ಗಳಿಕೆಯಲ್ಲಿ ಟಾಪ್-10 ಆಟಗಾರರು ಇವರೇ.. ಕ್ರಿಕೆಟ್ ನಿಂದ ಕೊಹ್ಲಿ ಒಬ್ಬರೇ!

Virat Kohli: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಕಳೆದ 12 ತಿಂಗಳಲ್ಲಿ ಅವರು ಸುಮಾರು ರೂ. 847 ಕೋಟಿ ಗಳಿಸಿದ್ದಾರೆ. ಜರ್ಮನ್ ಡೇಟಾ ಕಂಪನಿ ಸ್ಟ್ಯಾಟಿಸ್ಟಾ ಕಳೆದ 12 ತಿಂಗಳುಗಳಲ್ಲಿ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್-10 ಅಥ್ಲೀಟ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕ್ರಿಕೆಟ್‌ನಿಂದ ವಿರಾಟ್ ಕೊಹ್ಲಿ ಸ್ಥಾನ ಪಡೆದಿದ್ದಾರೆ.

ಗಳಿಕೆಯಲ್ಲಿ ಟಾಪ್-10 ಆಟಗಾರರು ಇವರೇ.. ಕ್ರಿಕೆಟ್ ನಿಂದ ಕೊಹ್ಲಿ ಒಬ್ಬರೇ!

About the Author