Bank Holidays: ಒಂದು ವೇಳೆ ನೀವೂ ಕೂಡ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವನ್ನು ಮಾಡಬೇಕಾಗಿದ್ದರೆ ಈ ಸುದ್ದಿ ನಿಮಗೆ ಮಹತ್ವದ ಸುದ್ದಿ ಸಾಬೀತಾಗಬಹುದು. ಹೌದು, ಬ್ಯಾಂಕ್ ಗೆ ಸಂಬಂಧಿಸಿದ ಯಾವುದೇ ಮಹತ್ವದ ಕೆಲಸ ಇದ್ದರೆ ಅದನ್ನು ನೀವು ನಾಳೆಯೇ ಪೂರ್ಣಗೊಳಿಸಿ. ಏಕೆಂದರೆ ಏಪ್ರಿಲ್ 13 ರಿಂದ ಸತತ 6 ದಿನಗಳ ಕಾಲ ಬ್ಯಾಂಕ್ ಗೆ ರಜೆ ಇರಲಿದೆ.
ನಿಮ್ಮ ಖಾತೆಯು ಈ 8 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿದ್ದರೆ, ಈ ಕೆಲಸವನ್ನು ತಕ್ಷಣವೇ ಮಾಡಿ ಮುಗಿಸಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಮುಂದಿನ ವಾರ ಮೂರು ದಿನ ಮಾತ್ರ ಬ್ಯಾಂಕ್ ಕೆಲಸ ನಡೆಯುತ್ತದೆ. ಹಾಗಾಗಿ ಆದಷ್ಟು ಬೇಗ ಬ್ಯಾಂಕ್ ಗೆ ಹೋಗಿ ಹೊಸ ಚೆಕ್ ಬುಕ್ಗಾಗಿ ಅರ್ಜಿ ಸಲ್ಲಿಸಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.