Barefoot Benefits : ಕೆಲವು ಜನರು ಬರಿಗಾಲಿನಲ್ಲಿ ವಾಕಿಂಗ್ ಮಾಡುವುದನ್ನು ನೀವು ನೋಡಿರಬಹುದು.. ಇನ್ನೂ ಕೆಲವರು ಮನೆಯಲ್ಲೂ ಚಪ್ಪಲಿ ಹಾಕಿಕೊಂಡು ಓಡಾಡುತ್ತಾರೆ. ಆದರೆ.. ದಿನದಲ್ಲಿ ಸ್ವಲ್ಪ ದೂರವಾದರೂ.. ಬರಿಗಾಲಿನಲ್ಲಿ.. ನಡೆಯುವು ಅಭ್ಯಾಸ ಮಾಡಿಕೊಳ್ಳಬೇಕು... ಇದು ನಮ್ಮ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ..
Health Tips - ಪ್ರಕೃತಿಯ ಜೊತೆಗೆ ನೇರವಾಗಿ ಸಂಪರ್ಕ ಸಾಧಿಸುವ ಒಂದು ಉತ್ತಮ ಮಾರ್ಗವೆಂದರೆ ಬರಗಾಲಿನಿಂದ ನಡೆಯುವುದು. ಮಣ್ಣಿನ ಮೇಲೆ ಬರಗಾಲಿನಿಂದ ನಡೆದಾಡುವುದರಿಂದ ನಮಗೆ ತಾಜಾತನ, ಶಾಂತಿ ಹಾಗೂ ಸುರಕ್ಷತೆಯ ಅನುಭವ ಉಂಟಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.