English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Big Boss

Big Boss

ಗಂಭೀರ ಪ್ರಕರಣ.. ಪ್ರಖ್ಯಾತ ಬಿಗ್‌ಬಾಸ್‌ ಸ್ಪರ್ಧಿಯ ಬಂಧನ!
Abdu Rozik Jul 13, 2025, 05:29 PM IST
ಗಂಭೀರ ಪ್ರಕರಣ.. ಪ್ರಖ್ಯಾತ ಬಿಗ್‌ಬಾಸ್‌ ಸ್ಪರ್ಧಿಯ ಬಂಧನ!
  Big Boss fame Abdu Rozik: ಬಿಗ್ ಬಾಸ್ ಖ್ಯಾತಿಯ ಅಬ್ದು ರೋಜಿಕ್ ಅವರ ತೊಂದರೆಗಳು ಗಮನಾರ್ಹವಾಗಿ ಹೆಚ್ಚಿವೆ.. ಗಾಯಕನನ್ನು ದುಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ʼವರ್ಜಿನಿಟಿ ಕಳೆದುಕೊಂಡವರೇ ಹೆಚ್ಚು.. ಈಗ ಅದು ಕಾಮನ್‌ʼ.. ಸ್ಟಾರ್‌ ನಟಿಯ ಶಾಕಿಂಗ್‌ ಕಾಮೆಂಟ್!‌
Mitra Sharma Jul 10, 2025, 08:06 AM IST
ʼವರ್ಜಿನಿಟಿ ಕಳೆದುಕೊಂಡವರೇ ಹೆಚ್ಚು.. ಈಗ ಅದು ಕಾಮನ್‌ʼ.. ಸ್ಟಾರ್‌ ನಟಿಯ ಶಾಕಿಂಗ್‌ ಕಾಮೆಂಟ್!‌
Famous Actress: ಬಿಗ್ ಬಾಸ್ ಬ್ಯೂಟಿ, ನಿರ್ಮಾಪಕಿ ಮತ್ತು ನಟಿ ಮಿತ್ರ ಶರ್ಮಾ ಪ್ರೇಕ್ಷಕರಿಗೆ ಚಿರಪರಿಚಿತರು. ಬಿಗ್ ಬಾಸ್ ಮೂಲಕ ಪ್ರೇಕ್ಷಕರಲ್ಲಿ ಉತ್ತಮ ಹೆಸರು ಗಳಿಸಿದ ಈ ನಟಿ, ಪ್ರಸಿದ್ಧ ಯೂಟ್ಯೂಬರ್ ಹರ್ಷ ಸಾಯಿ ಅವರೊಂದಿಗೆ ಚಿತ್ರ ನಿರ್ಮಿಸುತ್ತಿರುವುದಾಗಿ ಘೋಷಿಸಿದ ನಂತರ ಸುದ್ದಿಯಲ್ಲಿದ್ದರು. 
ಇನ್ಮುಂದೆ ಕಲರ್ಸ್‌‌ ಟಿವಿಯಲ್ಲಿ ಪ್ರಸಾರವಾಗಲ್ಲ ಬಿಗ್‌ ಬಾಸ್‌..! ದೊಡ್ಮನೆಯ ಮುಂದಿನ ಸೀಸನ್‌ ಟೆಲಿಕಾಸ್ಟ್‌ ಆಗೋದು ಈ ಹಳೆಯ ಚಾನೆಲ್‌ನಲ್ಲಿ...
Big Boss Apr 26, 2025, 01:40 PM IST
ಇನ್ಮುಂದೆ ಕಲರ್ಸ್‌‌ ಟಿವಿಯಲ್ಲಿ ಪ್ರಸಾರವಾಗಲ್ಲ ಬಿಗ್‌ ಬಾಸ್‌..! ದೊಡ್ಮನೆಯ ಮುಂದಿನ ಸೀಸನ್‌ ಟೆಲಿಕಾಸ್ಟ್‌ ಆಗೋದು ಈ ಹಳೆಯ ಚಾನೆಲ್‌ನಲ್ಲಿ...
Big Boss: ಇನ್ಮುಂದೆ ಹಿಂದಿ ಬಿಗ್‌ ಬಾಸ್‌ ಕಲರ್ಸ್‌ ಟಿವಿಯಲ್ಲಿ ಪ್ರಸಾರವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಲಭಿಸಿಲ್ಲ.  
Bigg Boss OTT ಶೀಘ್ರದಲ್ಲೇ ಪ್ರಾರಂಭ..! ಈ ಬಾರಿ ಶೋ ನಡೆಸಿಕೊಡಲಿದ್ದಾರೆ ಈ ಸ್ಟಾರ್‌ ನಟ..
Big Boss Feb 8, 2025, 06:17 PM IST
Bigg Boss OTT ಶೀಘ್ರದಲ್ಲೇ ಪ್ರಾರಂಭ..! ಈ ಬಾರಿ ಶೋ ನಡೆಸಿಕೊಡಲಿದ್ದಾರೆ ಈ ಸ್ಟಾರ್‌ ನಟ..
Bigg Boss OTT : ಬಿಗ್‌ ಬಾಸ್‌ ಮುಕ್ತಾಯವಾಗಿದೆ.. ಇದರ ಬೆನ್ನಲ್ಲೇ ಇದೀಗ ಬಿಗ್ ಬಾಸ್ ಒಟಿಟಿಗಾಗಿ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಈ ಕಾರ್ಯಕ್ರಮದ ನಿರೂಪಕ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕವಾಗಿ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೆ ಬಿಗ್‌ ಅಪ್‌ಡೇಟ್‌ ಹೊರಬಿದ್ದಿದೆ..
ನಡೆದೇ ಹೋಯ್ತು ಶಾಕಿಂಗ್‌ ಎಲಿಮಿನೇಷನ್:‌ ಮೋಕ್ಷಿತಾನೂ ಅಲ್ಲ, ಹಂಸನೂ ಅಲ್ಲ... ಬಿಗ್‌ಬಾಸ್‌ನಿಂದ ಹೊರಬಿದ್ದಿದ್ದು ದೊಡ್ಮನೆಗೆ 400 ಜತೆ ಬಟ್ಟೆ ತಂದಿದ್ದ ಈ ಕಂಟೆಸ್ಟೆಂಟ್‌!
Big Boss Oct 28, 2024, 03:46 PM IST
ನಡೆದೇ ಹೋಯ್ತು ಶಾಕಿಂಗ್‌ ಎಲಿಮಿನೇಷನ್:‌ ಮೋಕ್ಷಿತಾನೂ ಅಲ್ಲ, ಹಂಸನೂ ಅಲ್ಲ... ಬಿಗ್‌ಬಾಸ್‌ನಿಂದ ಹೊರಬಿದ್ದಿದ್ದು ದೊಡ್ಮನೆಗೆ 400 ಜತೆ ಬಟ್ಟೆ ತಂದಿದ್ದ ಈ ಕಂಟೆಸ್ಟೆಂಟ್‌!
Bigg Boss elimination: ಕನ್ನಡ ಬಿಗ್‌ ಬಾಸ್‌ನಲ್ಲಿ ಕಳೆದ ಒಂದೆರಡು ವಾರದಿಂದ ಎಲಿಮಿನೇಷನ್‌ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಕಳೆದ ದಿನವೂ ಬಿಗ್‌ ಬಾಸ್‌ನಿಂದ ಯಾರು ಹೊರ ಹೋಗ್ತಾರೆ ಎಂಬ ಕುತೂಹಲ ಎಲ್ಲರನ್ನೂ ಮನೆಮಾಡಿತ್ತು. ಆದರೆ ಆ ಪ್ರಕ್ರಿಯೆಗೆ ಟ್ವಿಸ್ಟ್‌ ನೀಡಲಾಗಿದೆ.  
ಬಿಗ್‌ಬಾಸ್‌ ಮನೆಯಿಂದ ಮೊದಲು ಔಟ್‌  ಆದ ಯಮುನಾ ಶ್ರೀನಿಧಿ ಅವರ ಪತಿ ಹಾಗೂ ಮಕ್ಕಳು ಯಾರು ಗೊತ್ತಾ?ಇವರು ಕೂಡ ಫೇಮಸ್‌
Yamuna Srinidhi Oct 6, 2024, 01:26 PM IST
ಬಿಗ್‌ಬಾಸ್‌ ಮನೆಯಿಂದ ಮೊದಲು ಔಟ್‌ ಆದ ಯಮುನಾ ಶ್ರೀನಿಧಿ ಅವರ ಪತಿ ಹಾಗೂ ಮಕ್ಕಳು ಯಾರು ಗೊತ್ತಾ?ಇವರು ಕೂಡ ಫೇಮಸ್‌
Yamuna Srinidhi: ಬಿಗ್‌ಬಾಸ್‌ 11 ಸ್ಪರ್ಧಿ ಯಮುನಾ ಶ್ರೀನಿಧಿ ಕುರಿತು ಹಲವರಿಗೆ ಗೊತ್ತಿಲ್ಲ, ಈಕೆ ಒಬ್ಬ ಭರತನಾಟ್ಯ ನೃತ್ಯಗಾರ್ತಿಯಾಗಿದ್ದು, ನಟಿಯೂ ಕೂಡ ಹೌದು.   
ಬಿಗ್‌ಬಾಸ್ ಮನೆಯಿಂದ ಮೊದಲ ಎಲಿಮಿನೇಷನ್: ಈಕೆ ಧ್ವನಿಯೇ ಕಿರಿಕಿರಿ ಅಂತ ಟ್ರೋಲ್ ಆಗಿದ್ದ ಲೇಡಿ ಸ್ಪರ್ಧಿ ಅಧಿಕೃತವಾಗಿ ಹೊರಕ್ಕೆ! ಪೋಟೋ ರಿವೀಲ್
Big Boss Oct 6, 2024, 11:13 AM IST
ಬಿಗ್‌ಬಾಸ್ ಮನೆಯಿಂದ ಮೊದಲ ಎಲಿಮಿನೇಷನ್: ಈಕೆ ಧ್ವನಿಯೇ ಕಿರಿಕಿರಿ ಅಂತ ಟ್ರೋಲ್ ಆಗಿದ್ದ ಲೇಡಿ ಸ್ಪರ್ಧಿ ಅಧಿಕೃತವಾಗಿ ಹೊರಕ್ಕೆ! ಪೋಟೋ ರಿವೀಲ್
Bigg Boss Kannada First Elimination Yamuna Srinidhi: ಕನ್ನಡದ ಅತಿ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್‌ 11ರ ಮೊದಲ ಎಲಿಮಿನೇಷನ್‌ ಪ್ರಕ್ರಿಯೆ ಶನಿವಾರದಿಂದ ಪ್ರಾರಂಭವಾಗಿದೆ. ಈ ಸೀಸನ್‌ನಲ್ಲಿ ಒಬ್ಬರಿಗಿಂತ ಒಬ್ಬರು ಚತುರ ಸ್ಪರ್ಧಿಗಳೇ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಯಮುನಾ ಶ್ರೀನಿಧಿ ಅವರ ಹಿನ್ನೆಲೆ ಏನು ಗೊತ್ತಾ? ಈಕೆಯ ಸಾಧನೆಯ ಕಥೆ ಕೇಳಿದ್ರೆ ನೀವು ಶಾಕ್‌ ಆಗ್ತೀರ!
Big Boss Oct 6, 2024, 11:04 AM IST
ಬಿಗ್‌ ಬಾಸ್‌ ಮನೆಯಿಂದ ಹೊರ ಬಂದ ಯಮುನಾ ಶ್ರೀನಿಧಿ ಅವರ ಹಿನ್ನೆಲೆ ಏನು ಗೊತ್ತಾ? ಈಕೆಯ ಸಾಧನೆಯ ಕಥೆ ಕೇಳಿದ್ರೆ ನೀವು ಶಾಕ್‌ ಆಗ್ತೀರ!
Yamuna Srinidhi: ಆರಂಭದಲ್ಲಿ ಭರತನಾಟ್ಯ ನರ್ತಕಿಯಾಗಿರುವ ಯಮುನಾ ಶ್ರೀನಿಧಿ ಅವರು ವಿವಿಧ ಶೈಲಿಗಳಿಗಾಗಿ ವಿವಿಧ ಭರತನಾಟ್ಯ ಶೈಲಿಗಳಿಂದ ಹಲವು ಸಾಧನೆಗಳನ್ನು ಮಾಡಿದ್ದಾರೆ.   
ಬಿಗ್‌ ಬಾಸ್‌ ಮನೆಯಲ್ಲಿ ಸರ್‌ಪ್ರೈಸ್‌ ಎಲಿಮಿನೇಷನ್!‌ ಕೊನೆಯ ವರೆಗೆ ಉಳಿಯಬಹುದೆಂದು ಊಹಿಸಿದ್ದ ಈ ಸ್ಪರ್ಧಿಯೇ ಔಟ್?
Big Boss Oct 6, 2024, 07:42 AM IST
ಬಿಗ್‌ ಬಾಸ್‌ ಮನೆಯಲ್ಲಿ ಸರ್‌ಪ್ರೈಸ್‌ ಎಲಿಮಿನೇಷನ್!‌ ಕೊನೆಯ ವರೆಗೆ ಉಳಿಯಬಹುದೆಂದು ಊಹಿಸಿದ್ದ ಈ ಸ್ಪರ್ಧಿಯೇ ಔಟ್?
Bigg Boss Kannada 11 Elimination: ಕನ್ನಡ ಬಿಗ್ ಬಾಸ್ ಮೊದಲ ಎಲಿಮಿನೇಷನ್‌ ನಡೆದಿದೆ. ಬಿಗ್‌ ಬಾಸ್‌ ಮನೆಯಲ್ಲಿಸರ್‌ಪ್ರೈಸ್‌ ಎಲಿಮಿನೇಷನ್ ನಡೆದಿದ್ದು, ಕೊನೆಯ ವರೆಗೆ ಉಳಿಯಬಹುದೆಂದು ಊಹಿಸಿದ್ದ ಸ್ಪರ್ಧಿಯೇ ಮನೆಯಿಂದ ಹೊರ ನಡೆದಿದ್ದಾರೆ. 
ಬಿಗ್‌ಬಾಸ್‌ಗೆ ಅವಮಾನ ಮಾಡಿದ್ರೂ ಹೊರಹೋಗ್ತಿಲ್ಲ ಜಗದೀಶ್!? ಬದಲಾಗಿ...ಈ ವಾರ ಗೇಟ್‌ಪಾಸ್‌ ಪಡೆದುಕೊಂಡವರು ಈ ಮಹಿಳಾ ಸ್ಪರ್ಧಿ!
Big Boss Oct 5, 2024, 06:41 PM IST
ಬಿಗ್‌ಬಾಸ್‌ಗೆ ಅವಮಾನ ಮಾಡಿದ್ರೂ ಹೊರಹೋಗ್ತಿಲ್ಲ ಜಗದೀಶ್!? ಬದಲಾಗಿ...ಈ ವಾರ ಗೇಟ್‌ಪಾಸ್‌ ಪಡೆದುಕೊಂಡವರು ಈ ಮಹಿಳಾ ಸ್ಪರ್ಧಿ!
Bigg Boss Kannada 11 Elimination: ಕನ್ನಡ ಬಿಗ್‌ಬಾಸ್‌ನಲ್ಲಿ ಇಂದು ಕಿಚ್ಚನ ಪಂಚಾಯ್ತಿ ನಡೆಯಲಿದೆ. ಬಿಗ್‌ಬಾಸ್‌ ಸೀಸನ್‌ 11ರಲ್ಲಿ ಒಬ್ಬರಿಂದ ಒಬ್ಬರು ಪಂಟರೇ ಎನ್ನುವಂತಿದ್ದಾರೆ. ಆದರೆ ಈ ಎಲ್ಲರಿಗಿಂತ ಭಾರೀ ಗಮನ ಸೆಳೆದಿದ್ದು ಲಾಯರ್‌ ಜಗದೀಶ್.‌ ಇನ್ನು ಭಾನುವಾರದಂದು ಎಲಿಮಿನೇಶನ್‌ ಪ್ರಕ್ರಿಯೆ ಶುರುವಾಗಿದ್ದು, ಈ ಹಂತದಲ್ಲಿ ಇಬ್ಬರು ಕಂಟೆಸ್ಟೆಂಟ್‌ಗಳ ಮೇಲೆ ತೂಗುಗತ್ತಿ ನೇತಾಡುತ್ತಿದೆ.
"#ಪಾರು ಪಾರ್ವತಿ" ಯಾಗಿ ದೀಪಿಕಾ ದಾಸ್ ಎಂಟ್ರಿ.. ಸಿನಿಮಾಗೆ ಬಿಗ್ ಬಾಸ್ ಬೆಡಗಿ ಹಿರೋಯಿನ್
paru parvathi Sep 3, 2024, 06:17 PM IST
"#ಪಾರು ಪಾರ್ವತಿ" ಯಾಗಿ ದೀಪಿಕಾ ದಾಸ್ ಎಂಟ್ರಿ.. ಸಿನಿಮಾಗೆ ಬಿಗ್ ಬಾಸ್ ಬೆಡಗಿ ಹಿರೋಯಿನ್
EIGHTEEN THIRTY SIX ಪಿಕ್ಚರ್ಸ್ ಲಾಂಛನದಲ್ಲಿ ಪಿ.ಬಿ.ಪ್ರೇಮನಾಥ್ ಅವರು ನಿರ್ಮಿಸಿರುವ, ರೋಹಿತ್ ಕೀರ್ತಿ ನಿರ್ದೇಶನದಲ್ಲಿ "ಬಿಗ್ ಬಾಸ್" ಖ್ಯಾತಿಯ ದೀಪಿಕಾ ದಾಸ್, ಪೂನಂ ಸರ್ ನಾಯಕ್ ಹಾಗೂ ಫವಾಜ್ ಅಶ್ರಫ್ ಅವರು ಪ್ರಮುಖಪಾತ್ರದಲ್ಲಿ ನಟಿಸಿರುವ "#ಪಾರು ಪಾರ್ವತಿ" ಚಿತ್ರದ ಶೀರ್ಷಿಕೆ ಅನಾವರಣ ಹಾಗೂ EIGHTEEN THIRTY SIX ಪಿಕ್ಚರ್ಸ್ ನಿರ್ಮಾಣ ಸಂಸ್ಥೆ ಉದ್ಘಾಟನೆ ಇತ್ತೀಚೆಗೆ ನೆರವೇರಿತು. ಸಮಾರಂಭದಲ್ಲಿ ಪಾಲ್ಗೊಂಡಿದ್ದ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.  
ಪತಿಯಿಂದ ವಿಚ್ಛೇದನ ಪಡೆದ ರೋಹಿತ್‌ ಶರ್ಮಾ ಮಾಜಿ ಪ್ರೇಯಸಿ..!ಆಧ್ಯಾತ್ಮ ಆಯ್ದುಕೊಂಡಿದ್ದೇಕೆ ಸುಂದರಿ..?
Sofia Hayat Jul 15, 2024, 08:12 AM IST
ಪತಿಯಿಂದ ವಿಚ್ಛೇದನ ಪಡೆದ ರೋಹಿತ್‌ ಶರ್ಮಾ ಮಾಜಿ ಪ್ರೇಯಸಿ..!ಆಧ್ಯಾತ್ಮ ಆಯ್ದುಕೊಂಡಿದ್ದೇಕೆ ಸುಂದರಿ..?
Sofia Hayat: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪಡೆಯುವುದು ಸಾಮಾನ್ಯವಾಗಿ ಹೋಗಿದೆ, ಅದರಲ್ಲೂ ಸೆಲೆಬ್ರಿಟಿಗಳಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂದು ಜೊತೆ ಜೊತೆಯಾಗಿ ಕಾಣಿಸಿಕೊಳ್ಳುವವರು ನಾಳೆ ಹಠಾತ್‌ ವಿಚ್ಛೆದನ ಘೋಷಿಸಿಬಿಡುತ್ತಾರೆ. ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುವ ಸೆಲೆಬ್ರಿಟಿಗಳು ಒಂದಾಣಿಕೆ ಇಲ್ಲದೆ ದೂರವಾಗಲು ನಿರ್ಧರಿಸುತ್ತಾರೆ.   
 Bigg Boss: ಬಿಗ್ ಬಾಸ್ ಹೊಸ ಸೀಸನ್: ಈ ಸೋಷಿಯಲ್‌ ಮಿಡಿಯಾ ಸ್ಟಾರ್‌ ಮೊದಲ ಸ್ಪರ್ಧಿ!
Bigg Boss Season 18 Mar 3, 2024, 10:09 AM IST
Bigg Boss: ಬಿಗ್ ಬಾಸ್ ಹೊಸ ಸೀಸನ್: ಈ ಸೋಷಿಯಲ್‌ ಮಿಡಿಯಾ ಸ್ಟಾರ್‌ ಮೊದಲ ಸ್ಪರ್ಧಿ!
Bigg Boss Season 18: ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 17 ನಂತರ, ವೀಕ್ಷಕರು ಬಿಗ್ ಬಾಸ್ ಸೀಸನ್ 18 ಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ. ಇದೇ ವೇಳೆ ಈ ಸೀಸನ್‌ಗೆ ಸಂಬಂಧಿಸಿದಂತೆ ಹೊಸ ಅಪ್‌ಡೇಟ್ ಹೊರಬಿದ್ದಿದೆ.   
Deepika Das: ಸದ್ದಿಲ್ಲದೇ ಸಪ್ತಪದಿ ತುಳಿದ ನಟಿ ದೀಪಿಕಾ ದಾಸ್, ಹುಡುಗ ಯಾರು ಗೊತ್ತಾ?
Deepika Das Marriage Mar 1, 2024, 08:49 PM IST
Deepika Das: ಸದ್ದಿಲ್ಲದೇ ಸಪ್ತಪದಿ ತುಳಿದ ನಟಿ ದೀಪಿಕಾ ದಾಸ್, ಹುಡುಗ ಯಾರು ಗೊತ್ತಾ?
Deepika Das Marriage: ಸ್ಯಾಂಡಲ್​ವುಡ್ ನಟಿ, ಬಿಗ್​ಬಾಸ್ ಖ್ಯಾತಿಯ ದೀಪಿಕಾ ದಾಸ್ ಸದ್ದಿಲ್ಲದೇ ಸಪ್ತಪದಿ ತುಳಿದಿದ್ದಾರೆ. ತಮ್ಮ ಮದುವೆಯ ಫೋಟೋಗಳನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 
Bigg Boss: ಮತ್ತೆ ಬರ್ತಿದೆ ಬಿಗ್ ಬಾಸ್ ಹೊಸ ಸೀಸನ್… ಈ ದಿನದಂದು ಆರಂಭ: ದಕ್ಷಿಣ ಭಾರತದ ಈ ಪ್ರಖ್ಯಾತ ನಟನೇ ನಿರೂಪಕ!
Big Boss Feb 25, 2024, 07:16 PM IST
Bigg Boss: ಮತ್ತೆ ಬರ್ತಿದೆ ಬಿಗ್ ಬಾಸ್ ಹೊಸ ಸೀಸನ್… ಈ ದಿನದಂದು ಆರಂಭ: ದಕ್ಷಿಣ ಭಾರತದ ಈ ಪ್ರಖ್ಯಾತ ನಟನೇ ನಿರೂಪಕ!
Bigg Boss: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 ಇತ್ತೀಚೆಗೆಯಷ್ಟೇ ಮುಕ್ತಾಯವಾಗಿದೆ. ಕಾರ್ತಿಕ್ ಮಹೇಶ್ ವಿಜೇತರಾದರೆ, ಡ್ರೋಣ್ ಪ್ರತಾಪ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಇದೀಗ ಮತ್ತೊಮ್ಮೆ ಬಿಗ್ ಬಾಸ್‌ ಪ್ರಾರಂಭವಾಗಲಿ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
BBK10: ಫಿನಾಲೆಗೆ ದಿನಗಣನೆ ಇರುವಾಗಲೇ ಖ್ಯಾತ ನಟ-ನಟಿ Bigg Boss ಮನೆಗೆ ಎಂಟ್ರಿ! ಇದು ವೈಲ್ಡ್ ಕಾರ್ಡ್ ಪ್ರವೇಶನಾ..?
Big Boss Jan 16, 2024, 07:19 AM IST
BBK10: ಫಿನಾಲೆಗೆ ದಿನಗಣನೆ ಇರುವಾಗಲೇ ಖ್ಯಾತ ನಟ-ನಟಿ Bigg Boss ಮನೆಗೆ ಎಂಟ್ರಿ! ಇದು ವೈಲ್ಡ್ ಕಾರ್ಡ್ ಪ್ರವೇಶನಾ..?
Bigg Boss Kannada Season 10 Updates: 'ಬಿಗ್ ಬಾಸ್ ಕನ್ನಡ 10' ಫಿನಾಲೆಗೆ ದಿನಗಣನೆ ಶುರುವಾಗಿದೆ. ಈ ಮಧ್ಯೆ ಇಬ್ಬರು ನಟ-ನಟಿಯರು ದೊಡ್ಮನೆಯೊಳಗೆ ಎಂಟ್ರಿಕೊಟ್ಟಿದ್ದು, ಇವರೇನು ವೈಲ್ಡ್ ಎಂಟ್ರಿಯೇ ಎಂಬ ಪ್ರಶ್ನೆ ಕಾಡಿದೆ.
Bigg Boss: ಜೈಲಿಗೆ ಹೋಗಿ ಇತಿಹಾಸ ಸೃಷ್ಟಿಸ್ತಾರಂತೆ ತುಕಾಲಿ! ಕಳಪೆ ಪಟ್ಟ ಪಡೆದ ಸಂತುಗೆ ಪಂತು ಆಶೀರ್ವಾದ
Tukali Santosh Jan 12, 2024, 08:40 PM IST
Bigg Boss: ಜೈಲಿಗೆ ಹೋಗಿ ಇತಿಹಾಸ ಸೃಷ್ಟಿಸ್ತಾರಂತೆ ತುಕಾಲಿ! ಕಳಪೆ ಪಟ್ಟ ಪಡೆದ ಸಂತುಗೆ ಪಂತು ಆಶೀರ್ವಾದ
Tukali Santosh: ವಾರದ ಉತ್ತಮ ಮತ್ತು ಕಳಪೆ ಪಟ್ಟಕ್ಕಾಗಿ ವೋಟಿಂಗ್‌ ಕೂಡ ನಡೆದಿದ್ದು, ಈ ವಾರ ತುಕಾಲಿ ಸಂತೋಷ್ ಅವರಿಗೆ ಕಳಪೆ ಪಟ್ಟ ಸಿಕ್ಕಿದೆ. ಇದಾದ ಬಳಿಕ ಕೋಪಗೊಂಡ ವರ್ತೂರ್ ಸಂತೋಷ್, ಜೈಲಿಗೆ ಹೋದವರು ಇತಿಹಾಸನೇ ಸೃಷ್ಟಿಸ್ತಾರೆ ಎನ್ನುತ್ತಾ ಗೆಳಯನನ್ನು ಕಳುಹಿಸಿ ಕೊಟ್ಟಿದ್ದಾರೆ.
ಪರೀಕ್ಷೆ ಬರೆಯೋಕೆ ಇಷ್ಟವಿಲ್ಲದೆ ನಟನೆಯತ್ತ ಬಂದ ಸಂಗೀತಾ ಶೃಂಗೇರಿ ನಿಜವಾದ ವಿದ್ಯಾರ್ಹತೆ ಏನು?
Sangeetha Sringeri Jan 11, 2024, 11:04 PM IST
ಪರೀಕ್ಷೆ ಬರೆಯೋಕೆ ಇಷ್ಟವಿಲ್ಲದೆ ನಟನೆಯತ್ತ ಬಂದ ಸಂಗೀತಾ ಶೃಂಗೇರಿ ನಿಜವಾದ ವಿದ್ಯಾರ್ಹತೆ ಏನು?
Sangeetha Sringeri Education: ಸಂಗೀತಾ, ಬಿಗ್ ಬಾಸ್’ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಪರ್ಧಿಗಳಲ್ಲಿ ಒಬ್ಬರು, ಇನ್ನು ಇವರು ನಟನೆಗೆ ಬರುವ ಮುನ್ನ ಕರ್ಮ ಎಂಬ ಶಾರ್ಟ್ ಮೂವಿಯಲ್ಲಿ ನಟಿಸಿದ್ದರು. 
ಬಿಗ್ ಬಾಸ್ ಮನೆಯಿಂದ ಸಿಕ್ಕ ಪೇಮೆಂಟ್ ಎಷ್ಟು? ಮಾಹಿತಿ ಬಹಿರಂಗಪಡಿಸಿದ ನಟಿ ಸಿರಿ
Big Boss Jan 9, 2024, 04:38 PM IST
ಬಿಗ್ ಬಾಸ್ ಮನೆಯಿಂದ ಸಿಕ್ಕ ಪೇಮೆಂಟ್ ಎಷ್ಟು? ಮಾಹಿತಿ ಬಹಿರಂಗಪಡಿಸಿದ ನಟಿ ಸಿರಿ
Bigg Boss Kannada: ಬಿಗ್ ಬಾಸ್ ಶೋನಿಂದ ಬಂದ ಸಿರಿ, ಮಾಧ್ಯಮಗಳಿಗೆ ಸಂದರ್ಶನ ನೀಡುವಾಗ ನಾನು ಮನೆಯೊಳಗೆ ಡಿಪ್ಲೊಮಾಟಿಕ್ ಆಗಿದ್ದೆ. ನಾನು ಇರೋದೆ ಹೀಗೆ ಎಂದು ಹೇಳಿದ್ದರು. ಇಷ್ಟು ವರ್ಷಗಳ ಸಿನಿ ಜರ್ನಿಯಲ್ಲಿ ಒಂದೇ ಒಂದು ವಿವಾದಗಳನ್ನು ತನ್ನ ಮೇಲೆ ಎಳೆದುಕೊಳ್ಳದೆ, ಕಲ್ಮಶ ರಹಿತವಾಗಿ ಬದುಕುತ್ತಿರುವವರು ಸಿರಿ.
ಅಷ್ಟೊಂದು ಸಣ್ಣಗಿರುವ ಸಂಗೀತಾ ಶೃಂಗೇರಿ ದೇಹದ ತೂಕ ಎಷ್ಟು ಗೊತ್ತಾ? ಅವರೇ ಬಿಚ್ಚಿಟ್ಟ ಸತ್ಯವಿದು…
Sangeetha Sringeri Jan 2, 2024, 08:26 PM IST
ಅಷ್ಟೊಂದು ಸಣ್ಣಗಿರುವ ಸಂಗೀತಾ ಶೃಂಗೇರಿ ದೇಹದ ತೂಕ ಎಷ್ಟು ಗೊತ್ತಾ? ಅವರೇ ಬಿಚ್ಚಿಟ್ಟ ಸತ್ಯವಿದು…
Sangeetha Sringeri Fitness: ಬಿಗ್ ಬಾಸ್ ಕನ್ನಡದಲ್ಲಿ ಸಂಗೀತಾ ಶೃಂಗೇರಿ ಪ್ರಮುಖ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಆಟ, ಮನೆ ವಿಚಾರ, ಚರ್ಚೆ ಎಲ್ಲೆಡೆಯೂ ತನ್ನ ಇರುವಿಕೆಯನ್ನು ತೋರಿಸುತ್ತಿರುವ ಸಂಗೀತಾ ಅವರ ಫಿಟ್ನೆಸ್ ಸಖತ್ ಸುದ್ದಿಯಾಗಿದೆ.
  • 1
  • 2
  • Next
  • last »

Trending News

  • 8ನೇ ವೇತನ ಆಯೋಗ ಸಂಬಳ ಹೆಚ್ಚಳ ಕೇಂದ್ರ ಬಜೆಟ್ ಮೇಲೆ ಹೇಗೆ ಪರಿಣಾಮ ಬೀರುತ್ತೆ!
    8th Pay Commission

    8ನೇ ವೇತನ ಆಯೋಗ ಸಂಬಳ ಹೆಚ್ಚಳ ಕೇಂದ್ರ ಬಜೆಟ್ ಮೇಲೆ ಹೇಗೆ ಪರಿಣಾಮ ಬೀರುತ್ತೆ!

  • ವಿಶ್ವದಾಖಲೆ ನಿರ್ಮಿಸಿದರೂ ತಂಡದಲ್ಲಿ ಸ್ಥಾನ ಸಿಗದ ನತದೃಷ್ಟ ಆಟಗಾರರಿವರು.!
    Ajaz Patel
    ವಿಶ್ವದಾಖಲೆ ನಿರ್ಮಿಸಿದರೂ ತಂಡದಲ್ಲಿ ಸ್ಥಾನ ಸಿಗದ ನತದೃಷ್ಟ ಆಟಗಾರರಿವರು.!
  • WPL 2026: ಮಿಂಚಿದ ಗೌತಮಿ ನಾಯ್ಕ್, ಸಯಾಲಿ; ಗೆಲುವಿನೊಂದಿಗೆ ಪ್ಲೇ ಆಫ್ ಗೆ ಎಂಟ್ರಿ ಕೊಟ್ಟ ಆರ್ಸಿಬಿ!
    WPL 2026
    WPL 2026: ಮಿಂಚಿದ ಗೌತಮಿ ನಾಯ್ಕ್, ಸಯಾಲಿ; ಗೆಲುವಿನೊಂದಿಗೆ ಪ್ಲೇ ಆಫ್ ಗೆ ಎಂಟ್ರಿ ಕೊಟ್ಟ ಆರ್ಸಿಬಿ!
  • ಮುಂದುವರೆದ ಮೈಕ್ರೋ ಫೈನಾನ್ಸ್ ಹಾವಳಿ, ಬೀದಿಗೆ ಬಿದ್ದ ವೃದ್ಧ ದಂಪತಿ
    microfinance crisis
    ಮುಂದುವರೆದ ಮೈಕ್ರೋ ಫೈನಾನ್ಸ್ ಹಾವಳಿ, ಬೀದಿಗೆ ಬಿದ್ದ ವೃದ್ಧ ದಂಪತಿ
  • ಪ್ರತಿದಿನ ಈ ನೀರು ಕುಡಿದ್ರೆ ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗುತ್ತೆ
    coriander seeds water
    ಪ್ರತಿದಿನ ಈ ನೀರು ಕುಡಿದ್ರೆ ಹೊಟ್ಟೆಯ ಬೊಜ್ಜು ಬೆಣ್ಣೆಯಂತೆ ಕರಗುತ್ತೆ
  • ಟ್ರಂಪ್‌ಗೆ ಟಕ್ಕರ್‌ ಕೊಡಲು ಸಜ್ಜಾದ ಭಾರತ! ಪಾಕಿಸ್ತಾನದೊಂದಿಗೆ ಕೈಜೋಡಿಸಿರುವ ಹಿಂದಿದೆ ದೇಶದ ಮಾಸ್ಟರ್‌ ಪ್ಲ್ಯಾನ್‌
    US President Donald Trump
    ಟ್ರಂಪ್‌ಗೆ ಟಕ್ಕರ್‌ ಕೊಡಲು ಸಜ್ಜಾದ ಭಾರತ! ಪಾಕಿಸ್ತಾನದೊಂದಿಗೆ ಕೈಜೋಡಿಸಿರುವ ಹಿಂದಿದೆ ದೇಶದ ಮಾಸ್ಟರ್‌ ಪ್ಲ್ಯಾನ್‌
  • ದಿನ ಭವಿಷ್ಯ 18 ಜನವರಿ 2026: ಇಂದು ಮೌನಿ ಅಮಾವಾಸ್ಯೆ.. 5 ರಾಶಿಯವರಿಗೆ ಆರ್ಥಿಕ ಲಾಭ! ಮುಟ್ಟಿದ್ದೆಲ್ಲಾ ಚಿನ್ನ..
    Horoscope Today
    ದಿನ ಭವಿಷ್ಯ 18 ಜನವರಿ 2026: ಇಂದು ಮೌನಿ ಅಮಾವಾಸ್ಯೆ.. 5 ರಾಶಿಯವರಿಗೆ ಆರ್ಥಿಕ ಲಾಭ! ಮುಟ್ಟಿದ್ದೆಲ್ಲಾ ಚಿನ್ನ..
  • ಜಗತ್ತಿನಲ್ಲಿ ಸುರಕ್ಷಿತ ಕರೆನ್ಸಿ ಯಾವುದು ಗೊತ್ತಾ? ಈ ದೇಶದ ಹಣಕ್ಕಿದೆ ಭಾರೀ ಬೇಡಿಕೆ.. ಶ್ರೀಮಂತರಿಗೆ ಮಾತ್ರ ಗೊತ್ತಿರುವ ಸೀಕ್ರೆಟ್‌ ಇದು
    Swiss Franc
    ಜಗತ್ತಿನಲ್ಲಿ ಸುರಕ್ಷಿತ ಕರೆನ್ಸಿ ಯಾವುದು ಗೊತ್ತಾ? ಈ ದೇಶದ ಹಣಕ್ಕಿದೆ ಭಾರೀ ಬೇಡಿಕೆ.. ಶ್ರೀಮಂತರಿಗೆ ಮಾತ್ರ ಗೊತ್ತಿರುವ ಸೀಕ್ರೆಟ್‌ ಇದು
  • ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ನೇಮಕಾತಿ: ಪದವಿ ಪಾಸಾದವರಿಗೆ ಲಿಖಿತ ಪರೀಕ್ಷೆಯಿಲ್ಲದೆ ಉದ್ಯೋಗಾವಕಾಶ..
    Bank of Maharashtra Apprentice 2026 Jobs
    ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ನೇಮಕಾತಿ: ಪದವಿ ಪಾಸಾದವರಿಗೆ ಲಿಖಿತ ಪರೀಕ್ಷೆಯಿಲ್ಲದೆ ಉದ್ಯೋಗಾವಕಾಶ..
  • ಬಿಜೆಪಿ ಗೆಲ್ಲುತ್ತಲೇ ವಿರೋಧಿಗಳಿಗೆ ಮಾತಿನ ಚಾಟಿ ಏಟು ನೀಡಿದ ಕಂಗನಾ..! ವ್ಹಾವ್‌ ಎಂದ ಫ್ಯಾನ್ಸ್‌
    Kangana Ranaut
    ಬಿಜೆಪಿ ಗೆಲ್ಲುತ್ತಲೇ ವಿರೋಧಿಗಳಿಗೆ ಮಾತಿನ ಚಾಟಿ ಏಟು ನೀಡಿದ ಕಂಗನಾ..! ವ್ಹಾವ್‌ ಎಂದ ಫ್ಯಾನ್ಸ್‌

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x