Aishwarya Rai-Salman Khan: ನಟ ಸಲ್ಮಾನ್ ಖಾನ್ ಮತ್ತು ನಟಿ ಐಶ್ವರ್ಯಾ ರೈ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರಿಬ್ಬರ ಬೇರೆ ಬೇರೆ ದಾರಿಗಳು ಹಲವು ವರ್ಷಗಳ ಹಿಂದೆ ಸ್ಪಷ್ಟವಾದವು... ಆದರೆ ಇಂದಿಗೂ ಐಶ್ವರ್ಯಾ-ಸಲ್ಮಾನ್ ಸಂಬಂಧ ಚರ್ಚೆಯಾಗುತ್ತಿದೆ. ಸದ್ಯ ಅವರ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
Aishwarya Rai Viral Photo: ಇತ್ತೀಚೆಗೆ ಅಭಿಷೇಕ್ ಐಶ್ವರ್ಯ ಇಬ್ಬರೂ ಡಿವೋರ್ಸ್ ಪಡೆಯುತ್ತಾರೆ ಎಂದು ಹಲವಾರು ವರದಿಗಳು ಹೇಳುತ್ತಿವೆ.. ಆದರೆ ಇವೆಲ್ಲವೂ ಕೇವಲ ವದಂತಿಗಳೇ ಆಗಿವೆ.. ಇದೇ ವೇಳೆ ಐಶ್ ಅವರ ಪೋಟೋವೊಂದು ಸೋಷಿಯಲ್ ಮಿಡಿಯಾದಲ್ಲಿ ಬಾರೀ ವೈರಲ್ ಆಗುತ್ತಿದ್ದು, ಅದರಲ್ಲಿರೋ ಮಿಸ್ಟರಿ ಮ್ಯಾನ್ ಯಾರು ಎಂಬುದೇ ಅಭಿಮಾನಿಗಳ ಪ್ರಶ್ನೆ,.
Aishwarya Rai-Salman Khan: ಅಭಿಷೇಕ್ ಹಾಗೂ ಐಶ್ವರ್ಯ ರೈ ಮಧ್ಯೆ ಯಾವುದೂ ಸರಿಯಿಲ್ಲ.. ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಗಳು ಸಖತ್ ಸದ್ದು ಮಾಡುತ್ತಿವೆ. ಇದೇ ವೇಳೆ ನಟಿ ಐಶ್ವರ್ಯ ರೈ ಅವರ ನಡೆ ಎಲ್ಲರಿಗೂ ಆಂತಕ ಹೆಚ್ಚಿಸಿದೆ.
Actress Aishwarya Rai: ನಟಿ ಐಶ್ವರ್ಯಾ ರೈ 80ರ ಹರೆಯದಲ್ಲಿ ಹೇಗಿರ್ತಾರೆ, ವಿಡಿಯೋ ನೋಡಿದ ಮೇಲೆ ನೀವು ಹೇಳ್ತಿರಾ.. ಮುಖದಲ್ಲಿ ಸುಕ್ಕುಗಳಿದ್ದರೂ ನಟಿಯ ಸೌಂದರ್ಯ ಉಳಿಯುತ್ತೆ ಅಂತಾ.. ಸದ್ಯ ಎಲ್ಲೆಡೆ ಐಶ್ವರ್ಯಾ ಸೌಂದರ್ಯದ ಬಗ್ಗೆಯೇ ಚರ್ಚೆಯಾಗುತ್ತಿದೆ.. ಕಾರಣ ಈ ವೈರಲ್ ವಿಡಿಯೋ
Aishwarya Rai: ಸ್ಟಾರ್ ಹೀರೋಗಳ ಜೊತೆ ನಟಿಸಿರುವ ಈಕೆ. ಸಿನಿಮಾ ಹಿನ್ನೆಲೆ ಇಲ್ಲದೆಯೇ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರಲ್ಲಿ ಈ ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಕೂಡ ಒಬ್ಬರು. ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು ಅನೇಕ ಬ್ಲಾಕ್ಬಸ್ಟರ್ ಹಿಟ್ಗಳನ್ನು ನೀಡಿದ್ದಾರೆ. ಅಷ್ಟಕ್ಕೂ ಯಾರೀಕೆ ಎನ್ನುವ ಪ್ರಶ್ನೆ ನಿಮನ್ನ ಕಾಡುತ್ತಿದೆಯಾ ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.