Google Search Restriction: ಯಾವುದೇ ವಿಚಾರದ ಬಗ್ಗೆ ತಿಳಿದುಕೊಳ್ಳಬೇಕು ಎಂದರೂ ಮೊದಲು ನೆನಪಾಗೋದು ಗೂಗಲ್. ಆದರೆ, ಗೂಗಲ್ನಲ್ಲಿ ಕೆಲವು ವಿಷಯಗಳನ್ನು ಹುಡುಕುವುದರಿಂದ ಜೈಲು ಸೇರಬಹುದು ಎಂದು ನಿಮಗೆ ತಿಳಿದಿದೆಯೇ?
Google Search: ಪ್ರತಿ ಪ್ರಶ್ನೆಗೆ ಉತ್ತರವನ್ನು ಗೂಗಲ್ʼನಲ್ಲಿ ಸರ್ಚ್ ಮಾಡುವುದು ಕೆಲವೊಮ್ಮೆ ತೊಂದರೆಗೆ ಕಾರಣವಾಗಬಹುದು. ಗೂಗಲ್ʼನಲ್ಲಿ ಕೆಲವು ವಿಷಯಗಳನ್ನು ಹುಡುಕಿದರೆ ಜೈಲು ಪಾಲಾಗುತ್ತೀರಿ ಎಂಬುದು ನಿಮಗೆ ತಿಳಿದಿದೆಯೇ?
ಇದೀಗ ಮದುವೆಯಾದ ನಂತರ ಮಹಿಳೆಯರು ಗೂಗಲ್ ನಲ್ಲಿ ಹೆಚ್ಚು ಯಾವ ವಿಷಯದ ಬಗ್ಗೆ ಸರ್ಚ್ ಮಾಡುತ್ತಾರೆ ಎನ್ನುವ ಅಂಶ ಹೊರ ಬಿದ್ದಿದೆ. ಈ ವರದಿಯ ಪ್ರಕಾರ, ಇಲ್ಲಿ ಮಹಿಳೆಯರು ಕೇಳುವ ಪ್ರಶ್ನೆ ಒಂದು ಕ್ಷಣಕ್ಕೆ ಬೆಚ್ಚಿ ಬೀಳಿಸುವಂತಿದೆ.
Google search : ಜನರು ಯಾವ ವಿಚಾರದ ಬಗ್ಗೆ ಹೆಚ್ಚು ಸರ್ಚ್ ಮಾಡುತ್ತಾರೆ ಎನ್ನುವ ಮಾಹಿತಿಯನ್ನು ಕೂಡಾ ಗೂಗಲ್ ಕಾಲ ಕಾಲಕ್ಕೆ ಬಿಡುಗಡೆ ಮಾಡುತ್ತದೆ. ಅದರ ಪ್ರಕಾರ ಜನರು ಒಬ್ಬ ವ್ಯಕ್ತಿಯ ಬಗ್ಗೆ ಅತಿ ಹೆಚ್ಚು ಸರ್ಚ್ ಮಾಡಿದ್ದಾರೆ ಎಂದು ಹೇಳಲಾಗಿದೆ.
Google Search Engine: ಇಂದು ಇಂಟರ್ನೆಟ್ ಬಳಕೆದಾರರಿಗೆ ಗೂಗಲ್ ಬಗ್ಗೆ ತಿಳಿದಿಲ್ಲ. ಇದನ್ನು ಬಳಸಿ ಜಗತ್ತಿನ ಯಾವುದೇ ವಿಷಯವನ್ನು ಒಂದೇ ಕ್ಲಿಕ್ ನಲ್ಲಿ ತಿಳಿದುಕೊಳ್ಳಬಹುದು. Google ಅನ್ನು ಪ್ರತಿದಿನ ಶತಕೋಟಿ ಜನರು ಬಳಸುತ್ತಾರೆ. ಆದರೆ ಈ ಎರಡು ವೆಬ್ಸೈಟ್ಗಳನ್ನು ಗೂಗಲ್ನಲ್ಲಿ ತೆರೆದರೆ ಮನಸ್ಸಿಗೆ ಮದ ನೀಡುವ ಸಂಗತಿಗಳು ತಿಳಿಯುತ್ತವೆ.
ಅಡುಗೆ ಮನೆಯಿಂದ ಫ್ಯಾಶನ್ ವರೆಗೆ ಏನೇ ವಿಷಯಗಳಲ್ಲಿ ಸಂದೇಹ ಕಂಡು ಬಂದರೂ ಮೊದಲು ನಾವು ನೋಡುವುದು ಗೂಗಲ್ ಅನ್ನು. ಅಲ್ಲಿ ನಮ್ಮ ಮನಸ್ಸಿನಲ್ಲಿರುವ ಸಾವಿರ ಸಾವಿರ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಯತ್ನಿಸುತ್ತೇವೆ.
ಇದು ತಂತ್ರಜ್ಞಾನ ಯುಗ. ಈ ತಂತ್ರಜ್ಞಾನ ಯುಗದಲ್ಲಿ ಯಾವುದೇ ವಿಷಯ ತಿಳಿಯಬೇಕೆಂದರೂ ಮೊದಲು ನೆನಪಾಗುವುದೇ ಗೂಗಲ್ ಸರ್ಚ್. ಆದರೆ, ಗೂಗಲ್ನಲ್ಲಿ ಏನನ್ನಾದರೂ ಸರ್ಚ್ ಮಾಡಿದಾಗ 'ಲಾಕ್' ಐಕಾನ್ ಕಾಣಿಸಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಏನಿದು 'ಲಾಕ್' ಐಕಾನ್? ಎಂದು ಎಂದಾದರೂ ಯೋಚಿಸಿದ್ದೀರಾ?
ChatGPT: ಯಾವುದೇ ಮಾಹಿತಿಯ ಹುಡುಕಾಟಕ್ಕೆ ನೀವೂ ಕೂಡ ಗೂಗಲ್ ಬಳಸುತ್ತಿದ್ದರೆ, ಗೂಗಲ್ ನಿಂದ ನಿಮ್ಮನ್ನು ಶಾಶ್ವತವಾಗಿ ದೂರಗೊಳಿಸುವ ತಂತ್ರಜ್ಞಾನ ಬಂದಿದೆ ಎಂದು ತಜ್ಞರು ಹೇಳುತ್ತಿದ್ದಾರೆ.
Year In Search 2022: ಗೂಗಲ್ ಪ್ರತಿ ವರ್ಷ ವಿವಿಧ ದೇಶಗಳಿಗೆ ಈ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಭಾರತದಲ್ಲಿಯೂ, ಗೂಗಲ್ನಲ್ಲಿ ಹೆಚ್ಚು ಹುಡುಕಲಾದ ವಿಷಯಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ, ಇದು ಟ್ರೆಂಡ್ಗಳಲ್ಲಿ ಅನೇಕ ಬದಲಾವಣೆಗಳನ್ನು ತೋರಿಸುತ್ತದೆ.
Google Search: ಈಗಂತೂ ಯಾರ ಕೈಯಲ್ಲಿ ನೋಡಿದರೂ ಸ್ಮಾರ್ಟ್ಫೋನ್ ಇದ್ದೇ ಇರುತ್ತದೆ. ಒಂದರ್ಥದಲ್ಲಿ ಸ್ಮಾರ್ಟ್ಫೋನ್ ಪ್ರತಿಯೊಬ್ಬರ ಜೀವನಾಡಿ ಎಂದರೂ ತಪ್ಪಾಗುವುದಿಲ್ಲ. ಮೊದಲೆಲ್ಲಾ ನಮಗೆ ಯಾವುದೇ ವಿಚಾರದ ಬಗ್ಗೆ ಮಾಹಿತಿ ಬೇಕಿದ್ದರೂ ಪುಸ್ತಕ, ಪತ್ರಿಕೆಗಳನ್ನು ಓದುವುದರ ಹೊರತಾಗಿ ಆ ವಿಷಯದ ಬಗ್ಗೆ ಜ್ಞಾನ ಇರುವವರೊಂದಿಗೆ ಸಮಾಲೋಚಿಸುವ ಅಭ್ಯಾಸವಿತ್ತು. ಆದರೆ, ಈ ಡಿಜಿಟಲ್ ಯುಗದಲ್ಲಿ ಎಲ್ಲಾ ಪ್ರಶ್ನೆಗಳಿಗೂ ಗೂಗಲ್ ಒಂದೇ ಉತ್ತರ. ಪ್ರಸ್ತುತ, ನಮ್ಮೆಲ್ಲಾ ಅನುಮಾನಗಳಿಗೆ, ಪ್ರಶ್ನೆಗಳಿಗೆ ಗೂಗಲ್ ಒಂದೇ ಉತ್ತರ ನೀಡಬಲ್ಲದು. ಆದರೆ, ಗೂಗಲ್ನಲ್ಲಿ ಕೆಲವು ವಿಷಯಗಳ ಹುಡುಕಾಟ ನಿಮ್ಮನ್ನು ಜೈಲು ಪಾಲು ಮಾಡಬಹುದು ಎಂದು ನಿಮಗೆ ತಿಳಿದಿದೆಯೇ?
Things woman search on Google: ಹೊಸ ವರದಿಯ ಪ್ರಕಾರ, ದೇಶದ ಒಟ್ಟು 15 ಕೋಟಿ ಇಂಟರ್ನೆಟ್ ಬಳಕೆದಾರರಲ್ಲಿ, ಭಾರತದಲ್ಲಿ ಸುಮಾರು 60 ಮಿಲಿಯನ್ ಮಹಿಳೆಯರು ಈಗ ಆನ್ಲೈನ್ನಲ್ಲಿದ್ದಾರೆ. ಇದರಲ್ಲಿ 75% ಮಹಿಳೆಯರು 15-34 ವರ್ಷ ವಯಸ್ಸಿನವರಾಗಿದ್ದಾರೆ. ಇದಲ್ಲದೆ, ಹುಡುಗಿಯರು ಗೂಗಲ್ನಲ್ಲಿ ಏನು ಹುಡುಕುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ತುಂಬಾ ಆಸಕ್ತಿದಾಯಕವಾಗಿದೆ
ಗೂಗಲ್ ಸರ್ಚ್ ಅನ್ನು ಪ್ರತಿಯೊಬ್ಬರೂ ಬಳಸುತ್ತಾರೆ. ಇದರ ಸಹಾಯದಿಂದವಿವಿಧ ವಿಷಯಗಳ ಮಾಹಿತಿಯನ್ನು ಪಡೆಯಬಹುದು. ಆದರೆ ಗೂಗಲ್ ಹುಡುಕಾಟದಲ್ಲಿ ನಿರ್ಲಕ್ಷ್ಯ ನಿಮ್ಮನ್ನು ಜೈಲಿಗೆ ತಳ್ಳಬಹುದು ಎಂದು ನಿಮಗೆ ತಿಳಿದಿದೆಯೇ. ನಿಮಗೆ ಇದರ ಅರಿವಿಲ್ಲದಿದ್ದರೆ ಆ ಬಗ್ಗೆ ಕೊಂಚ ಮಾಹಿತಿಯನ್ನು ನಾವಿಂದು ನೀಡಲಿದ್ದೇವೆ.
Google Search: ಇತ್ತೀಚಿನ ದಿನಗಳಲ್ಲಿ ನಮ್ಮೆಲ್ಲಾ ಪ್ರಶ್ನೆಗಳಿಗೆ, ಅನುಮಾನಗಳಿಗೆ ಬೆರಳ ತುದಿಯಲ್ಲಿಯೇ ಉತ್ತರ ಪಡೆಯುವ ಸುಲಭವಾದ ಮಾರ್ಗವೆಂದರೆ ಗೂಗಲ್. ಸ್ಮಾರ್ಟ್ಫೋನ್ ಗಳ ಬಳಕೆ ಹೆಚ್ಚಾದಂತೆ ನಾವು ಪ್ರತಿಯೊಂದು ವಿಷಯವನ್ನು ಸುಲಭವಾಗಿ ತಿಳಿಯಲು ಜನಪ್ರಿಯ ಸರ್ಚ್ ಇಂಜಿನ್ ಗೂಗಲ್ ಮೇಲೆ ಹೆಚ್ಚು ಅವಲಂಬಿತರಾಗುತ್ತಿದ್ದೇವೆ. ಆದರೆ, ಪ್ರತಿಯೊಂದಕ್ಕೂ ಗೂಗಲ್ ಸರ್ಚ್ ಮಾಡುವ ಮುನ್ನ ಬಹಳ ಜಾಗರೂಕರಾಗಿರಿ, ಇಲ್ಲವೇ ನಿಮ್ಮ ಖಾತೆ ಖಾಲಿಯಾಗಬಹುದು, ಎಚ್ಚರ..!
Google New Features: ಸರ್ಚ್ ಇಂಜಿನ್ ದೈತ್ಯ ಗೂಗಲ್ ತನ್ನ ಜೀಮೇಲ್ ನಲ್ಲಿ ಸರ್ಚ್ ಸಜೇಶನ್, ಜೀಮೇಲ್ ಲೇಬಲ್ ಹಾಗೂ ಸಂಬಂಧಿತ ಪರಿಣಾಮಗಳು ಹೆಸರಿನಲ್ಲಿ 3 ವೈಶಿಷ್ಟ್ಯಗಳನ್ನು ಶಾಮೀಲುಗೊಳಿಸಿದೆ. ಇಲ್ಲಿದೆ ಡೀಟೇಲ್ಸ್
By accepting cookies, you agree to the storing of cookies on your device to enhance site navigation, analyze site usage, and assist in our marketing efforts.