English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Alcohol Side Effects

Alcohol Side Effects News

ಒಂದೇ ಒಂದು ತಿಂಗಳು ಆಲ್ಕೋಹಾಲ್ ಕುಡಿಯದಿದ್ದರೆ ಏನಾಗುತ್ತೆ ಗೊತ್ತಾ?
Alcohol Side Effects Apr 19, 2025, 10:04 PM IST
ಒಂದೇ ಒಂದು ತಿಂಗಳು ಆಲ್ಕೋಹಾಲ್ ಕುಡಿಯದಿದ್ದರೆ ಏನಾಗುತ್ತೆ ಗೊತ್ತಾ?
ಮದ್ಯಪಾನವು ನಿದ್ರೆ ತರಿಸಿದರೂ, ಅದು ಗುಣಮಟ್ಟದ ನಿದ್ದೆಯಾಗಿರುವುದಿಲ್ಲ. ಮದ್ಯಪಾನವಿಲ್ಲದೆ ನಿದ್ರಿಸುವುದರಿಂದ ನೀವು ಚೆನ್ನಾಗಿ ನಿದ್ರಿಸುತ್ತೀರಿ. ಎಚ್ಚರವಾದಾಗ ಹೆಚ್ಚು ಉಲ್ಲಾಸದಿಂದಿರುತ್ತೀರಿ. 
ಎಣ್ಣೆ ಕುಡಿದ್ರೆ ಕ್ಯಾನ್ಸರ್ ಬರುತ್ತಾ..? ಮದ್ಯ ಪ್ರೀಯರೇ ತಪ್ಪದೇ ತಿಳಿದುಕೊಳ್ಳಿ.. ಇದು ನಿಮಗಾಗಿ..
Alcohol cause cancer Aug 29, 2024, 05:09 PM IST
ಎಣ್ಣೆ ಕುಡಿದ್ರೆ ಕ್ಯಾನ್ಸರ್ ಬರುತ್ತಾ..? ಮದ್ಯ ಪ್ರೀಯರೇ ತಪ್ಪದೇ ತಿಳಿದುಕೊಳ್ಳಿ.. ಇದು ನಿಮಗಾಗಿ..
Drinking alcohol side effects : ಆಲ್ಕೋಹಾಲ್, ನೀವು ಯಾವ ರೀತಿಯ ಆಲ್ಕೋಹಾಲ್ ಅನ್ನು ಸೇವಿಸಿದರೂ ಅಥವಾ ನೀವು ಕಡಿಮೆ ಕುಡಿದರೂ ದೇಹಕ್ಕೆ ಹಾನಿ. ಹೆಚ್ಚಿನ ಜನರು ಪ್ರತಿದಿನ ಆಲ್ಕೋಹಾಲ್ ಕುಡಿಯುವುದಿಲ್ಲ, ಆದ್ರೆ ಒಂದೇ ದಿನ ಕಂಠಪೂರ್ತಿ ಕುಡಿಯುತ್ತಾರೆ. ಈ ಕಲ್ಪನೆ ಸಂಪೂರ್ಣವಾಗಿ ತಪ್ಪು... ಈ ಕುರಿತು WHO ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ ಬನ್ನಿ..
 ಮದ್ಯಪಾನ ಮಾಡುವಾಗ 'ಇದನ್ನು' ಮುಟ್ಟಲೇಬೇಡಿ... ಇಲ್ಲದಿದ್ದರೆ ಸಾವು ಖಂಡಿತ..! ಬರೆದಿಟ್ಟುಕೊಳ್ಳಿ..
alcohol Aug 23, 2024, 06:04 PM IST
ಮದ್ಯಪಾನ ಮಾಡುವಾಗ 'ಇದನ್ನು' ಮುಟ್ಟಲೇಬೇಡಿ... ಇಲ್ಲದಿದ್ದರೆ ಸಾವು ಖಂಡಿತ..! ಬರೆದಿಟ್ಟುಕೊಳ್ಳಿ..
Alcohol and foods : ಆಲ್ಕೋಹಾಲ್ ಸೇವನೆ ಆರೋಗ್ಯಕ್ಕೆ ಹಾನಿ ಅಂತ ಎಲ್ಲರಿಗೂ ಗೊತ್ತಿದೆ.. ಆದರೂ ಸಹ ಕೆಲವು ಜನರು ಅದನ್ನು ಬಿಡುತ್ತಿಲ್ಲ.. ಕೆಲವರು ಖುಷಿ ಸಲುವಾಗಿ ಕುಡಿದರೆ ಇನ್ನೂ ಕೆಲವರು ದುಃಖವನ್ನು ಮರೆಯಲು ಮದ್ಯದ ದಾಸರಾಗಿದ್ದಾರೆ.. ಏನೇ ಆದರೂ ಆರೋಗ್ಯಕ್ಕೆ ಇದು ಒಳ್ಳೆದಂತು ಅಲ್ಲ, ಅದರ ಜೊತೆ ತಿನ್ನುವ ಕೆಲವು ಆಹಾರಗಳು ಕುಡಾ ವಿಷ.. ಈ ಕುರಿತ ಮಾಹಿತಿ ಇಲ್ಲಿದೆ ನೋಡಿ..  
 ಆಲ್ಕೋಹಾಲ್ ಸೇವನೆಯಿಂದ ಮೆದುಳಿನ ಮೇಲಾಗಲಿವೆ ಈ ಪರಿಣಾಮಗಳು...!
Alcohol Side Effects Mar 14, 2024, 07:11 PM IST
ಆಲ್ಕೋಹಾಲ್ ಸೇವನೆಯಿಂದ ಮೆದುಳಿನ ಮೇಲಾಗಲಿವೆ ಈ ಪರಿಣಾಮಗಳು...!
 ಆಲ್ಕೋಹಾಲ್ ಸೇವನೆಯು ನಮ್ಮ ದೇಹಕ್ಕೆ ಉಂಟುಮಾಡುವ ಹಾನಿಯ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ, ಆದರೆ ಅದು ನಮ್ಮ ಮೆದುಳಿನ ಮೇಲೂ ಗಂಭೀರವಾಗಿ ಪರಿಣಾಮ ಬೀರುತ್ತದೆ ಎಂದು ನಿಮಗೆ ತಿಳಿದಿದೆಯೇ?
ಈ ಲಕ್ಷಣಗಳು ನಿಮ್ಮ ದೇಹದಲ್ಲಿ ಕಾಣಿಸಿಕೊಂಡರೆ, ತಕ್ಷಣವೇ ಮದ್ಯ ಸೇವನೆ ನಿಲ್ಲಿಸಿ..! 
Alcohol Side Effects Feb 4, 2024, 08:51 PM IST
ಈ ಲಕ್ಷಣಗಳು ನಿಮ್ಮ ದೇಹದಲ್ಲಿ ಕಾಣಿಸಿಕೊಂಡರೆ, ತಕ್ಷಣವೇ ಮದ್ಯ ಸೇವನೆ ನಿಲ್ಲಿಸಿ..! 
Alcohol side effects : ಮದ್ಯಪಾನ ಆರೋಗ್ಯಕ್ಕೆ ಹಾನಿಕಾರಕ ಅಂತ ಎಷ್ಟೇ ಹೇಳಿದರೂ ಜನ ಕೇಳುವುದಿಲ್ಲ. ಮದ್ಯಪಾನ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಇದನ್ನು ಸೇವಿಸುವವರಿಗೆ ಅನಾರೋಗ್ಯದ ಲಕ್ಷಣಗಳು ಕಂಡುಬಂದರೆ ತಕ್ಷಣವೇ ನಿಲ್ಲಿಸಬೇಕು ಅಂತ ವೈದ್ಯಕೀಯ ತಜ್ಞರು ಎಚ್ಚರಿಸುತ್ತಾರೆ.. ಹಾಗಿದ್ರೆ ಆ ಲಕ್ಷಣಗಳು ಯಾವುವು ಬನ್ನಿ ತಿಳಿಯೋಣ..
ಮದ್ಯಪಾನ ಬಿಡುವುದರಿಂದಲೂ ಆರೋಗ್ಯಕ್ಕೆ ಹಾನಿ..! ಹೇಗೆ ಅಂತೀರಾ.. ಇಲ್ಲಿ ನೋಡಿ
Alcohol Side Effects Jan 20, 2024, 04:02 PM IST
ಮದ್ಯಪಾನ ಬಿಡುವುದರಿಂದಲೂ ಆರೋಗ್ಯಕ್ಕೆ ಹಾನಿ..! ಹೇಗೆ ಅಂತೀರಾ.. ಇಲ್ಲಿ ನೋಡಿ
Quitting alcohol side effects : ಮದ್ಯಪಾನದಿಂದ ದೂರವಿರುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಲ್ಲದೆ ಆಲ್ಕೋಹಾಲ್ ಸೇವನೆಯಿಂದ ಹಿಂದೆ ಸರಿಯುವುದು ಸಹ ಉತ್ತಮ ನಿರ್ಧಾರ. ಆದರೆ ಕೆಲವರಿಗೆ ಈ ದುರಭ್ಯಾಸದಿಂದ ಹೊರ ಬರಲು ಆಗುವುದಿಲ್ಲ. ಒಂದು ವೇಳೆ ಮದ್ಯವ್ಯಸನಿಗಳು ಏಕಾಎಕಿ ಕುಡಿಯುವುದನ್ನ ಬಿಟ್ಟರೆ, ಅವರ ಆರೋಗ್ಯದ ಮೇಲೆ ಹಲವಾರು ಪರಿಣಾಮಗಳು ಬೀರುತ್ತದೆ.. ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ..
ಗೆಳೆಯ.. ಎಣ್ಣೆ ಲಿವರ್‌ಗೆ ಮಾತ್ರವಲ್ಲ ಚರ್ಮಕ್ಕೂ ಹಾನಿ ಮಾಡುತ್ತೆ..! ನಿನಗೆ ಈ ಸುದ್ದಿ ಓದು
Alcohol Side Effects Jan 11, 2024, 07:35 PM IST
ಗೆಳೆಯ.. ಎಣ್ಣೆ ಲಿವರ್‌ಗೆ ಮಾತ್ರವಲ್ಲ ಚರ್ಮಕ್ಕೂ ಹಾನಿ ಮಾಡುತ್ತೆ..! ನಿನಗೆ ಈ ಸುದ್ದಿ ಓದು
ಆಲ್ಕೋಹಾಲ್ ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಅಂತ ಎಲ್ಲರಿಗೂ ತಿಳಿದಿದೆ. ಅದರ ಮದ್ಯದ ಒಂದು ಸಣ್ಣ ಪ್ರಮಾಣವು ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ. ಈ ಕಾರಣದಿಂದ ಆರೋಗ್ಯ ತಜ್ಞರು ಕೂಡ ಮದ್ಯಪಾನದಿಂದ ದೂರವಿರಲು ಸಲಹೆ ನೀಡುತ್ತಾರೆ. ಮದ್ಯಪಾನದಿಂದ ಕ್ಯಾನ್ಸರ್, ಹೃದ್ರೋಗ ಸೇರಿದಂತೆ ಹಲವು ಗಂಭೀರ ಕಾಯಿಲೆಗಳು ಬರುತ್ತವೆ. ಅಲ್ಲದೆ, ಇದು ಚರ್ಮದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. 
ಪ್ರತಿದಿನ ಮದ್ಯ ಸೇವಿಸುತ್ತೀರಾ..? ಹಾಗಿದ್ರೆ ಈ ಹಣ್ಣು ತಿನ್ನಿ ʼಲಿವರ್‌ ಡ್ಯಾಮೇಜ್‌ʼ ಆಗಲ್ಲ.!
Alcohol side effect Dec 20, 2023, 03:09 PM IST
ಪ್ರತಿದಿನ ಮದ್ಯ ಸೇವಿಸುತ್ತೀರಾ..? ಹಾಗಿದ್ರೆ ಈ ಹಣ್ಣು ತಿನ್ನಿ ʼಲಿವರ್‌ ಡ್ಯಾಮೇಜ್‌ʼ ಆಗಲ್ಲ.!
Alcohol liver damage : ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಮದ್ಯ ವ್ಯಸನಿಗಳಾಗುತ್ತಿದ್ದಾರೆ. ಮದ್ಯ ಸೇವಿಸುವವರಲ್ಲಿ ಹೆಚ್ಚಿನವರು ಯುವಕರೇ ಹೆಚ್ಚು ಎಂಬುದು ಗಮನಾರ್ಹ. ಇದರಿಂದ ಅವರು ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದಾರೆ, ಅಲ್ಲದೆ, ಕೆಲವರು ಸಾಯುತ್ತಿದ್ದಾರೆ. ಆದರೆ ಕೆಲವು ಸಂಶೋಧನೆಗಳ ಪ್ರಕಾರ ಈ ಕೆಳಗೆ ನೀಡಿರುವ ಹಣ್ಣನ್ನು ತಿಂದರೆ, ಯಾವುದೇ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ ಎಂದು ಹೇಳುತ್ತಾರೆ.. ಹಾಗಿದ್ರೆ ಆ ಹಣ್ಣು ಯಾವುದು..? ಹೇಗೆ ತಿನ್ನಬೇಕು ಅಂತ ತಿಳಿಯೋಣ..
Home Remedy For Hangover: ಕ್ಷಣಾರ್ಧದಲ್ಲಿ ಹ್ಯಾಂಗೋವರ್ ಇಳಿಸಬೇಕೇ... ಇಲ್ಲಿವೆ ಮನೆ ಉಪಾಯ!
Hangover Home Remedies Feb 21, 2023, 07:46 PM IST
Home Remedy For Hangover: ಕ್ಷಣಾರ್ಧದಲ್ಲಿ ಹ್ಯಾಂಗೋವರ್ ಇಳಿಸಬೇಕೇ... ಇಲ್ಲಿವೆ ಮನೆ ಉಪಾಯ!
Hangover: ಸಾಮಾನ್ಯವಾಗಿ ಹ್ಯಾಂಗೊವರ್ ನಿಂದಾಗಿ ತಲೆನೋವು, ಕಣ್ಣು ಕೆಂಪಾಗುವಿಕೆ, ಸ್ನಾಯು ನೋವು, ಅತಿಯಾದ ಬಾಯಾರಿಕೆ, ಹೈಬಿಪಿ, ನಡುಕ, ಬೆವರು, ಬಿಕ್ಕಳಿಕೆ ಮುಂತಾದ ಸಮಸ್ಯೆಗಳು ಎದುರಾಗುತ್ತವೆ. ಅಷ್ಟೇ ಅಲ್ಲ, ತಲೆತಿರುಗುವಿಕೆ ಮತ್ತು ಕಿರಿಕಿರಿಯ ಅನುಭವ ಕೂಡ ಆಗುತ್ತದೆ.  
Alcohol Side Effect: ಹಠಾತ್ ಮದ್ಯಪಾನ ತ್ಯಜಿಸಿದರೆ ಶರೀರ ಹೇಗೆ ಪ್ರತಿಕ್ರಿಯಿಸುತ್ತದೆ?
Stop Drinking Sep 2, 2022, 10:41 PM IST
Alcohol Side Effect: ಹಠಾತ್ ಮದ್ಯಪಾನ ತ್ಯಜಿಸಿದರೆ ಶರೀರ ಹೇಗೆ ಪ್ರತಿಕ್ರಿಯಿಸುತ್ತದೆ?
Stop Drinking Alcohol: ಒಂದು ವೇಳೆ ನೀವು ಮದ್ಯಪಾನವನ್ನು ತ್ಯಜಿಸಿದರೆ ನಿಮ್ಮ ಮಾನಸಿಕ ಸ್ವಾಸ್ಥ್ಯ ಸುಧಾರಿಸಲಿದೆ. ಏಕೆಂದರೆ, ನಿತ್ಯ ಮಧ್ಯಪಾನ ಮಾಡುವುದರಿಂದ ಶರೀರದಲ್ಲಿ ರಾಸಾಯನಿಕ ಕ್ರಿಯೆಗಳು ನಡೆಯುತ್ತವೆ ಮತ್ತು ಅವು ಮೆದುಳಿಗೆ ಸಂಬಂಧಿಸಿದ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತವೆ. ಹೀಗಿರುವಾಗ ಮದ್ಯ ಸೇವಿಸುವುದನ್ನು ನಿಲ್ಲಿಸಿದಾಗ ಮಾನಸಿಕವಾಗಿ ನಿಮಗೆ ಭಾರಿ ನೆಮ್ಮದಿ ಸಿಗಲಿದೆ.  

Trending News

  • ಸಮಾನ ಮನಸ್ಕರ ಸಮಾಗಮದಲ್ಲಿ ಕೌಟುಂಬಿಕ ಕಥಾನಕ "ಸರಳ ಸುಬ್ಬರಾವ್"
    Sarala Subbarao Movie

    ಸಮಾನ ಮನಸ್ಕರ ಸಮಾಗಮದಲ್ಲಿ ಕೌಟುಂಬಿಕ ಕಥಾನಕ "ಸರಳ ಸುಬ್ಬರಾವ್"

  • ಐಫೋನ್ 16 ಹೋಲುವ ಹಾನರ್ ಸ್ಮಾರ್ಟ್‌ಫೋನ್‌; 200MP ಕ್ಯಾಮೆರಾ ಸೇರಿದಂತೆ ಶಕ್ತಿಶಾಲಿ ವೈಶಿಷ್ಟ್ಯಗಳು
    Honor 400 Series launch
    ಐಫೋನ್ 16 ಹೋಲುವ ಹಾನರ್ ಸ್ಮಾರ್ಟ್‌ಫೋನ್‌; 200MP ಕ್ಯಾಮೆರಾ ಸೇರಿದಂತೆ ಶಕ್ತಿಶಾಲಿ ವೈಶಿಷ್ಟ್ಯಗಳು
  • ಒಂದು ಕಾಲದಲ್ಲಿ ಲಕ್ಷ ಲಕ್ಷ ಸಂಭಾವನೆ ಪಡೆದ ಸ್ಟಾರ್ ನಟಿ... ಇಂದು ತುತ್ತು ಅನ್ನಕ್ಕೂ ಭಿಕ್ಷೆ ಬೇಡುವ ಪರಿಸ್ಥಿತಿ! ಸಲ್ಮಾನ್‌ ಖಾನ್‌ ಜೊತೆ ನಟಿಸಿದ್ದ ಈಕೆಯ ಅವಸ್ಥೆ ನೋಡಿ
    Pooja Dadwal
    ಒಂದು ಕಾಲದಲ್ಲಿ ಲಕ್ಷ ಲಕ್ಷ ಸಂಭಾವನೆ ಪಡೆದ ಸ್ಟಾರ್ ನಟಿ... ಇಂದು ತುತ್ತು ಅನ್ನಕ್ಕೂ ಭಿಕ್ಷೆ ಬೇಡುವ ಪರಿಸ್ಥಿತಿ! ಸಲ್ಮಾನ್‌ ಖಾನ್‌ ಜೊತೆ ನಟಿಸಿದ್ದ ಈಕೆಯ ಅವಸ್ಥೆ ನೋಡಿ
  • Snake Viral Video: ಕೋಪದ ಕೈಗೆ ಬುದ್ದಿ ಕೊಟ್ಟು, ತನ್ನನ್ನು ತಾನೇ ನುಂಗಿಕೊಂಡ ಹಾವು! ಇದಕ್ಕೆ ಅಲ್ವಾ ಒಂದು ಕ್ಷಣ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದು
    Snake
    Snake Viral Video: ಕೋಪದ ಕೈಗೆ ಬುದ್ದಿ ಕೊಟ್ಟು, ತನ್ನನ್ನು ತಾನೇ ನುಂಗಿಕೊಂಡ ಹಾವು! ಇದಕ್ಕೆ ಅಲ್ವಾ ಒಂದು ಕ್ಷಣ ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದು
  • Viral Video: ಪಾಕಿಸ್ತಾನದಲ್ಲಿ ಕುಲ್ಫಿ ಮಾರುತ್ತಿರುವ ಡೊನಾಲ್ಡ್ ಟ್ರಂಪ್​? ವಿಡಿಯೋ ಸಿಕ್ಕಾಪಟ್ಟೆ ವೈರಲ್
    Trump selling kulfi
    Viral Video: ಪಾಕಿಸ್ತಾನದಲ್ಲಿ ಕುಲ್ಫಿ ಮಾರುತ್ತಿರುವ ಡೊನಾಲ್ಡ್ ಟ್ರಂಪ್​? ವಿಡಿಯೋ ಸಿಕ್ಕಾಪಟ್ಟೆ ವೈರಲ್
  • Viral Video: ಗದೆ ಹಿಡಿದು ದೇವಸ್ಥಾನದ ಗರ್ಭಗುಡಿಯಲ್ಲಿ ಕೂತ ಕೋತಿ! ಸಾಕ್ಷಾತ್‌ ಹನುಮಂತನೇ ದರ್ಶನ ಕೊಟ್ಟ ಎನ್ನುತ್ತಿರುವಾಗಲೇ ಆಗಿದ್ದೇನು ನೋಡಿ..
    Hanuman Viral Video
    Viral Video: ಗದೆ ಹಿಡಿದು ದೇವಸ್ಥಾನದ ಗರ್ಭಗುಡಿಯಲ್ಲಿ ಕೂತ ಕೋತಿ! ಸಾಕ್ಷಾತ್‌ ಹನುಮಂತನೇ ದರ್ಶನ ಕೊಟ್ಟ ಎನ್ನುತ್ತಿರುವಾಗಲೇ ಆಗಿದ್ದೇನು ನೋಡಿ..
  • ಟಿ20ಯಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗದ ಏಕೈಕ ಕ್ರಿಕೆಟಿಗ ಯಾರು ಗೊತ್ತಾ? ವಿಶ್ವದಾಖಲೆ ಸೃಷ್ಟಿಸಿದ ಈ 23 ವರ್ಷದ ಬ್ಯಾಟ್ಸ್‌ಮನ್ ಭಾರತದವನೇ...
    Sai Sudarshan
    ಟಿ20ಯಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗದ ಏಕೈಕ ಕ್ರಿಕೆಟಿಗ ಯಾರು ಗೊತ್ತಾ? ವಿಶ್ವದಾಖಲೆ ಸೃಷ್ಟಿಸಿದ ಈ 23 ವರ್ಷದ ಬ್ಯಾಟ್ಸ್‌ಮನ್ ಭಾರತದವನೇ...
  • ಇಷ್ಟು ದಿನಗಳಿಗೊಮ್ಮೆ ಎಂಜಿನ್‌ ಆಯಿಲ್‌ ಚೇಂಜ್‌ ಮಾಡಿದ್ರೆ... ನಿಮ್ಮ ಬೈಕ್‌ ನೀಡುತ್ತೆ ಬೆಸ್ಟ್‌ ಮೈಲೇಜ್‌! ಸವಾರರು ತಿಳಿದುಕೊಳ್ಳಲೇಬೇಕಾದ ಮಾಹಿತಿ
    Engine oil
    ಇಷ್ಟು ದಿನಗಳಿಗೊಮ್ಮೆ ಎಂಜಿನ್‌ ಆಯಿಲ್‌ ಚೇಂಜ್‌ ಮಾಡಿದ್ರೆ... ನಿಮ್ಮ ಬೈಕ್‌ ನೀಡುತ್ತೆ ಬೆಸ್ಟ್‌ ಮೈಲೇಜ್‌! ಸವಾರರು ತಿಳಿದುಕೊಳ್ಳಲೇಬೇಕಾದ ಮಾಹಿತಿ
  • ಎಣ್ಣೆ ಮಾತ್ರವಲ್ಲ, ಲಿವರ್ ಫೈಲ್ ಆಗುವುದಕ್ಕೆ ಈ ಆಹಾರಗಳೇ ಪ್ರಮುಖ ಕಾರಣ ! ನಿತ್ಯ ಸೇವಿಸುವ ತಿಂಡಿಗಳೇ ಇವು !
    Liver Health
    ಎಣ್ಣೆ ಮಾತ್ರವಲ್ಲ, ಲಿವರ್ ಫೈಲ್ ಆಗುವುದಕ್ಕೆ ಈ ಆಹಾರಗಳೇ ಪ್ರಮುಖ ಕಾರಣ ! ನಿತ್ಯ ಸೇವಿಸುವ ತಿಂಡಿಗಳೇ ಇವು !
  • Marriage Scam: 7 ತಿಂಗಳಲ್ಲಿ 25 ಮದುವೆಯಾದ ಸುಪಾನತಿ ಸುಂದರಿ..!
    Marriage Scam
    Marriage Scam: 7 ತಿಂಗಳಲ್ಲಿ 25 ಮದುವೆಯಾದ ಸುಪಾನತಿ ಸುಂದರಿ..!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x