English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Ashish Nehra

Ashish Nehra

ಅಲ್ಲೇ ಪ್ಲಾನ್‌.. ಅಲ್ಲೇ ಮ್ಯಾರೇಜ್‌... ಜಸ್ಟ್‌ 15 ನಿಮಿಷದಲ್ಲಿ ನಡೆದೇಹೋಯ್ತು ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟಿಗನ ಮದುವೆ!!
Ashish Nehra Nov 6, 2025, 06:17 PM IST
ಅಲ್ಲೇ ಪ್ಲಾನ್‌.. ಅಲ್ಲೇ ಮ್ಯಾರೇಜ್‌... ಜಸ್ಟ್‌ 15 ನಿಮಿಷದಲ್ಲಿ ನಡೆದೇಹೋಯ್ತು ಟೀಂ ಇಂಡಿಯಾ ಸ್ಟಾರ್‌ ಕ್ರಿಕೆಟಿಗನ ಮದುವೆ!!
Ashish Nehra love story: 2002ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ರುಷ್ಮಾ ಪಂದ್ಯ ವೀಕ್ಷಿಸಲು ಓವಲ್‌ಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಇವರಿಬ್ಬರಿಗೆ ಪರಿಚಯವಾಗಿದೆ. ಬಳಿಕ ಮಾತುಕತೆ ನಡೆದಿತ್ತು. ರುಷ್ಮಾ ಆಶಿಶ್‌ನನ್ನು ಇಷ್ಟಪಟ್ಟಿದ್ದರಂತೆ. ಇಲ್ಲಿಂದ ಶುರುವಾಯಿತು ಇವರಬ್ಬರ ಪ್ರೇಮಕಥೆ.
ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗದಿರಲು 'ಇದೇ' ಪ್ರಮುಖ ಕಾರಣ: ಆಶಿಶ್ ನೆಹ್ರಾ
Hardik pandya Jul 24, 2024, 04:40 PM IST
ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ ಆಗದಿರಲು 'ಇದೇ' ಪ್ರಮುಖ ಕಾರಣ: ಆಶಿಶ್ ನೆಹ್ರಾ
Hardik Pandya: ಹೊಸ ಟಿ20ಐ ಕ್ಯಾಪ್ಟನ್ ಆಗಿ ಹಾರ್ದಿಕ್ ಪಾಂಡ್ಯ ಅವರನ್ನು ನೇಮಿಸದಿರುವುದು ನನಗೇನು ಆಶ್ಚರ್ಯವಿಲ್ಲ ಎಂದು ಭಾರತ ತಂಡದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ  ಹೇಳಿದ್ದಾರೆ.
 IPL 2025: ಗುಜರಾತ್‌ ಟೈಟನ್ಸ್‌ ತಂಡದಲ್ಲಿ ಭಾರಿ ಬದಲಾವಣೆ..ತಂಡದ ಕೋಚ್‌ ಅಧಿಕಾರ ತೊರೆಯಲಿದ್ದಾರೆ ಆಶಿಶ್‌ ನೆಹ್ರಾ..!
IPL 2025 Jul 24, 2024, 08:46 AM IST
IPL 2025: ಗುಜರಾತ್‌ ಟೈಟನ್ಸ್‌ ತಂಡದಲ್ಲಿ ಭಾರಿ ಬದಲಾವಣೆ..ತಂಡದ ಕೋಚ್‌ ಅಧಿಕಾರ ತೊರೆಯಲಿದ್ದಾರೆ ಆಶಿಶ್‌ ನೆಹ್ರಾ..!
Delhi Capitals: ಐಪಿಎಲ್‌ ಮೆಗಾ ಹರಾಜಿಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳಲ್ಲಿ ಪ್ರಮುಖ ಬದಲಾವಣೆಗಳು ಆಗುವುದು ಖಚಿತ. ಆದರೆ ಅದಕ್ಕೂ ಮುನ್ನ ಕೆಲವು ಫ್ರಾಂಚೈಸಿಗಳಲ್ಲಿ ಕೋಚಿಂಗ್ ಸಿಬ್ಬಂದಿಯಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ರಿಕಿ ಪಾಂಟಿಂಗ್ ಅವರನ್ನು ಕೈಬಿಟ್ಟಿದೆ.   
ಏಕದಿನ, ಟೆಸ್ಟ್, ಟಿ20… ಈ ಮೂರು ಮಾದರಿಯಲ್ಲೂ ಭಾರತದ ಭವಿಷ್ಯ ಬರೆಯಬಲ್ಲ ಏಕೈಕ ಆಟಗಾರನೀತ: ಆಶಿಶ್ ನೆಹ್ರಾ
Ashish Nehra Nov 30, 2023, 03:41 PM IST
ಏಕದಿನ, ಟೆಸ್ಟ್, ಟಿ20… ಈ ಮೂರು ಮಾದರಿಯಲ್ಲೂ ಭಾರತದ ಭವಿಷ್ಯ ಬರೆಯಬಲ್ಲ ಏಕೈಕ ಆಟಗಾರನೀತ: ಆಶಿಶ್ ನೆಹ್ರಾ
Ashish Nehra on Ruturaj Gaikwad: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌’ಮನ್ ರುತುರಾಜ್ ಗಾಯಕ್ವಾಡ್ ತಮ್ಮ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು.
IND vs NZ: ಸಂಜು ಸ್ಯಾಮ್ಸನ್ ರನ್ನು ಪ್ಲೇಯಿಂಗ್ XI ನಿಂದ ಕೈಬಿಟ್ಟಿದಕ್ಕೆ ಆಕ್ರೋಶ: ತಂಡದ ನಿರ್ವಹಣೆ ಬಗ್ಗೆ ಪ್ರಶ್ನಿಸಿದ ಸ್ಟಾರ್ ಆಟಗಾರ
Sanju Samson Nov 28, 2022, 08:09 AM IST
IND vs NZ: ಸಂಜು ಸ್ಯಾಮ್ಸನ್ ರನ್ನು ಪ್ಲೇಯಿಂಗ್ XI ನಿಂದ ಕೈಬಿಟ್ಟಿದಕ್ಕೆ ಆಕ್ರೋಶ: ತಂಡದ ನಿರ್ವಹಣೆ ಬಗ್ಗೆ ಪ್ರಶ್ನಿಸಿದ ಸ್ಟಾರ್ ಆಟಗಾರ
India vs New Zealand: ಎರಡನೇ ODIನಲ್ಲಿ, ಸಂಜು ಸ್ಯಾಮ್ಸನ್ ಬದಲಿಗೆ, ಆಲ್ ರೌಂಡರ್ ದೀಪಕ್ ಹೂಡಾಗೆ ಹಠಾತ್ ಆಗಿ ಅವಕಾಶ ನೀಡಲಾಗಿತ್ತು. ನ್ಯೂಜಿಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದಿಂದ ಸಂಜು ಸ್ಯಾಮ್ಸನ್ ಅವರನ್ನು ಕೈಬಿಟ್ಟಿದ್ದಕ್ಕಾಗಿ ಭಾರತದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಕೋಪಗೊಂಡಿದ್ದಾರೆ. ಅವರು ಭಾರತ ತಂಡದ ಆಡಳಿತದ ಬಗ್ಗೆ ಪ್ರಶ್ನಿಸಿದ್ದಾರೆ.
ಕೇವಲ 15 ನಿಮಿಷದಲ್ಲಿ ಮದುವೆಗೆ ಪ್ಲಾನ್‌: ಇದು ಭಾರತೀಯ ಆಟಗಾರನ ಇಂಟರೆಸ್ಟಿಂಗ್‌ ಲವ್‌ಸ್ಟೋರಿ!
Ashish Nehra Jun 4, 2022, 01:19 PM IST
ಕೇವಲ 15 ನಿಮಿಷದಲ್ಲಿ ಮದುವೆಗೆ ಪ್ಲಾನ್‌: ಇದು ಭಾರತೀಯ ಆಟಗಾರನ ಇಂಟರೆಸ್ಟಿಂಗ್‌ ಲವ್‌ಸ್ಟೋರಿ!
ಭಾರತದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಆಶಿಶ್ ನೆಹ್ರಾ ಬಗ್ಗೆ ಎಲ್ಲರಿಗೂ ಗೊತ್ತು, ಆದರೆ ಅವರ ಪ್ರೇಮಕಥೆಯ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಆಶಿಶ್ ನೆಹ್ರಾ ಕೇವಲ 15 ನಿಮಿಷದಲ್ಲಿ ಮದುವೆಯಾಗುವ ಪ್ಲಾನ್ ಮಾಡಿದ್ದರಂತೆ. ಇವರ ಈ ಇಂಟರೆಸ್ಟಿಂಗ್‌ ಲವ್‌ಸ್ಟೋರಿ ಬಗ್ಗೆ ಇಲ್ಲಿ ಮಾಹಿತಿ ನೀಡುತ್ತಿದ್ದೇವೆ.   
 ಕೌಶಲ್ಯದಲ್ಲಿ ಈ ಆಟಗಾರ ಬುಮ್ರಾಗಿಂತಲೂ ಮುಂದೆ ಎಂದ ಆಶಿಸ್ ನೆಹ್ರಾ..!
Mohammed Siraj Apr 24, 2021, 08:10 PM IST
ಕೌಶಲ್ಯದಲ್ಲಿ ಈ ಆಟಗಾರ ಬುಮ್ರಾಗಿಂತಲೂ ಮುಂದೆ ಎಂದ ಆಶಿಸ್ ನೆಹ್ರಾ..!
ವಿಶ್ವದ ಅತ್ಯಂತ ಸಂಪೂರ್ಣ ವೇಗದ ಬೌಲರ್ ವಿಷಯಕ್ಕೆ ಬಂದರೆ, ನಿಸ್ಸಂದೇಹವಾಗಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಅವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ.ಈಗಾಗಲೇ ಅವರು ಹ್ಯಾಟ್ರಿಕ್ ವಿಕೆಟ್ ತೆಗೆದಿರುವುದಾಗಲಿ ಅಥವಾ ವೇಗವಾಗಿ ಐವತ್ತು ಟೆಸ್ಟ್ ವಿಕೆಟ್ ಗಳನ್ನು ಪಡೆದಿರುವುದರಲ್ಲಿ ಇರ್ಫಾನ್ ಪಠಾನ್ ಹಾಗೂ ಹರ್ಭಜನ್ ಸಿಂಗ್ ಜೊತೆ ಸ್ಥಾನವನ್ನು ಹಂಚಿಕೊಂಡಿದ್ದಾರೆ.
IPL 2021: ಆರ್‌ಸಿಬಿಯ ಗೆಲುವಿನಿಂದ ಸಂತಸಗೊಂಡ Ashish Nehra ಕೊಹ್ಲಿಗೆ ನೀಡಿದ ಸಲಹೆ ಇದು
IPL 2021 Apr 23, 2021, 12:19 PM IST
IPL 2021: ಆರ್‌ಸಿಬಿಯ ಗೆಲುವಿನಿಂದ ಸಂತಸಗೊಂಡ Ashish Nehra ಕೊಹ್ಲಿಗೆ ನೀಡಿದ ಸಲಹೆ ಇದು
ಟೀಮ್ ಇಂಡಿಯಾದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ ಅವರು 2018 ಮತ್ತು 2019 ರ ವರ್ಷಗಳಲ್ಲಿ ಆರ್‌ಸಿಬಿ ತಂಡದ ಬೌಲಿಂಗ್ ಕೋಚ್ ಆಗಿದ್ದರು. 
'ಭಾರತ ತಂಡದ ದುರ್ಬಲತೆಯನ್ನು ಪ್ರಬಲ ಮಾಡುವ ಶಕ್ತಿ ಈ ಆಟಗಾರನಲ್ಲಿದೆ'
Ashish Nehra Dec 13, 2020, 07:16 PM IST
'ಭಾರತ ತಂಡದ ದುರ್ಬಲತೆಯನ್ನು ಪ್ರಬಲ ಮಾಡುವ ಶಕ್ತಿ ಈ ಆಟಗಾರನಲ್ಲಿದೆ'
ಆಸ್ಟ್ರೇಲಿಯಾ ವಿರುದ್ಧ ಡಿಸೆಂಬರ್ 17 ರಿಂದ ಪ್ರಾರಂಭವಾಗುವ ನಾಲ್ಕು ಟೆಸ್ಟ್ ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಶುಬ್ಮನ್ ಗಿಲ್, ಪೃಥ್ವಿ ಶಾ, ಮಾಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ ಅವರ ಆರಂಭಿಕ ಆಯ್ಕೆಯನ್ನು ಭಾರತ ತಂಡವು ಹೊಂದಿದೆ.ರೋಹಿತ್ ಶರ್ಮಾ ಅಂತಿಮ ಎರಡು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಸೇರುವ ಸಾಧ್ಯತೆಯಿದ್ದರೂ, ಮೊದಲ ಎರಡು ಪಂದ್ಯಗಳಲ್ಲಿ ಟಾಸ್ ಅಪ್ ಅಗರ್ವಾಲ್ ಮತ್ತು ಯುವಕರಾದ ಶಾ ಮತ್ತು ಗಿಲ್ ನಡುವೆ ಇರಲಿದೆ.
ವಿಶ್ವಕಪ್ ತಂಡಕ್ಕೆ ರಿಷಬ್ ಪಂತ್ ಆಯ್ಕೆ ಅಗತ್ಯ -ಆಶಿಶ್ ನೆಹ್ರಾ
Ashish Nehra Feb 15, 2019, 12:57 PM IST
ವಿಶ್ವಕಪ್ ತಂಡಕ್ಕೆ ರಿಷಬ್ ಪಂತ್ ಆಯ್ಕೆ ಅಗತ್ಯ -ಆಶಿಶ್ ನೆಹ್ರಾ
ವಿಶ್ವಕಪ್ ತಂಡಕ್ಕೆ ರಿಷಬ್ ಪಂತ್ ಆಯ್ಕೆ ಅಗತ್ಯ ಎಂದು ಆಶಿಶ್ ನೆಹ್ರಾ ಅಭಿಪ್ರಾಯಪಟ್ಟಿದ್ದಾರೆ.
ಟಿ-20 ಚರ್ಚೆಯಲ್ಲಿ ಧೋನಿ ಮತ್ತು ಆಶಿಶ್ ನೆಹ್ರಾ
MS Dhoni Nov 9, 2017, 05:03 PM IST
ಟಿ-20 ಚರ್ಚೆಯಲ್ಲಿ ಧೋನಿ ಮತ್ತು ಆಶಿಶ್ ನೆಹ್ರಾ
ಮಹೇಂದ್ರ ಸಿಂಗ್ ಧೋನಿ ಆಲೋಚನೆಯ ನಂತರ ಕ್ರಿಕೆಟ್ ಲೆಜೆಂಡ್ ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ಭುವನೇಶ್ವರ್ ಕುಮಾರ್ ಅಲ್ಲದೆ ಸ್ವತಃ ಕ್ಯಾಪ್ಟನ್ ಕೊಹ್ಲಿ ಅವರ ಪರವಾಗಿ ನಿಂತಿದ್ದಾರೆ.
ಸೀನಿಯರ್ 'ನೆಹ್ರಾ' ಹೋದರು, ಜೂನಿಯರ್ 'ನೆಹ್ರಾ' ತಯಾರಾಗಲಿದ್ದಾರೆ ಬೌಲಿಂಗ್ಗೆ
Ashish Nehra Nov 3, 2017, 05:35 PM IST
ಸೀನಿಯರ್ 'ನೆಹ್ರಾ' ಹೋದರು, ಜೂನಿಯರ್ 'ನೆಹ್ರಾ' ತಯಾರಾಗಲಿದ್ದಾರೆ ಬೌಲಿಂಗ್ಗೆ
ಆಶಿಶ್ ನೆಹ್ರಾ ಅವರ ಕೊನೆಯ ಪಂದ್ಯದಲ್ಲಿ, ಅವನ ಮಗ ತನ್ನದೇ ಆದ ಶೈಲಿಯಲ್ಲಿ ಬೌಲ್ ಮಾಡಿದನು.
ನ್ಯೂಜಿಲೆಂಡ್ ಸರಣಿ ನಂತರ ಟೀಂ ಇಂಡಿಯಾಗೆ ವಿದಾಯ ಹೇಳಲಿರುವ ಆಶಿಶ್ ನೆಹ್ರಾ?
Ashish Nehra Oct 11, 2017, 04:52 PM IST
ನ್ಯೂಜಿಲೆಂಡ್ ಸರಣಿ ನಂತರ ಟೀಂ ಇಂಡಿಯಾಗೆ ವಿದಾಯ ಹೇಳಲಿರುವ ಆಶಿಶ್ ನೆಹ್ರಾ?
ಕಳಪೆ ಫಿಟ್ನೆಸ್ ಕಾರಣದಿಂದಾಗಿ 7-8 ವರ್ಷಗಳ ಕಾಲ ತಂಡದಿಂದ ಹೊರಗುಳಿಯಬೇಕಾದ ಆಶಿಶ್ ನೆಹ್ರಾ ಅವರ ಸಂಪೂರ್ಣ ವೃತ್ತಿ ಜೀವನದ ಅವಧಿಯಲ್ಲಿ ಸುಮಾರು 12 ಶಸ್ತ್ರ ಚಿಕಿತ್ಸೆಗಳಿಗೆ ಒಳಪಟ್ಟಿದ್ದಾರೆ.

Trending News

  • ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬಿಗ್‌ಟ್ವಿಸ್ಟ್..!‌ ಸೀರಿಯಲ್‌ ಬಗ್ಗೆ ನಿರ್ದೇಶಕರ ಶಾಕಿಂಗ್‌ ನಿರ್ಧಾರ
    Lakshmi Nivasa

    ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬಿಗ್‌ಟ್ವಿಸ್ಟ್..!‌ ಸೀರಿಯಲ್‌ ಬಗ್ಗೆ ನಿರ್ದೇಶಕರ ಶಾಕಿಂಗ್‌ ನಿರ್ಧಾರ

  • ಸ್ವಂತ ಮಗನಾದ್ರೂ ಸಿಗಲ್ಲ ತಂದೆಯ ಆಸ್ತಿ..! ಪಿತ್ರಾರ್ಜಿತ ಆಸ್ತಿ ವರ್ಗಾವಣೆ ಕುರಿತು ಹೈಕೋರ್ಟ್ ಹೇಳುವುದೇನು ಗೊತ್ತಾ?
    Fathers Property
    ಸ್ವಂತ ಮಗನಾದ್ರೂ ಸಿಗಲ್ಲ ತಂದೆಯ ಆಸ್ತಿ..! ಪಿತ್ರಾರ್ಜಿತ ಆಸ್ತಿ ವರ್ಗಾವಣೆ ಕುರಿತು ಹೈಕೋರ್ಟ್ ಹೇಳುವುದೇನು ಗೊತ್ತಾ?
  • ದ್ವೇಷ ಭಾಷಣ ಕಡಿವಾಣಕ್ಕೆ ಮುಂದಾದ ಸರ್ಕಾರ..!
    Hate Speech
    ದ್ವೇಷ ಭಾಷಣ ಕಡಿವಾಣಕ್ಕೆ ಮುಂದಾದ ಸರ್ಕಾರ..!
  • ಕೊಹ್ಲಿ, ರೋಹಿತ್‌ ಅಲ್ಲ.. 2025ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ಟಾಪ್‌-10 ಯಂಗ್‌ ಕ್ರಿಕೆಟರ್ಸ್‌ ಇವರೇ! ‌
    Vaibhav Suryavanshi
    ಕೊಹ್ಲಿ, ರೋಹಿತ್‌ ಅಲ್ಲ.. 2025ರಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್‌ ಮಾಡಿದ ಟಾಪ್‌-10 ಯಂಗ್‌ ಕ್ರಿಕೆಟರ್ಸ್‌ ಇವರೇ! ‌
  • ಉಳಿತಾಯದ ಜೊತೆಗೆ ವಿಮೆ: LICಯಿಂದ 2 ಹೊಸ ಯೋಜನೆಗಳು... 2 ಕೋಟಿವರೆಗೆ ಸಿಗಲಿದೆ ಪ್ರಯೋಜನ...
    LIC insurance
    ಉಳಿತಾಯದ ಜೊತೆಗೆ ವಿಮೆ: LICಯಿಂದ 2 ಹೊಸ ಯೋಜನೆಗಳು... 2 ಕೋಟಿವರೆಗೆ ಸಿಗಲಿದೆ ಪ್ರಯೋಜನ...
  • ದಿನ ಭವಿಷ್ಯ 05-12-2025: ಶುಕ್ರವಾರ ಸಿದ್ಧ ಯೋಗದಿಂದ ಈ ರಾಶಿಯವರಿಗೆ ಸಾಕ್ಷಾತ್‌ ಲಕ್ಷ್ಮಿ ದಯೆ
    Daily Horoscope
    ದಿನ ಭವಿಷ್ಯ 05-12-2025: ಶುಕ್ರವಾರ ಸಿದ್ಧ ಯೋಗದಿಂದ ಈ ರಾಶಿಯವರಿಗೆ ಸಾಕ್ಷಾತ್‌ ಲಕ್ಷ್ಮಿ ದಯೆ
  • ಮತ್ತೆ ಅಕ್ಟೀವ್ ಆಗಿರೋ ರೆಬೆಲ್ಸ್ ದೆಹಲಿಯಲ್ಲಿ ‌ಏನು ಮಾಡುತ್ತಿದ್ದಾರೆ?
    BJP Rebels team
    ಮತ್ತೆ ಅಕ್ಟೀವ್ ಆಗಿರೋ ರೆಬೆಲ್ಸ್ ದೆಹಲಿಯಲ್ಲಿ ‌ಏನು ಮಾಡುತ್ತಿದ್ದಾರೆ?
  • ಕಾರು ಖರೀದಿ, ಮನೆ ನಿರ್ಮಾಣ ಕನಸು ನನಸಾಗಿಸಿದ RBI:EMI ಅಗ್ಗವಾಗಿಸಿದ ಕೇಂದ್ರ ಬ್ಯಾಂಕ್
    RBI
    ಕಾರು ಖರೀದಿ, ಮನೆ ನಿರ್ಮಾಣ ಕನಸು ನನಸಾಗಿಸಿದ RBI:EMI ಅಗ್ಗವಾಗಿಸಿದ ಕೇಂದ್ರ ಬ್ಯಾಂಕ್
  •  ಉತ್ತಮ ಜೀವ ಮತ್ತು ಆರೋಗ್ಯ ವಿಮಾ ಕಂಪನಿ ಆಯ್ಕೆಗೆ ಮುಖ್ಯ ಸಲಹೆಗಳು: ಕಡಿಮೆ ಪ್ರೀಮಿಯಂಗಿಂತ ಈ 3 ಅಂಶಗಳಿಗೆ ಆದ್ಯತೆ ನೀಡಿ!
    LIFE INSURANCE
    ಉತ್ತಮ ಜೀವ ಮತ್ತು ಆರೋಗ್ಯ ವಿಮಾ ಕಂಪನಿ ಆಯ್ಕೆಗೆ ಮುಖ್ಯ ಸಲಹೆಗಳು: ಕಡಿಮೆ ಪ್ರೀಮಿಯಂಗಿಂತ ಈ 3 ಅಂಶಗಳಿಗೆ ಆದ್ಯತೆ ನೀಡಿ!
  • 50 ವರ್ಷಗಳ ಸಿನಿಮಾ ನಿರ್ಮಾಣ.. ಕನ್ನಡ ಸಿನಿರಂಗಕ್ಕೆ ತಮಿಳು ಮೂಲದ AVM ಸರವಣನ್ ಕೊಡುಗೆ ಅಪಾರ!
    AVM Saravanan
    50 ವರ್ಷಗಳ ಸಿನಿಮಾ ನಿರ್ಮಾಣ.. ಕನ್ನಡ ಸಿನಿರಂಗಕ್ಕೆ ತಮಿಳು ಮೂಲದ AVM ಸರವಣನ್ ಕೊಡುಗೆ ಅಪಾರ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x