DA Arrears Latest news:ಕೇಂದ್ರ ಸರ್ಕಾರಿ ನೌಕರರು ಪಡೆಯುವ ತುಟ್ಟಿಭತ್ಯೆ ಮತ್ತು ಪಿಂಚಣಿದಾರರು ಪಡೆಯುವ ಡಿಆರ್ ಕುರಿತು ಒಳ್ಳೆಯ ಸುದ್ದಿ ಇದೆ. ಕರೋನಾ ಸಂದರ್ಭದಲಿ ಬಾಕಿ ಉಳಿಸಿ ಕೊಂಡಿರುವ ಡಿಎ, ಡಿಆರ್ ಯಾವಾಗ ನೌಕರರ ಕೈ ಸೇರಲಿದೆ ಎನ್ನುವ ಸಪೂರ್ಣ ವಿವರ ಇಲ್ಲಿದೆ.
7th Pay commission latest update : ಫೆಬ್ರವರಿ,ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಎಐಸಿಪಿಐ ಸೂಚ್ಯಂಕ (ಸಿಪಿಐ-ಐಡಬ್ಲ್ಯೂ) ಅಂಕಿ ಅಂಶಗಳು ಹೊರಬಂದಿಲ್ಲ. ಈ ಅಂಕಿ ಅಂಶಗಳು ಹೊರ ಬೀಳದೆ ತುಟ್ಟಿಭತ್ಯೆ ಹೆಚ್ಚಳ ಎನ್ಷ್ಟು ಎನ್ನುವುದು ನಿರ್ಧಾರ ಆಗುವುದಿಲ್ಲ.
ರಾಜ್ಯ ಸರ್ಕಾರಿ ನೌಕರರಿಗೆ ಸಿದ್ದು ಬಂಪರ್ ಗಿಫ್ಟ್?. ಶೇ.8 ರಷ್ಟು ವೇತನ ಹೆಚ್ಚಳಕ್ಕೆ ಗಂಭೀರ ಚಿಂತನೆ. ಒಟ್ಟಾರೆ ವೇತನ 25.5% ಏರಿಕೆಗೆ ಪ್ರಸ್ತಾವನೆ ರೆಡಿ
ಬಜೆಟ್ನಲ್ಲಿ 15,431 ಕೋಟಿ ಅನುದಾನ ಮೀಸಲು.
7th pay Commission:2024ರ ಜನವರಿ 1ರಿಂದ ಜಾರಿಗೆ ಬರುವಂತೆ ಕೇಂದ್ರ ಸರಕಾರಿ ನೌಕರರಿಗೆ ನೀಡುತ್ತಿದ್ದ ತುಟ್ಟಿಭತ್ಯೆ ದರವನ್ನು ಶೇ.50ಕ್ಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಮಕ್ಕಳ ಶಿಕ್ಷಣ ಭತ್ಯೆ ಮೊತ್ತದ ಕುರಿತು ಕೂಡಾ ನಾನಾ ಕಡೆಯಿಂದ ಉಲ್ಲೇಖಗಳು ಬರುತ್ತಿವೆ ಎಂದು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.
DA Hike: ಸರ್ಕಾರಿ ನೌಕರರಿಗೆ ಹೊಸ ಅಪ್ಡೇಟ್ ಪ್ರಕಟಗೊಂಡಿದೆ, ನಿಯಮಗಳ ಪ್ರಕಾರ, ತುಟ್ಟಿಭತ್ಯೆ (DA) 50% ತಲುಪಿದಾಗ, ಗ್ರಾಚ್ಯುಟಿ ಸೇರಿದಂತೆ ಇತರ ಭತ್ಯೆಗಳು ಸ್ವಯಂಚಾಲಿತವಾಗಿ ಹೆಚ್ಚಾಗುತ್ತವೆ.
DA Hike: ಕೇಂದ್ರ ಸಚಿವ ಸಂಪುಟ ಸಭೆಯ ಬಳಿಕ ಲೋಕಸಭೆ ಚುನಾವಣೆ ಅಧಿಸೂಚನೆ ಜಾರಿಯಾಗುವ ಮೊದಲೇ ಕೇಂದ್ರ ನೌಕರರ ಡಿಎಯನ್ನು ಹೆಚ್ಚಿಸಿ ಆದೇಶ ಹೊರಡಿಸಿತ್ತು. ಇದರಿಂದ ನೌಕರರ ಡಿಎಯನ್ನು ಶೇ.46ರಿಂದ ಶೇ.50ಕ್ಕೆ ಹೆಚ್ಚಾಗಿದೆ. ಇದು ಜನವರಿ 1, 2024 ರಿಂದ ಜಾರಿಗೆ ಬಂದಿದೆ.
7th Pay Commission Calculation : ಫೆಬ್ರವರಿ ಎಐಸಿಪಿಐ ಸೂಚ್ಯಂಕ ಸಂಖ್ಯೆಗಳು ಇನ್ನೂ ಹೊರಬಂದಿಲ್ಲ.ಹಾಗಾದರೆ ಅದನ್ನು ಶೂನ್ಯಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆಯೇ ಎಂಬುದು ಈಗಿರುವ ಪ್ರಶ್ನೆ.
7th Pay Commission Report: ರಾಜ್ಯದ 7ನೇ ವೇತನ ಆಯೋಗವು ಇಂದು ವರದಿಯನ್ನು ಸಲ್ಲಿಸಿದ್ದು ಮೂಲವೇತನದ ಶೇಕಡ 27.5 ರಷ್ಟು ಹೆಚ್ಚಳ ಮಾಡಲು ಶಿಫಾರಸು ಮಾಡಿದೆ. ವರದಿಯನ್ನು ಪರಿಶೀಲಿಸಿ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
7th pay commission salary Calculation : ಈ ಬಾರಿ ವೆಚ್ಚ ವೇತನ ಹೆಚ್ಚಳ ಸ್ವಲ್ಪ ಭಿನ್ನವಾಗಿದೆ. ತುಟ್ಟಿಭತ್ಯೆ 50% ತಲುಪಿರುವುದರಿಂದ, ಇದು ಇತರ ಭತ್ಯೆಗಳ ಹೆಚ್ಚಳಕ್ಕೂ ಕಾರಣವಾಗಿದೆ.
7th Pay Commission: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ನೌಕರರ ತೆರಿಗೆ ಮುಕ್ತ ಗ್ರಾಚ್ಯುಟಿಯ ಮಿತಿಯನ್ನು 25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಮೊದಲು ಈ ಮಿತಿ 20 ಲಕ್ಷ ರೂ.ಗಳಾಗಿತ್ತು (Business News In Kannada)
7th Pay Commission DA Hike : ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರು ಶೇ.46 ತುಟ್ಟಿಭತ್ಯೆ ಪಡೆಯುತ್ತಿದ್ದಾರೆ. ಇದೀಗ ಶೇಕಡಾ ನಾಲ್ಕರಷ್ಟು ಹೆಚ್ಚಳವಾದರೆ ಉದ್ಯೋಗಿಗಳ ಡಿಎ ಶೇಕಡಾ 50 ಕ್ಕೆ ಏರುತ್ತದೆ.
7th Pay Commission Salary Hike : ಮಾರ್ಚ್ ತಿಂಗಳ ಭತ್ಯೆಯ ಜೊತೆಗೆ ಜನವರಿ ಮತ್ತು ಫೆಬ್ರವರಿ ತಿಂಗಳ ಬಾಕಿ ಡಿಎ ಕೂಡಾ ನೌಕರರ ಖಾತೆ ಸೇರಲಿದೆ. ಹೀಗಾಗಿ ನೌಕರರು ಈ ತಿಂಗಳ ವೇತನದಲ್ಲಿ ದೊಡ್ಡ ಮೊತ್ತವನ್ನು ನಿರೀಕ್ಷಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.