close

News WrapGet Handpicked Stories from our editors directly to your mailbox

ದುಬೈ

ದುಬೈ: ಮಗನ ಸಾವಿನ 8 ವರ್ಷಗಳ ಬಳಿಕ ತಾಯಿಗೆ ಬಂತೊಂದು ಕರೆ...!

ದುಬೈ: ಮಗನ ಸಾವಿನ 8 ವರ್ಷಗಳ ಬಳಿಕ ತಾಯಿಗೆ ಬಂತೊಂದು ಕರೆ...!

ದುಬೈನಲ್ಲಿ ವಿಲ್ ಬರೆಯುವ ಕಂಪನಿಯೊಂದು ಮಗ ತಾಯಿಗಾಗಿ ಬಿಟ್ಟು ಹೋದ ಆಸ್ತಿಯನ್ನು ಅವರಿಗೆ ತಲುಪಿಸಿದೆ.

Jun 26, 2019, 01:51 PM IST
ಟೈರ್ ಸ್ಫೋಟ: ಜೈಪುರದಲ್ಲಿ ಸ್ಪೈಸ್ ಜೆಟ್ ವಿಮಾನ ತುರ್ತು ಭೂಸ್ಪರ್ಶ

ಟೈರ್ ಸ್ಫೋಟ: ಜೈಪುರದಲ್ಲಿ ಸ್ಪೈಸ್ ಜೆಟ್ ವಿಮಾನ ತುರ್ತು ಭೂಸ್ಪರ್ಶ

189 ಪ್ರಯಾಣಿಕರಿದ್ದ SG-58 ವಿಮಾನವು  ಬುಧವಾರ ಬೆಳಿಗ್ಗೆ 9 ಗಂಟೆಗೆ ಜೈಪುರ ವಿಮಾನ ನಿಲ್ದಾಣದಲ್ಲಿ ಇಳಿದಾಗ ಟೈರ್ ಸ್ಫೋಟ ಸಂಭವಿಸಿದೆ. 

Jun 12, 2019, 12:27 PM IST
ದುಬೈನಲ್ಲಿ ಬಸ್ ಅಪಘಾತ; 8 ಭಾರತೀಯರೂ ಸೇರಿ 17 ಮಂದಿ ದುರ್ಮರಣ

ದುಬೈನಲ್ಲಿ ಬಸ್ ಅಪಘಾತ; 8 ಭಾರತೀಯರೂ ಸೇರಿ 17 ಮಂದಿ ದುರ್ಮರಣ

ಪ್ರವಾಸಿಗರ ಬಸ್ ನಲ್ಲಿ ವಿವಿಧ ರಾಷ್ಟ್ರಗಳ 31 ಪ್ರಯಾಣಿಕರಿದ್ದರು ಎನ್ನಲಾಗಿದ್ದು,  ಗುರುವಾರ ಸಂಜೆ 5:40ರಲ್ಲಿ ಮೆಟ್ರೋ ನಿಲ್ದಾಣದ ಅಲ್ ರಶಿಡಿಯಾ ನಿರ್ಗಮನದಲ್ಲಿನ ಸೈನ್ ಬೋರ್ಡ್ ಗೆ ಡಿಕ್ಕಿ ಹೊಡೆದ ಪರಿಣಾಮ 17 ಮಂದಿ ಸಾವನ್ನಪ್ಪಿದ್ದಾರೆ.

Jun 7, 2019, 10:40 AM IST
ಪಾಕಿಸ್ತಾನ, ಆಫ್ಘಾನಿಸ್ತಾನಕ್ಕೆ ವಿಮಾನಯಾನ ರದ್ದುಗೊಳಿಸಿದ ಎಮರೈಟ್ಸ್

ಪಾಕಿಸ್ತಾನ, ಆಫ್ಘಾನಿಸ್ತಾನಕ್ಕೆ ವಿಮಾನಯಾನ ರದ್ದುಗೊಳಿಸಿದ ಎಮರೈಟ್ಸ್

 ಪಾಕಿಸ್ತಾನ ಮತ್ತು ಆಫ್ಘಾನಿಸ್ತಾನಕ್ಕೆ ತೆರಳುವ ಎಲ್ಲಾ ವಿಮಾನಗಳನ್ನು ದುಬೈನ ಎಮರೈಟ್ಸ್ ಏರ್ಲೈನ್ಸ್ ರದ್ದುಗೊಳಿಸಿದೆ. 

Feb 27, 2019, 04:47 PM IST
ಬಾಂಗ್ಲಾದೇಶದಲ್ಲಿ ದುಬೈ ವಿಮಾನ ಅಪಹರಣ ಯತ್ನ!

ಬಾಂಗ್ಲಾದೇಶದಲ್ಲಿ ದುಬೈ ವಿಮಾನ ಅಪಹರಣ ಯತ್ನ!

ಢಾಕಾದಿಂದ ದುಬೈಗೆ ತೆರಳುತ್ತಿದ್ದ ವಿಮಾನ ಬಿಜಿ 147 ಅನ್ನು ಹೈಜಾಕ್ ಮಾಡಲು ಪ್ರಯತ್ನಿಸಿದ್ದರಿಂದ, ಚಿತ್ತಗಾಂಗ್ನ ಷಾ ಅಮನತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. 

Feb 24, 2019, 07:51 PM IST
ಶೀಘ್ರದಲ್ಲೇ ಮುಂಬೈನಿಂದ ಯುಎಇಗೆ ಅಂಡರ್ ವಾಟರ್ ರೈಲು ಸಂಚಾರ!

ಶೀಘ್ರದಲ್ಲೇ ಮುಂಬೈನಿಂದ ಯುಎಇಗೆ ಅಂಡರ್ ವಾಟರ್ ರೈಲು ಸಂಚಾರ!

ಈ ಯೋಜನೆ ಜಾರಿಗೆ ಬಂದಿದ್ದೇ ಆದಲ್ಲಿ ಯುಎಇ ಯ ಫುಜೈರಹ್‌ ನಗರದಿಂದ ಭಾರತದ ಮುಂಬಯಿಗೆ ಸಮುದ್ರದೊಳಗೆ ರೈಲಿನಲ್ಲಿ ಸಂಚರಿಸಬಹುದಾಗಿದೆ. 

Nov 30, 2018, 10:26 AM IST
'ಅಂತಾರಾಷ್ಟ್ರೀಯ ದುಬೈ ಹೋಲಿ ಕುರಾನ್ ಪ್ರಶಸ್ತಿ' ಸ್ಪರ್ಧೆಗೆ ಸಚಿವ ಯು.ಟಿ.ಖಾದರ್ ಪುತ್ರಿ ಆಯ್ಕೆ

'ಅಂತಾರಾಷ್ಟ್ರೀಯ ದುಬೈ ಹೋಲಿ ಕುರಾನ್ ಪ್ರಶಸ್ತಿ' ಸ್ಪರ್ಧೆಗೆ ಸಚಿವ ಯು.ಟಿ.ಖಾದರ್ ಪುತ್ರಿ ಆಯ್ಕೆ

'ಅಂತಾರಾಷ್ಟ್ರೀಯ ದುಬೈ ಹೋಲಿ ಕುರಾನ್ ಪ್ರಶಸ್ತಿ' ಸ್ಪರ್ಧೆಗೆ ಭಾರತದ ಪ್ರತಿನಿಧಿಯಾಗಿ ಸಚಿವ ಯು.ಟಿ.ಖಾದರ್ ಅವರ ಪುತ್ರಿ ಹಾಫಿಝಾ ಹವ್ವಾ ನಸೀಮಾ ಆಯ್ಕೆಯಾಗಿದ್ದಾರೆ.

Nov 1, 2018, 12:56 PM IST
ದಾವೂದ್ ಇಬ್ರಾಹಿಂ ಆಪ್ತ ಫಾರುಖ್​ ಟಕ್ಲಾ ಬಂಧನ: ಭಾರತಕ್ಕೆ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು ಎಂದ ವಕೀಲ ಉಜ್ವಲ್ ನಿಕ್ಕಮ್

ದಾವೂದ್ ಇಬ್ರಾಹಿಂ ಆಪ್ತ ಫಾರುಖ್​ ಟಕ್ಲಾ ಬಂಧನ: ಭಾರತಕ್ಕೆ ಭಾರತಕ್ಕೆ ಸಿಕ್ಕ ದೊಡ್ಡ ಗೆಲುವು ಎಂದ ವಕೀಲ ಉಜ್ವಲ್ ನಿಕ್ಕಮ್

ಮುಂಬೈ ಸರಣಿ ಬಾಂಬ್ ಸ್ಫೋಟ ರೂವಾರಿ ಭೂಗತ ಪಾತಕಿ ದಾವೂದ್​ ಇಬ್ರಾಹಿಂನ ಆಪ್ತ ಸಹಾಯಕ ಫಾರುಖ್​ ಟಕ್ಲಾನನ್ನ ಸಿಬಿಐ ಅಧಿಕಾರಿಗಳು ಬಂಧಿಸಿ ಮುಂಬೈಗೆ ಕರೆತಂದಿದ್ದಾರೆ.

Mar 8, 2018, 01:56 PM IST
ಪ್ರಧಾನಿ ಮೋದಿ ಭೇಟಿ ಹಿನ್ನೆಲೆ : ತ್ರಿವರ್ಣದಿಂದ ಅಲಂಕೃತಗೊಂಡ ದುಬೈ, ಅಬುದಾಬಿ ಕಟ್ಟಡಗಳು

ಪ್ರಧಾನಿ ಮೋದಿ ಭೇಟಿ ಹಿನ್ನೆಲೆ : ತ್ರಿವರ್ಣದಿಂದ ಅಲಂಕೃತಗೊಂಡ ದುಬೈ, ಅಬುದಾಬಿ ಕಟ್ಟಡಗಳು

ದುಬೈ ಆಕರ್ಷಣೀಯ ಕೇಂದ್ರ, ವಿಶ್ವದ ಅತೀ ಎತ್ತರದ ಕಟ್ಟಡ ಬುರ್ಜ್ ಖಲೀಫಾ ತ್ರಿವರ್ಣ ಧ್ವಜ ಬಣ್ಣದಿಂದ ಕಂಗೊಳಿಸುವುದರೊಂದಿಗೆ, 828 ಮೀಟರ್ ಎತ್ತರದಲ್ಲಿ ಭಾರತೀಯ ಧ್ವಜದ ಅತಿದೊಡ್ಡ ಪ್ರದರ್ಶನವಾಗಿದೆ. 

Feb 10, 2018, 05:59 PM IST
ದುಬೈ ವರ್ಲ್ಡ್ ಸೂಪರ್ ಸೀರಿಸ್: ಫೈನಲ್ನಲ್ಲಿ ಎಡವಿದ ಸಿಂಧು

ದುಬೈ ವರ್ಲ್ಡ್ ಸೂಪರ್ ಸೀರಿಸ್: ಫೈನಲ್ನಲ್ಲಿ ಎಡವಿದ ಸಿಂಧು

ಭಾರತದ ಖ್ಯಾತ  ಬ್ಯಾಡ್ಮಿಂಟನ್ ಆಟಗಾರ್ತಿ ದುಬೈನಲ್ಲಿ ನಡೆದ ವರ್ಲ್ಡ್ ಸೂಪರ್ ಸೀರೀಸ್ ನ ಫೈನಲ್ ಪಂದ್ಯದಲ್ಲಿ ಸೋಲುವ ಮೂಲಕ ನಿರಾಶೆ ಅನುಭವಿಸಿದ್ದಾರೆ.

Dec 17, 2017, 07:07 PM IST
ದುಬೈನಲ್ಲಿ ಧೋನಿ ಮತ್ತು ಅಶ್ವಿನ್ ತರಬೇತಿ ಅಕಾಡೆಮಿ

ದುಬೈನಲ್ಲಿ ಧೋನಿ ಮತ್ತು ಅಶ್ವಿನ್ ತರಬೇತಿ ಅಕಾಡೆಮಿ

ಸಹೋದ್ಯೋಗಿಗಳು ಸಾಗಿದ ಹಾದಿಯಲ್ಲೇ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಮತ್ತು ಅಶ್ವಿನ್ ಸಾಗಲಿದ್ದಾರೆ.

Sep 8, 2017, 06:33 PM IST