English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Balakrishna

Balakrishna

ʼಆ ಸ್ಟಾರ್‌ ನಟ ಮಧ್ಯರಾತ್ರಿ ಬಂದು ನನ್ನ ಬೆಡ್‌ರೂಮ್‌ ಬಾಗಿಲು ತಟ್ಟಿದʼ
Venniradai Nirmala Sensational Comments Mar 21, 2026, 12:15 PM IST
ʼಆ ಸ್ಟಾರ್‌ ನಟ ಮಧ್ಯರಾತ್ರಿ ಬಂದು ನನ್ನ ಬೆಡ್‌ರೂಮ್‌ ಬಾಗಿಲು ತಟ್ಟಿದʼ
Actress Venniradai Nirmala: ಸ್ಟಾರ್ ನಟನೊಬ್ಬ ತನಗೆ ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂದು ಜನಪ್ರಿಯ ಹಿರಿಯ ನಟಿ ವೆನ್ನಿರಾದೈ ನಿರ್ಮಲಾ ಮಾಡಿದ ಕಾಮೆಂಟ್‌ ಈಗ ವೈರಲ್‌ ಆಗುತ್ತಿವೆ..
"ಬಾಲಯ್ಯನ ಜೊತೆ ನಾನು ಸಿನಿಮಾ ಮಾಡದಿರಲು ಅದೊಂದೇ ಕಾರಣ".. ಖ್ಯಾತ ನಟಿಯ ಶಾಕಿಂಗ್‌ ಕಾಮೆಂಟ್ಸ್‌ ವೈರಲ್‌
actress kushboo sundar Feb 9, 2026, 01:58 PM IST
"ಬಾಲಯ್ಯನ ಜೊತೆ ನಾನು ಸಿನಿಮಾ ಮಾಡದಿರಲು ಅದೊಂದೇ ಕಾರಣ".. ಖ್ಯಾತ ನಟಿಯ ಶಾಕಿಂಗ್‌ ಕಾಮೆಂಟ್ಸ್‌ ವೈರಲ್‌
ಖ್ಯಾತ ನಟಿ, ತಾವು ಬಾಲಯ್ಯ ಜೊತೆಗಿನ ಸಿನಿಮಾ ಏಕೆ ಮಾಡಿಲ್ಲ ಎನ್ನುವುದರ ಕುರಿತು ಶಾಕಿಂಗ್‌ ವಿಚಾರವನ್ನು ಹಂಚಿಕೊಂಡಿದ್ದಾರೆ.   
ಶ್ರೀದೇವಿ ಜೊತೆ ನಟಿಸಲ್ಲ ಎಂದ ಸೌತ್‌ ಸ್ಟಾರ್‌..! ಅತಿಲೋಕ ಸುಂದರಿಯ ತಿರಸ್ಕರಿಸಿದ ನಟ ಯಾರು ಗೊತ್ತಾ..?
Balakrishna Nov 18, 2025, 04:50 PM IST
ಶ್ರೀದೇವಿ ಜೊತೆ ನಟಿಸಲ್ಲ ಎಂದ ಸೌತ್‌ ಸ್ಟಾರ್‌..! ಅತಿಲೋಕ ಸುಂದರಿಯ ತಿರಸ್ಕರಿಸಿದ ನಟ ಯಾರು ಗೊತ್ತಾ..?
Actor who refused to act with Sridevi: ಅತಿಲೋಕ ಸುಂದರಿ ಶ್ರೀದೇವಿ ಬಾಲಿವುಡ್‌ ಮತ್ತು ಟಾಲಿವುಡ್‌ ಚಿತ್ರರಂಗದಲ್ಲಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅವರು ಚಿತ್ರೋದ್ಯಮದ ಬಹುತೇಕ ಸ್ಟಾರ್‌ ನಟರೊಂದಿಗೆ ನಟಿಸಿದ್ದರೂ ಈ ಖ್ಯಾತ ನಟನೊಂದಿಗೆ ಸಿನಿಮಾ ಮಾಡಿಲ್ಲ.  
Veteran Actor Balakrishna Holds a Special Place in Kannada Cinema
Balakrishna Aug 25, 2025, 07:40 PM IST
ಕಲೆಗೆ ಕಿವಿ ಬೇಕಾಗಿಲ್ಲ ಎಂದು ಸಾಬೀತು ಮಾಡಿದ ನಟ
ನಮ್ಮ ಕನ್ನಡ ಸಿನಿಮಾರಂಗ ಕಂಡಂತಹ ದಿಗ್ಗಜ, ಧೀಮಂತ ನಟರ ಪಟ್ಟಿಯಲ್ಲಿ ಬಾಲ ಕೃಷ್ಣ ಅವರು ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲಿಕ್ಕಿಲ್ಲ.
ಕಿಂಚಿತ್ತು ಕಿವಿ ಕೇಳದಿದ್ದರೂ 560 ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದ ಖ್ಯಾತ ನಟ! ಅಮೋಘ ನಟನೆಯ ಮೂಲಕ ತನಗಿದ್ದ ಕೊರತೆಯನ್ನೇ ಮರೆಮಾಚಿದ ಕಲೆಗಾರ
Actor TN Balakrishna Jun 13, 2025, 09:18 PM IST
ಕಿಂಚಿತ್ತು ಕಿವಿ ಕೇಳದಿದ್ದರೂ 560 ಸಿನಿಮಾಗಳಲ್ಲಿ ನಟಿಸಿ ಗೆದ್ದಿದ್ದ ಖ್ಯಾತ ನಟ! ಅಮೋಘ ನಟನೆಯ ಮೂಲಕ ತನಗಿದ್ದ ಕೊರತೆಯನ್ನೇ ಮರೆಮಾಚಿದ ಕಲೆಗಾರ
Kannada Specially Abled Actor: ನಟನೆಯಿಂದ ಹಲವರು ನಮ್ಮ ಮನಸ್ಸನ್ನು ಗೆಲ್ಲುತ್ತಾರೆ ಆದರೆ ಅದರ ಹಿಂದೆ ಅವರು ಪಡುವ ಶ್ರಮ ಅಭಿಮಾನಿಗಳಿಗೆ ಮುಟ್ಟುವುದೇ ಇಲ್ಲ. ಹೀಗೆ ತೆರೆ ಹಿಂದೆ ತಮಗಿದ್ದ ಕೊರತೆಯನ್ನು ಮುಚ್ಚಿಟ್ಟು, ನಟನೆಯಿಂದ ಅಭಿಮಾನಿಗಳ ಮನಗೆದ್ದ ನಟ ಒಬ್ಬರು ಇದ್ದಾರೆ. ಅಷ್ಟಕ್ಕೂ ಆ ನಟ ಯಾರು? ಅವರಿಗಿದ್ದ ಕೊರತೆ ಏನು? ತಿಳಿಯಲು ಮುಂದೆ ಓದಿ...  
ವಯಸ್ಸು 64.. ಆದರೂ ಹತ್ತೇ ಹತ್ತು ನಿಮಿಷದ ಪಾತ್ರಕ್ಕೆ 22 ಕೋಟಿ ರೂ. ಸಂಭಾವನೆ‌ ಪಡೆಯುವ ಸ್ಟಾರ್‌ ನಟ ಈತ! ಯಾರು ಗೊತ್ತಾ..?
Rajinikanth May 21, 2025, 10:32 PM IST
ವಯಸ್ಸು 64.. ಆದರೂ ಹತ್ತೇ ಹತ್ತು ನಿಮಿಷದ ಪಾತ್ರಕ್ಕೆ 22 ಕೋಟಿ ರೂ. ಸಂಭಾವನೆ‌ ಪಡೆಯುವ ಸ್ಟಾರ್‌ ನಟ ಈತ! ಯಾರು ಗೊತ್ತಾ..?
Balakrishna: ಸಿನಿಮಾ ಇಂಡಸ್ಟ್ರಿಯಲ್ಲಿ ಒಂದು ಸಿನಿಮಾಗೆ ನಟ- ನಟಿಯರು ಕೋಟಿ ಕೋಟಿ ಸಂಭಾವನೆ ಪಡೆಯುವುದನ್ನು ನಾವು ಕೇಳಿರುತ್ತೇವೆ. ಆದರೆ, ಇಲ್ಲೊಬ್ಬ ಸ್ಟಾರ್‌ ನಟ ಕೇವಲ 10 ನಿಮಿಷದ ಪಾತ್ರಕ್ಕೆ 22 ಕೋಟಿ ಚಾರ್ಜ್‌ ಮಾಡಿದ್ದಾರೆ. ಅಷ್ಟಕ್ಕೂ ಆ ನಟ ಯಾರು? ತಿಳಿಯಲು ಮುಂದೆ ಓದಿ...  
ಆ ಸ್ಟಾರ್‌ ನಟ ಮಧ್ಯರಾತ್ರಿ ನನ್ನ ಬೆಡ್‌ರೂಮ್‌ ಬಾಗಿಲು ತಟ್ಟಿದ : ಹಿರಿಯ ನಟಿ ನಿರ್ಮಲಾ
Balakrishna Apr 25, 2025, 09:56 AM IST
ಆ ಸ್ಟಾರ್‌ ನಟ ಮಧ್ಯರಾತ್ರಿ ನನ್ನ ಬೆಡ್‌ರೂಮ್‌ ಬಾಗಿಲು ತಟ್ಟಿದ : ಹಿರಿಯ ನಟಿ ನಿರ್ಮಲಾ
Actress Venniradai Nirmala: ಸ್ಟಾರ್ ನಟನೊಬ್ಬ ತನಗೆ ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂದು ಜನಪ್ರಿಯ ಹಿರಿಯ ನಟಿ ವೆನ್ನಿರಾದೈ ನಿರ್ಮಲಾ ಆರೋಪಿಸಿದ್ದಾರೆ. ಆ ದಿನ ಮಧ್ಯರಾತ್ರಿ ಆ ಸ್ಟಾರ್ ಹೀರೋ ತನ್ನ ಮಲಗುವ ಕೋಣೆಯ ಬಾಗಿಲು ತಟ್ಟಿದ್ದಾಗಿ ನಟಿ ಬಹಿರಂಗಪಡಿಸಿದ್ದಾರೆ.. 
"ಆ ಹಿರಿಯ ನಟನೊಂದಿಗೆ ಸಿನಿಮಾ ಮಾಡಿದ್ದೇ ಜೀವನದಲ್ಲಿ ನಾನು ಮಾಡಿದ ದೊಡ್ಡ ತಪ್ಪು.." ನಟಿ ಅನುಷ್ಕಾ ಶೆಟ್ಟಿ..!
Anushka Shetty Apr 22, 2025, 07:12 PM IST
"ಆ ಹಿರಿಯ ನಟನೊಂದಿಗೆ ಸಿನಿಮಾ ಮಾಡಿದ್ದೇ ಜೀವನದಲ್ಲಿ ನಾನು ಮಾಡಿದ ದೊಡ್ಡ ತಪ್ಪು.." ನಟಿ ಅನುಷ್ಕಾ ಶೆಟ್ಟಿ..!
Anushka Shetty: ನಟಿ ಅನುಷ್ಕಾ ಶೆಟ್ಟಿ, ಅವರು ಇತ್ತೀಚೆಗೆ ನಟ ಬಾಲಕೃಷ್ಣ ಅವರ ಕುರಿತು ಮಾಡಿರುವ ಕಾಮೆಂಟ್‌ಗಳು ಸಾಮಾಜಿಕ ಜಲಾತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ, ಬಾಲಯ್ಯ ಅವರ ಜೊತೆ ಸಿನಿಮಾ ಮಡಿದ್ದು, ತಪ್ಪು ಎಂದು ನಟಿ ಹೇಳಿದ್ದು, ಈ ವಿಚಾರ ಸದ್ಯ ಚರ್ಚೆಯನ್ನುಂಟು ಮಾಡಿದೆ.  
ʼನಾನು ಆ ನಟನೊಂದಿಗೆ ಪ್ರೀತಿ...ʼ ಎರಡನೇ ಮದುವೆ ಬಗ್ಗೆ ಕೊನೆಗೂ ತುಟಿಬಿಚ್ಚಿದ ಖ್ಯಾತ ನಟಿ ಮೀನಾ!
Actress Meena Jan 1, 2025, 10:54 AM IST
ʼನಾನು ಆ ನಟನೊಂದಿಗೆ ಪ್ರೀತಿ...ʼ ಎರಡನೇ ಮದುವೆ ಬಗ್ಗೆ ಕೊನೆಗೂ ತುಟಿಬಿಚ್ಚಿದ ಖ್ಯಾತ ನಟಿ ಮೀನಾ!
Actress Meena Second Marriage: ನಾಯಕಿಯರು ನಾಯಕರನ್ನು ಪ್ರೀತಿಸಿ ಮದುವೆಯಾಗುವುದು ಈಗಷ್ಟೇ ಅಲ್ಲ ಹಿಂದೆಯೂ ನಡೆಯುತ್ತಿತ್ತು. ಬಹುತೇಕ ಸ್ಟಾರ್ ಹೀರೋಗಳು ಹೀರೋಯಿನ್ ಗಳನ್ನು ಮದುವೆಯಾಗಿ ಸೆಟಲ್ ಆಗಿದ್ದರು. 90ರ ದಶಕದಲ್ಲಿ  ಚಿತ್ರರಂಗದಲ್ಲಿ ಮಿಂಚಿದ್ದ ನಾಯಕಿಯರಲ್ಲಿ ನಟಿ ಮೀನಾ ಕೂಡ ಒಬ್ಬರು.  
ಲೈವ್‌ನಲ್ಲೇ ಗಳಗಳನೇ ಕಣ್ಣೀರು ಹಾಕಿದ ನಟ ಸೂರ್ಯ! ವಿಡಿಯೋ ನೋಡಿ ಭಾವುಕವಾದ ಇಡೀ ಚಿತ್ರರಂಗ!!
Actor Suriya Nov 5, 2024, 04:34 PM IST
ಲೈವ್‌ನಲ್ಲೇ ಗಳಗಳನೇ ಕಣ್ಣೀರು ಹಾಕಿದ ನಟ ಸೂರ್ಯ! ವಿಡಿಯೋ ನೋಡಿ ಭಾವುಕವಾದ ಇಡೀ ಚಿತ್ರರಂಗ!!
South Star Actor Surya: ಕಾಲಿವುಡ್ ಸ್ಟಾರ್ ಹೀರೋ ಸೂರ್ಯ ಸದ್ಯ ಕಂಗುವ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಚಿತ್ರ ನವೆಂಬರ್ 14 ರಂದು ಬಿಡುಗಡೆಯಾಗಲಿದೆ. ಇದೇ ವೇಳೆ ನಟನ ಸೆನ್ಸೇಷನಲ್‌ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದೆ..   
ಈ ಖ್ಯಾತ ನಟನಿಗೆ 3 ಪತ್ನಿಯರು, 4 ಮಕ್ಕಳು.. ಆದರೂ ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪವರ್‌ ಸ್ಟಾರ್‌! ಆ ಒಂದೇ ಕಾರಣಕ್ಕೆ ಬದುಕೇ ಬೇಡವೆಂದು ಅನಿಸಿತ್ತಂತೆ!!
pawan kalyan Nov 4, 2024, 06:34 PM IST
ಈ ಖ್ಯಾತ ನಟನಿಗೆ 3 ಪತ್ನಿಯರು, 4 ಮಕ್ಕಳು.. ಆದರೂ ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಪವರ್‌ ಸ್ಟಾರ್‌! ಆ ಒಂದೇ ಕಾರಣಕ್ಕೆ ಬದುಕೇ ಬೇಡವೆಂದು ಅನಿಸಿತ್ತಂತೆ!!
Power Star Pawan Kalyan: ಬಾಲಕೃಷ್ಣ ಅವರ ಅನ್‌ಸ್ಟಾಪಬಲ್ ವಿತ್ NBK 2 ನ OTT ಶೋನಲ್ಲಿ ಪವನ್ ಕಲ್ಯಾಣ್ ಭಾಗವಹಿಸಿದ್ದರು. ಈ ವೇಳೆ ತಮ್ಮ ವೈಯಕ್ತಿಕ ಜೀವನದ ಕೆಲವು ವಿಷಯಗಳ ಬಗ್ಗೆ ಮಾತನಾಡಿದ್ದರು. 
NTR ದೇಗುಲ ದರ್ಶನ ಹಿಂದಿನ ನಿಜವಾದ ಕಾರಣ.? ಅಸಲಿಗೆ ಕರ್ನಾಟಕಕ್ಕೆ ಯಂಗ್‌ ಟೈಗರ್‌ ಬಂದಿದ್ದೇಕೆ ಗೊತ್ತೆ..?
Jr NTR Sep 3, 2024, 03:39 PM IST
NTR ದೇಗುಲ ದರ್ಶನ ಹಿಂದಿನ ನಿಜವಾದ ಕಾರಣ.? ಅಸಲಿಗೆ ಕರ್ನಾಟಕಕ್ಕೆ ಯಂಗ್‌ ಟೈಗರ್‌ ಬಂದಿದ್ದೇಕೆ ಗೊತ್ತೆ..?
Jr NTR : ಜೂನಿಯರ್‌ ಎನ್‌ಟಿಆರ್‌ ಅವರ ಆಧ್ಯಾತ್ಮಿಕ ಪಯಣಕ್ಕೆ ಕೆಲವೊಂದಿಷ್ಟು ಕಾರಣಗಳೂ ಇವೇ.. ‘ದೇವರ ಭಾಗ 1’ ಸಿನಿಮಾದ ಡಬ್ಬಿಂಗ್ ಸೇರಿದಂತೆ ಎಲ್ಲ ಕೆಲಸಗಳು ಮುಗಿದಿದ್ದು, ಈ ಹಿನ್ನಲೆಯಲ್ಲಿ ಯಂಗ್‌ ಟೈಗರ್‌ ಆಧ್ಯಾತ್ಮಿಕ ಪ್ರವಾಸ ಕೈಗೊಂಡಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಚಾರ.. ಆದರೆ ಇದು ಅವರ ಪ್ರವಾಸದ ನಿಜವಾದ ಉದ್ದೇಶ ಅಲ್ಲ ಎನ್ನುವ ಮಾತು ಸಧ್ಯ ತೆಲುಗು ಚಿತ್ರರಂಗ ಹಾಗೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.  
ಅವನಿಂದಾಗಿ ಆರತಿ ಕೆರಿಯರ್ ಹಾಳಾಯ್ತು, ಖಿನ್ನತೆಗೆ ಒಳಗಾದರು..! ನಟಿ ಸಾವಿನ ಕುರಿತು ನಿರ್ಮಾಪಕನ ಶಾಕಿಂಗ್ ಹೇಳಿಕೆ
Aarthi agarwal Jul 30, 2024, 10:55 AM IST
ಅವನಿಂದಾಗಿ ಆರತಿ ಕೆರಿಯರ್ ಹಾಳಾಯ್ತು, ಖಿನ್ನತೆಗೆ ಒಳಗಾದರು..! ನಟಿ ಸಾವಿನ ಕುರಿತು ನಿರ್ಮಾಪಕನ ಶಾಕಿಂಗ್ ಹೇಳಿಕೆ
Aarathi Agarwal : ಆರತಿ ಅಗರ್ವಾಲ್ ಅನಿರೀಕ್ಷಿತ ಸಾವು ಅವರ ಅಭಿಮಾನಿಗಳನ್ನು ದುಃಖಕ್ಕೆ ದೂಡಿತ್ತು. ಆಕೆಯ ಸಾವಿಗೆ ಪರೋಕ್ಷವಾಗಿ ಕೆಲವರು ಕಾರಣ ಎಂಬ ವಾದ ಇಂದಿಗೂ ಇದೆ. ಇದೀಗ ಈ ಕುರಿತು ಹಿರಿಯ ನಿರ್ಮಾಪಕರೊಬ್ಬರು ನೀಡಿರುವ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. 
ಅದನ್ನ ಮಾಡಲ್ಲ ಅಂತ ಹೇಳಿದ್ದೆ, ಆದರೂ ಒಂದೇರಡು ಬಾರಿ ಆ ತಪ್ಪು ಮಾಡಿದ್ದೇನೆ..! ಖ್ಯಾತ ನಟಿ ಶಾಕಿಂಗ್‌ ಹೇಳಿಕೆ
Actress Rambha Jul 17, 2024, 05:15 PM IST
ಅದನ್ನ ಮಾಡಲ್ಲ ಅಂತ ಹೇಳಿದ್ದೆ, ಆದರೂ ಒಂದೇರಡು ಬಾರಿ ಆ ತಪ್ಪು ಮಾಡಿದ್ದೇನೆ..! ಖ್ಯಾತ ನಟಿ ಶಾಕಿಂಗ್‌ ಹೇಳಿಕೆ
Actress Rambha : ಹಲವಾರು ನಟ ನಟಿಯರು ಇತ್ತೀಚಿಗೆ ಬಹಿರಂಗವಾಗಿ ಕಾಸ್ಟಿಂಗ್‌ ಕೌಚ್‌ ಬಗ್ಗೆ ಮಾತನಾಡುತ್ತಿದ್ದಾರೆ. ಇದೇ ವೇಳೆ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ನಟಿಯೊಬ್ಬರು ತಮ್ಮ ಸಿನಿ ಕರಿಯರ್‌ ಬಗ್ಗೆ ನೀಡಿರುವ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ..  
ವೇದಿಕೆ ಮೇಲೆಯೇ ನಟಿಯೊಂದಿಗೆ ಅನುಚಿತವಾಗಿ ವರ್ತಿಸಿದ ಖ್ಯಾತ ನಟ!! ಸೆನ್ಸೇಷನಲ್ ವಿಡಿಯೋ ವೈರಲ್!
Balakrishna shocking video May 30, 2024, 12:12 PM IST
ವೇದಿಕೆ ಮೇಲೆಯೇ ನಟಿಯೊಂದಿಗೆ ಅನುಚಿತವಾಗಿ ವರ್ತಿಸಿದ ಖ್ಯಾತ ನಟ!! ಸೆನ್ಸೇಷನಲ್ ವಿಡಿಯೋ ವೈರಲ್!
Nandamuri Balakrishna: ಗ್ಯಾಂಗ್ಸ್ ಆಫ್ ಗೋದಾವರಿ ಚಿತ್ರದ ಪ್ರಚಾರದಲ್ಲಿ ಪಾಲ್ಗೊಂಡಿದ್ದ ನಟ ಬಾಲಕೃಷ್ಣ, ನಟಿ ಅಂಜಲಿ ವಿವಾದದಲ್ಲಿ ಸಿಲುಕಿದ್ದಾರೆ.
ಮಾಗಡಿ ಶಾಸಕ ಬಾಲಕೃಷ್ಣ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
Nikhil kumaraswamy Feb 2, 2024, 02:35 PM IST
ಮಾಗಡಿ ಶಾಸಕ ಬಾಲಕೃಷ್ಣ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು
ಕಾಂಗ್ರೆಸ್ ಮಾನ್ಯತೆ, ಬಾಲಕೃಷ್ಣ ಶಾಸಕತ್ವ ರದ್ದು ಮಾಡಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರಿಗೆ ಮನವಿ ಸಲ್ಲಿಸಿದ ನಿಖಿಲ್ ನೇತೃತ್ವದ ನಿಯೋಗ. 
ರಶ್ಮಿಕಾ ಸ್ಥಾನವನ್ನು ಆಕ್ರಮಿಸಿಕೊಂಡ ಶ್ರೀಲೀಲಾ..! ನ್ಯಾಷನಲ್ ಕ್ರಷ್ ಹವಾ ಕಮ್ಮಿ ಆಯ್ತಾ..?
rashmika mandanna Jul 14, 2023, 08:50 PM IST
ರಶ್ಮಿಕಾ ಸ್ಥಾನವನ್ನು ಆಕ್ರಮಿಸಿಕೊಂಡ ಶ್ರೀಲೀಲಾ..! ನ್ಯಾಷನಲ್ ಕ್ರಷ್ ಹವಾ ಕಮ್ಮಿ ಆಯ್ತಾ..?
Sreeleela vs Rashmika mandanna : ಸೌತ್‌ ಸಿನಿರಂಗದಲ್ಲಿ ಕನ್ನಡತಿ ನಟಿ ಶ್ರೀಲೀಲಾ ಕ್ರೇಜ್ ಹೆಚ್ಚುತ್ತಿದೆ. ಅವರ ಕಾಲ್ ಶೀಟ್‌ಗಳಿಗಾಗಿ ನಿರ್ದೇಶಕರು ಮತ್ತು ನಿರ್ಮಾಪಕರು ಪೈಪೋಟಿ ನಡೆಸುತ್ತಿದ್ದಾರೆ. ಈ ಹಿಂದೆ ರಶ್ಮಿಕಾ ಮಂದಣ್ಣ ಪ್ರವೇಶದಿಂದ ಪೂಜಾ ಹೆಗಡೆ ಒಂದೊಂದಾಗಿ ಅವಕಾಶಗಳನ್ನು ಕಳೆದುಕೊಳ್ಳುತ್ತ ಬಂದರು. ಇದೀಗ ಶ್ರೀಲೀಲಾ ರಶ್ಮಿಕಾ ಸ್ಥಾನವನ್ನು ಕ್ರಮೇಣವಾಗಿ ಆಕ್ರಮಿಸುತ್ತಿದ್ದಾರೆ.
ಬಾಲಯ್ಯ ಧರಿಸುವ ವಿಗ್‌ ಬೆಲೆ ನಿಮ್ಗೆ ಗೊತ್ತಾ..! ರೇಟ್‌ ಕೇಳಿದ್ರೆ ಹಾರ್ಟ್‌ ಅಟ್ಯಾಕ್‌ ಬರುತ್ತೆ..
Nandamuri Balakrishna Apr 23, 2023, 01:55 PM IST
ಬಾಲಯ್ಯ ಧರಿಸುವ ವಿಗ್‌ ಬೆಲೆ ನಿಮ್ಗೆ ಗೊತ್ತಾ..! ರೇಟ್‌ ಕೇಳಿದ್ರೆ ಹಾರ್ಟ್‌ ಅಟ್ಯಾಕ್‌ ಬರುತ್ತೆ..
Nandamuri Balakrishna : ಬಾಲಕೃಷ್ಣ ಅವರ ಮೇಕಪ್ ಮ್ಯಾನ್‌ ವಾಸು ಕೊಪ್ಪಿಶೆಟ್ಟಿ ಯೂಟ್ಯೂಬ್ ಚಾನೆಲ್‌ವೊಂದಕ್ಕೆ ಸಂದರ್ಶನ ನೀಡಿದ್ದರು. ಈ ವೇಳೆ ಅವರು, ಬಾಲಕೃಷ್ಣ ಅವರು ಬಳಸುತ್ತಿದ್ದ ವಿಗ್‌ನ ಬೆಲೆಯನ್ನು ಬಹಿರಂಗಪಡಿಸಿದರು. ವಾಸ್ತವವಾಗಿ, ನಂದಮೂರಿ ಬಾಲಕೃಷ್ಣ ತಮ್ಮ ಚಿತ್ರಗಳಲ್ಲಿ ವಿಗ್ ಬಳಸುತ್ತಾರೆ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿದೆ. 
Okkaliga Sangh condemned the spread of fake news
Urigowda Nanjegowda Mar 20, 2023, 06:35 PM IST
ಸುಳ್ಳುಸುದ್ದಿ ಹಬ್ಬಿಸೋದನ್ನು ಖಂಡಿಸಿದ ಒಕ್ಕಲಿಗರ ಸಂಘ
ಸುಳ್ಳುಸುದ್ದಿ ಹಬ್ಬಿಸೋದನ್ನು ಖಂಡಿಸಿದ ಒಕ್ಕಲಿಗರ ಸಂಘ
Pawan Kalyan: ಈ ನಟನಿಗೆ ಮೂವರು ಪತ್ನಿಯರು, 4 ಮಕ್ಕಳು.. ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಸೂಪರ್‌ ಸ್ಟಾರ್‌!
pawan kalyan Feb 5, 2023, 08:41 AM IST
Pawan Kalyan: ಈ ನಟನಿಗೆ ಮೂವರು ಪತ್ನಿಯರು, 4 ಮಕ್ಕಳು.. ಆತ್ಮಹತ್ಯೆಗೆ ಯತ್ನಿಸಿದ್ದರಂತೆ ಸೂಪರ್‌ ಸ್ಟಾರ್‌!
Unstoppable With NBK 2: ಬಾಲಕೃಷ್ಣ ಅವರ ಅನ್‌ಸ್ಟಾಪಬಲ್ ವಿತ್ NBK 2 ನ OTT ಶೋನಲ್ಲಿ ಪವನ್ ಕಲ್ಯಾಣ್ ಅವರ ಬಹು ನಿರೀಕ್ಷಿತ ಸಂಚಿಕೆ ಹೊರಬಂದಿದೆ. ಪವನ್ ಕಲ್ಯಾಣ್ ಮೊದಲ ಬಾರಿಗೆ ಚಾಟ್ ಶೋನಲ್ಲಿ ಭಾಗವಹಿಸಿದರು ಮತ್ತು ಅವರ ವೈಯಕ್ತಿಕ ಜೀವನ, ನಟನೆ, ಖಿನ್ನತೆ ಮತ್ತು ಹೆಚ್ಚಿನವುಗಳ ಬಗ್ಗೆ ಸ್ಪಷ್ಟತೆಯನ್ನು ನೀಡಿದರು. 
  • 1
  • 2
  • Next
  • last »

Trending News

  • ತನಗಿಂತ 53 ವರ್ಷ ಚಿಕ್ಕವಳ ಜೊತೆ ಖ್ಯಾತ ನಟನ ಡೇಟಿಂಗ್... 83 ನೇ ವಯಸ್ಸಿನಲ್ಲಿ ತಂದೆಯಾದ ಸೂಪರ್‌ಸ್ಟಾರ್!
    Celebrity News

    ತನಗಿಂತ 53 ವರ್ಷ ಚಿಕ್ಕವಳ ಜೊತೆ ಖ್ಯಾತ ನಟನ ಡೇಟಿಂಗ್... 83 ನೇ ವಯಸ್ಸಿನಲ್ಲಿ ತಂದೆಯಾದ ಸೂಪರ್‌ಸ್ಟಾರ್!

  • ಮಂತ್ರಾಲಯ ಸಮೀಪದಲ್ಲೇ ಭೀಕರ ರಸ್ತೆ ಅಪಘಾತ : ರಾಯರ ದರ್ಶನಕ್ಕೆಂದು ತೆರಳಿದ್ದ 8 ಮಂದಿ ಭಕ್ತರ ಸಾ*ವು
    Mantralaya accident
    ಮಂತ್ರಾಲಯ ಸಮೀಪದಲ್ಲೇ ಭೀಕರ ರಸ್ತೆ ಅಪಘಾತ : ರಾಯರ ದರ್ಶನಕ್ಕೆಂದು ತೆರಳಿದ್ದ 8 ಮಂದಿ ಭಕ್ತರ ಸಾ*ವು
  • ಮಕ್ಕಳಿಗೆ ಅಚ್ಚುಮೆಚ್ಚಾದ ಹುಣಸೆ ಹಣ್ಣಿನ ಲಾಲಿಪಾಪ್‌!.. ಬಹಳ ಸುಲಭವಾಗಿ ಮನೆಯಲ್ಲಿಯೇ ತಯಾರಿಸಿ
    Tamarind lollipops recipe
    ಮಕ್ಕಳಿಗೆ ಅಚ್ಚುಮೆಚ್ಚಾದ ಹುಣಸೆ ಹಣ್ಣಿನ ಲಾಲಿಪಾಪ್‌!.. ಬಹಳ ಸುಲಭವಾಗಿ ಮನೆಯಲ್ಲಿಯೇ ತಯಾರಿಸಿ
  • ಕಾವಾಡಿಗನ ಮೇಲೆಯೇ ಅಟ್ಯಾಕ್ ಮಾಡಿದ ಸಾಕಾನೆ, ಸೆರೆ ಹಿಡಿದ ಮೇಲೂ ಎಸ್ಕೇಪ್ ಆದ ಕಾಡಾನೆ
    elephant attack
    ಕಾವಾಡಿಗನ ಮೇಲೆಯೇ ಅಟ್ಯಾಕ್ ಮಾಡಿದ ಸಾಕಾನೆ, ಸೆರೆ ಹಿಡಿದ ಮೇಲೂ ಎಸ್ಕೇಪ್ ಆದ ಕಾಡಾನೆ
  • IPL ನಡುವೆ ಜರ್ಮನ್‌ ಸುಂದರಿ ಮೇಲೆ ಕಿಂಗ್‌ ಕೊಹ್ಲಿ ಕಣ್ಣು..! ಊರೆಲ್ಲಾ ಡಂಗುರ ಸಾರುತ್ತಿದ್ದಾರೆ CSK ಫ್ಯಾನ್ಸ್‌.. ಅಸಲಿಗೆ ಯಾರಿಕೆ?
    Virat Kohli
    IPL ನಡುವೆ ಜರ್ಮನ್‌ ಸುಂದರಿ ಮೇಲೆ ಕಿಂಗ್‌ ಕೊಹ್ಲಿ ಕಣ್ಣು..! ಊರೆಲ್ಲಾ ಡಂಗುರ ಸಾರುತ್ತಿದ್ದಾರೆ CSK ಫ್ಯಾನ್ಸ್‌.. ಅಸಲಿಗೆ ಯಾರಿಕೆ?
  • ಯೋಗೇಶ್ ಗೌಡ ಪ್ರಕರಣ: ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
    Vinay Kulkarni
    ಯೋಗೇಶ್ ಗೌಡ ಪ್ರಕರಣ: ವಿನಯ್‌ ಕುಲಕರ್ಣಿ ಸೇರಿ 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
  • ಇಂದು ಐಂದ್ರ, ವೈಧೃತಿ ಯೋಗ.. ಈ ರಾಶಿಯವರಿಗೆ ಹೊಸ ಹೊಸ ಅವಕಾಶಗಳ ಜೊತೆ ಕೈ ಸೇರಲಿದೆ ಅಪಾರ ಧನ-ಸಂಪತ್ತು!
    Daily Lucky Horoscope
    ಇಂದು ಐಂದ್ರ, ವೈಧೃತಿ ಯೋಗ.. ಈ ರಾಶಿಯವರಿಗೆ ಹೊಸ ಹೊಸ ಅವಕಾಶಗಳ ಜೊತೆ ಕೈ ಸೇರಲಿದೆ ಅಪಾರ ಧನ-ಸಂಪತ್ತು!
  • ಆರ್ಸಿಬಿ ಜರ್ಸಿಯಲ್ಲಿ ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಂಡ ಮುಂಬೈ ಇಂಡಿಯನ್ಸ್ ಆಟಗಾರ..! ಫೋಟೋ ವೈರಲ್
    IPL 2026
    ಆರ್ಸಿಬಿ ಜರ್ಸಿಯಲ್ಲಿ ವಿರಾಟ್ ಕೊಹ್ಲಿ ಜೊತೆ ಕಾಣಿಸಿಕೊಂಡ ಮುಂಬೈ ಇಂಡಿಯನ್ಸ್ ಆಟಗಾರ..! ಫೋಟೋ ವೈರಲ್
  • 400 ಸಿನಿಮಾಗಳಲ್ಲಿ ನಟನೆ, 2 ಮದುವೆ, 3 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ..! ಬದುಕಿದ್ದರೂ ಸ*ತ್ತಳೆಂದು ಸುದ್ದಿ.. ಈ ನಟಿ ಜೀವನವೇ ದುರಂತ
    Guess actress
    400 ಸಿನಿಮಾಗಳಲ್ಲಿ ನಟನೆ, 2 ಮದುವೆ, 3 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ..! ಬದುಕಿದ್ದರೂ ಸ*ತ್ತಳೆಂದು ಸುದ್ದಿ.. ಈ ನಟಿ ಜೀವನವೇ ದುರಂತ
  • ಈ ಇಬ್ಬರು ಆಟಗಾರರಿಗೆ ಫ್ರಾಂಚೈಸಿ ಕೊಟ್ಟಿರೋದು 48 ಕೋಟಿ ರೂಪಾಯಿ.. RCB ವಿರುದ್ಧ ಗಳಿಸಿರೋದು ತಲಾ ಒಂದೊಂದು ರನ್‌!
    Rishabh Pant and Nicholas Pooran
    ಈ ಇಬ್ಬರು ಆಟಗಾರರಿಗೆ ಫ್ರಾಂಚೈಸಿ ಕೊಟ್ಟಿರೋದು 48 ಕೋಟಿ ರೂಪಾಯಿ.. RCB ವಿರುದ್ಧ ಗಳಿಸಿರೋದು ತಲಾ ಒಂದೊಂದು ರನ್‌!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x