Singapore Airlines : ಲಂಡನ್ನಿಂದ ಸಿಂಗಾಪುರ್ ಏರ್ಲೈನ್ಸ್ ಬೋಯಿಂಗ್ 777 ಮೂರು ನಿಮಿಷಗಳ ಅವಧಿಯಲ್ಲಿ 31,000 ಅಡಿ (9,400 ಮೀಟರ್) ವರೆಗೆ ವೇಗವಾಗಿ ಮತ್ತು ತೀವ್ರವಾಗಿ ಕೆಳಗೆ ಇಳಿದಿರುವ ಭೀಕರ ಘಟನೆ ನಡೆದಿದೆ.
Air India : ದೆಹಲಿಗೆ ಹೊರಟಿದ್ದ 180 ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನವು ಪುಣೆ ವಿಮಾನ ನಿಲ್ದಾಣದ ರನ್ವೇ ಕಡೆಗೆ ಟ್ಯಾಕ್ಸಿ ನಡೆಸುತ್ತಿದ್ದಾಗ ಟಗ್ ಟ್ರಾಕ್ಟರ್ಗೆ ಡಿಕ್ಕಿಯಾಗುವುದನ್ನು ಸ್ವಲ್ಪದರಲ್ಲೇ ತಪ್ಪಿಸಿರುವ ಘಟನೆ ನಡೆದಿದೆ ಎಂದು ವಿಮಾನಯಾನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಘಟನೆ ಜರ್ಮನಿಯ ಲೆಮ್ನಿಜ್ ಏರ್ಫೀಲ್ಡ್ನಲ್ಲಿ ನಡೆದಿದೆ. 'ದಿ ಸನ್' ವರದಿಯ ಪ್ರಕಾರ, ಎರಡೂ ವಿಮಾನಗಳ ಪೈಲಟ್ಗಳು ನಿರ್ದಿಷ್ಟ ಮಾದರಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಘಟನೆ ಸಂಭವಿಸಿದೆ. ಇಬ್ಬರೂ ಪೈಲಟ್ಗಳು ಮಿರರ್ ಫ್ಲೈಟ್ಗಾಗಿ ತರಬೇತಿ ಪಡೆಯುತ್ತಿದ್ದರು.
ಕೋಸ್ಟರಿಕಾದ ಜುವಾನ್ ಸಾಂತಾಮಾರಿಯಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. . DHL ಕಂಪನಿಯ ಬೋಯಿಂಗ್ 757-200 ಕಾರ್ಗೋ ವಿಮಾನವು ಕಾರಣಾಂತರಗಳಿಂದ ತುರ್ತು ಭೂಸ್ಪರ್ಶ ಮಾಡಬೇಕಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.