close

News WrapGet Handpicked Stories from our editors directly to your mailbox

ಪಾಟ್ನಾ

ಪಾಟ್ನಾ: ಹೋಟೆಲ್ ಲಿಫ್ಟ್‌ನಲ್ಲಿ 2 ಗಂಟೆಗಳ ಕಾಲ ಸಿಕ್ಕಿಬಿದ್ದ 8 ಜನ

ಪಾಟ್ನಾ: ಹೋಟೆಲ್ ಲಿಫ್ಟ್‌ನಲ್ಲಿ 2 ಗಂಟೆಗಳ ಕಾಲ ಸಿಕ್ಕಿಬಿದ್ದ 8 ಜನ

ಕ್ರಿಶ್ ಕ್ಲರ್ಕ್ ಇನ್ ಹೋಟೆಲ್‌ನಲ್ಲಿ ಆರನೇ ಸಮಾರಂಭವನ್ನು ಆಚರಿಸಿದ ನಂತರ ಜನರು ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದರು. ಈ ಸಮಯದಲ್ಲಿ, 4 ಮಹಿಳೆಯರು, 2 ಮಕ್ಕಳು ಮತ್ತು 2 ವೃದ್ಧರು ಲಿಫ್ಟ್‌ನಲ್ಲಿ ಸಿಲುಕಿಕೊಂಡಿರುವ ಘಟನೆ ನಡೆದಿದೆ.

Sep 16, 2019, 12:09 PM IST
ಪಾಟ್ನಾದಿಂದ ದಕ್ಷಿಣ ಭಾರತಕ್ಕೆ ವಿಶೇಷ ರೈಲು, ಕಡಿಮೆ ಖರ್ಚಿನಲ್ಲಿ ಹಲವು ಸ್ಥಳಗಳಿಗೆ ಭೇಟಿ

ಪಾಟ್ನಾದಿಂದ ದಕ್ಷಿಣ ಭಾರತಕ್ಕೆ ವಿಶೇಷ ರೈಲು, ಕಡಿಮೆ ಖರ್ಚಿನಲ್ಲಿ ಹಲವು ಸ್ಥಳಗಳಿಗೆ ಭೇಟಿ

ಈ ಪ್ರಯಾಣದಲ್ಲಿ ಪ್ರವಾಸಿಗರಿಗೆ ಪ್ರತಿ ಕೋಚ್‌ನಲ್ಲಿ ಸಸ್ಯಾಹಾರಿ ಆಹಾರ, ಭದ್ರತಾ ಸಿಬ್ಬಂದಿ ಮತ್ತು ಟೂರ್ ಬೆಂಗಾವಲು ಜೊತೆಗೆ ಧರ್ಮಶಾಲಾ ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗುವುದು.

Sep 6, 2019, 11:38 AM IST
ಪಾಟ್ನಾ: ಅಂತರ್ಜಲ ಸಂರಕ್ಷಣೆಗಾಗಿ ಹೊಸ ಕಾನೂನು ರೂಪಿಸಲು ಸರ್ಕಾರದ ಚಿಂತನೆ

ಪಾಟ್ನಾ: ಅಂತರ್ಜಲ ಸಂರಕ್ಷಣೆಗಾಗಿ ಹೊಸ ಕಾನೂನು ರೂಪಿಸಲು ಸರ್ಕಾರದ ಚಿಂತನೆ

ಅಂತರ್ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ಹೊಸ ಕಾನೂನು ತರಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಬಿಹಾರ ಆರೋಗ್ಯ ಸಚಿವ ವಿನೋದ್ ಕುಮಾರ್ ಜಾ ಬುಧವಾರ ಹೇಳಿದ್ದಾರೆ.
 
Jul 10, 2019, 02:48 PM IST
ಬಿಹಾರ: ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ 3 ಯುವಕರ ಸಾವು

ಬಿಹಾರ: ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ 3 ಯುವಕರ ಸಾವು

ಈ ಮೂವರು ಯುವಕರು ತಮ್ಮ ಸ್ನೇಹಿತನ ತಂಗಿಯ ವಿವಾಹಕ್ಕಾಗಿ ಧನಬಾದ್ನಿಂದ ದಾನಪುರಕ್ಕೆ ಬಂದಿದ್ದರು ಎನ್ನಲಾಗಿದೆ.
 
Apr 23, 2019, 11:10 AM IST
ಪಾಟ್ನಾ: ಪ್ರಧಾನಿ ಮೋದಿ ರ‍್ಯಾಲಿಗೆ ಬಾಂಬ್ ಬೆದರಿಕೆ ಹಾಕಿದ್ದವನ ಬಂಧನ

ಪಾಟ್ನಾ: ಪ್ರಧಾನಿ ಮೋದಿ ರ‍್ಯಾಲಿಗೆ ಬಾಂಬ್ ಬೆದರಿಕೆ ಹಾಕಿದ್ದವನ ಬಂಧನ

ಬಾಂಬ್ ದಾಳಿ ನಡೆಸಿ ಕಾರ್ಯಕರ್ತರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ  47 ವರ್ಷದ ವ್ಯಕ್ತಿ ಉದಯನ್ ರಾಯ್ ಎಂಬುವವನನ್ನು ಪಾಟ್ನಾದ ಅದಾಲತ್ ಗಂಜ್ ಮೋಹಲ್ಲದಿಂದ ಕೊಟ್ವಾಲಿ ಪೊಲೀಸರು ಬಂಧಿಸಿದ್ದಾರೆ.

Feb 27, 2019, 10:57 AM IST
ಸೈಕಲ್ ಏರಿ ಪ್ರತಿಭಟಿಸುತ್ತಿದ್ದ ತೇಜ್ ಪ್ರತಾಪ್ ಬ್ಯಾಲೆನ್ಸ್ ತಪ್ಪಿ ಬಿದ್ದದ್ದು ಹೀಗೆ-ವೀಡಿಯೊ

ಸೈಕಲ್ ಏರಿ ಪ್ರತಿಭಟಿಸುತ್ತಿದ್ದ ತೇಜ್ ಪ್ರತಾಪ್ ಬ್ಯಾಲೆನ್ಸ್ ತಪ್ಪಿ ಬಿದ್ದದ್ದು ಹೀಗೆ-ವೀಡಿಯೊ

ಆರ್ಜೆಡಿ ಪಕ್ಷದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಬ್ಯಾಲೆನ್ಸ್ ತಪ್ಪಿ ಸೈಕಲ್ ನಿಂದ ಬಿದ್ದ ಘಟನೆ ಗುರುವಾರ ನಡೆದಿದೆ.
 
Jul 26, 2018, 06:10 PM IST
ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಾಬೀತುಪಡಿಸಿದ 98ರ ಪ್ರಾಯದ ರಾಜ್‌ ಕುಮಾರ್‌   ವೈಶ್

ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದನ್ನು ಸಾಬೀತುಪಡಿಸಿದ 98ರ ಪ್ರಾಯದ ರಾಜ್‌ ಕುಮಾರ್‌ ವೈಶ್

ಪಾಟ್ನಾದ 98 ವರ್ಷ ಪ್ರಾಯದ ರಾಜ್‌ ಕುಮಾರ್‌ ವೈಶ್‌. ಇವರು ಇತ್ತೀಚಿಗೆ ನಡೆದ ನಳಂದ ಮುಕ್ತ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಅತ್ಯಪರೂಪದ ಸಾಧನೆಯನ್ನು ಮಾಡಿದ್ದಾರೆ. 

Dec 27, 2017, 02:00 PM IST