Bollywood Star Amitabh Bachchan: ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ಅವರು ಅಯೋಧ್ಯಾ ಪಟ್ಟಣದ 7-ಸ್ಟಾರ್ ಎನ್ಕ್ಲೇವ್ ಸರಯೂನಲ್ಲಿ ಅಭಿನಂದನ್ ಲೋಧಾ ಅವರ ಡೆವಲಪರ್ ಹೋಮ್ನಿಂದ ಪ್ಲಾಟ್ ಖರೀದಿಸಿದ್ದಾರೆ..
Mahatma Gandhi Watched Movie: ಸಿನಿಮಾವನ್ನು ಸಮಾಜದ ಶತ್ರು ಎಂದು ಭಾವಿಸಿದ್ದ ಮಾಹಾತ್ಮಾ ಗಾಂಧಿ ಹಾಗೂ USAಯಲ್ಲಿ ಪ್ರದರ್ಶನಗೊಂಡ ಮೊದಲ ಭಾರತೀಯ ಸಿನಿಮಾ ಯಾವುದು ಎನ್ನುವುದನ್ನು ಇದೀಗ ತಿಳಿಯೋಣ..
ಭಗವಾನ್ ರಾಮನ ಹುಟ್ಟಿನಿಂದ ಪಟ್ಟಾಭಿಷೇಕದವರೆಗಿನ ದೃಶ್ಯಗಳನ್ನು ತಯಾರಿಸಲಾಗಿದ್ದು, ಇವುಗಳನ್ನು ಅಯೋಧ್ಯೆಯ ಬೀದಿಗಳಲ್ಲಿ ತೋರಿಸಲಾಗುತ್ತಿದೆ. ಸರ್ಕಾರವು ಈ ಸಂಪೂರ್ಣ ಕಾರ್ಯಕ್ರಮವನ್ನು ರಾಜ್ಯ ಜಾತ್ರೆ ಎಂದು ಘೋಷಿಸಿದೆ, ಇದರಿಂದಾಗಿ ಅದು ಇನ್ನೂ ಸುಗಮ ವೇಗದಲ್ಲಿ ನಡೆಯುತ್ತಿದೆ.
ಸುಪ್ರೀಂ ಕೋರ್ಟ್ನಿಂದ ಅಯೋಧ್ಯೆ ಪ್ರಕರಣವನ್ನು ಹಿಂಪಡೆಯಲು ಸುನ್ನಿ ವಕ್ಫ್ ಮಂಡಳಿ ನಿರ್ಧರಿಸಿದೆ. ಮಂಡಳಿಯ ಅಧ್ಯಕ್ಷರು ಮಧ್ಯಸ್ಥಿಕೆ ಸಮಿತಿಯ ಸದಸ್ಯರಾದ ಶ್ರೀರಾಮ್ ಪಂಚು ಅವರಿಗೆ ಪ್ರಕರಣವನ್ನು ಹಿಂಪಡೆಯಲು ಅಫಿಡವಿಟ್ ಕಳುಹಿಸಿದ್ದಾರೆ.
ವಿವಾದಿತ ರಾಮಜನ್ಮ ಭೂಮಿ ಪ್ರಕರಣ ಕುರಿತಂತೆ ಅಂತಿಮ ಗಡುವು ನೀಡಿರುವ ಸುಪ್ರೀಂಕೋರ್ಟ್, ಅಗತ್ಯವಿದ್ದರೆ ಪ್ರತಿದಿನ ಮತ್ತು ಪ್ರತಿ ಶನಿವಾರ ಒಂದು ಗಂಟೆ ಹೆಚ್ಚುವರಿ ವಿಚಾರಣೆ ನಡೆಸಲು ಸಿದ್ಧ ಎಂದು ತಿಳಿಸಿದೆ.
ಅಯೋಧ್ಯೆ ಭಗವಾನ್ ರಾಮನ ಜನ್ಮಸ್ಥಳ ಎಂಬುದು ಹಿಂದೂಗಳ ನಂಬಿಕೆಯಾಗಿದೆ ಮತ್ತು ಅದು ಎಷ್ಟು ತರ್ಕಬದ್ಧವಾಗಿದೆ ಎಂಬುದನ್ನು ಒರೆಗೆ ಹಚ್ಚಲು ಹೋಗಬಾರದು ಎಂದು ರಾಮ್ ಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದ ವಿಚಾರಣೆ ವೇಳೆ ರಾಮ್ ಲಲ್ಲಾ ವಿರಾಜ್ಮನ್ ಸುಪ್ರೀಂಕೋರ್ಟ್ ಗೆ ಸಲಹೆ ನೀಡಿದೆ.
ರಾಮಜನ್ಮ ಭೂಮಿ ವಿವಾದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪಂಚ ಸದಸ್ಯ ಪೀಠ, ಸಂಧಾನ ಪ್ರಗತಿ ಸ್ಥಿತಿಗತಿ ವರದಿಯನ್ನು ಜುಲೈ 18ರೊಳಗೆ ಸಲ್ಲಿಸುವಂತೆ ಸೂಚನೆ ನೀಡಿದೆ.
ಹದಿನಾಲ್ಕು ವರ್ಷಗಳ ಬಳಿಕ ಪೂರ್ಣಗೊಂಡ ವಿಚಾರಣೆಯಲ್ಲಿ 63 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿತ್ತು. 2005ರಲ್ಲಿ ನಡೆದ ಅಯೋಧ್ಯೆ ಉಗ್ರರ ದಾಳಿಯ ಸಂಚಿನಲ್ಲಿ ಉಗ್ರರಿಗೆ ಬೇಕಾದ ನೆರವು ನೀಡಿದ್ದರು ಎಂಬ ಆರೋಪದ ಮೇಲೆ ಈ ಐವರನ್ನು ಬಂಧಿಸಲಾಗಿತ್ತು
ವಿಶೇಷ ನ್ಯಾಯಾಧೀಶ ದಿನೇಶ್ ಚಂದ್ರ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದು, ಭದ್ರತಾ ಕಾರಣಗಳಿಗಾಗಿ ಆರೋಪಿಗಳನ್ನು ಬಂಧನದಲ್ಲಿ ಇರಿಸಲಾಗಿರುವ ನೈನಿ ಸೆಂಟ್ರಲ್ ಜೈಲಿನಲ್ಲಿ ತೀರ್ಪು ಪ್ರಕಟಿಸಲು ನ್ಯಾಯಾಲಯ ತೀರ್ಮಾನಿಸಿದೆ.
ಗುಪ್ತಚರ ಇಲಾಖೆಯ ಉನ್ನತ ಮೂಲಗಳ ಪ್ರಕಾರ, ಉಗ್ರರು ನೇಪಾಳದಿಂದ ಉತ್ತರಪ್ರದೇಶವನ್ನು ತಲುಪುವ ಸಾಧ್ಯತೆಯಿದ್ದು, ಸಾರ್ವಜನಿಕ ಸ್ಥಳಗಳು, ರೈಲು ನಿಲ್ದಾಣಗಳು ಮತ್ತು ಬಸ್ಸುಗಳನ್ನು ಗುರಿಯಾಗಿಸಲಾಗಿದೆ ಎಂದು ತಿಳಿದು ಬಂದಿದೆ.
ಅಯೋಧ್ಯೆ ರ್ಯಾಲಿಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ ಕಾಂಗ್ರೆಸ್, ಬಿಎಸ್ಪಿ,ಎಸ್ಪಿ ಪಕ್ಷಗಳ ವಿರುದ್ಧ ಟೀಕಾಪ್ರಹಾರ ನಡೆಸಿದರು. ಆದರೆ ಅಚ್ಚರಿಯೆಂದರೆ ರಾಮಮಂದಿರ ನಿರ್ಮಾಣದ ಕುರಿತಾಗಿ ಪ್ರಸ್ತಾಪಿದೆ ಮೋದಿ ಹಿಂದೆ ಸರಿದಿದ್ದಾರೆ.ತಮ್ಮ ಭಾಷಣದುದ್ದಕ್ಕೂ ಕಳೆದ ಐದು ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿರುವ ಸಾಧನೆಗಳನ್ನು ಪಟ್ಟಿ ಮಾಡಿದ ಮೋದಿ, ಪ್ರತಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.