Odisha and Jharkhand IT Raid: ಒಡಿಶಾದ ಬೌಧ್ ಡಿಸ್ಟಿಲರಿ ಪ್ರೈವೇಟ್ ಲಿಮಿಟೆಡ್ನಲ್ಲಿ ತೆರಿಗೆ ವಂಚನೆ ನಡೆದಿದೆ ಎಂಬ ಶಂಕೆ ಮೇರೆಗೆ ಡಿ.6ರಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ದಾಖಲೆಯಿಲ್ಲದ ಬರೋಬ್ಬರಿ 300 ಕೋಟಿ ರೂ.ಗೂ ಹೆಚ್ಚು ಹಣ ಪತ್ತೆಯಾಗಿದೆ.
ಕಳೆದ ಫೆಬ್ರವರಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ‘ಬ್ಯಾಂಕ್ಗಳಿಗೆ 2000 ರೂ. ಮುಖಬೆಲೆಯ ನೋಟಿನ ವಹಿವಾಟು ನಡೆಸದಂತೆ ಮತ್ತು ಮುದ್ರಣ ನಿಲ್ಲಿಸುವಂತೆ ನಾವು ಯಾವುದೇ ರೀತಿಯ ಸೂಚನೆ ನೀಡಿಲ್ಲವೆಂದು’ ಹೇಳಿದ್ದರು.
ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರ ಹಣವು ಶೇ.50%ರಷ್ಟು ಏರಿಕೆಯಾಗಿದ್ದು, ಇದು 14 ವರ್ಷಗಳಲ್ಲಿಯೇ ಗರಿಷ್ಠಮಟ್ಟ ಮುಟ್ಟಿದೆ ಎಂದು ಸ್ವಿಟ್ಜರ್ಲೆಂಡ್ ಸೆಂಟ್ರಲ್ ಬ್ಯಾಂಕ್ನ ಇತ್ತೀಚಿನ ವರದಿ ತಿಳಿಸಿದೆ.
Swiss Bank Account Holders Indians Name - ಸ್ವಿಟ್ಜರ್ಲೆಂಡ್ ಮೂರನೇ ಬಾರಿಗೆ ಈ ವಿವರಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲಿದೆ. ಈ ಹಿಂದೆ, ಅದು ಇಂತಹ ಮಾಹಿತಿಯನ್ನು ಸೆಪ್ಟೆಂಬರ್ 2019 ಮತ್ತು ಸೆಪ್ಟೆಂಬರ್ 2020 ರಲ್ಲಿ ಹಂಚಿಕೊಂಡಿತ್ತು
Black Money In Swiss Bank - ಸ್ವಿಸ್ ಬ್ಯಾಂಕಿನಲ್ಲಿ ಭಾರತೀಯರು ಎಷ್ಟು ಕಪ್ಪು ಹಣವನ್ನು ಹೊಂದಿದ್ದಾರೆ? ಅದನ್ನು ಮರಳಿ ತರಲು ಸರ್ಕಾರ ಏನನ್ನಾದರೂ ಮಾಡುತ್ತಿದೆಯೇ? ಈ ಕುರಿತಾದ ಸತ್ಯಾಸತ್ಯತೆಯನ್ನು ಕೇಂದ್ರ ಸರ್ಕಾರ ಸಂಸತ್ತಿನ (Parliament) ಮುಂದೆ ಬಿಚ್ಚಿಟ್ಟಿದೆ .
ಈ ಕುರಿತು ಮಾಹಿತಿ ನೀಡಿರುವ ಸಿಬಿಡಿಟಿ, ತನ್ನ ಇ-ಫೈಲಿಂಗ್ ಪೋರ್ಟಲ್ https://www.incometaxindiaefiling.gov.in ನಲ್ಲಿ ಸೋಮವಾರ, 'ತೆರಿಗೆ ವಂಚನೆ ಅಥವಾ ಬೆನಾಮಿ ಆಸ್ತಿ ಹಿಡುವಳಿ ಬಗ್ಗೆ ಮಾಹಿತಿ ನೀಡುವ' ಲಿಂಕ್ ಅನ್ನು ಸಕ್ರೀಯಗೊಳಿಸಲಾಗಿದೆ ಎಂದು ಹೇಳಿದೆ .
By accepting cookies, you agree to the storing of cookies on your device to enhance site navigation, analyze site usage, and assist in our marketing efforts.