Bagalkote Lok Sabha Constituency: ಬಾಗಲಕೋಟೆ ಲೋಕಸಭೆ ಕ್ಷೇತ್ರ್ ಅಖಾಡಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಲ್ಲಿ ಟಿಕೆಟ್ ಅಕಾಂಕ್ಷಿಗಳ ಪಟ್ಟಿ ದೊಡ್ಡದಾಗಿಯೇ ಇತ್ತು.ಯಾರಿಗೆ ಟಿಕೆಟ್ ಸಿಗುತ್ತೆ ಎನ್ನೋ ಕುತೂಹಲ ಕೂಡ ಇತ್ತು.ಸತತ ನಾಲ್ಕು ಬಾರಿ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಸಂಸದರಾಗಿ ಆಯ್ಕೆಯಾಗುತ್ತ ಬಂದಿರುವ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ್ ಅವರಿಗೇನೆ ಬಿಜೆಪಿ ಪಕ್ಷ ಮತ್ತೆ ಮಣೆ ಹಾಕಿದ್ದು,ಪಿ.ಸಿ.ಗದ್ದಿಗೌಡರ್ ಅವರಿಗೆ ಟಿಕೆಟ್ ನೀಡಿದೆ.
Lok Sabha Election 2024: ಲೋಕಸಭಾ ಚುನಾವಣೆಯಲ್ಲಿ ಸತತ ಐದನೆಯ ಬಾರಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಸಂಸದ ಪಿಸಿ ಗದ್ದಿಗೌಡರ್ ಪ್ರತಿನಿಧಿಸುವ ಬಾಗಲಕೋಟೆ ಲೋಕಸಭಾ ಕ್ಷೇತ್ರ ಕಾವೇರಿದೆ. ಕಳೆದ ಆರೇಳು ದಿನದಿಂದ ಚುನಾವಣಾ ಕಾವು ಕೂಡ ಏರುತ್ತಿದೆ.
1980ರಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಸಿಎಂ ವೀರೇಂದ್ರ ಪಾಟೀಲ ಸ್ಪರ್ಧಿಸಿ ಗೆದ್ದಿದ್ದರು. ರಾಜ್ಯದಲ್ಲಿ ವೀರೇಂದ್ರ ಪಾಟೀಲರದ್ದು ದೊಡ್ಡ ಹೆಸರು. ರಾಜ್ಯದ ಯಾವುದೇ ಮೂಲೆಯಲ್ಲಿ ನಿಂತರೂ ಗೆಲುವು ಸಾಧಿಸಬಹುದಾದ ಧೀರ. ಕಾಂಗ್ರೆಸ್ ಪಕ್ಷ ಹೋಳಾಗಿದ್ದ ಸಂಕಷ್ಟದ ಸಮಯದಲ್ಲಿ ರಾಜಕೀಯ ಪುನರ್ ಜೀವನ ಕೊಟ್ಟಿದ್ದೇ ಬಾಗಲಕೋಟೆಯ ಮತದಾರರು. ಅಂದ್ ಹಾಗೆ.. ಬಿಜೆಪಿ ಅನ್ನೋದಕ್ಕಿಂತ ಸಂಸದರ ವೈಯಕ್ತಿಕ ವರ್ಚಸ್ಸೇ ಹೆಚ್ಚಿದೆ. ಹೀಗಾಗಿ ಬಾಗಲಕೋಟೆ ರಣಕಣದಲ್ಲಿ ಪಿಸಿ ಗದ್ದಿಗೌಡರ್ ಪ್ಲಸ್ ಮತ್ತು ಮೈನಸ್ ಏನೇನು ಅಂತ ನೋಡೋಣ..
ಟಿಕೆಟ್ ಆಕಾಂಕ್ಷಿಗಳು ತೆರೆಮರೆಯಲ್ಲಿಯೇ ಭಾರಿ ಪೈಪೋಟಿಯನ್ನು ನಡೆಸುತ್ತಿದ್ದಾರೆ. ಲೋಕಸಭಾ ಕ್ಷೇತ್ರದಲ್ಲಿ ವೀರಶೈವ ಲಿಂಗಾಯತ, ದಲಿತ, ಮುಸ್ಲಿಂ ಸೇರುವಂತೆ ಅಹಿಂದ ಮತಗಳೇ ನಿರ್ಣಾಯಕ. ಬಾಗಲಕೋಟೆ ಸಂಸತ್ ಕ್ಷೇತ್ರವು ಎಂಟು ವಿಧಾನಸಭಾ ಕ್ಷೇತ್ರಗಳನ್ನ ಒಳಗೊಂಡಿದೆ. ಬಾಗಲಕೋಟೆ ಜಿಲ್ಲೆಯ ಏಳು ಪಕ್ಕದ ಗದಗ ಜಿಲ್ಲೆಯ ನರಗುಂದ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿದೆ. ಸದ್ಯ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದ್ದು, ಕೋಟೆಯನ್ನ ಛಿದ್ರ ಮಾಡಲು ಕಾಂಗ್ರೆಸ್ ಪಕ್ಷ ರಣತಂತ್ರವನ್ನು ಹಣೆಯುತ್ತಿದೆ.
ಬಾಗಲಕೋಟೆ ಸಂಸತ್ ಕ್ಷೇತ್ರದಲ್ಲಿ ಹಲವು ಲೆಕ್ಕಾಚಾರ
4 ಬಾರಿ ಗೆದ್ದಿರೋ ಪಿ.ಸಿ ಗದ್ದಿಗೌಡರ್ ಎದುರಾಳಿ ಯಾರು?
ಸಂಸದ ಗದ್ದಿಗೌಡರ್ಗೆ ಠಕ್ಕರ್ ಕೊಡಲು ಸಜ್ಜು..!
ಗದ್ದಿಗೌಡರ್ ಬದಲಾಗಿ ಮುರುಗೇಶ್ ನಿರಾಣಿಗೆ ಟಿಕೆಟ್..?
ಸತತ ಐದನೆಯ ಬಾರಿಗೆ ಪಿಸಿ ಗದ್ದಿಗೌಡರ್ ಅದೃಷ್ಟ ಪರೀಕ್ಷೆ?
ಮಾಜಿ ZP ಅಧ್ಯಕ್ಷೆ ವೀಣಾ ಕಾಶಪ್ಪನವರ್ ʻಕೈʼ ಸ್ಪರ್ಧಿನಾ..?
ಕಳೆದ ಸಲ ಪೈಪೋಟಿ ನೀಡಿದ್ದ ವೀಣಾಗೆ ವಿರೋಚಿತ ಸೋಲು
ʻಕೈʼಯಲ್ಲಿ ವೀಣಾ ಮತ್ತು ಆನಂದ್ ನ್ಯಾಮಗೌಡ ಹೆಸರು
ವೀರಶೈವ ಲಿಂಗಾಯತ, ದಲಿತ, ಅಹಿಂದ ಮತ ನಿರ್ಣಾಯಕ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.