ಇತ್ತೀಚಿಗೆ ಪ್ರಕಟಗೊಂಡ ಒಂದು ವರದಿಯ ಪ್ರಕಾರ ವಿಶ್ವದ ಅತಿ ದೊಡ್ಡ ಸಾಮಾಜಿಕ ಮಾಧ್ಯಮ Facebook ರಿಲಯನ್ಸ್ ಮಾಲೀಕತ್ವದ ಶೇ.10 ಪಾಲುದಾರಿಕೆಯನ್ನು ಪಡೆಯಲು ಬಯಸಿದೆ ಎಂದು ಹೇಳಿದೆ. ಅಷ್ಟೇ ಅಲ್ಲ ಈ ಕುರಿತು ಉಭಯ ಸಂಸ್ಥೆಗಳು ಮಾತುಕತೆ ಕೂಡ ನಡೆಸುತ್ತಿವೆ ಎನ್ನಲಾಗಿದೆ.
ಯಾವುದೇ ವಿಷಯದ ಬಗ್ಗೆ ತಿಳಿಯಲು ಮೊದಲು ನೆನಪಾಗುವುದೇ ಗೂಗಲ್(Google). ಜನರು ಯಾವುದೇ ವಿಷಯದ ಬಗ್ಗೆ ಮಾಹಿತಿ ಹುಡುಕಲು ತಕ್ಷಣ ಗೂಗಲ್(Google) ಮೊರೆಹೋಗುತ್ತೇವೆ. ಗೂಗಲ್ನಲ್ಲಿ ಯಾವ ವಿಷಯದ ಬಗ್ಗೆ ಮಾಹಿತಿ ಸಿಗಲ್ಲ ಹೇಳಿ. ಆದರೆ, ಹುಡುಕುವಾಗ, ನಾವು ಹುಡುಕಲು ಹೊರಟಿರುವುದರ ಬಗ್ಗೆ ಸ್ವಲ್ಪ ಯೋಚಿಸುವುದು ಕೂಡ ಬಹಳ ಮುಖ್ಯ.
ಗೂಗಲ್ ಸೇವೆಗಳನ್ನು ಬಳಸುವಾಗ ಬಳಕೆದಾರರು ಪಾಸ್ ವರ್ಡ್ ಬದಲಿಗೆ ನಿಮ್ಮ ಫಿಂಗರ್ ಪ್ರಿಂಟ್ ಅಥವಾ ಸ್ಕ್ರೀನ್ ಲಾಕ್ ಬಳಸಿ ತಮ್ಮ ಗುರುತನ್ನು ಪರಿಶೀಲಿಸಬಹುದು ಎಂದು ಸರ್ಚ್ ಎಂಜಿನ್ ದೈತ್ಯ ಗೂಗಲ್ ಪ್ರಕಟಿಸಿದೆ.ಈ ವೈಶಿಷ್ಟ್ಯವು ಪಿಕ್ಸೆಲ್ ಸಾಧನಗಳಲ್ಲಿ ಲಭ್ಯವಿದೆ ಮತ್ತು ಮುಂದಿನ ಕೆಲವು ದಿನಗಳಲ್ಲಿ ಎಲ್ಲಾ ಆಂಡ್ರಾಯ್ಡ್ 7+ ಸಾಧನಗಳಿಗೆ ಬರಲಿದೆ ಎಂದು ಗೂಗಲ್ ಬ್ಲಾಗ್ನಲ್ಲಿ ಬರೆದಿದೆ.
ಸ್ಮಾರ್ಟ್ ಪೋನ್ ಯುಗದಲ್ಲಿ ಶಿಕ್ಷಣವು ಕೂಡ ಇದರ ಲಾಭವನ್ನು ಪಡೆಯುತ್ತಿದೆ.ಇದಕ್ಕೆ ಪೂರಕ ಎನ್ನುವಂತೆ ಈಗ ಮಕ್ಕಳ ಕಲಿಕೆಯನ್ನು ಉತ್ತೇಜನಗೊಳಿಸುವ ನಿಟ್ಟಿನಲ್ಲಿ ಗೂಗಲ್ ನೂತನ ಆಪ್ ವೊಂದನ್ನು ಬಿಡುಗಡೆ ಮಾಡಿದೆ.ಈ ಆಪ್ ಈಗ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದ್ದು ಇದು ಆಫ್ ಲೈನ್ ನಲ್ಲಿಯೂ ಕೂಡ ಕಾರ್ಯನಿರ್ವಹಿಸುತ್ತದೆ.
ಗೂಗಲ್ ನ ಕೃತಕ ಬುದ್ಧಿಮತ್ತೆ ಇನ್ನು ಮುಂದೆ ಕೇವಲ ಡ್ರೈವರ್ ಲೆಸ್ ಕಾರುಗಳಿಗೆ ಮಾತ್ರ ಸೀಮಿತವಾಗುವುದಿಲ್ಲ, ಬದಲಾಗಿ ಅದು ಮುಂದೆ ರೋಗಿ ಯಾವಾಗ ಸಾಯಲಿದ್ದಾನೆ ಎನ್ನುವುದನ್ನು ಕೂಡ ಗುರುತಿಸಲಿದೆ.
ರಿಲಯನ್ಸ್ ಜಿಯೊ ಮಾರುಕಟ್ಟೆಗೆ ಬಂದ ನಂತರ ಟೆಲಿಕಾಂ ಕಂಪನಿಗಳು ತಮ್ಮ ಗ್ರಾಹಕರಿಗೆ ಹೊಸ ಯೋಜನೆಗಳನ್ನು ತರುತ್ತಿದೆ. ರಿಲಯನ್ಸ್ ಜಿಯೋ ಜೊತೆಗೆ, ಏರ್ಟೆಲ್ ಮತ್ತು ಇತರ ಕಂಪನಿಗಳು ಗ್ರಾಹಕರಿಗೆ ಅಗ್ಗದ ಯೋಜನೆಗಳನ್ನು ರೂಪಿಸಿವೆ.
ಭಾರತದಲ್ಲಿ ಸ್ಮಾರ್ಟ್ಫೋನ್ಗಳು ಮತ್ತು ಇಂಟರ್ನೆಟ್ ಬಳಕೆದಾರರು ತುಂಬಾ ಉತ್ತಮ ಬೆಳಿಗ್ಗೆ ಸಂದೇಶಗಳನ್ನು ಕಳುಹಿಸುತ್ತಾರೆ, ಈ ಸಂದೇಶಗಳು ಮತ್ತು ಫೋಟೋಗಳ ಕಾರಣದಿಂದ ದೇಶದ 30% ನಷ್ಟು ಫೋನ್ ಮೆಮೊರಿಯು ತುಂಬಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.