ಕೃಷಿ ಕಾನೂನುಗಳ (Agriculture Laws) ವಿರುದ್ಧ ರೈತರ ಪ್ರತಿಭಟನೆಗೆ (Farmers Protest) ಪ್ರತಿಕ್ರಿಯಿಸುವ ಮೂಲಕ ಯುನೈಟೆಡ್ ಸ್ಟೇಟ್ಸ್ ಕಾನೂನುಗಳನ್ನು ಬೆಂಬಲಿಸಿದೆ. ರೈತ ಚಳವಳಿಯ ಬಗ್ಗೆ ಅಮೆರಿಕ ನೀಡಿದ ಹೇಳಿಕೆಯ ನಂತರ ಭಾರತ ಪ್ರತಿಕ್ರಿಯಿಸಿದೆ.
ಬ್ರಿಟನ್ ನಲ್ಲಿ ಈಗ ರೂಪಾಂತರಿ ಕೊರೊನಾ ಹೆಚ್ಚುತ್ತಿರುವ ಹಿನ್ನಲೆಯ ನಡುವೆಯೂ ಮುಂದಿನ ವರ್ಷದ ಗಣರಾಜ್ಯೋತ್ಸವ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಆಹ್ವಾನಕ್ಕೆ ಸಂಬಂಧಿಸಿದಂತೆ ಯಾವುದೇ ಬದಲಾವಣೆಗಳಿಲ್ಲ ಎಂದು ಭಾರತ ಗುರುವಾರ ತಿಳಿಸಿದೆ.
ಅಕ್ರಮ ಮತ್ತು ಬಲವಂತದಿಂದ ಭಾರತಕ್ಕೆ ಸೇರಿದ ಭೂಮಿಯ ಒಂದು ಭಾಗಕ್ಕೆ ಬದಲಾವಣೆ ತರುವ ಪಾಕಿಸ್ತಾನದ ನಿರ್ಧಾರವನ್ನು ಭಾರತ ತಿರಸ್ಕರಿಸುತ್ತದೆ. ಪಾಕಿಸ್ತಾನ ಕೂಡಲೇ ಗಿಲ್ಗಿಟ್ ಬಾಲ್ಟಿಸ್ತಾನ ಪ್ರದೇಶವನ್ನು ತೆರವು ಮಾಡಬೇಕು ಎಂದು ಭಾರತದ ವಿದೇಶಾಂಗ ಇಲಾಖೆ ತಿಳಿಸಿದೆ.
ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಸರ್ಕಾರ ಗಂಭೀರವಾಗಿದೆ ಮತ್ತು ಈ ದಿಕ್ಕಿನಲ್ಲಿ ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಏತನ್ಮಧ್ಯೆ ಮಲ್ಯ ಅವರ ಆಶ್ರಯ ಕೋರಿಕೆಯನ್ನು ಪರಿಗಣಿಸಬೇಡಿ ಎಂದು ಭಾರತ ಬ್ರಿಟನ್ಗೆ ಒತ್ತಾಯಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.