Aryan Khan Case: ಸಮೀರ್ ವಾಂಖೆಡೆಗೆ ಸೋಮವಾರ ಹೈಕೋರ್ಟ್ನಿಂದ ರಿಲೀಫ್ ಸಿಕ್ಕಿದೆ. ಜೂನ್ 8ರವರೆಗೆ ಆತನ ಬಂಧನಕ್ಕೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ. ಆದಾಗ್ಯೂ, ನ್ಯಾಯಾಲಯವು ಶಾರುಖ್ ಖಾನ್ ಮತ್ತು ಅವರ ವಾಟ್ಸಾಪ್ ಚಾಟ್ಗೆ ಛೀಮಾರಿ ಹಾಕಿದೆ.
Aryan Khan Drugs Case: ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಜೊತೆಗಿನ ಚಾಟ್ ವಿವರಗಳನ್ನು ಸಮೀರ್ ವಾಂಖೆಡೆ ಹೈಕೋರ್ಟ್ನಲ್ಲಿ ಸಲ್ಲಿಸಿರುವ ಅರ್ಜಿಗೆ ಲಗಟ್ಟಿಸಿದ್ದಾರೆ. ಈ ವೇಳೆ ವಾಂಖೆಡೆ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಅವರ ಮೇಲಿದೆ.
Aryan Khan Case: ಈ ಪ್ಲಾನ್ ಅಡಿಯಲ್ಲಿ, ಅಕ್ಟೋಬರ್ 2, 2021 ರಂದು, ಮುಂಬೈನಲ್ಲಿ ಆರ್ಯನ್ ಖಾನ್ ಮತ್ತು ಇತರ ಆರೋಪಿಗಳನ್ನು ಡ್ರಗ್ಸ್ ಬಳಸಿದ ಆರೋಪದ ಮೇಲೆ ಖಾಸಗಿ ಕ್ರೂಸ್ ನಿಂದ ಬಂಧಿಸಲಾಗಿತ್ತು. ಆದರೆ ಸಮೀರ್ ವಾಂಖೆಡೆ ಮತ್ತು ಇತರ ಆರೋಪಿಗಳು ತಮ್ಮ ಪ್ಲಾನ್ ನಲ್ಲಿ ಯಶಸ್ವಿಯಾಗುವ ಮೊದಲೇ, ಈ ವಿಷಯ ಬೆಳಕಿಗೆ ಬಂದಿದೆ.
ಶುಕ್ರವಾರ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್ಸಿಬಿ) ಡ್ರಗ್ಸ್ ಪ್ರಕರಣದಲ್ಲಿ 6000 ಪುಟಗಳ ಚಾರ್ಜ್ಶೀಟ್ ಅನ್ನು ಸಲ್ಲಿಸಿದ್ದು, ಇದರಲ್ಲಿ 14 ಆರೋಪಿಗಳನ್ನು ಹೆಸರಿಸಲಾಗಿದೆ. ಆದ್ರೆ, ಆರೋಪ ಪಟ್ಟಿಯಲ್ಲಿ ಆರ್ಯನ್ ಖಾನ್ ಹೆಸರು ಇಲ್ಲ.
ಆರ್ಯನ್ ಪರ ವಾದ ಮಂಡಿಸಿದ ಭಾರತದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಆರ್ಯನ್ ಗೆ 20 ದಿನಗಳಿಗಿಂತ ಹೆಚ್ಚು ಕಾಲ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಜೈಲಿನಲ್ಲಿ ಇರಿಸಲಾಗಿದೆ ಎಂದು ವಾದಿಸಿದರು.
ಈ ಪ್ರಕರಣದಲ್ಲಿ ಆರೋಪಿ ಸಂಖ್ಯೆ 11 ಮನೀಶ್ ರಾಜ್ಗಾರಿಯಾ ಎಂಬಾತನನ್ನು 2.4 ಗ್ರಾಂ ಗಾಂಜಾದೊಂದಿಗೆ ಬಂಧಿಸಲಾಗಿದೆ. 50 ಸಾವಿರ ಬಾಂಡ್ ಮೇಲೆ ಜಾಮೀನು ನೀಡಲಾಗಿದೆ ಎಂದು ಮನೀಶ್ ಪರ ವಕೀಲ ಅಜಯ್ ದುಬೆ ತಿಳಿಸಿದ್ದಾರೆ. ಮನೀಶ್ ರಾಜ್ಗಾರಿಯಾ ಜೊತೆಗೆ ಅವಿನ್ ಸಾಹು ಕೂಡ ವಿಶೇಷ ಎನ್ಡಿಪಿಎಸ್ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.