English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • Kannada news
  • News
  • Watch
  • Karnataka
  • Photos
  • Web-Stories
×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Xi Jinping

Xi Jinping News

"ಇಂಡೋ-ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ನಿರ್ವಹಣೆ ಅತ್ಯಗತ್ಯ"
PM Narendra Modi Aug 25, 2023, 04:28 AM IST
"ಇಂಡೋ-ಚೀನಾ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ನಿರ್ವಹಣೆ ಅತ್ಯಗತ್ಯ"
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಪೂರ್ವ ಲಡಾಖ್‌ನಲ್ಲಿನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಪರಿಹರಿಯದ ಸಮಸ್ಯೆಗಳ ಕುರಿತು ಭಾರತದ ಕಳವಳವನ್ನು ತಿಳಿಸಿದ್ದು, ಭಾರತ-ಚೀನಾ ನಡುವಿನ ಸಂಬಂಧಗಳ ಸಾಮಾನ್ಯೀಕರಣಕ್ಕೆ ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ನಿರ್ವಹಣೆ ಅತ್ಯಗತ್ಯ ಎಂದು ಒತ್ತಿ ಹೇಳಿದರು.  
SCO Summit: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಶೃಂಗಸಭೆ, ಚೀನಾದ ಕ್ಸಿ ಜಿನ್‌ಪಿಂಗ್,ಪಾಕಿಸ್ತಾನದ ಶೆಹಬಾಜ್ ಷರೀಫ್ ಭಾಗಿ
SCO summit Jul 4, 2023, 01:45 PM IST
SCO Summit: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಶೃಂಗಸಭೆ, ಚೀನಾದ ಕ್ಸಿ ಜಿನ್‌ಪಿಂಗ್,ಪಾಕಿಸ್ತಾನದ ಶೆಹಬಾಜ್ ಷರೀಫ್ ಭಾಗಿ
SCO Summit: 2018 ರ ಎಸ್‌ಸಿಒ ಕಿಂಗ್‌ಡಾವೊ ಶೃಂಗಸಭೆಯಲ್ಲಿ ಪಿಎಂ ಮೋದಿ ಅವರು ರಚಿಸಿದ ಸಂಕ್ಷಿಪ್ತ ರೂಪದಿಂದ ಎಸ್‌ಸಿಒ-ಸೆಕ್ಯುರ್‌ನ ಭಾರತದ ಅಧ್ಯಕ್ಷ ಸ್ಥಾನದ ಥೀಮ್ ಅನ್ನು ಪಡೆಯಲಾಗಿದೆ.
China: ಸಂಚಲನ ಸೃಷ್ಟಿಸಿದೆ ಸೈನಿಕರಿಗೆ ಕ್ಸಿ ಜಿನ್‌ಪಿಂಗ್ ಮನವಿ! ಅಷ್ಟಕ್ಕೂ ಚೀನಾದ ಉದ್ದೇಶವೇನು?
Xi Jinping Jun 10, 2023, 09:49 AM IST
China: ಸಂಚಲನ ಸೃಷ್ಟಿಸಿದೆ ಸೈನಿಕರಿಗೆ ಕ್ಸಿ ಜಿನ್‌ಪಿಂಗ್ ಮನವಿ! ಅಷ್ಟಕ್ಕೂ ಚೀನಾದ ಉದ್ದೇಶವೇನು?
Xi Jinping urges PLA Troops: 2012ರಲ್ಲಿ ಅಧಿಕಾರಕ್ಕೆ ಬಂದ ಕ್ಸಿ ಜಿನ್‌ಪಿಂಗ್ ಅವರು ಟಿಬೆಟ್ ಸೇರಿದಂತೆ ವಿವಿಧ ಗಡಿ ಪ್ರದೇಶಗಳಿಗೆ ನಿಯಮಿತವಾಗಿ ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ ನಡೆಸುತ್ತಿದ್ದರು.
China: ಚೀನಾ ನೆಲದೊಳಗೆ 32 ಸಾವಿರ ಅಡಿ ಆಳದ ಗುಂಡಿ ತೋಡುತ್ತಿರುವುದು ಏಕೆ?
China Jun 1, 2023, 09:14 PM IST
China: ಚೀನಾ ನೆಲದೊಳಗೆ 32 ಸಾವಿರ ಅಡಿ ಆಳದ ಗುಂಡಿ ತೋಡುತ್ತಿರುವುದು ಏಕೆ?
ನೆಲದಲ್ಲಿ ರಂಧ್ರಗಳನ್ನು ಕೊರೆಯುವಾಗ ಎದುರಾಗುವ ತೊಂದರೆಗಳ ಬಗ್ಗೆ ವಿಜ್ಞಾನಿ ಸನ್ ಜಿನ್ಶೆಂಗ್ ತಮ್ಮ ಅಭಿಪ್ರಾಯ ನೀಡಿದ್ದಾರೆ. ಇವರು ಚೈನೀಸ್ ಅಕಾಡೆಮಿ ಆಫ್ ಎಂಜಿನಿಯರಿಂಗ್‌ನ ಭಾಗವಾಗಿದ್ದಾರೆ. ರಂಧ್ರ ಕೊರೆಯುವಾಗ ಎದುರಿಸಿದ ತೊಂದರೆಗಳನ್ನು 2 ತೆಳುವಾದ ಉಕ್ಕಿನ ತಂತಿಗಳ ಮೇಲೆ ಓಡುವ ದೊಡ್ಡ ಟ್ರಕ್‌ಗೆ ಅವರು ಹೋಲಿಸಿದ್ದಾರೆ.
Spy Balloons : ಆಗಸದಲ್ಲಿನ ರಹಸ್ಯ ಕಣ್ಣು: ಗುಪ್ತಚರ ಬಲೂನ್‌ಗಳ ಲೋಕದೆಡೆಗೊಂದು ನೋಟ
2023 Chinese balloon incident Feb 25, 2023, 10:15 AM IST
Spy Balloons : ಆಗಸದಲ್ಲಿನ ರಹಸ್ಯ ಕಣ್ಣು: ಗುಪ್ತಚರ ಬಲೂನ್‌ಗಳ ಲೋಕದೆಡೆಗೊಂದು ನೋಟ
2023 Chinese balloon incident: ಗುಪ್ತಚರ ಬಲೂನ್‌ನಲ್ಲಿ ಅತ್ಯಾಧುನಿಕ ಗುಣಮಟ್ಟದ ಕ್ಯಾಮೆರಾಗಳು ಹಾಗೂ ಇಮೇಜಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ಈ ಎಲ್ಲಾ ಉಪಕರಣಗಳು ನೆಲದೆಡೆಗೆ ಗಮನ ಹರಿಸಿರುತ್ತವೆ.
ಬಯಲಾದ ಚೀನಾದ ಸಾಗರೋತ್ತರ ಪೊಲೀಸ್ ಠಾಣೆಗಳು: ಹೊರಬಂದ ಆಘಾತಕಾರಿ ಸತ್ಯಗಳು!
China Jan 8, 2023, 03:09 PM IST
ಬಯಲಾದ ಚೀನಾದ ಸಾಗರೋತ್ತರ ಪೊಲೀಸ್ ಠಾಣೆಗಳು: ಹೊರಬಂದ ಆಘಾತಕಾರಿ ಸತ್ಯಗಳು!
China Foreign Policy Strategy: ಚೀನಾ ಜಗತ್ತಿನಾದ್ಯಂತ ಪ್ರಮುಖ ನಗರಗಳಲ್ಲಿ ಸೆಕ್ಯುರಿಟಿ ಏಜೆನ್ಸಿಗಳ ಹೆಸರಿನಲ್ಲಿ ಡಜನ್‌ಗಟ್ಟಲೆ ಪೊಲೀಸ್ ಸರ್ವಿಸ್ ಸ್ಟೇಷನ್‌ಗಳನ್ನು ಸ್ಥಾಪಿಸಿದೆ. ಇದನ್ನು ಸೇಫ್‌ಗಾರ್ಡ್ ಡಿಫೆಂಡರ್ಸ್ ಸಂಸ್ಥೆ "100 ಓವರ್ ಸೀಸ್ - ಚೈನೀಸ್ ಟ್ರ್ಯಾನ್ಸಾಕ್ಷನಲ್ ಪೊಲೀಸಿಂಗ್ ಗಾನ್ ವೈಲ್ಡ್" ಹೆಸರಿನ ವರದಿ ನಮೂದಿಸಿದೆ.
Xi Jinping Third Term: ದಾಖಲೆಯ 3ನೇ ಅವಧಿಗೆ ಅಧ್ಯಕ್ಷರಾದ ಕ್ಸಿ ಜಿನ್‌ಪಿಂಗ್! ವಿಶ್ವಕ್ಕೆ ಕೊಟ್ರು ಕಠಿಣ ಸಂದೇಶ
Xi Jinping Oct 23, 2022, 12:04 PM IST
Xi Jinping Third Term: ದಾಖಲೆಯ 3ನೇ ಅವಧಿಗೆ ಅಧ್ಯಕ್ಷರಾದ ಕ್ಸಿ ಜಿನ್‌ಪಿಂಗ್! ವಿಶ್ವಕ್ಕೆ ಕೊಟ್ರು ಕಠಿಣ ಸಂದೇಶ
Xi Jinping Chinese President : ಮಾವೊ ನಂತರ ಚೀನಾದ ಅಧ್ಯಕ್ಷರಾಗಿ ಮೂರನೇ ಬಾರಿಗೆ ಆಯ್ಕೆಯಾದ ಎರಡನೇ ನಾಯಕ ಕ್ಸಿ ಜಿನ್‌ಪಿಂಗ್ ಆಗಿದ್ದಾರೆ. ಚೀನಾದಲ್ಲಿ ಸರ್ವಾಧಿಕಾರದ ಹೊಸ ಯುಗ ಆರಂಭವಾಗಿದೆ.   
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ! ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು..?
Nirmala Sitharaman Oct 16, 2022, 06:43 AM IST
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ! ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು..?
ಅಮೆರಿಕನ್ ಡಾಲರ್ ಎದುರು ರೂಪಾಯಿ ಮೌಲ್ಯ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದ್ದು, 82.42ರಂತೆ ವಹಿವಾಟು ನಡೆಸುತ್ತಿದೆ.
President Xi Jinping: ಮಿಲಿಟರಿ ದಂಗೆಯ ವದಂತಿಗಳ ನಡುವೆ ಕಾಣಿಸಿಕೊಂಡ ಜಿನ್ಪಿಂಗ್, ವಿಡಿಯೋ ನೋಡಿ...!
Xi Jinping Sep 27, 2022, 09:47 PM IST
President Xi Jinping: ಮಿಲಿಟರಿ ದಂಗೆಯ ವದಂತಿಗಳ ನಡುವೆ ಕಾಣಿಸಿಕೊಂಡ ಜಿನ್ಪಿಂಗ್, ವಿಡಿಯೋ ನೋಡಿ...!
XI Jinping Appearance: ಉಜ್ಬೇಕಿಸ್ತಾನ್‌ನಲ್ಲಿ ನಡೆದ SCO ಶೃಂಗಸಭೆಯಿಂದ ಹಿಂದಿರುಗಿದ ಬಳಿಕ ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ ಮಂಗಳವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಶಿ ಜಿನ್‌ಪಿಂಗ್ ಈ ತಿಂಗಳ ಆರಂಭದಲ್ಲಿ ಎರಡು ವರ್ಷಗಳ ನಂತರ ತಮ್ಮ ಮೊದಲ ವಿದೇಶಿ ಪ್ರವಾಸವನ್ನು ಮಾಡಿದ್ದರು.  
ಗೃಹಬಂಧನದಲ್ಲಿ ಕ್ಸಿ ಜಿನ್‌ಪಿಂಗ್? ಚೀನಾದ ದಂಗೆಯ ವದಂತಿಗಳ ಬಗ್ಗೆ ಇಲ್ಲಿದೆ ಮಹುಮುಖ್ಯ ಮಾಹಿತಿ.!
Xi Jinping Sep 26, 2022, 03:32 PM IST
ಗೃಹಬಂಧನದಲ್ಲಿ ಕ್ಸಿ ಜಿನ್‌ಪಿಂಗ್? ಚೀನಾದ ದಂಗೆಯ ವದಂತಿಗಳ ಬಗ್ಗೆ ಇಲ್ಲಿದೆ ಮಹುಮುಖ್ಯ ಮಾಹಿತಿ.!
Xi Jinping : ಚೀನಾ ಈ ವಾರದ ಆರಂಭದಲ್ಲಿ ಇಬ್ಬರು ಮಾಜಿ ಸಚಿವರಿಗೆ ಮರಣದಂಡನೆ ವಿಧಿಸಿತು, ಕ್ಸಿ ಜಿನ್‌ಪಿಂಗ್ ಅವರ ಗೃಹಬಂಧನದ ಬಗ್ಗೆ ಊಹಾಪೋಹಗಳನ್ನು ಪ್ರೇರೇಪಿಸಿತು.
China: ಗೃಹಬಂಧನದಲ್ಲಿ ಚೀನಾ ಅಧ್ಯಕ್ಷ ಶಿ ಜಿನ್ ಪಿಂಗ್? ಸಾಮಾಜಿಕ ಮಾಧ್ಯಮಗಳಲ್ಲಿ ವೇಗ ಪಡೆದುಕೊಂಡ ಚರ್ಚೆಗಳು!
Xi Jinping Sep 24, 2022, 04:54 PM IST
China: ಗೃಹಬಂಧನದಲ್ಲಿ ಚೀನಾ ಅಧ್ಯಕ್ಷ ಶಿ ಜಿನ್ ಪಿಂಗ್? ಸಾಮಾಜಿಕ ಮಾಧ್ಯಮಗಳಲ್ಲಿ ವೇಗ ಪಡೆದುಕೊಂಡ ಚರ್ಚೆಗಳು!
China President Xi Jinping: ಚೀನಾ ಅಧ್ಯಕ್ಷ ಶಿ ಜಿನ್ ಪಿಂಗ್ ಅವರನ್ನು ಬಂಧಿಸಿರುವ ಚೀನಾ ಸೇನೆ ಅವರನ್ನು ಗೃಹಬಂಧನದಲ್ಲಿರಿಸಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ. ಏನಿದರ ಹಿಂದಿನ ಸತ್ಯಾಸತ್ಯತೆ? ತಿಳಿದುಕೊಳ್ಳೋಣ ಬನ್ನಿ,  
China Taiwan conflict: ಅಮೆರಿಕದ ಹೇಳಿಕೆ ಕೇಳಿ ಹೆಚ್ಚಾಯಿತು ಚೀನಾದ 'ಟೆನ್ಷನ್'.!
China Taiwan conflict Sep 19, 2022, 04:38 PM IST
China Taiwan conflict: ಅಮೆರಿಕದ ಹೇಳಿಕೆ ಕೇಳಿ ಹೆಚ್ಚಾಯಿತು ಚೀನಾದ 'ಟೆನ್ಷನ್'.!
US President Joe Biden: ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿಕೆಯಿಂದ ಚೀನಾದ ಉದ್ವಿಗ್ನತೆ ಹೆಚ್ಚಿದೆ. ಈ ಹೇಳಿಕೆಯಲ್ಲಿ, ಜೋ ಬೈಡನ್ ಅವರು ಚೀನಾ ತೈವಾನ್ (ಚೀನಾ - ತೈವಾನ್ ಸಂಘರ್ಷ) ಮೇಲೆ ದಾಳಿ ಮಾಡಿದರೆ, ನಂತರ ಯುಎಸ್ ಮಿಲಿಟರಿ ತೈವಾನ್ ಅನ್ನು ರಕ್ಷಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. 
Xi Jinping: ಮಾವೋ ನಂತರ ಚೀನಾದ ಅತ್ಯಂತ ಶಕ್ತಿಶಾಲಿ ನಾಯಕ ಕ್ಸಿ ಜಿನ್‌ಪಿಂಗ್
Xi Jinping Aug 31, 2022, 12:01 PM IST
Xi Jinping: ಮಾವೋ ನಂತರ ಚೀನಾದ ಅತ್ಯಂತ ಶಕ್ತಿಶಾಲಿ ನಾಯಕ ಕ್ಸಿ ಜಿನ್‌ಪಿಂಗ್
Xi Jinping to get another term: ಅಕ್ಟೋಬರ್ 16 ರಂದು ನಡೆಯಲಿರುವ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಅಧಿವೇಶನದಲ್ಲಿ ಕ್ಸಿ ಜಿನ್‌ಪಿಂಗ್ ಅವರು ಈ ಹುದ್ದೆಯಲ್ಲಿ ಜೀವನಪರ್ಯಂತ ಮುಂದುವರಿಯಲು ಅನುಮೋದನೆ ಪಡೆಯಲಿದ್ದಾರೆ. 
China: ಸರ್ಕಾರದಲ್ಲಿ No.2 ಸ್ಥಾನದಲ್ಲಿರುವ ಮುಖಂಡ ನಿವೃತ್ತಿಯಾಗುತ್ತಿದ್ದಾರೆ, Jinping ಸ್ಟೇಟಸ್ ಕೂಡ ತಿಳಿದುಕೊಳ್ಳಿ
Li Keqiang Mar 11, 2022, 03:22 PM IST
China: ಸರ್ಕಾರದಲ್ಲಿ No.2 ಸ್ಥಾನದಲ್ಲಿರುವ ಮುಖಂಡ ನಿವೃತ್ತಿಯಾಗುತ್ತಿದ್ದಾರೆ, Jinping ಸ್ಟೇಟಸ್ ಕೂಡ ತಿಳಿದುಕೊಳ್ಳಿ
Li Keqiang Retirement - ಐದು ವರ್ಷಗಳ ಕಾರ್ಯಕಾಲದ ಬಳಿಕ  ಈ ವರ್ಷ ನಿವೃತ್ತರಾಗುವುದಾಗಿ ಚೀನಾ ಪ್ರಧಾನಿ ಲಿ ಕೊಕಿಯಾಂಗ್ (Li Keqiang) ಶುಕ್ರವಾರ ತಿಳಿಸಿದ್ದಾರೆ. ರಾಷ್ಟ್ರಪತಿ ಶಿ ಜಿನ್ ಪಿಂಗ್ (Xi Jinping) ಬಳಿಕ ಚೀನಾದ (China) ಆಡಳಿತಾರೂಢ ಕಮ್ಯುನಿಷ್ಟ್ ಪಾರ್ಟಿ ಆಫ್ ಚೈನಾ ಪಕ್ಷದ (CPC)  ಎರಡನೇ ಪ್ರಮುಖ ಮುಖಂಡರಾಗಿದ್ದಾರೆ.
World War: ಮಹಾಯುದ್ಧ ಆರಂಭದ ಸಂಕೇತವೇ ಇದು! ಉಕ್ರೇನ್-ರಷ್ಯಾ ಯುದ್ಧದಲ್ಲಿ ಯಾರು ಯಾರಿಗೆ ಸಾಥ್? ಇಲ್ಲದೆ ಡಿಟೇಲ್ಸ್
Russia-Ukraine Tension Dec 17, 2021, 07:06 PM IST
World War: ಮಹಾಯುದ್ಧ ಆರಂಭದ ಸಂಕೇತವೇ ಇದು! ಉಕ್ರೇನ್-ರಷ್ಯಾ ಯುದ್ಧದಲ್ಲಿ ಯಾರು ಯಾರಿಗೆ ಸಾಥ್? ಇಲ್ಲದೆ ಡಿಟೇಲ್ಸ್
Russia-Ukraine Tension - ಉಕ್ರೇನ್ ಮತ್ತು ರಷ್ಯಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆ ಜಗತ್ತನ್ನು  ಮತ್ತೊಮ್ಮೆ ವಿಶ್ವಯುದ್ಧದತ್ತ ತಳ್ಳುತ್ತಿದೆಯೇ? ಎಂಬ ಪ್ರಶ್ನೆ ಉದ್ಭವವಾಗಿದೆ. ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸಿದರೆ ನಂತರ ವಿಶ್ವಯುದ್ಧವೂ ಆರಂಭವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಏಕೆಂದರೆ ಯುಎಸ್ ಅಧ್ಯಕ್ಷರು ರಷ್ಯಾಗೆ ಈಗಾಗಲೇ ಭೀಕರ ಪರಿಣಾಮಗಳ ಕುರಿತು ಎಚ್ಚರಿಕೆ ನೀಡಿದ್ದಾರೆ.  ಇನ್ನೊಂದೆಡೆ ವಿವಾದವನ್ನು ಆದಷ್ಟು ಬೇಗ ಇತ್ಯರ್ಥಗೊಳಿಸುವಂತೆ ನ್ಯಾಟೋ ರಷ್ಯಾಕ್ಕೆ ಸಲಹೆ ನೀಡಿದೆ.
China: ಚೀನಾದಲ್ಲಿ ಖ್ಯಾತ ಸೆಲೆಬ್ರಿಟಿಗಳು ನಿಗೂಢ ಕಣ್ಮರೆ, ಸುಳಿವೇ ಸಿಗುತ್ತಿಲ್ಲ..!
China Nov 20, 2021, 09:24 AM IST
China: ಚೀನಾದಲ್ಲಿ ಖ್ಯಾತ ಸೆಲೆಬ್ರಿಟಿಗಳು ನಿಗೂಢ ಕಣ್ಮರೆ, ಸುಳಿವೇ ಸಿಗುತ್ತಿಲ್ಲ..!
ಚೀನಾ ಅಧ್ಯಕ್ಷ ಜಿನ್​ಪಿಂಗ್ ನೇತೃತ್ವದ ಕಮ್ಯುನಿಸ್ಟ್ ಸರ್ಕಾರದ ವಿರುದ್ಧ ಯಾರೇ ಮಾತನಾಡಲಿ ಅಂತವರು ನಿಗೂಢವಾಗಿ ಕಾಣೆಯಾಗಿಬಿಡುತ್ತಾರೆ.
ಮತ್ತೆ ಬಾಲ ಬಿಚ್ಚುತ್ತಿರುವ ಚೀನಾ, ಹೊಸ ಕಾನೂನು ರಚನೆ, ಭಾರತದ ಮೇಲೆ ಹೆಚ್ಚಲಿದೆಯೇ ಒತ್ತಡ
China Oct 25, 2021, 10:06 AM IST
ಮತ್ತೆ ಬಾಲ ಬಿಚ್ಚುತ್ತಿರುವ ಚೀನಾ, ಹೊಸ ಕಾನೂನು ರಚನೆ, ಭಾರತದ ಮೇಲೆ ಹೆಚ್ಚಲಿದೆಯೇ ಒತ್ತಡ
 ಪೂರ್ವ ಲಡಾಖ್‌ನಲ್ಲಿ ಭಾರತದೊಂದಿಗೆ ನಡೆಯುತ್ತಿರುವ ಗಡಿ ವಿವಾದ ಮತ್ತು ಅರುಣಾಚಲ ಪ್ರದೇಶದ ಪರಿಸ್ಥಿತಿಯ ನಡುವೆ ಚೀನಾ ಈ ಕಾನೂನನ್ನು ಅನುಮೋದಿಸಿದೆ ಎನ್ನಲಾಗಿದೆ.
LAC ಬಳಿ 50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದ ಚೀನಾ
China Sep 28, 2021, 07:02 AM IST
LAC ಬಳಿ 50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿದ ಚೀನಾ
ಚೀನಾ ಇನ್ನೂ ಕೂಡ ತನ್ನ ಚಟ ಬಿಟ್ಟಿಲ್ಲ. ಇದೀಗ LAC ಬಳಿ 50 ಸಾವಿರಕ್ಕೂ ಹೆಚ್ಚು ಸೈನಿಕರನ್ನು ನಿಯೋಜಿಸಿರುವ ಚೀನಾ  ಭಾರತದ ವಿಚಕ್ಷಣೆಗಾಗಿ ಡ್ರೋನ್‌ಗಳನ್ನು ಬಳಸುತ್ತಿದೆ. ಗಡಿ ವಿವಾದದ ನಂತರ ಚೀನಾ ತನ್ನ ಯಾವುದೇ ಸೈನ್ಯವನ್ನು ಎಲ್‌ಎಸಿಯಿಂದ ಸಂಪೂರ್ಣವಾಗಿ ತೆಗೆದುಹಾಕಿಲ್ಲ ಎಂಬುದೂ ಮುಂಚೂಣಿಗೆ ಬಂದಿದೆ.
ಸೆ.9 ರಂದು ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷ ವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ
BRICS Sep 6, 2021, 08:39 PM IST
ಸೆ.9 ರಂದು ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷ ವಹಿಸಲಿರುವ ಪ್ರಧಾನಿ ನರೇಂದ್ರ ಮೋದಿ
ಸೆಪ್ಟೆಂಬರ್ 9 ರಂದು ನಡೆಯಲಿರುವ 13ನೇ ಬ್ರಿಕ್ಸ್ ಶೃಂಗಸಭೆಯ ಅಧ್ಯಕ್ಷತೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ವಹಿಸಲಿದ್ದಾರೆ.
ಪ್ರಧಾನಿ ಮೋದಿ ಮತ್ತು ಕ್ಸಿ ಜವಾಬ್ದಾರಿಯುತ ನಾಯಕರು, ಭಾರತ-ಚೀನಾದ ಸಮಸ್ಯೆಗಳನ್ನು ಪರಿಹರಿಸಬಹುದು: ಪುಟಿನ್
PM Modi Jun 5, 2021, 05:12 PM IST
ಪ್ರಧಾನಿ ಮೋದಿ ಮತ್ತು ಕ್ಸಿ ಜವಾಬ್ದಾರಿಯುತ ನಾಯಕರು, ಭಾರತ-ಚೀನಾದ ಸಮಸ್ಯೆಗಳನ್ನು ಪರಿಹರಿಸಬಹುದು: ಪುಟಿನ್
ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಇಬ್ಬರೂ ಜವಾಬ್ದಾರಿಯುತ ನಾಯಕರು ಎಂದು ಪ್ರತಿಪಾದಿಸಿದ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಇಬ್ಬರೂ ಉಭಯ ದೇಶಗಳ ನಡುವಿನ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಹೊಂದಿದ್ದಾರೆ ಮತ್ತು ಈ ಪ್ರಕ್ರಿಯೆಯಲ್ಲಿ ಯಾವುದೇ ಹೆಚ್ಚುವರಿ ಪ್ರಾದೇಶಿಕ ಶಕ್ತಿಯ ಹಸ್ತಕ್ಷೇಪವಿಲ್ಲದಿರುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ. 
  • 1
  • 2
  • 3
  • Next
  • last »

Trending News

  • ಮತ್ತೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ.. ಭಾವನಾತ್ಮಕ ಪೋಸ್ಟ್‌ ವೈರಲ್! ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ..
    Samantha

    ಮತ್ತೊಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಸಮಂತಾ.. ಭಾವನಾತ್ಮಕ ಪೋಸ್ಟ್‌ ವೈರಲ್! ಅಭಿಮಾನಿಗಳಲ್ಲಿ ಹೆಚ್ಚಿದ ಆತಂಕ..

  • ಟ್ರಂಪ್ ಪ್ರಮಾಣವಚನ ಸಮಾರಂಭಕ್ಕೆ ಮೋದಿಗಿಲ್ಲ ಅಹ್ವಾನ ಯಾಕೆ?
    modi
    ಟ್ರಂಪ್ ಪ್ರಮಾಣವಚನ ಸಮಾರಂಭಕ್ಕೆ ಮೋದಿಗಿಲ್ಲ ಅಹ್ವಾನ ಯಾಕೆ?
  • "ರುದ್ರ ಗರುಡ ಪುರಾಣ" ಚಿತ್ರದ ಮತ್ತೊಂದು ಮನಮೋಹಕ ಹಾಡು ಬಿಡುಗಡೆ ..!
    Rudra Garuda Purana
    "ರುದ್ರ ಗರುಡ ಪುರಾಣ" ಚಿತ್ರದ ಮತ್ತೊಂದು ಮನಮೋಹಕ ಹಾಡು ಬಿಡುಗಡೆ ..!
  • ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತಕ್ಕೆ ಬ್ಯಾಡ್ ನ್ಯೂಸ್ !
    BAD NEWS
    ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಭಾರತಕ್ಕೆ ಬ್ಯಾಡ್ ನ್ಯೂಸ್ !
  • ಎಷ್ಟು ವಿಧದ ಶಿಕ್ಷಣ ಸಾಲಗಳಿವೆ? ಪ್ರಯೋಜನಗಳು ಮತ್ತು ಹೇಗೆ ಅಪ್ಲೈ ಮಾಡಬೇಕೆಂದು ತಿಳಿಯಿರಿ
    Education loan by Government
    ಎಷ್ಟು ವಿಧದ ಶಿಕ್ಷಣ ಸಾಲಗಳಿವೆ? ಪ್ರಯೋಜನಗಳು ಮತ್ತು ಹೇಗೆ ಅಪ್ಲೈ ಮಾಡಬೇಕೆಂದು ತಿಳಿಯಿರಿ
  • Viral Video: ಹಾವನ್ನು ನೋಡಿ ಹುಚ್ಚೆದ್ದು ಕುಣಿದ ಮುಂಗುಸಿ.. ಕ್ಯಾಮರಾದಲ್ಲಿ ಸೆರೆಯಾಯ್ತು ವಿಷಕಾರಿ ಸರ್ಪದ ಜೊತೆಗಿನ ರೋಚಕ ಸೆಣೆಸಾಟ
    Snake Viral Video
    Viral Video: ಹಾವನ್ನು ನೋಡಿ ಹುಚ್ಚೆದ್ದು ಕುಣಿದ ಮುಂಗುಸಿ.. ಕ್ಯಾಮರಾದಲ್ಲಿ ಸೆರೆಯಾಯ್ತು ವಿಷಕಾರಿ ಸರ್ಪದ ಜೊತೆಗಿನ ರೋಚಕ ಸೆಣೆಸಾಟ
  • ತ್ರಿವಿಕ್ರಮ್ ಜೊತೆ ಮೋಕ್ಷಿತಾ ಮದುವೆ ಆಗಿದ್ದು ನಿಜಾನಾ? ವೈರಲ್‌ ಫೋಟೋಸ್‌ ಕಂಡು ಫ್ಯಾನ್ಸ್‌ ಶಾಕ್‌!
    Trivikram
    ತ್ರಿವಿಕ್ರಮ್ ಜೊತೆ ಮೋಕ್ಷಿತಾ ಮದುವೆ ಆಗಿದ್ದು ನಿಜಾನಾ? ವೈರಲ್‌ ಫೋಟೋಸ್‌ ಕಂಡು ಫ್ಯಾನ್ಸ್‌ ಶಾಕ್‌!
  • ಹೆಂಡತಿ ಗರ್ಭಿಣಿಯಾದಾಗ ಗಂಡ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನ ಮಾಡಬಾರದು..! ಮಾಡಿದ್ರೆ ಆಪತ್ತು.. ಎಚ್ಚರ..
    Pregnancy
    ಹೆಂಡತಿ ಗರ್ಭಿಣಿಯಾದಾಗ ಗಂಡ ಅಪ್ಪಿ ತಪ್ಪಿಯೂ ಈ ತಪ್ಪುಗಳನ್ನ ಮಾಡಬಾರದು..! ಮಾಡಿದ್ರೆ ಆಪತ್ತು.. ಎಚ್ಚರ..
  •  ಆಗಾಗ ಕಾಣಿಸಿಕೊಳ್ಳುವ ಮೊಡವೆಗಳಿಂದ ಹೈರಾಣಾಗಿದ್ದರೆ ಇಲ್ಲಿದೆ ಸರಳ ಉಪಾಯ..!
    pimple
    ಆಗಾಗ ಕಾಣಿಸಿಕೊಳ್ಳುವ ಮೊಡವೆಗಳಿಂದ ಹೈರಾಣಾಗಿದ್ದರೆ ಇಲ್ಲಿದೆ ಸರಳ ಉಪಾಯ..!
  • ಕಾಡಿನ ಟ್ರೇಲರ್ ಗೆ ನಾಡಿನ ಜನತೆ ಫಿದಾ.. ಟ್ರೆಂಡಿಂಗ್ ನಲ್ಲಿ "ಫಾರೆಸ್ಟ್" ಚಿತ್ರದ ಟ್ರೇಲರ್
    Forest
    ಕಾಡಿನ ಟ್ರೇಲರ್ ಗೆ ನಾಡಿನ ಜನತೆ ಫಿದಾ.. ಟ್ರೆಂಡಿಂಗ್ ನಲ್ಲಿ "ಫಾರೆಸ್ಟ್" ಚಿತ್ರದ ಟ್ರೇಲರ್

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x