Airtel 5G Service: ಎಲ್ಲಾ 5G ಸ್ಮಾರ್ಟ್ಫೋನ್ಗಳು 5G ಸೇವೆಯನ್ನು ಪಡೆಯುತ್ತವೆ. ಆದರೆ ಈ ದುಬಾರಿ ಶ್ರೇಣಿಯ ಫೋನ್ಗಳು ಕಾಯಬೇಕಾಗಿದೆ ಎಂದು ಏರ್ಟೆಲ್ ಸಿಇಒ ಗೋಪಾಲ್ ವಿಟ್ಟಲ್ ಹೇಳಿದ್ದಾರೆ.
5G India: ದೇಶಾದ್ಯಂತ 5ಜಿ ಸೇವೆ ಬಿಡುಗಡೆಗೆ ಜನರು ಕಾತರದಿಂದ ಕಾಯುತ್ತಿದ್ದರು ಮತ್ತು ಅಂದುಕೊಂಡಂತೆ ದೇಶಾದ್ಯಂತ ಇಂದು 5ಜಿ ಸೇವೆ ಆರಂಭಗೊಂಡಿದೆ. 1 ಅಕ್ಟೋಬರ್ 2022 ರಂದು ಪ್ರಧಾನಿ ನರೇಂದ್ರ ಮೋದಿ 5ಜಿ ಸೇವೆಗೆ ಚಾಲನೆ ನೀಡಿದ್ದಾರೆ. ಹಾಗಾದರೆ ಬನ್ನಿ ಯಾವ 13 ನಗರಗಳ ಜನರಿಗೆ 5ಜಿ ಸೇವೆ ಆನಂದಿಸುವ ಅವಕಾಶ ಸಿಗಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
5G India: Reliance Jio AGM 2022 ಸಭೆಯಲ್ಲಿ ಕಂಪನಿಯ 5ಜಿ ಸೇವೆ ಯಾವಾಗ ಬಿಡುಗಡೆ ಮಾಡಲಾಗುವುದು ಎಂಬುದರ ಘೋಷಣೆ ಮುಕೇಶ ಅಂಬಾನಿ ಮಾಡಿದ್ದಾರೆ. ಜಿಯೋ ಬಳಿಕ ಇದೀಗ ದೇಶದ ಮತ್ತೊಂದು ದೊಡ್ಡ ಟೆಲಿಕಾಂ ಕಂಪನಿ ತನ್ನ 5ಜಿ ಸೇವೆ ಬಿಡುಗಡೆಯ ಘೋಷಣೆ ಮೊಳಗಿಸಿದೆ. ಅಷ್ಟೇ ಅಲ್ಲ ತನ್ನ 5ಜಿ ಯೋಜನೆಗಳ ಬೆಲೆಗಳ ಬಗ್ಗೆಯೂ ಕೂಡ ಮಹತ್ವದ ಮಾಹಿತಿಯನ್ನು ಹಂಚಿಕೊಂಡಿದೆ.
Airtel 5G: ಏರ್ಟೆಲ್ ತನ್ನ ಬಳಕೆದಾರರಿಗೆ ಗುಡ್ ನ್ಯೂಸ್ ನೀಡಿದೆ. ಕಂಪನಿಯು ಶೀಘ್ರದಲ್ಲೇ 5G ಸೇವೆಯನ್ನು ಪ್ರಾರಂಭಿಸಲಿದೆ. ಏರ್ಟೆಲ್ 5G ಸೇವೆಯನ್ನು ಯಾವಾಗ ಪ್ರಾರಂಭಿಸಲಾಗುವುದು ಎಂದು ತಿಳಿಯಲು ಮುಂದೆ ಓದಿ...
ತಂತ್ರಜ್ಞಾನ ಕ್ಷೇತ್ರದಲ್ಲಾಗುವ ಮಹತ್ವಪೂರ್ಣ ಬದಲಾವಣೆಗಳನ್ನು ನಾವು ದಿನ ನಿತ್ಯ ಕಾಣುತ್ತಿದ್ದೇವೆ. ಹೊಸ ಹೊಸ ಆವಿಷ್ಕಾರಗಳು ನಮ್ಮ ಕಣ್ಣ ಮುಂದಿವೆ. ಮೊಬೈಲ್ ನೆಟ್ ವರ್ಕ್( Mobile Network) ನಲ್ಲಿಯೂ ಕ್ಷಿಪ್ರ ಗತಿಯಲ್ಲಿ ಬದಲಾವಣೆಯಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.