ವಾಯು ಮಾಲಿನ್ಯ

ದೆಹಲಿಯಲ್ಲಿ ವಾಯು ಮಾಲಿನ್ಯ: ಶಾಲೆಗಳಲ್ಲಿ ಹೊರಾಂಗಣ ಚಟುವಟಿಕೆ ಸ್ಥಗಿತಗೊಳಿಸಲು ಸರ್ಕಾರ ಸೂಚನೆ

ದೆಹಲಿಯಲ್ಲಿ ವಾಯು ಮಾಲಿನ್ಯ: ಶಾಲೆಗಳಲ್ಲಿ ಹೊರಾಂಗಣ ಚಟುವಟಿಕೆ ಸ್ಥಗಿತಗೊಳಿಸಲು ಸರ್ಕಾರ ಸೂಚನೆ

ದೆಹಲಿಯಲ್ಲಿ ವಾಯು ಮಾಲಿನ್ಯ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಶಾಲೆಗಳಲ್ಲಿ ಹೊರಾಂಗಣ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಸರ್ಕಾರ ಸೂಚನೆ ನೀಡಿದೆ.

Oct 31, 2019, 10:00 AM IST
ದೀಪಾವಳಿ ನಂತರ ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಳ

ದೀಪಾವಳಿ ನಂತರ ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಳ

 ಈ ವರ್ಷ ದೀಪಾವಳಿಯ ನಂತರದ ದೆಹಲಿಯಲ್ಲಿ ವಾಯು ಗುಣಮಟ್ಟದಲ್ಲಿ ಕುಸಿತ ಕಂಡಿದೆ. ಆದಾಗ್ಯೂ ಇದು ಕಳೆದ ವರ್ಷಕ್ಕಿಂತ ಗಮನಾರ್ಹವಾಗಿ ಸುಧಾರಿಸಿದೆ ಎನ್ನಲಾಗಿದೆ.

Oct 28, 2019, 11:53 AM IST
ಮಾರುಕಟ್ಟೆಗೆ ಬರಲಿದೆ ಗೋಮೂತ್ರದಿಂದ ತಯಾರಿಸಿದ ಪರಿಸರ ಸ್ನೇಹಿ ಪಟಾಕಿ!

ಮಾರುಕಟ್ಟೆಗೆ ಬರಲಿದೆ ಗೋಮೂತ್ರದಿಂದ ತಯಾರಿಸಿದ ಪರಿಸರ ಸ್ನೇಹಿ ಪಟಾಕಿ!

ಪರಿಸರ ಸ್ನೇಹಿ ಪಟಾಕಿಗಳನ್ನು ಕಾಚಾ ವಷ್ಟುಗಳನ್ನು ಬಳಸಿ ತಯಾರಿಸಲಾಗಿದೆ. ಈ ಪಟಾಕಿಗಳಿಗೆ 'Fire Fly' ಎಂದು ಡಾ.ಘೋಷ್ ಹೆಸರಿಟ್ಟಿದ್ದಾರೆ.

May 2, 2019, 07:09 PM IST
ಭಾರತದಲ್ಲಿ ವಾಯುಮಾಲಿನ್ಯಕ್ಕೆ ಬಲಿಯಾದವರ ಸಂಖ್ಯೆ ಬರೋಬ್ಬರಿ 1.2 ಮಿಲಿಯನ್!

ಭಾರತದಲ್ಲಿ ವಾಯುಮಾಲಿನ್ಯಕ್ಕೆ ಬಲಿಯಾದವರ ಸಂಖ್ಯೆ ಬರೋಬ್ಬರಿ 1.2 ಮಿಲಿಯನ್!

ವಾಯು ಮಾಲಿನ್ಯಕ್ಕೆ ದೀರ್ಘಕಾಲ ಒಳಪಡುವುದರಿಂದ ಪಾರ್ಶ್ವವಾಯು, ಮಧುಮೇಹ, ಹಾರ್ಟ್ ಅಟ್ಯಾಕ್, ಶ್ವಾಸಕೋಶದ ಕ್ಯಾನ್ಸರ್ ಮತ್ತು ಗಂಭೀರ ಸ್ವರೂಪದ ಶ್ವಾಸಕೋಶ ಸಂಬಂಧಿ ಕಾಯಿಲೆಗಳಿಂದಾಗಿ 2017ರಲ್ಲಿ 5 ಮಿಲಿಯನ್ ಗೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎನ್ನಲಾಗಿದೆ. 

Apr 3, 2019, 04:57 PM IST
ದೆಹಲಿಯಲ್ಲಿ ಕಳಪೆ ಮಟ್ಟಕ್ಕೆ ತಲುಪಿದ ವಾಯು ಮಾಲಿನ್ಯ

ದೆಹಲಿಯಲ್ಲಿ ಕಳಪೆ ಮಟ್ಟಕ್ಕೆ ತಲುಪಿದ ವಾಯು ಮಾಲಿನ್ಯ

ದೆಹಲಿ ಆಗಾಗ ವಾಯುಮಾಲಿನ್ಯದ ಕಾರಣದಿಂದ ಸುದ್ದಿಯಲ್ಲಿರುತ್ತದೆ.ಈಗ ಮತ್ತೆ ಅದೇ ಕಾರಣಕ್ಕಾಗಿ ಮತ್ತೊಮ್ಮೆ ಕಳಪೆ ವಾಯುಗುಣ ಮಟ್ಟದಿಂದಾಗಿ ಸುದ್ದಿಯಲ್ಲಿದೆ.ಭಾನುವಾರದಂದು ದೆಹಲಿಯಲ್ಲಿ ವಾಯುಮಾಲಿನ್ಯ ಪ್ರಮಾಣವು ಅಧಿಕಗೊಂಡಿದೆ ಎಂದು ತಿಳಿದುಬಂದಿದೆ. ಇನ್ನು ಕೆಲವು ದಿನಗಳ ಕಾಲ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎನ್ನಲಾಗಿದೆ.

Jan 20, 2019, 12:54 PM IST
ವಾಯು ಮಾಲಿನ್ಯದಿಂದ ಆರೋಗ್ಯ ರಕ್ಷಿಸಿಕೊಳ್ಳಲು ಇಲ್ಲಿವೆ 5 ಟಿಪ್ಸ್!

ವಾಯು ಮಾಲಿನ್ಯದಿಂದ ಆರೋಗ್ಯ ರಕ್ಷಿಸಿಕೊಳ್ಳಲು ಇಲ್ಲಿವೆ 5 ಟಿಪ್ಸ್!

ವಾಯುಮಾಲಿನ್ಯದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಲು ವಿಟಮಿನ್ ಸಿ, ಇ, ಮತ್ತು ಒಮೆಗಾ 3, ಬೀಟಾ ಕ್ಯಾರೋಟಿನ್ ಅಂಶಗಳಿರುವ ಆಹಾರ ಸೇವಿಸುವುದು ಅಗತ್ಯ. ಇವು ಮಾಲಿನ್ಯವನ್ನು ಎದುರಿಸುವಲ್ಲಿ ಸಹಕರಿಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.      

Jan 16, 2019, 06:15 PM IST
ವಾಯುಮಾಲಿನ್ಯದಿಂದ ಆರೋಗ್ಯ ಹದಗೆಡುತ್ತಿದೆಯೇ? ಇಲ್ಲಿವೆ ಕೆಲವು ಟಿಪ್ಸ್...

ವಾಯುಮಾಲಿನ್ಯದಿಂದ ಆರೋಗ್ಯ ಹದಗೆಡುತ್ತಿದೆಯೇ? ಇಲ್ಲಿವೆ ಕೆಲವು ಟಿಪ್ಸ್...

ವಾಯು ಮಾಲಿನ್ಯದಿಂದಾಗಿ ಅಸ್ತಮಾ, ಹೃದಯ ಸಂಬಂಧಿ ಸಮಸ್ಯೆಗಳು, ರಕ್ತ ಮತ್ತು ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಕಾರಣವಾಗುವುದಲ್ಲದೆ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನೂ ಕುಗ್ಗಿಸುತ್ತದೆ.   

Nov 14, 2018, 06:54 PM IST
ಭಾರತದಲ್ಲಿ ವಾಯುಮಾಲಿನ್ಯದಿಂದ 2016ರಲ್ಲಿ 6 ಲಕ್ಷ ಮಕ್ಕಳ ಸಾವು!

ಭಾರತದಲ್ಲಿ ವಾಯುಮಾಲಿನ್ಯದಿಂದ 2016ರಲ್ಲಿ 6 ಲಕ್ಷ ಮಕ್ಕಳ ಸಾವು!

2016ರಲ್ಲಿ 5 ವರ್ಷಕ್ಕಿಂತ ಕೆಳಗಿನ ಒಂದು ಲಕ್ಷಕ್ಕೂ ಅಧಿಕ ಮಕ್ಕಳು ಕಲುಷಿತ ಗಾಳಿ ಸೇವಿಸಿ ಭಾರತದಲ್ಲಿ ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಹೊಸ ಅಧ್ಯಯನ ತಿಳಿಸಿದೆ. 

Oct 30, 2018, 11:41 AM IST
ನಿಮಗೆ ಗೊತ್ತಾ! ವಾಯುಮಾಲಿನ್ಯದಿಂದ ಕೂಡ ಮೂಳೆ ಸವಿಯುತ್ತೆ

ನಿಮಗೆ ಗೊತ್ತಾ! ವಾಯುಮಾಲಿನ್ಯದಿಂದ ಕೂಡ ಮೂಳೆ ಸವಿಯುತ್ತೆ

ವಾಯುಮಾಲಿನ್ಯದಿಂದ ಮೂಳೆ ಸವೆತ ಉಂಟಾಗುತ್ತದೆ ಎಂದು ವರದಿಯೊಂದು ತಿಳಿಸಿದೆ.

Mar 24, 2018, 05:33 PM IST
`ಲೆಸ್ ಟ್ರಾಫಿಕ್ ಡೇ'ಗೆ ನಟ ಯಶ್ ರಾಯಭಾರಿ

`ಲೆಸ್ ಟ್ರಾಫಿಕ್ ಡೇ'ಗೆ ನಟ ಯಶ್ ರಾಯಭಾರಿ

ಸಾರಿಗೆ ಇಲಾಖೆ ಕೈಗೊಂಡಿರುವ ‘ವಿರಳ ಸಂಚಾರ ದಿನ’ (ಲೆಸ್‌ ಟ್ರಾಫಿಕ್‌ ಡೆ) ಅಭಿಯಾನಕ್ಕೆ ಚಿತ್ರ ನಟ ಯಶ್ ರಾಯಭಾರಿಯಾಗಿದ್ದಾರೆ. 

Feb 6, 2018, 10:48 AM IST
ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಹೊಸವರ್ಷ ಸ್ವಾಗತಿಸಿದ ದಟ್ಟ ಮಂಜು; ವಿಮಾನ, ರೈಲು   ಸಂಚಾರ ಅಸ್ತವ್ಯಸ್ಥ

ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಹೊಸವರ್ಷ ಸ್ವಾಗತಿಸಿದ ದಟ್ಟ ಮಂಜು; ವಿಮಾನ, ರೈಲು ಸಂಚಾರ ಅಸ್ತವ್ಯಸ್ಥ

ದಟ್ಟ ಮಂಜು ಆವರಿಸಿರುವ ಕಾರಣ ರೈಲು ಸಂಚಾರವೂ ಅಸ್ತವ್ಯಸ್ಥವಾಗಿದ್ದು, 56 ರೈಲುಗಳು ವಿಳಂಬ, 20 ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು 15 ರೈಲುಗಳನ್ನು ರದ್ದುಮಾಡಲಾಗಿದೆ. 

Jan 1, 2018, 12:21 PM IST
ಬೆಸ-ಸಮ ಜಾರಿಗೆ ಸಂಬಂಧಿಸಿದಂತೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದ ದೆಹಲಿ ಸರ್ಕಾರಕ್ಕೆ ಚಾಟಿ ಬೀಸಿದ   ಎನ್ ಜಿ ಟಿ

ಬೆಸ-ಸಮ ಜಾರಿಗೆ ಸಂಬಂಧಿಸಿದಂತೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದ ದೆಹಲಿ ಸರ್ಕಾರಕ್ಕೆ ಚಾಟಿ ಬೀಸಿದ ಎನ್ ಜಿ ಟಿ

ದೆಹಲಿ ಸರ್ಕಾರ ಬೆಸ-ಸಮ ಜಾರಿಗೆ ಸಂಬಂಧಿಸಿದಂತೆ ದ್ವಿಚಕ್ರ ವಾಹನಗಳಿಗೆ ಕೋರಿರುವ ವಿನಾಯಿತಿಗೆ ತಾರ್ಕಿಕ ವಿವರಣೆ ನೀಡುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ತಿಳಿಸಿದೆ.

Nov 14, 2017, 01:42 PM IST