Rare Disease Spreading In Humans: ನಾಯಿಗಳಲ್ಲಿ ಬ್ರೂಸೆಲ್ಲಾ ಕ್ಯಾನಿಸ್ ಸೋಂಕಿನಿಂದ ಉಂಟಾಗುವ ರೋಗವು ಅವುಗಳಿಂದ ಇದೀಗ ಜನರಿಗೆ ಹರಡುತ್ತಿದೆ. ಇದುವರೆಗೆ ಮೂರು ಪ್ರಕರಣಗಳು ವರದಿಯಾಗಿವೆ. ಅವುಗಳ ಕ್ಷಿಪ್ರ ಬೆಳವಣಿಗೆಯನ್ನು ಕಂಡು ವಿಜ್ಞಾನಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ (Health News In Kannada).
Rare Disease Spreading In Humans: ನಾಯಿಗಳಲ್ಲಿ ಬ್ರೂಸೆಲ್ಲಾ ಕ್ಯಾನಿಸ್ ಸೋಂಕಿನಿಂದ ಉಂಟಾಗುವ ರೋಗವು ಅವುಗಳಿಂದ ಇದೀಗ ಜನರಿಗೆ ಹರಡುತ್ತಿದೆ. ಇದುವರೆಗೆ ಮೂರು ಪ್ರಕರಣಗಳು ವರದಿಯಾಗಿವೆ. ಅವುಗಳ ಕ್ಷಿಪ್ರ ಬೆಳವಣಿಗೆಯನ್ನು ಕಂಡು ವಿಜ್ಞಾನಿಗಳು ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ (Health News In Kannada).
ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ಯುಕೆಗೆ ಹಠಾತ್ ಭೇಟಿ ನೀಡಿದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರಿಗೆ ಸೋಮವಾರ ಆತ್ಮೀಯ ಸ್ವಾಗತವನ್ನು ನೀಡಿದರು ಮತ್ತು ವಾಯು ರಕ್ಷಣಾ ಕ್ಷಿಪಣಿಗಳು ಮತ್ತು ಸಶಸ್ತ್ರ ಡ್ರೋನ್ಗಳು ಸೇರಿದಂತೆ ಹೆಚ್ಚಿನ ಮಿಲಿಟರಿ ಬೆಂಬಲವನ್ನು ನೀಡುವ ಮೂಲಕ ಯುದ್ಧ-ಹಾನಿಗೊಳಗಾದ ಯುರೋಪಿಯನ್ ರಾಷ್ಟ್ರಕ್ಕೆ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು.
AI vs Human Brain: ಅಮೆರಿಕದ ಥಿಂಕ್ ಟ್ಯಾಂಕ್ ಪ್ಯೂ ರಿಸರ್ಚ್ ನಡೆಸಿದ ಸಮೀಕ್ಷೆಯಲ್ಲಿ ಮುಂದಿನ 12 ವರ್ಷಗಳಲ್ಲಿ ಮಾನವರು ತಮ್ಮ ಯೋಚಿಸುವ ಮತ್ತು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ಎನ್ನಲಾಗಿದೆ. ಸಂಶೋಧನೆಯಲ್ಲಿ ಅವರು ಅದಕ್ಕೆ ಸೂಕ್ತ ಕಾರಣವನ್ನೂ ಕೂಡ ಅದು ನೀಡಿದ್ದಾರೆ.
ಪ್ರಪಂಚವು ವಿಚಿತ್ರವಾದ ರಹಸ್ಯಗಳಿಂದ ತುಂಬಿದೆ. ಈ ಭೂಮಿ ಮೇಲಿನ ಜನರು ತಮ್ಮದೇ ಆದ ವಿಭಿನ್ನ ಉಪಭಾಷೆ, ಪದ್ಧತಿ ಮತ್ತು ಸಂಪ್ರದಾಯಗಳನ್ನು ಹೊಂದಿದ್ದಾರೆ. ಇಂತಹುದೇ ವಿಚಿತ್ರ ಆಚರಣೆಯೊಂದು ಬ್ರಿಟನ್ ದೇಶದ ಸ್ಪೀಲ್ಪ್ಲಾಟ್ ಎಂಬಲ್ಲಿ ನಡೆದುಕೊಂಡು ಬಂದಿದೆ. ಇಂದಿಗೂ ಅಲ್ಲಿನ ಮೂಲ ನಿವಾಸಿಗಳು ಬಟ್ಟೆ ಇಲ್ಲದೆ ವಾಸಿಸುತ್ತಾರೆ ಅಂದ್ರೆ ನೀವು ನಂಬಲೇಬೇಕು. 12 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಗ್ರಾಮದ ಕಥೆಯೂ ಕುತೂಹಲಕಾರಿಯಾಗಿದೆ.
Hindu god photo on beer bottle: ಮದ್ಯವನ್ನು ತಯಾರಿಸುವ ಬಿಯೆನ್ ಮಂಗರ್ ಹೆಸರಿನ ಕಂಪನಿಯ ವಿರುದ್ಧ ಇನ್ಸೈಟ್ ಯುಕೆ ಪ್ರತಿಭಟಿಸಿದೆ. ಕಂಪನಿಯು ಮಾರುಕಟ್ಟೆಯಲ್ಲಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ ಎಂದು ಹೇಳಿದೆ. ಇನ್ಸೈಟ್ ಯುಕೆ ಈ ವಿಷಯದ ಬಗ್ಗೆ ಬಿಯರ್ ಚಿತ್ರದೊಂದಿಗೆ ಟ್ವೀಟ್ ಮಾಡಿದೆ ಮತ್ತು ಕ್ರಮಕ್ಕೆ ಒತ್ತಾಯಿಸಿದೆ.
Diamond Magnate Nirav Modi: 2018ರಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ನೀರವ್ ಮೋದಿ ಭಾರತದಿಂದ ಪರಾರಿಯಾಗಿದ್ದರು. ಅವರನ್ನು ಹಸ್ತಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳಬಹುದು ಎಂದು ವಾದಿಸಿದ್ದಾರೆ. ನೀರವ್ ಮೋದಿ ಸದ್ಯ ಲಂಡನ್ನ ವಾಂಡ್ಸ್ವರ್ತ್ ಜೈಲಿನಲ್ಲಿದ್ದಾರೆ. ಈಗ ಅವರಿಗೆ ಬ್ರಿಟನ್ನಲ್ಲಿ ಯಾವುದೇ ಕಾನೂನು ಅವಕಾಶವಿಲ್ಲ.
Britain Action on Pakistan Moulana: ಶುಕ್ರವಾರ ಬ್ರಿಟಿಷ್ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ ಬಿಡುಗಡೆ ಮಾಡಿದ ನಿಷೇಧಿತ ವ್ಯಕ್ತಿಗಳು ಮತ್ತು ಸಂಘಟನೆಗಳ ಹೊಸ ಪಟ್ಟಿಯಲ್ಲಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಘೋಟ್ಕಿಯಲ್ಲಿರುವ ಭರ್ಚುಂಡಿ ಷರೀಫ್ ದರ್ಗಾದ ಮಿಯಾನ್ ಅಬ್ದುಲ್ ಹಕ್ ಅವರ ಹೆಸರೂ ಸೇರಿದೆ.
ಇತ್ತ ಬ್ರಿಟನ್ ನ ನೂತನ ಪ್ರಧಾನಿಯಾಗಿ ರಿಷಿ ಸುನಕ್ ನೇಮಕವಾಗುತ್ತಿದ್ದಂತೆ ಒಂದೆಡೆ ಅವರಿಗೆ ಭಾರತೀಯರಿಂದ ಪ್ರಶಂಸೆಯ ಸುರುಮಳೆ ಹರಿದು ಬರಿತ್ತಿದ್ದರೆ ಇನ್ನೊಂದೆಡೆಗೆ ಈಗ ಅವರ ಮೂಲದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.
ವಸಾಹತುಶಾಹಿ ಆಳ್ವಿಕೆಯಲ್ಲಿ ಅನೇಕ ಅಮೂಲ್ಯ ವಸ್ತುಗಳನ್ನು ಕಿತ್ತುಕೊಳ್ಳಲಾಗಿದೆ ಎಂದು ನಿಮಗೆ ತಿಳಿದಿದೆಯೇ. ಇವುಗಳಲ್ಲಿ ನಾವು ನಿಮಗೆ ಕೆಲವು ಅತ್ಯಮೂಲ್ಯ ವಿಷಯಗಳ ಬಗ್ಗೆ ಹೇಳಲಿದ್ದೇವೆ.
ಬ್ರಿಟನ್ ಹಣಕಾಸು ಖಾತೆ ಸಚಿವ ರಿಷಿ ಸುನಾಕ್ ಹಾಗೂ ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಸಜ್ಜಿದ್ ಜಾವೇದ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಇದರಿಂದಾಗಿ ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಒತ್ತಡಕ್ಕೆ ಸಿಲುಕಿದ್ದಾರೆ. ಸಜ್ಜಿದ್ ಜಾವೇದ್ ರಾಜೀನಾಮೆ ನೀಡಿದ ಕೂಡಲೇ ರಿಷಿ ಸುನಾಕ್ ತಮ್ಮ ರಾಜೀನಾಮೆ ಪತ್ರವನ್ನು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಸಚಿವರ ರಾಜೀನಾಮೆ ಜಾನ್ಸನ್ ಅವರ ನಾಯಕತ್ವಕ್ಕೆ ದೊಡ್ಡ ಹೊಡೆತವಾಗಲಿದೆ.
Monkeypox Community Spread - ಕರೋನಾ ನಂತರ, ಮಂಕಿಪಾಕ್ಸ್ ವೈರಸ್ ವಿಶ್ವಾದ್ಯಂತ ನಿಧಾನವಾಗಿ ತನ್ನ ಪಾದಗಳನ್ನು ಚಾಚತೊಡಗಿದೆ. ಬ್ರಿಟನ್ನಲ್ಲಿ, ಈ ರೋಗವು ಈಗ ಸಮುದಾಯ ಹರಡುವಿಕೆ ಹಂತಕ್ಕೆ ಹೋಗಿದೆ. ಯುಕೆ ಸರ್ಕಾರ ಪರಿಸ್ಥಿತಿಯ ಮೇಲೆ ತೀವ್ರ ನಿಗಾವಹಿಸಿದೆ.
Adenovirus Hepatitis Symptoms: ಪ್ರಪಂಚದಾದ್ಯಂತ ಹತ್ತಾರು ಮಕ್ಕಳು ಇತ್ತೀಚಿನ ದಿನಗಳಲ್ಲಿ ನಿಗೂಢ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ. ನಿಮ್ಮ ಮಕ್ಕಳನ್ನು ಈ ಕಾಯಿಲೆಯಿಂದ ರಕ್ಷಿಸಲು ನೀವು ಬಯಸಿದರೆ, ಅದರ ಲಕ್ಷಣಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
Aardvark: ಯುಕೆ ಮೃಗಾಲಯದಲ್ಲಿ ಆರ್ಡ್ವರ್ಕ್ ಮೊದಲ ಬಾರಿಗೆ ಜನಿಸಿತು. ಈ ವಿಚಿತ್ರವಾದ ಪ್ರಾಣಿ ಮುಖ್ಯವಾಗಿ ಆಫ್ರಿಕಾದಲ್ಲಿ ಕಂಡುಬರುತ್ತದೆ, ಅಲ್ಲಿ ಮಾಂಸಕ್ಕಾಗಿ ಬೇಟೆಯಾಡಲಾಗುತ್ತಿದೆ.
ಕಳೆದ ವಾರ ನಡೆದ ಈ ಘಟನೆಯ ಸತ್ಯಾಸತ್ಯತೆ ಪರಿಶೀಲಿಸಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ವಿಮಾನದ ಐಷಾರಾಮಿ ಕ್ಯಾಬಿನ್ ಗೆ ತೆರಳಿ ಬೆರಳಚ್ಚು ಮುಂತಾದ ಪುರಾವೆಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.
World's Frirst Omicron Death - ಕೊರೊನಾ ಮಹಾಮಾರಿಯ ನಡುವೆ ಇದೀಗ ಇಡೀ ವಿಶ್ವದ ಮೇಲೆ ಕೊರೊನಾ ಹೊಸ ರೂಪಾಂತರಿಯಾಗಿರುವ ಓಮಿಕ್ರಾನ್ ಅಪಾಯ ಎದುರಾಗಿದೆ. ಹಲವು ದೇಶಗಳು ಮತ್ತೆ ಕಠಿಣ ನಿರ್ಬಂಧನೆಗಳತ್ತ ಮುಖಮಾಡಿದ್ದು, ತಮ್ಮ ವ್ಯಾಕ್ಸಿನೆಶನ್ ವೇಗವನ್ನು ಕೂಡ ಹೆಚ್ಚಿಸಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.