US Killer War Robots: ತಂತ್ರಜ್ಞಾನದ ಈ ಯುಗದಲ್ಲಿ ಯುದ್ಧಗಳ ಭವಿಷ್ಯವೇ ಬದಲಾಗಿದೆ ಎಂಬುದನ್ನು ಅಮೆರಿಕದ ನೂತನ ಪ್ರಕಟಣೆಯೊಂದು ವಿಶ್ವಕ್ಕೆ ತೋರಿಸಿಕೊಟ್ಟಿದೆ. ಅಂದರೆ, ಈಗ ಫೈಟರ್ ರೋಬೋಟ್ಗಳ ಯುಗ ಬಂದಿದೆ. ಕಳೆದ ಒಂದು ದಶಕದಲ್ಲಿ, ಸೇನೆಗಳಿಗಾಗಿ ಸುಧಾರಿತ ರೊಬೊಟಿಕ್ ವ್ಯವಸ್ಥೆಗಳನ್ನು ರಚಿಸಲಾಗಿದೆ.
Edmore Meteorite News: ಅದೃಷ್ಟವು ಯಾವಾಗ ಎಚ್ಚರಗೊಳ್ಳುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಅಮೆರಿಕದ ಒಬ್ಬ ರೈತ ಕೇವಲ ಕಲ್ಲು ಎಂದು ಪರಿಗಣಿಸುತ್ತಿದ್ದ ಕಲ್ಲು ಆತನ ಅದೃಷ್ಟವನ್ನೇ ಬದಲಿಸಿದೆ.
China Taiwan news: ಚೀನಾ ಮತ್ತು ತೈವಾನ್ ನಡುವಿನ ಉದ್ವಿಗ್ನತೆ ಹೊಸ ವಿಷಯವಲ್ಲ. ಇತ್ತೀಚೆಗಷ್ಟೇ ಅಮೆರಿಕ ತೈವಾನ್ಗೆ 28 ಸಾವಿರ ಕೋಟಿ ಮಿಲಿಟರಿ ನೆರವು ನೀಡಿದ ಬೆನ್ನಲ್ಲೇ ಚೀನಾ ಸಿಡಿದೆದ್ದಿದೆ.
90ರ ಇಳಿ ವಯಸ್ಸಲ್ಲೂ ಜಿಮ್ ಮಾಡೋ... ಧೀರ....! ಅಮೆರಿಕದ ಜಿಮ್ ಅರಿಂಗ್ಟನ್ ಸಾಹಸ ಗಿನ್ನೆಸ್ ದಾಖಲು 2015ರಲ್ಲಿ ವಿಶ್ವದ ಅತ್ಯಂತ ಹಿರಿಯ ದೇಹದಾರ್ಢ್ಯ ಪಟು ವಯಸ್ಸು ಶತಕಕ್ಕೆ ಬಂದರೂ ಇಷ್ಟದ ಹವ್ಯಾಸ ಬಿಟ್ಟಿಲ್ಲ ಹುಟ್ಟಿದಾಗ 2.5 ಕೆಜಿ, ಅಸ್ತಮಾದ ಜೊತೆಗೆ ಅನಾರೋಗ್ಯ ಅನಾರೋಗ್ಯ ಹಿಮ್ಮೆಟ್ಟಿಸಲು 15ನೇ ವಯಸ್ಸಲ್ಲಿ ಸಂಕಲ್ಪ
ಗೊರಿಲ್ಲಾ ಗಂಡು ಹೆಣ್ಣು ಮಗುವಿಗೆ ಜನ್ಮ..? ಅಮೆರಿಕಾದ ಕೊಲಂಬಸ್ ʻಝೂʼನಲ್ಲಿ ಘಟನೆ ಗೊರಿಲ್ಲಗಳು ಗಂಡೋ, ಹೆಣ್ಣೂ ಹೇಳುವುದು ಕಷ್ಟ ನಿರ್ಧಿಷ್ಟ ವಯೋಮಾನದ ನಂತರ ಅವುಗಳ ಹುಟ್ಟು ಬಹಿರಂಗ ಗೊರಿಲ್ಲಾ ವಿಶೇಷತೆ ಬಗ್ಗೆ ಪ್ರಾಣಿಸಂಗ್ರಹಾಲಯದ ಪೋಸ್ಟ್ 8ನೇ ವರ್ಷದವರೆಗೆ ಗೊರಿಲ್ಲಾ ಲಿಂಗ ಪತ್ತ ದೊಡ್ಡ ಸವಾಲು ಗಂಡು ಹಾಗೂ ಹೆಣ್ಣು ಸಮಾನ ಮೈಕಟ್ಟು ಹೊಂದಿರುತ್ತವೆ
Professional Girlfriend: 30ರ ಹರೆಯದ ಈ ಸುಂದರಿ ಕಡಿಮೆ ಸಮಯದಲ್ಲಿ ದೊಡ್ಡ ಮೊತ್ತದ ಹಣ ಸಂಪಾದಿಸಿದ್ದಾಳೆ. ಈಕೆ ಹಣ ಗಳಿಸಲು ಆಯ್ದುಕೊಂಡ ಮಾರ್ಗದ ಬಗ್ಗೆ ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ.
Brain-Eating Amoeba infection: ಮಲಿನಯುಕ್ತ ನೀರಿನಲ್ಲಿ ಈಜುವುದು ಮತ್ತು ಸೋಂಕಿನ ನೀರಿನಲ್ಲಿ ಮೂಗನ್ನು ತೊಳೆಯುವುದರಿಂದ ಈ ಸೋಂಕು ಹರಡುತ್ತದೆ. ಏಕಕೋಶ ಜೀವಿಯಾಗಿರುವ ‘ನೇಗ್ಲೇರಿಯಾ ಫೌಲೇರಿ’ ಎಂಬ ಅಮೀಬಾವೇ ಈ ಸೋಂಕಿನ ಮೂಲವೆಂದು ತಿಳಿದುಬಂದಿದೆ.
US President Joe Biden: ನ್ಯೂಯಾರ್ಕ್ ಪೋಸ್ಟ್ನ ವರದಿಯ ಪ್ರಕಾರ, ಯುಸ್ ಅಧ್ಯಕ್ಷ ಜೋ ಬೈಡನ್ ಗುರುವಾರ ಟಿವಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ತಮ್ಮ ಕುರ್ಚಿಯಿಂದ ಎದ್ದು, ಆಂಕರ್ ಜೊತೆಗೆ ಶೇಕ್ ಹ್ಯಾಂಡ್ ನೀಡಿದರು. ಸಂದರ್ಶನಕ್ಕಾಗಿ ಧನ್ಯವಾದ ಹೇಳಿದರು. ಬಳಿಕ ಅಲ್ಲಿಂದ ಹೊರ ನಡೆದರು.
ಫ್ಯೂಚರ್ ಟೆಕ್ ಸೆಂಟರ್ ಸಿಯೋಲ್: ದಕ್ಷಿಣ ಕೊರಿಯಾ ತಂತ್ರಜ್ಞಾನ ಕ್ಷೇತ್ರದಲ್ಲಿ ಹೇಗೆ ತಯಾರಿ ನಡೆಸುತ್ತಿದೆ? ಇದನ್ನು ತಿಳಿದುಕೊಳ್ಳಲು ನಿಮ್ಮ Zee News ತಂಡವು ಸಿಯೋಲ್ ರಾಷ್ಟ್ರೀಯ ವಿಶ್ವವಿದ್ಯಾಲಯಕ್ಕೆ ತೆರಳಿತ್ತು. ಈ ಒಂದು ದೊಡ್ಡ ಮಿಷನ್ ಯಶಸ್ವಿಯಾದರೆ ಚೀನಾ, ಅಮೆರಿಕ ಅಲ್ಲ ಈ ದೇಶವೇ ಶೀಘ್ರದಲ್ಲಿ ನಂ.1 ದೇಶವಾಗಿ ಹೊರಹೊಮ್ಮಲಿದೆ.
Owaisi On PM Modi: ಈ ಕುರಿತು ಮಾತನಾಡಿರುವ ಒವೈಸಿ, ಯುಎಇ, ಸೌದಿ ಅರೇಬಿಯಾ ಹಾಗೂ ಈಜಿಪ್ಟ್ ನಂತಹ ರಾಷ್ಟ್ರಗಳು ಪ್ರಧಾನಿ ಮೋದಿಯನ್ನು ಗೌರವಿಸಿವೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ಆದರೆ, ಸೌದಿ ಅರೇಬಿಯಾದ ರಾಷ್ಟ್ರಪತಿಗಳ ಜೊತೆಗೆ ಭಾರತ ಅಥವಾ ಅಮರಾವತಿಯ ಮುಸ್ಲಿಮರ ಯಾವುದೇ ಸಂಬಂಧವಿಲ್ಲ. ಯುಎಇ ರಾಷ್ಟ್ರಪತಿಗಳ ಜೊತೆಗೂ ಕೂಡ ಅವರು ಯಾವುದೇ ಸಂಬಂಧ ಹೊಂದಿಲ್ಲ ಎಂದು ನಾನು ಅವರಿಗೆ ಹೇಳಬಯಸುತ್ತೇನೆ ಎಂದು ಒವೈಸಿ ಹೇಳಿದ್ದಾರೆ.
Russia Wagner Mutiny: ದಂಗೆಯ ವಿಷಯ ಗೊತ್ತಿದ್ದೂ ಕೂಡ ಅಮೆರಿಕ ರಷ್ಯಾಗೆ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. ಏಕೆಂದರೆ, ಉಕ್ರೇನ್ನಲ್ಲಿನ ಯುದ್ಧ ಮತ್ತು ಪಾಶ್ಚಿಮಾತ್ಯರೊಂದಿಗಿನ ರಷ್ಯಾದ ಬಿಕ್ಕಟ್ಟಿನ ನಡುವೆ ಪುಟಿನ್ಗೆ ಸಹಾಯ ಮಾಡಲು ಅಮೆರಿಕವು ಕಡಿಮೆ ಆಸಕ್ತಿ ಹೊಂದಿಲ್ಲ
PM Modi Joe Biden: ನಮ್ಮಿಬ್ಬರಲ್ಲಿ ಯಾರೂ ಡ್ರಿಂಕ್ ಮಾಡುವುದಿಲ್ಲ ಇದು ಒಳ್ಳೆಯ ಸಂಗತಿಯಾಗಿದೆ ಎಂದು ಜೋ ಬೀಡೆನ್ ಹೇಳಿದ್ದಾರೆ. ಆದರೆ ಪ್ರಧಾನಿ ಮೋದಿ ಕೈಯಲ್ಲಿ ಪಾನೀಯ ಹಿಡಿದು ಅಧ್ಯಕ್ಷ ಬೀಡೆನ್ ಗೆ ಚಿಯರ್ಸ್ ಹೇಳುವಾಗ ಆ ಪಾನೀಯ ಯಾವುದು ಎಂಬ ಪ್ರಶ್ನೆ ಹಲವರ ಮನದಲ್ಲಿ ಮೂಡಿರಬಹುದು.
ಅಮೇರಿಕಾ ಪ್ರವಾಸದಲ್ಲಿರುವ ಭಾರತದ ಮೋದಿಗೆ ಅಧ್ಯಕ್ಷ ಜೋ ಬಿಡೆನ್ ದಂಪತಿಗಳು ಶಿಷ್ಟಾಚಾರ ಬದಿಗೊತ್ತಿ ಅದ್ದೂರಿ ಸ್ವಾಗತ ಕೋರಿದ್ದಾರೆ. ನ್ಯೂಯಾರ್ಕ್ ನಿಂದ ವಾಷಿಂಗ್ಟನ್ ಗೆ ತಲುಪಿದ ಪ್ರಧಾನಿ ಮೋದಿ ಅವರನ್ನು ಆಂಡ್ರ್ಯೂಸ್ ವಾಯುನೆಲೆಯಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
4 ದಿನದ ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು 2ನೇ ದಿನದ ಕಾರ್ಯಕ್ರಮವಾಗಿ ವಾಷಿಂಗ್ಟನ್ಗೆ ಬಂದಿಳಿದಿದ್ದಾರೆ. ಮೋದಿಗಾಗಿ ಶ್ವೇತಭವನದಲ್ಲಿ ಭಾರೀ ಭೋಜನಗಳ ತಯಾರಿಯಾಗಿದೆ. ಶ್ವೇತಭವನಕ್ಕೆ ಆಗಮಿಸುವ ಅತಿಥಿಗಳಿಗೆಂದೇ ಅಡುಗೆ ತಯಾರಿಸೋ ತಂಡವೇ ಇದೆ. ನೀನಾ ಕುರ್ಟಿಸ್ ಹಾಗೂ ಇತರ ತಂಡ ಇದರ ಹೊಣೆ ಹೊತ್ತುಕೊಂಡಿದೆ. ಈ ತಂಡ ಮೋದಿ ಅವರಿಗೆ ಆತಿಥ್ಯ ನೀಡಲು ವೇದಿಕೆ ಅಣಿಗೊಳಿಸಿದೆ. ಈ ವರ್ಷ ಭಾರತವು ಸಿರಿಧಾನ್ಯದ ಅಂತರಾಷ್ಟ್ರೀಯ ವರ್ಷವನ್ನು ಘೋಷಿಸಿದೆ. ಈ ಕಾರಣದಿಂದ ಮೋದಿ ಅವರ ಮೆನುವಿನಲ್ಲಿ ಸಿರಿಧಾನ್ಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ.. ಇನ್ನು ಮೋದಿಗೆ ತಯಾರಿಸಿದ್ದ ಭಕ್ಷ್ಯಗಳನ್ನು ಮಾಧ್ಯಮಗಳ ಎದುರು ಪ್ರದರ್ಶಿಸಲಾಯಿತು.
PM Modi US Visit: ಈ ಹಿಂದೆ, 2015 ರಲ್ಲಿ ಕ್ಯಾಲಿಫೋರ್ನಿಯಾದ ಟೆಸ್ಲಾ ಮೋಟಾರ್ಸ್ ಕಂಪನಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎಲೋನ್ ಮಸ್ಕ್ ಭೇಟಿಯಾಗಿದ್ದರು ಮತ್ತು ಆಗ ಟೆಸ್ಲಾ ಮುಖ್ಯಸ್ಥರು ಟ್ವಿಟರ್ನ ಮಾಲೀಕರಾಗಿರಲಿಲ್ಲ.
PM Modi US Visit: ಅಮೇರಿಕಾದಲ್ಲಿ ಯಾವ ರೀತಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾಗತಕ್ಕಾಗಿ ಸಿದ್ಧತೆಗಳು ನಡೆದಿವೆಯೋ ಅದರಿಂದ ಪಾಕಿಸ್ತಾನ ಆತಂಕಕ್ಕೆ ಒಳಗಾಗಿದೆ. ಅಮೇರಿಕಾದಲ್ಲಿ ಹೆಚ್ಚುತ್ತಿರುವ ಭಾರತದ ವಿಶ್ವಾಸಾರ್ಹತೆ ಪಾಕಿಸ್ತಾನಕ್ಕೆ ಇಷ್ಟವಾಗುತ್ತಿಲ್ಲ ಮತ್ತು ಇದೇ ಕಾರಣದಿಂದ ಪ್ರಧಾನಿ ಮೋದಿಯನ್ನು ವಿರೋಧಿಸಲು ಟೂಲ್ ಕಿಟ್ ಕೂಡ ಸಿದ್ಧಪಡಿಸಲಾಗಿದೆ.
Nuclear Weapon Race: ತಜ್ಞರ ಪ್ರಕಾರ, ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಆರಂಭವಾದಾಗಿನಿಂದ, ಪರಸ್ಪರ ಪರಮಾಣು ಯುದ್ಧದ ಎಚ್ಚರಿಕೆಗಳನ್ನು ಹಲವು ಬಾರಿ ನೀಡಲಾಗಿದೆ. ಅವರ ಪ್ರಕಾರ, ಒಂದೇ ಒಂದು ತಪ್ಪು ನಡೆದುಹೋಗಿ ಒಂದು ವೇಳೆ ಪರಮಾಣು ಯುದ್ಧ ಆರಂಭಗೊಂಡರೆ ಅಲ್ಲಿಗೆ ಇಡೀ ಮಾನವ ಕುಲವೆ ಅಂತ್ಯವಾಗುತ್ತದೆ.
China Spying On US: ಚೀನಾದ ಹೊಸ ಬೇಹುಗಾರಿಕೆ ಕುತಂತ್ರದ ಕುರಿತು ಅಮೆರಿಕದ ಬಿಡೆನ್ ಸರ್ಕಾರದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಚೀನಾ ತನ್ನ ಬೇಹುಗಾರಿಕಾ ತಂತ್ರಗಳನ್ನು ಮುಂದುವರೆಸಿದೆ ಮತ್ತು ಕಳೆದ ಕೆಲ ವರ್ಷಗಳಿಂದ ಅದು ಕ್ಯೂಬಾ ಮೂಲಕ ಅಮೆರಿಕದ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ ಎಂದು ಅವರು ಹೇಳಿದ್ದಾರೆ.
Donald Trump News: ನ್ಯಾಯಾಂಗ ಇಲಾಖೆಯ ಪ್ರಕಾರ, ಜನವರಿ 2021 ರಲ್ಲಿ ಟ್ರಂಪ್ ಶ್ವೇತಭವನವನ್ನು ತೊರೆದರು. ಈ ವೇಳೆ ಪೆಂಟಗನ್, ಸಿಐಎ, ರಾಷ್ಟ್ರೀಯ ಭದ್ರತಾ ಸಂಸ್ಥೆ ಮತ್ತು ಇತರ ಗುಪ್ತಚರ ಸಂಸ್ಥೆಗಳಿಂದ ಹೆಚ್ಚು ವರ್ಗೀಕರಿಸಿದ ಫೈಲ್ಗಳನ್ನು ತಮ್ಮೊಂದಿಗೆ ತೆಗೆದುಕೊಂಡ ಹೋದರು.
US-China Clash: ಕಳೆದ ವಾರಾಂತ್ಯ ತೈವಾನ್ ಜಲಸಂಧಿಯಲ್ಲಿ ಚೀನಾದ ಹಡಗು "ಅಸುರಕ್ಷಿತವಾಗಿ" ಮತ್ತೊಂದು ಹಡಗನ್ನು ಸಮೀಪಿಸುತ್ತಿರುವ ವೀಡಿಯೊವನ್ನು ಯುಎಸ್ ಮಿಲಿಟರಿ ಸೋಮವಾರ ಬಿಡುಗಡೆ ಮಾಡಿದೆ. ಆದರೆ, ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.