ಆರ್ ಸಿ ಬಿ- ಯಾರು? ಎಷ್ಟಕ್ಕೆ ಮಾರಟವಾದರು?

       

Last Updated : Jan 29, 2018, 03:50 PM IST
ಆರ್ ಸಿ ಬಿ- ಯಾರು? ಎಷ್ಟಕ್ಕೆ ಮಾರಟವಾದರು? title=
Pic: Twitter@Royal Challengers

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) 11 ನೇ ಆವೃತ್ತಿಗೆ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿ ಬಿ) ತಂಡ ಹರಿಯಾಣ ಮೂಲದ ಫ್ರ್ಯಾಂಚೈಸ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಮತ್ತು ಆಲ್ರೌಂಡರ್ ಪವನ್ ನೇಗಿಯನ್ನು ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ಗಳನ್ನು ಖರೀದಿಸಲು ಯಶಸ್ವಿಯಾಯಿತು. ಆರ್ಸಿಬಿ ಕ್ವಿಂಟನ್ ಡಿ ಕೊಕ್, ಬ್ರೆಂಡನ್ ಮೆಕಲಮ್, ಮೊಯೆನ್ ಅಲಿ ಮತ್ತು ಕಾಲಿನ್ ಡಿ ಗ್ರಾಂಡ್ಹೋಮ್ಮೆ ಮುಂತಾದ ಸಾಗರೋತ್ತರ ಆಟಗಾರರನ್ನು ತರಲು ಸಹ ಯಶಸ್ವಿಯಾಯಿತು. ಹಾಗಾದರೆ ಆರ್ ಸಿ ಬಿ ತಂಡದಲ್ಲಿ ಯಾರು? ಎಷ್ಟಕ್ಕೆ ಮಾರಾಟ ಆದರು ಅಂತ ತಿಳಿಬೇಕಾ? ಹಾಗಾದರೆ ಕೆಳಗಿನ ಪಟ್ಟಿ ನೋಡಿ...

ಆರ್ ಸಿ ಬಿ ತಂಡದ ವಿವರ:
1. ವಿರಾಟ್ ಕೊಹ್ಲಿ (ರೂ 17 ಕೋಟಿ - ಉಳಿಸಿಕೊಂಡಿದೆ)
2. ಎಬಿ ಡಿ ವಿಲಿಯರ್ಸ್‌‌‌ (ರೂ 11 ಕೋಟಿ - ಉಳಿಸಿಕೊಂಡಿರುವುದು)
3. ಸರ್ಫರಾಜ್ ಖಾನ್ (ರೂ 1.75 ಕೋಟಿ - ಉಳಿಸಿಕೊಂಡಿರುವುದು)
4. ಬ್ರೆಂಡನ್ ಮೆಕಲಮ್ (ರೂ 3.6 ಕೋಟಿ)
5. ಕ್ರಿಸ್ ವೋಕ್ಸ್ (ರೂ 7.4 ಕೋಟಿ)
6. ಕೊಲಿನ್ ಗ್ರಾಂಡ್ಹೋಮ್ (ರೂ 2.2 ಕೋಟಿ)
7. ಮೊಯಿನ್ ಅಲಿ (ರೂ 1.7 ಕೋಟಿ)
8. ಕ್ವಿಂಟನ್ ಡಿ ಕಾಕ್‌‌ (ರೂ 2.8 ಕೋಟಿ)
9. ಉಮೇಶ್ ಯಾದವ್ (ರೂ 4.2 ಕೋಟಿ)
10. ಯಜುವೇಂದ್ರ ಚಹಾಲ್ (ರೂ 6 ಕೋಟಿ - ಆರ್ಟಿಎಂ)
11. ಮನನ್ ವೋಹ್ರಾ (ರೂ 1.1 ಕೋಟಿ)
12. ಕುಲ್ವಂತ್ ಖೇಜೋಲಿಯ (ರೂ 85 ಲಕ್ಷ)
13. ಅನಿಕತ್ ಚೌಧರಿ (ರೂ 30 ಲಕ್ಷ)
14. ನವದೀಪ್ ಸೈನಿ (ರೂ 3 ಕೋಟಿ)
15. ಮುರುಗನ್ ಅಶ್ವಿನ್ (ರೂ 2.2 ಕೋಟಿ)
16. ಮಂದೀಪ್ ಸಿಂಗ್ (ರೂ 1.4 ಕೋಟಿ)
17. ವಾಷಿಂಗ್ಟನ್ ಸುಂದರ್ (ರೂ 3.2 ಕೋಟಿ)
18. ಪವನ್ ನೇಗಿ (ರೂ 1 ಕೋಟಿ - ಆರ್ಟಿಎಂ)
19. ಮೊಹಮ್ಮದ್ ಸಿರಾಜ್ (ರೂ 2.6 ಕೋಟಿ)
20. ನಾಥನ್ ಕೌಲ್ಟರ್-ನೈಲ್ (2.2 ಕೋಟಿ ರೂ.)
21. ಅನಿರುದ್ಧ ಜೋಶಿ (ರೂ. 20 ಲಕ್ಷ)
22. ಪಾರ್ಥಿವ್ ಪಟೇಲ್ (ರೂ. 1.7 ಕೋಟಿ)
23. ಟಿಮ್ ಸೌಥಿ (ರೂ. 1 ಕೋಟಿ)
24. ಪವನ್ ದೇಶಪಾಂಡೆ (ರೂ. 20 ಲಕ್ಷ)

Trending News