medal list of India in Asian Games 2023: ಈ ಬಾರಿ 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚಿನ ಪದಕಗಳನ್ನು ಭಾರತ ತನ್ನದಾಸಿಕೊಂಡಿದೆ. ಸದ್ಯ 2023ರ ಏಷ್ಯನ್ ಗೇಮ್ಸ್ ಪದಕ ಪಟ್ಟಿಯಲ್ಲಿ ಭಾರತವು 4ನೇ ಸ್ಥಾನಕ್ಕೇರಿದ್ದು, ಚೀನಾ, ಜಪಾನ್ ಮತ್ತು ಕೊರಿಯಾ ಮೊದಲ ಮೂರು ಸ್ಥಾನ ಪಡೆದುಕೊಂಡಿವೆ.
Asian Games cricket final: ಭಾರತ ಏಷ್ಯನ್ ಗೇಮ್ಸ್’ನಲ್ಲಿ ಈಗಾಗಲೇ 100 ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದು, ಇತಿಹಾಸ ನಿರ್ಮಿಸಿದ್ದಾರೆ. ಈ ಸಂತಸದ ಕ್ಷಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರೂ ಸಹ ಶುಭಕೋರಿದ್ದಾರೆ.
Asian Games Kabaddi: ರೋಚಕ ಫೈನಲ್ನಲ್ಲಿ ಮಹಿಳಾ ತಂಡ ಚೈನೀಸ್ ತೈಪೆ ತಂಡವನ್ನು 26-25 ಅಂಕಗಳಿಂದ ಸೋಲಿಸಿತು. ಇಂದು ಪುರುಷರ ಕಬಡ್ಡಿ ತಂಡವೂ ಚಿನ್ನದ ಪದಕಕ್ಕಾಗಿ ಪೈಪೋಟಿ ನಡೆಸಲಿದೆ.
Asian Games 2023: ನಿಧಾನಗತಿಯ ಎಡಗೈ ಬೌಲಿಂಗ್ ಆಲ್’ರೌಂಡರ್ ಶಹಬಾಜ್ ಅಹ್ಮದ್ ಐಪಿಎಲ್’ನಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಶಹಬಾಜ್ ಇದುವರೆಗೆ 39 ಐಪಿಎಲ್ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಕೇವಲ 14 ವಿಕೆಟ್’ಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
Asian Games 2023:ಭಾರತ ತಂಡದಲ್ಲಿದ್ದ ತಿಲಕ್ ವರ್ಮಾ ತನ್ನ ಬಿರುಸಿನ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದ್ದಾರೆ. 55 ರನ್ಗಳ ಅಜೇಯ ಇನ್ನಿಂಗ್ಸ್ನಲ್ಲಿ ತಿಲಕ್ ವರ್ಮಾ 6 ಸಿಕ್ಸರ್ಗಳನ್ನು ಬಾರಿಸಿದ್ದಾರೆ.
Asian Games 2023: ಒಲಿಂಪಿಕ್ ಸ್ಪೋರ್ಟ್ಸ್ ಪಾರ್ಕ್ ಮುಖ್ಯ ಕ್ರೀಡಾಂಗಣದಲ್ಲಿ ನಡೆದ ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದರೆ, ಕಿಶೋರ್ ಕುಮಾರ್ ಜೆನಾ ಬೆಳ್ಳಿ ಪದಕ ಗೆದ್ದಿದ್ದಾರೆ.
Asian Games 2023 : ರುತುರಾಜ್ ಗಾಯಕ್ವಾಡ್ ಸಾರಥ್ಯದ ಟೀಂ ಇಂಡಿಯಾ 23 ರನ್ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಇಬ್ಬರು ಆಟಗಾರರು ಉತ್ತಮವಾಗಿ ಆಡಿದರು. ಇದೀಗ ಏಷ್ಯನ್ ಗೇಮ್ಸ್ ಬಳಿಕ ಭಾರತದ ಟಿ20 ತಂಡದಲ್ಲಿ ಇವರು ಖಾಯಂ ಸ್ಥಾನ ಪಡೆಯಬಹುದು.
Asian Games 2023: ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನಲ್ಲಿ ಭಾರತ ತಂಡ ಇತಿಹಾಸ ನಿರ್ಮಿಸಿದೆ. ಭಾರತ ಹಾಕಿ ತಂಡ ಮೈದಾನದಲ್ಲಿ ಪಾಕಿಸ್ತಾನವನ್ನು 10-2 ಗೋಲುಗಳಿಂದ ಬಗ್ಗುಬಡಿದಿದೆ. ಹರ್ಮನ್ಪ್ರೀತ್ ಸಿಂಗ್ ಅದ್ಭುತ ಪ್ರದರ್ಶನ ನೀಡಿ 4 ಗೋಲು ಗಳಿಸಿದ್ದಾರೆ. Sports News In Kannada
First gold for India at Asian Games 2023: ಮೊದಲ ದಿನದಲ್ಲಿ ಒಟ್ಟು ಐದು ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದ ಭಾರತಕ್ಕೆ, ಎರಡನೇ ದಿನದ ಆರಂಭದಲ್ಲೇ ಚಿನ್ನದ ಪದಕ ಸಿಕ್ಕಿದೆ.
Asian Games 2023, India Medal Tally: ಸ್ಟಾರ್ ಶೂಟರ್ ಮೆಹುಲಿ ಘೋಷ್, ಆಶಿ ಚೌಕ್ಸೆ ಮತ್ತು ರಮಿತಾ ಭಾರತಕ್ಕೆ ಮೊದಲ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಇದಾದ ಬಳಿಕ ರೋಯಿಂಗ್’ನಲ್ಲಿ ದೇಶಕ್ಕೆ ಪದಕಗಳು ಬಂದಿವೆ.
Asian Games 2023, IND W vs BAN W: ಹ್ಯಾಂಗ್ ಝೌನಲ್ಲಿರುವ ಪಿಂಗ್ ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ ನಲ್ಲಿ ನಡೆದ ಈ ಪಂದ್ಯದಲ್ಲಿ ಬಾಂಗ್ಲಾದೇಶ ನಾಯಕಿ ನಿಗರ್ ಸುಲ್ತಾನಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು.
highest medal winning country in asian games: ಈ ಬಾರಿಯ ಏಷ್ಯನ್ ಗೇಮ್ಸ್’ನಲ್ಲಿ 45 ರಾಷ್ಟ್ರಗಖ ಒಟ್ಟು 12,000 ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಇನ್ನು ಈ ವರದಿಯಲ್ಲಿ ಯಾವ ದೇಶ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಅತಿ ಹೆಚ್ಚು ಪದಕ ಗೆದ್ದಿದೆ ಎಂಬುದರ ವರದಿಯನ್ನು ನೀಡಲಿದ್ದೇವೆ.
Asia Games 2023: ಕ್ಸಿ ಜಿನ್ಪಿಂಗ್ ಅವರಲ್ಲದೆ, ಸಿರಿಯಾದ ಅಧ್ಯಕ್ಷ ಅಲ್ ಅಸಾದ್, ಕಾಂಬೋಡಿಯಾದ ರಾಜ ಮತ್ತು ಕುವೈತ್’ನ ಕೌಂಟ್ ಪ್ರಿನ್ಸ್ ಕೂಡ ಉಪಸ್ಥಿತರಿರುತ್ತಾರೆ. ನೇಪಾಳ ಮತ್ತು ದಕ್ಷಿಣ ಕೊರಿಯಾದ ಪ್ರಧಾನ ಮಂತ್ರಿಗಳು ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾಗಲಿದ್ದಾರೆ.
Asian Games 2023: ಚೀನಾದ ಹ್ಯಾಂಗ್’ಝೌನಲ್ಲಿ ನಡೆಯಲಿರುವ 19ನೇ ಏಷ್ಯನ್ ಗೇಮ್ಸ್’ನ ಕ್ವಾರ್ಟರ್’ಫೈನಲ್ ಸುತ್ತಿನಲ್ಲಿ ಭಾರತದ ಮಹಿಳಾ ಮತ್ತು ಪುರುಷರ ಎರಡೂ ತಂಡಗಳು ನೇರವಾಗಿ ಭಾಗವಹಿಸಲಿವೆ.
India-Pakistan Hockey: ಭಾರತ ಮತ್ತು ಪಾಕಿಸ್ತಾನವು ಜಪಾನ್, ಬಾಂಗ್ಲಾದೇಶ, ಸಿಂಗಾಪುರ್ ಮತ್ತು ಉಜ್ಬೇಕಿಸ್ತಾನ್ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ. ಭಾರತ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 24 ರಂದು ಉಜ್ಬೇಕಿಸ್ತಾನ್ ವಿರುದ್ಧ ಆಡಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.