ಯುವರಾಜ್ ಸಿಂಗ್

ಕೊಹ್ಲಿಗೆ ಹೊರೆಯಾಗಿದ್ದರೆ ಟಿ-20 ನಾಯಕತ್ವ ರೋಹಿತ್ ಮುನ್ನಡೆಸಲಿ-ಯುವಿ

ಕೊಹ್ಲಿಗೆ ಹೊರೆಯಾಗಿದ್ದರೆ ಟಿ-20 ನಾಯಕತ್ವ ರೋಹಿತ್ ಮುನ್ನಡೆಸಲಿ-ಯುವಿ

ವಿರಾಟ್ ಕೊಹ್ಲಿ ಮೂರು ಸ್ವರೂಪದ ಕ್ರಿಕೆಟ್ ನಲ್ಲಿ ಮುನ್ನಡೆಸುವುದು ಭಾರವೆನಿಸಿದ್ದರೆ ರೋಹಿತ್ ಶರ್ಮಾ ಅವರನ್ನು ಟಿ 20 ನಾಯಕತ್ವಕ್ಕೆ ಪರಿಗಣಿಸಬಹುದು ಎಂದು ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೂಚಿಸಿದ್ದಾರೆ.

Sep 27, 2019, 07:28 PM IST
ಕ್ರಿಕೆಟ್ ತೊರೆದ ಬಳಿಕ 'ದಿ ಆಫೀಸ್' ನಲ್ಲಿ ನೌಕರಿ ಹುಡುಕಿದ ಯುವರಾಜ್ ಸಿಂಗ್..!

ಕ್ರಿಕೆಟ್ ತೊರೆದ ಬಳಿಕ 'ದಿ ಆಫೀಸ್' ನಲ್ಲಿ ನೌಕರಿ ಹುಡುಕಿದ ಯುವರಾಜ್ ಸಿಂಗ್..!

ಇತ್ತೀಚಿಗಷ್ಟೇ ಎಲ್ಲ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಬಳಿಕ ಯುವರಾಜ್ ಸಿಂಗ್ ಈಗ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

Jun 29, 2019, 04:07 PM IST
ಯುವರಾಜ್‌ಗೆ ಉತ್ತಮ ವಿದಾಯ ಸಿಗಲಿಲ್ಲ: ರೋಹಿತ್ ಶರ್ಮಾ

ಯುವರಾಜ್‌ಗೆ ಉತ್ತಮ ವಿದಾಯ ಸಿಗಲಿಲ್ಲ: ರೋಹಿತ್ ಶರ್ಮಾ

ಯುವರಾಜ್‌ಗೆ ಉತ್ತಮ ವಿದಾಯ ಸಿಗಲಿಲ್ಲ ಎಂದು ಆರಂಭಿಕ ಆಟಗಾರ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

Jun 11, 2019, 06:05 PM IST
ಅಂತರಾಷ್ಟ್ರೀಯ ಕ್ರಿಕೆಟಿಗೆ ಗುಡ್ ಬೈ ಘೋಷಿಸಿದ ಸಿಕ್ಸರ್ ಸರದಾರ ಯವರಾಜ್ ಸಿಂಗ್

ಅಂತರಾಷ್ಟ್ರೀಯ ಕ್ರಿಕೆಟಿಗೆ ಗುಡ್ ಬೈ ಘೋಷಿಸಿದ ಸಿಕ್ಸರ್ ಸರದಾರ ಯವರಾಜ್ ಸಿಂಗ್

ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 40 ಟೆಸ್ಟ್ ಮತ್ತು 304 ಏಕದಿನ ಪಂದ್ಯಗಳನ್ನು ಆಡಿರುವ ಯುವರಾಜ್, ಇದು ನನಗೆ ತುಂಬಾ ಭಾವನಾತ್ಮಕ ಕ್ಷಣವಾಗಿದೆ ಎಂದು ಹೇಳಿದರು.

Jun 10, 2019, 03:46 PM IST