ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರನಾದ ವಿರಾಟ್ ಕೊಹ್ಲಿ

    

Last Updated : Jan 18, 2018, 12:39 PM IST
ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರನಾದ ವಿರಾಟ್ ಕೊಹ್ಲಿ  title=

ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನೀಡುವ 2017 ರ ವರ್ಷದ ಏಕದಿನ ಕ್ರಿಕೆಟಿಗ ಹಾಗೂ ಗ್ಯಾರಿ ಸೋಬೆರ್ಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಕೊಹ್ಲಿ ತಮ್ಮ ಅರ್ಹತಾ ಹಂತ ಸೆಪ್ಟಂಬರ್ 21, 2016 ರಿಂದ 2017ರವರವರೆಗೆ ಸರಾಸರಿ 77.80 ರಂತೆ ಟೆಸ್ಟ್ ನಲ್ಲಿ 2,203 ರನ್ ಗಳಿಸಿದರೆ, ಏಕದಿನ ಪಂದ್ಯದಲ್ಲಿ ಸರಾಸರಿ 82.63 ರಂತೆ 1,818 ರನ್ ಗಳಿಸಿದ್ದಾರೆ.ಇದಕ್ಕೆ ಪ್ರತಿಕ್ರಯಿಸಿರುವ ಕೊಹ್ಲಿ ವರ್ಷದ ಐಸಿಸಿ ಟೆಸ್ಟ್ ಕ್ರಿಕೆಟಿಗ, ಏಕದಿನ ಕ್ರಿಕೆಟಿಗ ಮತ್ತು ಗ್ಯಾರಿ ಸೋಬರ್ಸ್ ಪ್ರಶಸ್ತಿ ಗಳು ನಿಜಕ್ಕೂ ನನಗೆ ಸಂತಸ ತಂದಿದೆ ಎಂದರು.

 

 

Trending News