Shah Rukh Khan: ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಗೊತ್ತಿಲ್ಲದವರು ಯಾರು ಇರ್ತಾರೆ ಹೇಳಿ. ಈ ಸ್ಟಾರ್ ನಟನನ್ನು ನೋಡಿದರೆ ಇವರಿಗೆ 58 ವರ್ಷ ವಯಸ್ಸಾಗಿದೆ ಎಂದು ಗೊತ್ತಾಗುವುದೆ ಇಲ್ಲ. ಎಲ್ಲೋ ಒಂದು 35 ಅಥವಾ 40 ವರ್ಷ ಅಂತಾ ಎಲ್ಲರೂ ಭಾವಿಸುತ್ತಾರೆ. ಆದರೆ ಫಿಟ್ನೆಸ್ ವಿಷಯದಲ್ಲಿ ಸದಾ ಕೇರ್ಫುಲ್ ಆಗಿರುವ ಶಾರುಖ್ ಖಾನ್ ಇಷ್ಟು ಫಿಟ್ ಆಗಿರುವ ಡಯಟ್ ಸೀಕ್ರೆಟ್ ಅನ್ನು ಬಿಚ್ಚಿಟ್ಟಿದ್ದಾರೆ.
Rajkummar Rao: ಹಣೆ ಬರಹ ಎನ್ನುವುದೇ ಹಾಗೆ ಅಲ್ವಾ ಯಾವಗ ಯಾರ ಲಕ್ ಹೇಗೆ ಬದಲಾಗುತ್ತೆ ಎನ್ನುವುದನ್ನು ಊಹಿಸೋಕೆ ಆಗಲ್ಲ. ಇದಕ್ಕೆ ಉದಾಹರಣೆ ಈ ಸ್ಟಾರ್ ನಟನ ಜೀವನ, ಒಂದು ಕಾಲದಲ್ಲಿ ಕೇವಲ 11 ರೂ. ಜೇಬಿನಲ್ಲಿಟುಕೊಂಡು, ಊಟಕ್ಕೆ ಪರದಾಡಿದ್ದ ಈ ನಟ ಇಂದು ಕೋಟಿ ಆಸ್ತಿಯ ಸ್ಟಾರ್ ಹೀರೋ.
Pavithra Gowda First Husband: ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಬೇಕೆನ್ನುವ ಕನಸು ಕಂಡಿದ್ದ ನಟಿ ಪವಿತ್ರಾ ಗೌಡ ಮೊದಲ ಮೂವಿಯೇ ಫ್ಲಾಪ್ ಆಗಿತ್ತು.. ಸದ್ಯ ದರ್ಶನ್ ಕೊಲೆ ಪ್ರಕರಣದಲ್ಲಿ ಆರೋಪಿ 1 ಎಂದು ಗುರುತಿಸಲಾಗಿರುವ ಪವಿತ್ರಾ ತಮ್ಮ ಮೊದಲ ಪತಿಯಿಂದ ದೂರವಾಗಿದ್ದೇಕೆ..?
Cinerama Stars Voting: ಎರಡನೇ ಹಂತದ ಮತದಾನ ಇಂದು ದೇಶಾದ್ಯಂತ ನಡೆಯುತ್ತಿದ್ದು.. ಇದು ಕರ್ನಾಟಕದ ಮೊದಲ ಹಂತದ ಮತದಾನವಾಗಿದೆ.. ಮತದಾರರು ಸಂತಸದಿಂದಲೇ ಮತಕಟ್ಟೆಗೆ ಆಗಮಿಸಿ ವೋಟ್ ಮಾಡುತ್ತಿದ್ದು.. ಸಿನಿ ತಾರೆಯರು ಕೂಡ ಬೆಳಿಗ್ಗೆಯಿಂದಲೇ ಮತದಾನ ಮಾಡಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ..
ಟಿ.ನರಸೀಪುರದಲ್ಲಿ ನಟ ಹಾಗೂ ಯುವನಾಯಕ ನಿಖಿಲ್ ಕುಮಾರಸ್ವಾಮಿಯನ್ನು ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಂದ ಬೃಹತ್ ಸೇಬಿನ ಹಾರ ಹಾಕಿ ಹೂವಿನ ಸುರಿಮಳೆ ಹಾಕುವ ಮೂಲಕ ಸ್ವಾಗತ ಕೋರಲಾಯಿತು. ಬನ್ನೂರಿನ ಹಾಲಿನ ಡೈರಿ ಮುಂಭಾಗದಿಂದ ರೋಡ್ ಶೋ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.