Cheap And Best Recharge Plan: ಇದೀಗ ನಿಮಗೆ ರೂ 299 ಯೋಜನೆಯಲ್ಲಿ 14GB ಹೆಚ್ಚುವರಿ ಡೇಟಾ ಸಿಗಲಿದೆ. ಅಂದರೆ, ರೂ 299 ರೀಚಾರ್ಜ್ ಯೋಜನೆಯಲ್ಲಿ 14GB ಹೆಚ್ಚುವರಿ ಮತ್ತು ಅದೂ ಕೂಡ ಉಚಿತ ಡೇಟಾ ಲಭ್ಯವಿರುತ್ತದೆ.
Free OTT Subscriptions: ನೀವು ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಮ್ ವೀಡಿಯೊ, ಡಿಸ್ನಿ+ ಹಾಟ್ ಸ್ಟಾರ್ ಪ್ಲಾಟ್ಫಾರ್ಮ್ಗಳ ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಲು ಉತ್ತಮ ಅವಕಾಶವಿದೆ.
Airtel Cheapest Plans with Amazon Prime: ಟೆಲಿಕಾಂ ಕಂಪನಿಗಳ ರೀಚಾರ್ಜ್ ಪ್ಲಾನ್ ಗಳ ಮೂಲಕವೂ ಈ OTT ಅಪ್ಲಿಕೇಶನ್ಗಳಿಗೆ ಆಕ್ಸೆಸ್ ಪಡೆಯಬಹುದು. ಹೌದು ಇಂದು ನಾವು ಕಡಿಮೆ ಬೆಲೆಯಲ್ಲಿ ಡೇಟಾ ಮತ್ತು OTT ಪ್ರಯೋಜನಗಳನ್ನು ನೀಡುತ್ತಿರುವ ಏರ್ಟೆಲ್ನ ರೀಚಾರ್ಜ್ ಪ್ಲಾನ್ ಬಗ್ಗೆ ಮಾಹಿತಿ ನೀಡಲಿದ್ದೇವೆ.
Airtel Xstream Fiber Plans with Disney+Hotstar: ನೀವು ಕೂಡ ಒಂದು ವೇಳೆ ಐಪಿಎಲ್ ನ ಅಭಿಮಾನಿಯಾಗಿದ್ದರೆ ಮತ್ತು ಮುಂಬರುವ ದಿನಗಳಲ್ಲಿ ಆರಂಭಗೊಳ್ಳಲಿರುವ ಅದರ ಪ್ಲೇಆಫ್ ಪಂದ್ಯಗಳ ಯಾವುದೇ ಪಂದ್ಯವನ್ನು ಕಳೆದುಕೊಳ್ಳಲು ಬಯಸುತ್ತಿಲ್ಲ ಎಂದಾದರೆ, ನಾವು ನಿಮಗಾಗಿ ಅದ್ಭುತ ಆಯ್ಕೆಯನ್ನು ತಂದಿದ್ದೇವೆ.
ಏರ್ಟೆಲ್ ತನ್ನ ಗ್ರಾಹಕರಿಗೆ ಇಂತಹ ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಯೋಜನೆಗಳನ್ನು ನೀಡಲು ಪ್ರಯತ್ನಿಸುತ್ತಿದೆ, ಇದು ಕಡಿಮೆ ವೆಚ್ಚ ಆದರೆ ಗರಿಷ್ಠ ಪ್ರಯೋಜನಗಳನ್ನು ಒಳಗೊಂಡಿರುತ್ತದೆ. ಇಂದು ನಾವು ಏರ್ಟೆಲ್ನ ಅಂತಹ ಕೆಲವು ಅದ್ಭುತ ಯೋಜನೆಗಳ ಬಗ್ಗೆ ಮಾಹಿತಿ ಹೊತ್ತು ತಂದಿದ್ದೇವೆ.
ರಿಲಯನ್ಸ್ ಜಿಯೋ, ಏರ್ಟೆಲ್ ಮತ್ತು ವಿಐ, ಎಲ್ಲಾ ಮೂರು ಕಂಪನಿಗಳು ಇಂತಹ ಅನೇಕ ಪ್ರಿಪೇಯ್ಡ್ ಯೋಜನೆಗಳನ್ನು ನೀಡುತ್ತವೆ, ಇದರಲ್ಲಿ ಬಳಕೆದಾರರಿಗೆ ಪ್ರತಿದಿನ 1GB ಡೇಟಾವನ್ನು ನೀಡಲಾಗುತ್ತದೆ ಮತ್ತು ಇದರ ಜೊತೆಗೆ ಅನೇಕ ಇತರ ಪ್ರಯೋಜನಗಳನ್ನು ನೀಡಲಾಗುತ್ತದೆ.
Vi, Airtel, Jio Best Recharge Plans: ನಿಮ್ಮ ಫೋನ್ಗೆ ಕೈಗೆಟುಕುವ ರೀಚಾರ್ಜ್ ಯೋಜನೆಯನ್ನು ಪಡೆಯಲು ನೀವು ಬಯಸಿದರೆ, ನಾವು ನಿಮಗೆ ವಿಐ (Vi), ಏರ್ಟೆಲ್ (Airtel) ಮತ್ತು ರಿಲಯನ್ಸ್ ಜಿಯೋದ (Reliance Jio) ಕೆಲವು ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. ಇದರಲ್ಲಿ ದೈನಂದಿನ ಡೇಟಾ, ಅನಿಯಮಿತ ಕರೆ ಜೊತೆಗೆ ಉಚಿತ SMS, OTT ಅಥವಾ ಸ್ಟ್ರೀಮಿಂಗ್ ಪ್ರಯೋಜನಗಳು ಸಹ ಲಭ್ಯವಿರುತ್ತವೆ.
ಏರ್ಟೆಲ್ನ ಇಂತಹ ಕೆಲವು ಪ್ರಿಪೇಯ್ಡ್ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ, ಈ ಪ್ಲಾನ್ ಗಳ ನಿಮಗೆ OTT ಚಂದಾದಾರಿಕೆಗಳನ್ನು ಪಡೆಯುವುದರ ಜೊತೆಗೆ ಡೇಟಾದ ಪ್ರಯೋಜನಗಳನ್ನು ಮತ್ತು ಕಡಿಮೆ ಬೆಲೆಯಲ್ಲಿ ಕರೆ ಸೌಲಭ್ಯ ಕೂಡ ಸಿಗಲಿದೆ.
ದೇಶದ ಟಾಪ್ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್ಟೆಲ್ (Airtel)ತನ್ನ ಗ್ರಾಹಕರಿಗೆ ಹೊಸ ಆಡ್-ಆನ್ ಪ್ಲಾನ್ ಅನ್ನು ತಂದಿದೆ. ಈ ಯೋಜನೆಯ ನಿಯಮಗಳು ಮತ್ತು ಪ್ರಯೋಜನಗಳೇನು ಎಂಬುದನ್ನು ನೋಡೋಣ ...
ಪ್ರಿಪೇಯ್ಡ್ ಗ್ರಾಹಕರಿಗೆ ಒಳ್ಳೆಯ ಸುದ್ದಿ. ಈ ದಿನಗಳಲ್ಲಿ ಮೊಬೈಲ್ ಸೇವಾ ಪೂರೈಕೆದಾರರು ಹೊಸ ಕೊಡುಗೆಗಳನ್ನು ತರುತ್ತಿದ್ದಾರೆ. ಏತನ್ಮಧ್ಯೆ 300 ರೂಪಾಯಿಗಳಿಗಿಂತ ಕಡಿಮೆ ಇರುವ ಏರ್ಟೆಲ್ನ ಅತ್ಯುತ್ತಮ ಯೋಜನೆಯನ್ನು ನಾವು ನಿಮಗೆ ಹೇಳುತ್ತೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.