2026ರ ಟಿ20 ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡ ಗುಂಪು ಹಂತದಲ್ಲಿಯೇ ಹೊರಬಿತ್ತು. ಜಿಂಬಾಬ್ವೆ ಮತ್ತು ಶ್ರೀಲಂಕಾ ವಿರುದ್ಧ ಸೋತ ನಂತರ ಆಸ್ಟ್ರೇಲಿಯಾ ಸೂಪರ್ 8 ಹಂತಕ್ಕೆ ಅರ್ಹತೆ ಪಡೆಯುವಲ್ಲಿಯೂ ವಿಫಲವಾಯಿತು.
ರುಬೆಲ್ ಹೊಸೇನ್ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆದ ಮೊದಲ ಬಾಂಗ್ಲಾದೇಶ ಬೌಲರ್ ಎನ್ನುವ ಹೆಗ್ಗಳಿಕೆಯನ್ನು ಹೊಂದಿದ್ದಾರೆ. 2015 ರ ಏಕದಿನ ವಿಶ್ವಕಪ್ನಲ್ಲಿ ಅವರ ಪ್ರದರ್ಶನಕ್ಕಾಗಿ ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳು ಅವರನ್ನು ಯಾವಾಗಲೂ ಸ್ಮರಿಸುತ್ತಾರೆ.
ಫೆಬ್ರವರಿ 12 ರಂದು ನಡೆದ ಚುನಾವಣೆಯಲ್ಲಿ, ಬಿಎನ್ಪಿ 209 ಸ್ಥಾನಗಳನ್ನು ಗೆದ್ದರೆ, ಅದರ ಸಮ್ಮಿಶ್ರ ಪಾಲುದಾರರು ಕೇವಲ ಮೂರು ಸ್ಥಾನಗಳನ್ನು ಪಡೆದರು. ಹೊಸ ಸರ್ಕಾರದ ಸಚಿವ ಸಂಪುಟವು 50 ಸದಸ್ಯರನ್ನು ಒಳಗೊಂಡಿದೆ
bangladesh post: ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಒಂದಾಗಿವೆ. ಬಾಂಗ್ಲಾ ತಂಡವನ್ನು ಟಿ20 ವಿಶ್ವಕಪ್ನಿಂದ ಹೊರಗಿಡಲಾಗಿದೆ ಎಂಬುದನ್ನು ಪಿಸಿಬಿ ಸಹಿಸಲು ಸಾಧ್ಯವಾಗದೇ ಭಾರತದ ವಿರುದ್ಧ ಪಿತೂರಿ ನಡೆಸುತ್ತಿದೆ..
India: ಭಾರತಕ್ಕೆ ಅತಿ ಉದ್ದದ ಗಡಿ ಪಾಕಿಸ್ತಾನ ಜೊತೆಗೆ ಇದೆ ಎನ್ನುವ ಭ್ರಮೆ ಹಲವರಲ್ಲಿದೆ. ಆದರೆ ವಾಸ್ತವದಲ್ಲಿ ಭಾರತ ಅತಿ ಹೆಚ್ಚು ಕಿಲೋಮೀಟರ್ಗಳ ಗಡಿಯನ್ನು ಹಂಚಿಕೊಂಡಿರುವುದು ಮತ್ತೊಂದು ನೆರೆಯ ದೇಶದೊಂದಿಗೆ.
Rajeev Shukla: ಬಾಂಗ್ಲಾದೇಶ ತಂಡಕ್ಕೆ ಬಿಸಿಸಿಐ ಉಪಾಧ್ಯಕ್ಷ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
India Loan: ಭಾರತ ದೇಶದಿಂದ ವಿವಿಧ ದೇಶಗಳು ವಿವಿಧ ಕಾರಣಗಳಿಗೋಸ್ಕರ ಸಾಲ ಪಡೆದಿವೆ ಆ ಕಾರಣಗಳೇನು? ಪಡೆದಿರುವ ಹಣವೆಷ್ಟು ಎನ್ನುವ ಮಾಹಿತಿ ಇಲ್ಲಿದೆ.
ಐಸಿಸಿ ಜೊತೆಗಿನ ಮಾತುಕತೆ ವೇಳೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತನ್ನ ಪಂದ್ಯಗಳನ್ನು ಶ್ರೀಲಂಕಾದಲ್ಲಿ ನಡೆಸಬೇಕೆಂದು ಪಟ್ಟು ಹಿಡಿದಿತ್ತು, ಅಷ್ಟೇ ಅಲ್ಲದೆ ಭಾರತದಲ್ಲಿ ತಮ್ಮ ಆಟಗಾರರು ಸುರಕ್ಷಿತವಾಗಿರಲು ಸಾಧ್ಯವಿಲ್ಲ ಎಂದು ಕಾರಣ ನೀಡಿತ್ತು.
bangladesh hindu population: ಬಾಂಗ್ಲಾದೇಶ ಒಂದು ಕಾಲದಲ್ಲಿ ಭಾರತದ ಅವಿಭಾಜ್ಯ ಅಂಗವಾಗಿದ್ದ ದೇಶ. ಆದರೆ ಭಾರತ ಸ್ವಾತಂತ್ರ್ಯ ಪಡೆದಾಗ, ವಿಭಜನೆಯ ನಂತರ ಈ ಪ್ರದೇಶ ಪಾಕಿಸ್ತಾನಕ್ಕೆ ಹೋಯಿತು.
Bangladeshi crisis: ಭಾರತದ ನೆರೆಯ ರಾಷ್ಟ್ರವೀಗ ಸಂಕಷ್ಟದಲ್ಲಿದೆ, ಅದರಲ್ಲೂ ಇಲ್ಲಿರುವ ಹಿಂದೂಗಳಿಗಿದೆ ಪ್ರಾಣಾಪಾಯವಿದೆ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಿಂದ ಮುಸ್ತಾಫಿಜುರ್ ರೆಹಮಾನ್ರನ್ನ ಹೊರಗೆ ಹಾಕಿದ ಬೆನ್ನಲ್ಲೇ ಎರಡು ದೇಶಗಳ ನಡುವೆ ಸಂಬಂಧ ಹದಗೆಡುತ್ತಿದೆ. ಬಾಂಗ್ಲಾ ಇದರಲ್ಲಿ ಹದ್ದು ಮೀರಿ ವರ್ತಿಸುತ್ತಿದೆ ಎನ್ನಲಾಗುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಗುಡ್ಡೆಕೊಪ್ಪಲ ಎನ್ನುವ ಗ್ರಾಮದ ಯುವತಿ ಧನಲಕ್ಷ್ಮಿ ಪೂಜಾರಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವುದು ಇಡೀ ರಾಜ್ಯಕ್ಕೆ ಹೆಮ್ಮೆ ತಂದಿದೆ.