗಳನ್ನು ಮಾಡುತ್ತಿದ್ದಾರೆ.  
ಎಷ್ಟೊಂದು ಅದ್ಭುತವಾಗಿದೆ ನೋಡಿ ಚಿನ್ನದ ಹುಡುಗ ನೀರಜ್ ಚೋಪ್ರಾ ಐಷಾರಾಮಿ ಬಂಗಲೆ! ಅರಮನೆಯನ್ನೂ ಮೀರಿಸುವ ವೈಭವ....
Neeraj Chopra Aug 12, 2024, 03:45 PM IST
ಎಷ್ಟೊಂದು ಅದ್ಭುತವಾಗಿದೆ ನೋಡಿ ಚಿನ್ನದ ಹುಡುಗ ನೀರಜ್ ಚೋಪ್ರಾ ಐಷಾರಾಮಿ ಬಂಗಲೆ! ಅರಮನೆಯನ್ನೂ ಮೀರಿಸುವ ವೈಭವ....
Neeraj Chopra House: ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಬಹಳ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೆ, ಇವರು ಅನೇಕ ಕಾರುಗಳ ಮತ್ತು ಸೊಗಸಾದ ಬೈಕ್‌ʼಗಳ ಒಡೆಯ ಕೂಡ ಹೌದು.  
Neeraj's amazing performance in javelin throw
Neeraj Chopra Aug 9, 2024, 05:55 PM IST
ಜಾವೆಲಿನ್ ಎಸೆತದಲ್ಲಿ ನೀರಜ್‌ ಅದ್ಭುತ ಸಾಧನೆ
Neeraj's amazing performance in javelin throw
Neeraj Chopra Paris 2024 Olympics
Neeraj Chopra Aug 9, 2024, 05:55 PM IST
ಟ್ವೀಟ್‌ ಮಾಡಿ ನೀರಜ್‌ ಚೋಪ್ರಾಗೆ ಅಭಿನಂದಿಸಿದ ಪ್ರಧಾನಿ ಮೋದಿ
Neeraj Chopra Paris 2024 Olympics
 ಪಾಕಿಸ್ತಾನದ ನದೀಮ್ ಬಗ್ಗೆ ನೀರಜ್ ಚೋಪ್ರಾ ತಾಯಿ ಹೇಳಿದ್ದೇನು ಗೊತ್ತೇ? ಆ ತಾಯಿ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ...!
paris olympics 2024 Aug 9, 2024, 04:12 PM IST
ಪಾಕಿಸ್ತಾನದ ನದೀಮ್ ಬಗ್ಗೆ ನೀರಜ್ ಚೋಪ್ರಾ ತಾಯಿ ಹೇಳಿದ್ದೇನು ಗೊತ್ತೇ? ಆ ತಾಯಿ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ...!
  ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನದ ಅಥ್ಲೀಟ್ ಅರ್ಷದ್ ನದೀಮ್ 40 ವರ್ಷಗಳ ನಂತರ ಒಲಿಂಪಿಕ್ಸ್‌ನಲ್ಲಿ ಪಾಕಿಸ್ತಾನಕ್ಕೆ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ
Neeraj Chopra won silver medal in Paris Olympics
Neeraj Chopra Aug 9, 2024, 04:05 PM IST
ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದ ನೀರಜ್‌ ಚೋಪ್ರಾ
ಪುರುಷರ ಜಾವೆಲಿನ್‌ ಥ್ರೋ ಫೈನಲ್‌ ಸುತ್ತಿನಲ್ಲಿ ನೀರಜ್‌ ಚೋಪ್ರಾ ಅವರಿಂದ ನೀರೀಕ್ಷಿತ ಪ್ರದರ್ಶನ ಮೂಡಿಬರಲಿಲ್ಲ. ತಾವು ಜಾವೆಲಿನ್‌ ಎಸೆದ ಆರು ಪ್ರಯತ್ನಗಳಲ್ಲಿ ಟೋಕಿಯೋ ಒಲಿಂಪಿಕ್ಸ್‌ ಚಾಂಪಿಯನ್‌, 4 ಬಾರಿ ಫೌಲ್‌ ಮಾಡಿದರು. 
"ಈ ಆಟಗಾರ್ತಿ ಮೇಲೆ ನನಗೆ ಕ್ರಷ್‌ ಆಗಿದೆ"- ಇಷ್ಟಪಟ್ಟ ಚೆಲುವೆ ಯಾರೆಂದು ರಿವೀಲ್‌ ಮಾಡಿದ ಬೆಳ್ಳಿ ವೀರ ನೀರಜ್ ಚೋಪ್ರಾ
Neeraj Chopra Aug 9, 2024, 03:44 PM IST
"ಈ ಆಟಗಾರ್ತಿ ಮೇಲೆ ನನಗೆ ಕ್ರಷ್‌ ಆಗಿದೆ"- ಇಷ್ಟಪಟ್ಟ ಚೆಲುವೆ ಯಾರೆಂದು ರಿವೀಲ್‌ ಮಾಡಿದ ಬೆಳ್ಳಿ ವೀರ ನೀರಜ್ ಚೋಪ್ರಾ
Neeraj Chopra Girlfriend: ಅಷ್ಟಕ್ಕೂ ನೀರಜ್‌ ಚೋಪ್ರಾಗೆ ಗರ್ಲ್‌ ಫ್ರೆಂಡ್‌ ಇದ್ದಾರಾ? ಅವರ ಮದುವೆ ಯಾವಾಗ? ಎಂದು ಪ್ರಶ್ನಿಸುತ್ತಿರುವವರಿಗೆ ಅವರ ತಂದೆ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.  
ನೀರಜ್ ಚೋಪ್ರಾ ಕನಸನ್ನು ಭಗ್ನಗೊಳಿಸಿ.. ಕೋಟ್ಯಂತರ ಭಾರತೀಯರ ಹಾರ್ಟ್‌ ಬ್ರೇಕ್‌ ಮಾಡಿದ ಅರ್ಷದ್ ನದೀಮ್ ಯಾರು?
paris oilympics Aug 9, 2024, 02:14 PM IST
ನೀರಜ್ ಚೋಪ್ರಾ ಕನಸನ್ನು ಭಗ್ನಗೊಳಿಸಿ.. ಕೋಟ್ಯಂತರ ಭಾರತೀಯರ ಹಾರ್ಟ್‌ ಬ್ರೇಕ್‌ ಮಾಡಿದ ಅರ್ಷದ್ ನದೀಮ್ ಯಾರು?
Who is arshad nadeem: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಅರ್ಷದ್ ನದೀಮ್ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಇದರೊಂದಿಗೆ ಜಾವೆಲಿನ್ ಅನ್ನು ಅತ್ಯಂತ ದೂರಕ್ಕೆ ಎಸೆದ ವಿಶ್ವದಾಖಲೆಯನ್ನೂ ಮಾಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತದ ನೀರಜ್ ಚೋಪ್ರಾ ಅವರೊಂದಿಗೆ ಅರ್ಷದ್ ನದೀಮ್ ನೇರ ಪೈಪೋಟಿ ನಡೆಸಿದ್ದರು. 
Olympics 2024: ಪಾಕ್ ಗೆ ಮೊದಲ ಚಿನ್ನದ ಪದಕ ತಂದ ಅರ್ಷದ್ ನದೀಮ್...!
olympics 2024 Aug 9, 2024, 02:31 AM IST
Olympics 2024: ಪಾಕ್ ಗೆ ಮೊದಲ ಚಿನ್ನದ ಪದಕ ತಂದ ಅರ್ಷದ್ ನದೀಮ್...!
 ಪಾಕಿಸ್ತಾನದ ಸ್ಟಾರ್ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಪ್ಯಾರಿಸ್ ಒಲಿಂಪಿಕ್ಸ್ 2024 ರ ಫೈನಲ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. 92.97 ಮೀಟರ್‌ ದೂರ ಜಾವೆಲಿನ್‌ ಎಸೆದು ಪಾಕಿಸ್ತಾನಕ್ಕೆ ಚಿನ್ನ ಗೆದ್ದುಕೊಟ್ಟಿದ್ದಲ್ಲದೆ, ಒಲಿಂಪಿಕ್ಸ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
 Paris Olympic Games 2024:  ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಗೆದ್ದು ದಾಖಲೆ ನಿರ್ಮಿಸಿದ ನೀರಜ್ ಚೋಪ್ರಾ
paris olympic games 2024 Aug 9, 2024, 01:58 AM IST
Paris Olympic Games 2024: ಜಾವೆಲಿನ್ ಎಸೆತದಲ್ಲಿ ಬೆಳ್ಳಿ ಗೆದ್ದು ದಾಖಲೆ ನಿರ್ಮಿಸಿದ ನೀರಜ್ ಚೋಪ್ರಾ
ವೆಲಿನ್ ಹೊರತಾಗಿ ಪುರುಷರ ಹಾಕಿ ತಂಡವೂ ಗುರುವಾರ ಭಾರತಕ್ಕೆ ಪದಕ ತಂದುಕೊಟ್ಟಿತು. ಸ್ಪೇನ್ ತಂಡವನ್ನು ಸೋಲಿಸಿ ಹಾಕಿ ತಂಡ ಕಂಚು ಗೆದ್ದಿತು. ಈ ಹಿಂದೆ ಶೂಟಿಂಗ್‌ನಲ್ಲಿ ಭಾರತ ಮೂರು ಪದಕಗಳನ್ನು ಗೆದ್ದಿತ್ತು.
  • 1
  • 2
  • 3
  • 4
  • Next
  • last »

Trending News

  • SBIನ 5 ವರ್ಷಗಳ FDಯಲ್ಲಿ ₹1,25,000 ಠೇವಣಿ ಇಟ್ರೆ ಎಷ್ಟು ಲಾಭ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ
    SBI FD

    SBIನ 5 ವರ್ಷಗಳ FDಯಲ್ಲಿ ₹1,25,000 ಠೇವಣಿ ಇಟ್ರೆ ಎಷ್ಟು ಲಾಭ ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ

  • ಹಳೆಯದಾದರೂ ಈ ಹಾಡು ಇಂದಿಗೂ ಪ್ರೇಮಿಗಳ ಫೇವರಿಟ್‌..! ಪ್ರೇಯಸಿಯ ಕೋಪವನ್ನೂ ಮಂಜಿನಂತೆ ಕರಗಿಸುತ್ತೆ ಈ ಸಾಂಗ್‌
    Romantic songs
    ಹಳೆಯದಾದರೂ ಈ ಹಾಡು ಇಂದಿಗೂ ಪ್ರೇಮಿಗಳ ಫೇವರಿಟ್‌..! ಪ್ರೇಯಸಿಯ ಕೋಪವನ್ನೂ ಮಂಜಿನಂತೆ ಕರಗಿಸುತ್ತೆ ಈ ಸಾಂಗ್‌
  • ಗ್ಯಾಸ್ ಮುಗಿಯುವ ಮುನ್ನವೇ ತಿಳಿಯಿರಿ: ಮನೆಯಲ್ಲೇ LPG ಮಟ್ಟ ಪರಿಶೀಲಿಸುವ ಸುಲಭ ವಿಧಾನ ಇಲ್ಲಿದೆ
    Cylinder Gas Level Hacks
    ಗ್ಯಾಸ್ ಮುಗಿಯುವ ಮುನ್ನವೇ ತಿಳಿಯಿರಿ: ಮನೆಯಲ್ಲೇ LPG ಮಟ್ಟ ಪರಿಶೀಲಿಸುವ ಸುಲಭ ವಿಧಾನ ಇಲ್ಲಿದೆ
  • ಟೆಸ್ಟ್ ಕ್ರಿಕೆಟ್ ಉಳಿಸಲು ಹೊಸ ಮಾದರಿಯ ತಂತ್ರ ಪ್ರಸ್ತಾಪಿಸಿದ ಐಪಿಎಲ್ ಪಿತಾಮಹ...!
    Indian Premier League
    ಟೆಸ್ಟ್ ಕ್ರಿಕೆಟ್ ಉಳಿಸಲು ಹೊಸ ಮಾದರಿಯ ತಂತ್ರ ಪ್ರಸ್ತಾಪಿಸಿದ ಐಪಿಎಲ್ ಪಿತಾಮಹ...!
  • ಅಪ್ಪಿ ತಪ್ಪಿಯೂ ಈ ಸಂಖ್ಯೆಗಳಿರುವ ನಂಬರ್‌ ಪ್ಲೇಟ್‌ ವಾಹನಗಳಿಗೆ ಹಾಕಿಸಬೇಡಿ..! ದರಿದ್ರ ಬೆನ್ನತ್ತುತ್ತೆ
    Lucky Number
    ಅಪ್ಪಿ ತಪ್ಪಿಯೂ ಈ ಸಂಖ್ಯೆಗಳಿರುವ ನಂಬರ್‌ ಪ್ಲೇಟ್‌ ವಾಹನಗಳಿಗೆ ಹಾಕಿಸಬೇಡಿ..! ದರಿದ್ರ ಬೆನ್ನತ್ತುತ್ತೆ
  • ವೈಭವ್‌ ಸೂರ್ಯವಂಶಿ ಜಸ್ಟ್‌ ಮಿಸ್‌.. RCB ಪಂದ್ಯದಲ್ಲಿ ಮಾಡಿದ ತಪ್ಪಿಗೆ ಆತ ಕಟ್ಟಲೇಬೇಕು ದಂಡ!
    Romi Bhinder
    ವೈಭವ್‌ ಸೂರ್ಯವಂಶಿ ಜಸ್ಟ್‌ ಮಿಸ್‌.. RCB ಪಂದ್ಯದಲ್ಲಿ ಮಾಡಿದ ತಪ್ಪಿಗೆ ಆತ ಕಟ್ಟಲೇಬೇಕು ದಂಡ!
  • ವಿಷ್ಣು, ಅಂಬರೀಶ್‌, ಚಿರಂಜೀವಿ ಲೆವೆಲ್‌ಗೆ ಇದ್ದ ಈ ನಟ ಇಂದು ಸಾಮಾನ್ಯ ವ್ಯಕ್ತಿ..! ಚಾನ್ಸ್‌ ಕೊಡಿ ಅಂತ ಕೇಳುವ ಮಟ್ಟಕ್ಕೆ ಬಂದಿದಾರೆ..
    ACTOR
    ವಿಷ್ಣು, ಅಂಬರೀಶ್‌, ಚಿರಂಜೀವಿ ಲೆವೆಲ್‌ಗೆ ಇದ್ದ ಈ ನಟ ಇಂದು ಸಾಮಾನ್ಯ ವ್ಯಕ್ತಿ..! ಚಾನ್ಸ್‌ ಕೊಡಿ ಅಂತ ಕೇಳುವ ಮಟ್ಟಕ್ಕೆ ಬಂದಿದಾರೆ..
  • ಚಹಾ-ಕಾಫಿ ಕುಡಿದ ತಕ್ಷಣ ನೀವು ನೀರು ಕುಡಿಯುತ್ತೀರಾ? ವೈದ್ಯರಿಂದ ಶಾಕಿಂಗ್‌ ವಾರ್ನಿಂಗ್‌!
    Drinking water after tea
    ಚಹಾ-ಕಾಫಿ ಕುಡಿದ ತಕ್ಷಣ ನೀವು ನೀರು ಕುಡಿಯುತ್ತೀರಾ? ವೈದ್ಯರಿಂದ ಶಾಕಿಂಗ್‌ ವಾರ್ನಿಂಗ್‌!
  • ಪ್ರತಿದಿನ ಪುದೀನಾ ಚಹಾ ಕುಡಿಯುವುದರಿಂದ ಏನಾಗುತ್ತೆ ಗೊತ್ತಾ?
    Mint Tea Benefits
    ಪ್ರತಿದಿನ ಪುದೀನಾ ಚಹಾ ಕುಡಿಯುವುದರಿಂದ ಏನಾಗುತ್ತೆ ಗೊತ್ತಾ?
  • ಕೇವಲ 30 ನಿಮಿಷದ ಸೀನ್‌ಗೆ 8.5 ಕೋಟಿ ಸಂಭಾವನೆ ಪಡೆದ ಖ್ಯಾತ ಕನ್ನಡದ ನಟಿ ಈಕೆ!
    rashmika mandanna
    ಕೇವಲ 30 ನಿಮಿಷದ ಸೀನ್‌ಗೆ 8.5 ಕೋಟಿ ಸಂಭಾವನೆ ಪಡೆದ ಖ್ಯಾತ ಕನ್ನಡದ ನಟಿ ಈಕೆ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x