Border-Gavaskar Trophy 2023: ಬಾರ್ಡರ್-ಗವಾಸ್ಕರ್ ಟ್ರೋಫಿ ಎತ್ತಿಹಿಡಿದ ಟೀಂ ಇಂಡಿಯಾ: WTC ಫೈನಲ್’ಗೆ ಗ್ರ್ಯಾಂಡ್ ಎಂಟ್ರಿ

Border-Gavaskar Trophy 2023: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌’ನಲ್ಲಿ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗಲಿವೆ. ಜೂನ್ 7 ರಿಂದ ಲಂಡನ್‌’ನ ಓವಲ್‌ನಲ್ಲಿ WTC ಪ್ರಶಸ್ತಿ ಸ್ಪರ್ಧೆ ನಡೆಯಲಿದೆ.

Written by - Bhavishya Shetty | Last Updated : Mar 13, 2023, 04:49 PM IST
    • ಬಾರ್ಡರ್-ಗವಾಸ್ಕರ್ ಟ್ರೋಫಿ 2023ನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ.
    • ಆಸೀಸ್ ವಿರುದ್ಧ ಸತತ ನಾಲ್ಕನೇ ಸರಣಿ ಜಯವಾಗಿದೆ.
    • ರೋಹಿತ್ ಶರ್ಮಾ ನೇತೃತ್ವದ ತಂಡ ತವರಿನಲ್ಲಿ ಸತತ 16ನೇ ಟೆಸ್ಟ್ ಸರಣಿ ಗೆದ್ದಿದೆ
Border-Gavaskar Trophy 2023: ಬಾರ್ಡರ್-ಗವಾಸ್ಕರ್ ಟ್ರೋಫಿ ಎತ್ತಿಹಿಡಿದ ಟೀಂ ಇಂಡಿಯಾ: WTC ಫೈನಲ್’ಗೆ ಗ್ರ್ಯಾಂಡ್ ಎಂಟ್ರಿ title=
Border-Gavaskar Trophy 2023

Team India lifts Border-Gavaskar Trophy 2023: ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್ ಸರಣಿಯ ಪಂದ್ಯಗಳಲ್ಲಿ 2-1 ರಲ್ಲಿ ಅಂತರದಲ್ಲಿ ಗೆದ್ದುಕೊಂಡು ಬಾರ್ಡರ್-ಗವಾಸ್ಕರ್ ಟ್ರೋಫಿ 2023ನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ. ಆಸೀಸ್ ವಿರುದ್ಧ ಸತತ ನಾಲ್ಕನೇ ಸರಣಿ ಜಯವಾಗಿದೆ. ರೋಹಿತ್ ಶರ್ಮಾ ನೇತೃತ್ವದ ತಂಡ ತವರಿನಲ್ಲಿ ಸತತ 16ನೇ ಟೆಸ್ಟ್ ಸರಣಿ ಗೆದ್ದಿದೆ ಎಂದು ಹೇಳಬಹುದು.

ಇದನ್ನೂ ಓದಿ: Oscar Award: ನಿಮಗೊಂದು ವಿಷಯ ಗೊತ್ತಾ? ಸಿನಿಲೋಕದ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್ ಮೌಲ್ಯ ಜಸ್ಟ್ 82 ರೂ.!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌’ನಲ್ಲಿ ಉಭಯ ತಂಡಗಳು ಮತ್ತೆ ಮುಖಾಮುಖಿಯಾಗಲಿವೆ. ಜೂನ್ 7 ರಿಂದ ಲಂಡನ್‌’ನ ಓವಲ್‌ನಲ್ಲಿ WTC ಪ್ರಶಸ್ತಿ ಸ್ಪರ್ಧೆ ನಡೆಯಲಿದೆ.

ಇದನ್ನೂ ಓದಿ: IND vs AUS: ಶತಕ ಬಾರಿಸುತ್ತಿದ್ದಂತೆ ಮೈದಾನದಲ್ಲಿಯೇ ಭಾವುಕರಾದ ವಿರಾಟ್ ಕೊಹ್ಲಿ: ವಿಡಿಯೋ ನೋಡಿ

ಕ್ರೈಸ್ಟ್‌ಚರ್ಚ್‌ನಲ್ಲಿ ನಡೆದ ಮೊದಲ ಟೆಸ್ಟ್‌’ನ ಕೊನೆಯ ಎಸೆತದಲ್ಲಿ ನ್ಯೂಜಿಲೆಂಡ್ ಶ್ರೀಲಂಕಾವನ್ನು ಸೋಲಿಸುವುದರೊಂದಿಗೆ, ಭಾರತವು ಈ ಜೂನ್‌ನಲ್ಲಿ ಆಸ್ಟ್ರೇಲಿಯಾದೊಂದಿಗೆ WTC ಫೈನಲ್‌ಗೆ ಅರ್ಹತೆ ಪಡೆದಿದೆ. ಶ್ರೀಲಂಕಾ ಬ್ಲ್ಯಾಕ್ ಕ್ಯಾಪ್ಸ್ ವಿರುದ್ಧದ ತನ್ನ ಎರಡೂ ಪಂದ್ಯಗಳನ್ನು ಗೆಲ್ಲುವ ಅಗತ್ಯವಿತ್ತು. ಆದರೆ ಅದು ಸಂಭವಿಸಲಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News