T20 World cup 2024 Super 8: ದಕ್ಷಿಣ ಆಫ್ರಿಕಾದ ಎದುರು ಮಂಡಿಯೂರಿದ ಅಮೆರಿಕ..!

T20 Worldcup 2024 Super 8: ಟಿ20 ವಿಶ್ವಕಪ್‌ 2024ರ ಸೂಪರ್‌ 8ರ(T20 World Cup 2024 Super 8) ಮೊದಲ ಪಂದ್ಯ ಬುಧವಾರ, ಜೂನ್‌ 19 ರಂದು ನಡೆಯಿತು. ವೆಸ್ಟ್‌ ಇಂಡೀಸ್‌ನ ಆಂಟಿಗುವಾದ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸೌತ್‌ ಆಫ್ರಿಕಾ(South Africa) ತಂಡದ ವಿರುದ್ಧ ಯುಎಸ್‌ಎ(USA) ಮಂಡಿಯೂರಿತು.
 
T20 World cup 2024 Super 8: ದಕ್ಷಿಣ ಆಫ್ರಿಕಾದ ಎದುರು ಮಂಡಿಯೂರಿದ ಅಮೆರಿಕ..!

About the Author