China Vs America : ಯುಎಸ್ ಪಾರ್ಲಿಮೆಂಟ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರ ತೈವಾನ್ ಭೇಟಿಯ ಬಗ್ಗೆ ಚೀನಾ ಕೋಪಗೊಂಡಿದ್ದು, ವಿಶ್ವದ ಎರಡು ಮಹಾಶಕ್ತಿಗಳಾದ ಚೀನಾ ಮತ್ತು ಅಮೆರಿಕ ನಡುವೆ ಯುದ್ಧ ಸಂಭವಿಸಬಹುದು ಎಂಬ ಆತಂಕವನ್ನು ಹುಟ್ಟುಹಾಕಿದೆ.
Al-Zawahiri Killed: ಅಲ್ ಖೈದಾ ಮುಖ್ಯಸ್ಥ ಅಲ್ ಝವಾಹಿರಿ ತನ್ನ ಹವ್ಯಾಸದ ಕಾರಣದಿಂದಲೇ ಹತನಾದ ಎಂದರೆ ತಪ್ಪಲ್ಲ. ಹೌದು ಈ ಉಗ್ರನಿಗೆ ಪದೇ ಪದೇ ತನ್ನ ಮನೆಯ ಬಾಲ್ಕನಿಗೆ ಬಂದು ನಿಲ್ಲುವ ಹವ್ಯಾಸವಿತ್ತು. ಈತನ ಈ ಅಭ್ಯಾಸದ ಕಾರಣದಿಂದಲೇ ಅಮೆರಿಕಾ ಗುಪ್ತಚರ ಸಂಸ್ಥೆ ಸಿಐಎ ಅಧಿಕಾರಿಗಳಿಗೆ ಈತನ ಅಡಗು ತಾಣವನ್ನು ಪತ್ತೆ ಹಚ್ಚುವುದು ಸುಲಭಾವಾಯಿತು ಎನ್ನುತ್ತಾರೆ ಯುಎಸ್ ಅಧಿಕಾರಿಗಳು.
Mass Shooting In Indiana Mall: ಅಮೆರಿಕದ ಇಂಡಿಯಾನಾ ಮಾಲ್ನಲ್ಲಿ ಸಾಮೂಹಿಕ ಗುಂಡಿನ ದಾಳಿ ನಡೆಸಿರುವ ಘಟನೆ ನಡೆದಿದೆ. ಒಬ್ಬ ವ್ಯಕ್ತಿಯು ಇಂಡಿಯಾನಾ ಮಾಲ್ನಲ್ಲಿ ಇದ್ದಕ್ಕಿದ್ದಂತೆ ಜನರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದನು.
ಪ್ರಕೃತಿಯು ಅನೇಕ ನಿಗೂಢಗಳಿಂದ ತುಂಬಿದೆ. ಪ್ರಕೃತಿಯ ಆ ನಿಗೂಢಗಳೂ ಆಗಾಗ ನಮ್ಮ ಮುಂದೆ ಬರುತ್ತವೆ. ಇವುಗಳಲ್ಲಿ ಕೆಲವನ್ನು ತಿಳಿದ ನಂತರ ಜನರು ಸಾಕಷ್ಟು ಆಶ್ಚರ್ಯಪಡುತ್ತಾರೆ. ಅಮೆರಿಕದ ಸೌತ್ ಡಕೋಟಾದಲ್ಲಿ ಈ ವಾರದ ಆರಂಭದಲ್ಲಿ ಇದೇ ರೀತಿಯ ವಿಚಿತ್ರ ದೃಶ್ಯ ಕಂಡುಬಂದಿದೆ.
ಅಮೆರಿಕದ ಫ್ಲೋರಿಡಾದ 8 ವರ್ಷದ ಹುಡುಗ ತನ್ನ ತಂದೆಯ ಗನ್ನೊಂದಿಗೆ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಶೂಟ್ ಮಾಡಿದ್ದಾನೆ. ಈ ಘಟನೆಯಲ್ಲಿ 1 ವರ್ಷದ ಮಗು ಸಾವನ್ನಪ್ಪಿದ್ದು, 2 ವರ್ಷದ ಬಾಲಕಿ ಸಹ ಗಾಯಗೊಂಡಿದ್ದಾಳೆ.
ಇತ್ತೀಚೆಗೆ ಯುಎಸ್ನಲ್ಲಿ ಒಂದಾದ ನಂತರ ಒಂದು ಸಾಮೂಹಿಕ ಗುಂಡಿನ ದಾಳಿಗಳು ನಡೆಯುತ್ತಲೇ ಇವೆ. ಅಮೆರಿಕದಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಗುಂಡಿನ ದಾಳಿಗಳ ಬಗ್ಗೆ ಅಧ್ಯಕ್ಷ ಜೋ ಬೈಡನ್ ಕಳವಳ ವ್ಯಕ್ತಪಡಿಸಿದ್ದಾರೆ.
Viral Video: ಯುಎಸ್ನಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಶೂಟೌಟ್ಗಳು ಜನರನ್ನು ಬೆಚ್ಚಿಬೀಳುಸುತ್ತಿವೆ. ಮಕ್ಕಳು ಗನ್ ಹಿಡಿದು ಶಾಲೆಯಲ್ಲಿ ಶೂಟೌಟ್ ಮಾಡಿ ಸಾಕಷ್ಟು ಮಂದಿಯ ಪ್ರಾಣ ತೆಗೆದ ಉದಾಹರಣೆಗಳಿವೆ. ಇಂತಹ ಆತಂಕದ ನಡುವೆಯೇ ಈಗ ಬಾಲಕನೊಬ್ಬ ಗನ್ ತೋರಿಸಿ ದರೋಡೆ ಮಾಡುವ ವಿಡಿಯೋ ವೈರಲ್ ಆಗುತ್ತಿದೆ.
ಸೇಂಟ್ ಫ್ರಾನ್ಸಿಸ್ ಹೆಲ್ತ್ ಸಿಸ್ಟಮ್ ಆಸ್ಪತ್ರೆಯ ಆವರಣದಲ್ಲಿ ನಡೆದ ಈ ದಾಳಿಯಲ್ಲಿ ರೈಫಲ್ ಮತ್ತು ಕೈ ಬಂದೂಕನ್ನು ಹೊಂದಿದ್ದ ಶಂಕಿತ ವ್ಯಕ್ತಿಯೂ ಸಹ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇ ತಿಂಗಳಿನಲ್ಲಿ ಅಮೆರಿಕದಲ್ಲಿ 2 ಬಾರಿ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಕಳೆದ ವಾರವಷ್ಟೇ ಟೆಕ್ಸಾಸ್ನಲ್ಲಿ ಬಂದೂಕುದಾರಿಯೊಬ್ಬ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನು ಗುಂಡಿಕ್ಕಿ ಕೊಂದಿದ್ದ.
Guinness Record: ಅಮೆರಿಕದ ವ್ಯಕ್ತಿಯೊಬ್ಬರು ತಮ್ಮ ಜೀವನದ 50 ವರ್ಷಗಳ ಕಾಲ ನಿರಂತರವಾಗಿ ಪ್ರತಿದಿನ ಮೆಕ್ ಡೊನಾಲ್ಡ್ ಬರ್ಗರ್ ತಿನ್ನುತ್ತಿದ್ದರು. ಈ ಸಾಧನೆಯ ನಂತರ, ತನ್ನ ಜೀವಿತಾವಧಿಯಲ್ಲಿ ಅತಿ ಹೆಚ್ಚು ಬಿಗ್ ಮ್ಯಾಕ್ ತಿಂದ ವ್ಯಕ್ತಿ ಎಂದು ಗಿನ್ನೆಸ್ ಬುಕ್ ವರ್ಲ್ಡ್ ರೆಕಾರ್ಡ್ನಲ್ಲಿ ಅವರ ಹೆಸರು ದಾಖಲಾಗಿದೆ.
ಏಪ್ರಿಲ್ 18ರಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಕೊನೆಯದಾಗಿ ಭೇಟಿಯಾಗಿದ್ದರು. ಇನ್ನು ಜಿಲ್ ಬೈಡೆನ್ ಸಹ ಹ್ಯಾರಿಸ್ ಜೊತೆ ನಿಕಟ ಸಂಪರ್ಕಕ್ಕೆ ಬಂದಿಲ್ಲ ಎಂದು ಕಮಲಾ ಹ್ಯಾರಿಸ್ ಅವರ ಮಾಧ್ಯಮ ಕಾರ್ಯದರ್ಶಿ ಕಿಸ್ಟನ್ ಅಲೆನ್ ತಿಳಿಸಿದ್ದಾರೆ.
ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬಹುತೇಕ ಶೂಟಿಂಗ್ ಮುಗಿಸಿದ್ದ ಈ ಸಿನಿಮಾಕ್ಕೆ ಇಂದು 25 ವರ್ಷಗಳ ಸಂಭ್ರಮ. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನಿಮಾಗೆ ರಾಷ್ಟ್ರ ಪ್ರಶಸ್ತಿ ಕೂಡ ಸಿಕ್ಕಿತ್ತು.
ಕುಟುಂಬ ಆಧಾರಿತ ವಲಸೆ ವೀಸಾ ಹೊಂದಿದವರಿಗೆ ನೀಡಲಾಗುವ ಗ್ರೀನ್ಕಾರ್ಡ್ಗೆ ಸಂಬಂಧಿಸಿದ ದೇಶವಾರು ಮಿತಿಯನ್ನು ಶೇ 7ರಿಂದ ಶೇ 15ಕ್ಕೆ ಹೆಚ್ಚಿಸಲು ಸಹ ಈ ಸಮಿತಿ ಅಂಗೀಕಾರ ನೀಡಿದೆ. ಇದು ಕಾಯ್ದೆ ರೂಪದಲ್ಲಿ ಜಾರಿಗೊಂಡರೆ, ಉದ್ಯೋಗ ಅರಸಿ ಅಮೆರಿಕಾಕ್ಕೆ ಬರುವ ಭಾರತ ಹಾಗೂ ಚೀನಾದವರಿಗೆ ಹೆಚ್ಚು ಅನುಕೂಲವಾಗಲಿದೆ.
Russia-Ukraine War - ಉಕ್ರೇನ್ ಮತ್ತು ರಷ್ಯಾ ನಡುವೆ ಮೂರನೇ ಮಹಾಯುದ್ಧ (Third World War) ನಡೆಯುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ನೆರೆಯ ರಾಷ್ಟ್ರಗಳು ರಷ್ಯಾದ ದಾಳಿಗೆ ಹೆದರುತ್ತಿವೆ. ಈ ಹಿನ್ನೆಲೆಯಲ್ಲಿ ರಷ್ಯಾ ಗಡಿಯಲ್ಲಿರುವ ದೇಶಗಳಿಗೆ ಅಮೆರಿಕ ಸೇನೆಯನ್ನು ಕಳುಹಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.