Cockpit Technology: ಕಾಕ್ಪಿಟ್ ಆಸನ ತಂತ್ರಜ್ಞಾನ ಸತತವಾಗಿ ಅಭಿವೃದ್ಧಿ ಹೊಂದುತ್ತಿದೆ. ಉತ್ಪಾದಕ ಸಂಸ್ಥೆಗಳು ಚಾಲಕರ ಸುರಕ್ಷತೆ ಮತ್ತು ಆರಾಮವನ್ನು ಹೆಚ್ಚಿಸಲು ಪ್ರಯತ್ನ ನಡೆಸುತ್ತಲೇ ಇದ್ದಾರೆ. ನೂತನ ತಂತ್ರಜ್ಞಾನಗಳಾದ ಏರ್ ಬ್ಯಾಗ್, ಹಾಗೂ ಇತರ ಆಧುನಿಕ ಉತ್ಪನ್ನಗಳನ್ನು ಪೈಲಟ್ಗಳಿಗೆ ಹೆಚ್ಚಿನ ಸುರಕ್ಷತೆ ಮತ್ತು ಆರಾಮ ಒದಗಿಸಲು ಅಭಿವೃದ್ಧಿ ಪಡಿಸಲಾಗುತ್ತಿದೆ.
ಈ ಘಟನೆ ಜರ್ಮನಿಯ ಲೆಮ್ನಿಜ್ ಏರ್ಫೀಲ್ಡ್ನಲ್ಲಿ ನಡೆದಿದೆ. 'ದಿ ಸನ್' ವರದಿಯ ಪ್ರಕಾರ, ಎರಡೂ ವಿಮಾನಗಳ ಪೈಲಟ್ಗಳು ನಿರ್ದಿಷ್ಟ ಮಾದರಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಘಟನೆ ಸಂಭವಿಸಿದೆ. ಇಬ್ಬರೂ ಪೈಲಟ್ಗಳು ಮಿರರ್ ಫ್ಲೈಟ್ಗಾಗಿ ತರಬೇತಿ ಪಡೆಯುತ್ತಿದ್ದರು.
Republic Day 2022: ರಫೇಲ್ ಫೈಟರ್ ಜೆಟ್ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್ ಗಣರಾಜ್ಯೋತ್ಸವದ ಪರೇಡ್ನಲ್ಲಿ ಭಾಗಿಯಾಗಿದ್ದರು. ಶಿವಂಗಿ ಸಿಂಗ್ 2017ರಲ್ಲಿ ವಾಯುಸೇನೆಗೆ ಸೇರಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.