Viral Photo: ಈ ಹೇರ್ ಸ್ಟೈಲ್ ಕೊರೋನಾವೈರಸ್ ನ್ನೇ ಗೊಂದಲಕ್ಕಿಡುಮಾಡುತ್ತದೆ ಅಂತಾರೆ ಭಜ್ಜಿ...!

ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಇತ್ತೀಚಿಗಿನ ಇನ್ಸ್ಟಾಗ್ರಾಂ ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

Last Updated : Apr 28, 2020, 03:21 PM IST
Viral Photo: ಈ ಹೇರ್ ಸ್ಟೈಲ್ ಕೊರೋನಾವೈರಸ್ ನ್ನೇ ಗೊಂದಲಕ್ಕಿಡುಮಾಡುತ್ತದೆ ಅಂತಾರೆ ಭಜ್ಜಿ...! title=

ನವದೆಹಲಿ: ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಇತ್ತೀಚಿಗಿನ ಇನ್ಸ್ಟಾಗ್ರಾಂ ಪೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಅಷ್ಟಕ್ಕೂ ಈ ಪೋಟೋ ಈಗ ವೈರಲ್ ಆಗಲು ಕಾರಣ ಏನು ಅಂತೀರಾ? ವಿಷಯ ಇಷ್ಟೇ ಈಗ ಜಗತ್ತಿನಾದ್ಯಂತ ಕೊರೋನಾ ವೈರಸ್ ವ್ಯಾಪಿಸಿದೆ. ಈ ಹಿನ್ನಲೆಯಲ್ಲಿ ಈ ವೈರಸ್ ಗೊಂದಲಪಡಿಸಿಲು ಈ ಹೇರ್ ಸ್ಟೈಲ್ ಮಾಡಿಸಿಕೊಳ್ಳಲಾಗುತ್ತಿದೆ ಅಂತೆ. ಈ ಪೋಟೋದಲ್ಲಿ ತನ್ನ ತಲೆಯ ಹಿಂಬಾಗಕ್ಕೆ ಮುಗದಂತೆ ಕೇಶವನ್ನು ಕತ್ತರಿಸಲಾಗಿದ್ದು, ಅದಕ್ಕೆ ಮನುಷ್ಯನ ಇನ್ನೊಂದು ಮುಖದಂತೆ ಕತ್ತರಿಸಲಾಗಿದೆ.ಇದರಲ್ಲಿ ಮೂಗು, ಸನ್ ಗ್ಲಾಸ್ ಗಡ್ಡ ಮೂಡುವಂತೆ ಕಟ್ ಮಾಡಲಾಗಿದೆ.ಈ ಚಿತ್ರವನ್ನು ಕಳೆದ ವರ್ಷ ಫಿಲಿಪೈನ್ಸ್‌ನಲ್ಲಿ ಕ್ಲಿಕ್ ಮಾಡಲಾಗಿದೆ ಎಂದು ವರದಿಯಾಗಿದೆ.

 
 
 
 

 
 
 
 
 
 
 
 
 

Just to confuse corona virus which side to enter from 🤪

A post shared by Harbhajan Turbanator Singh (@harbhajan3) on

ಹರ್ಭಜನ್ ಸಿಂಗ್, ಈ ಚಿತ್ರವನ್ನು ಹಂಚಿಕೊಳ್ಳುವಾಗ, ಕರೋನವೈರಸ್ ಅನ್ನು ಗೊಂದಲಕ್ಕೀಡುಮಾಡಲು ಎಂದು ಬರೆದುಕೊಂಡಿದ್ದಾರೆ.'ಕರೋನಾ ವೈರಸ್ ಅನ್ನು ಯಾವ ಕಡೆಯಿಂದ ಪ್ರವೇಶಿಸಬೇಕು ಎಂದು ಗೊಂದಲಕ್ಕೀಡುಮಾಡಲು ಇದು ಸೂಕ್ತವಾದ ಟ್ರಿಕ್" ಎಂದು ಇನ್‌ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.ಈ ಪೋಟೋವನ್ನು ಹಂಚಿಕೊಂಡಾಗಿನಿಂದ ಸುಮಾರು 25,000 'ಲೈಕ್‌ಗಳು' ಮತ್ತು ನೂರಾರು ವಿನೋದಮಯ ಕಾಮೆಂಟ್‌ ಬಂದಿವೆ.

Trending News