T20 World Cup ಭಾರತದಿಂದ ಯುಎಇಗೆ ವರ್ಗಾವಣೆಯಾಗಲಿದೆ- ಗಂಗೂಲಿ ಸ್ಪಷ್ಟನೆ

 ಭಾರತದಲ್ಲಿ ನಡೆಯಬೇಕಿದ್ದ ಟಿ 20 ವಿಶ್ವಕಪ್ ಅನ್ನು ಕೊರೊನಾ ಹಿನ್ನಲೆಯಲ್ಲಿ ಯುಎಇಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೋಮವಾರ ಪಿಟಿಐಗೆ ತಿಳಿಸಿದ್ದಾರೆ.

Last Updated : Jun 28, 2021, 03:49 PM IST
  • ಭಾರತದಲ್ಲಿ ನಡೆಯಬೇಕಿದ್ದ ಟಿ 20 ವಿಶ್ವಕಪ್ ಅನ್ನು ಕೊರೊನಾ ಹಿನ್ನಲೆಯಲ್ಲಿ ಯುಎಇಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೋಮವಾರ ಪಿಟಿಐಗೆ ತಿಳಿಸಿದ್ದಾರೆ.
  • ಈ ಮೆಗಾ ಟೂರ್ನಿ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿದೆ.'ಟಿ 20 ವಿಶ್ವಕಪ್ (T20 World Cup) ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಸ್ಥಳಾಂತರಿಸಬಹುದು ಎಂದು ನಾವು ಐಸಿಸಿಗೆ ಅಧಿಕೃತವಾಗಿ ತಿಳಿಸಿದ್ದೇವೆ.
  • .
T20 World Cup ಭಾರತದಿಂದ ಯುಎಇಗೆ ವರ್ಗಾವಣೆಯಾಗಲಿದೆ- ಗಂಗೂಲಿ ಸ್ಪಷ್ಟನೆ  title=
Photo Courtesy: ICC

ನವದೆಹಲಿ: ಭಾರತದಲ್ಲಿ ನಡೆಯಬೇಕಿದ್ದ ಟಿ 20 ವಿಶ್ವಕಪ್ ಅನ್ನು ಕೊರೊನಾ ಹಿನ್ನಲೆಯಲ್ಲಿ ಯುಎಇಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸೋಮವಾರ ಪಿಟಿಐಗೆ ತಿಳಿಸಿದ್ದಾರೆ.

ಈ ಮೆಗಾ ಟೂರ್ನಿ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿದೆ.'ಟಿ 20 ವಿಶ್ವಕಪ್ (T20 World Cup) ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ಗೆ ಸ್ಥಳಾಂತರಿಸಬಹುದು ಎಂದು ನಾವು ಐಸಿಸಿಗೆ ಅಧಿಕೃತವಾಗಿ ತಿಳಿಸಿದ್ದೇವೆ. ವಿವರಗಳನ್ನು ಈಗ ಸಿದ್ದಪಡಿಸಲಾಗುತ್ತಿದೆ' ಎಂದು ಗಂಗೂಲಿ ಹೇಳಿದ್ದಾರೆ.

ಇದನ್ನೂ ಓದಿ: WhatsApp Android ಬಳಕೆದಾರರಿಗಾಗಿ ಬಂದಿದೆ ಮತ್ತೆರಡು ವೈಶಿಷ್ಟ್ಯಗಳು

ದೇಶದ COVID-19 ಪರಿಸ್ಥಿತಿಯನ್ನು ಪರಿಗಣಿಸಿ ಭಾರತವು ಕಾರ್ಯಕ್ರಮವನ್ನು ಆಯೋಜಿಸಬಹುದೇ ಎಂದು ನಿರ್ಧರಿಸಲು ಐಸಿಸಿ ತಿಂಗಳ ಆರಂಭದಲ್ಲಿ ಬಿಸಿಸಿಐಗೆ ನಾಲ್ಕು ವಾರಗಳ ಕಾಲಾವಕಾಶ ನೀಡಿತ್ತು, ಈ ಹಿಂದೆ ಪಿಟಿಐ ಮೊದಲ ಬಾರಿಗೆ ಮೇ 4 ರಂದು ಪಂದ್ಯಾವಳಿಯನ್ನು ಯುಎಇಗೆ ಸ್ಥಳಾಂತರಿಸಲಾಗುತ್ತಿದೆ ಎಂದು ವರದಿ ಮಾಡಿತ್ತು.

ಇದನ್ನೂ ಓದಿ: ಕಣ್ಣಿನ ಸುತ್ತ ಮೂಡುವ ಬ್ಲ್ಯಾಕ್ ಸರ್ಕಲ್ ತಡೆಯುವ ಉಪಾಯ ಯಾವುದು..?

ಸಾಂಕ್ರಾಮಿಕ ರೋಗವು ಐಪಿಎಲ್ ಅನ್ನು ಮುಂದೂಡಬೇಕೆಂದು ಒತ್ತಾಯಿಸಿದ ನಂತರ, ಇದರ ಯುಎಇಯಲ್ಲಿ ಎರಡನೇ ಭಾಗ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ನಡೆಸಲಾಗುತ್ತಿದೆ.

ಇದನ್ನೂ ಓದಿ : Electricity Saving Tips: ಈ ನಾಲ್ಕು ವಿಧಾನಗಳನ್ನು ಅನುಸರಿಸಿದರೆ ಕಡಿಮೆಯಾಗಲಿದೆ ವಿದ್ಯುತ್ ಬಿಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News