ಬಾಲಿವುಡ್ನ ಟಾಪ್ ಹೀರೋಯಿನ್ಗಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಅವರ ಹೇರ್ಸ್ಟೈಲ್ ಪ್ರಮುಖ ಪಾತ್ರ ವಹಿಸುತ್ತದೆ. ಕೂದಲ ವಿನ್ಯಾಸಕ್ಕೆ ಅವರ ಅಭಿಮಾನಿಗಳು ಫಿದಾ ಆಗುತ್ತಾರೆ. ವಿವಿಧ ಹೇರ್ಸ್ಟೈಲ್ಗಳ ಮಧ್ಯೆ ಸದ್ಯ ಕೆಲವು ನಟಿಯರ ಕೇಶವಿನ್ಯಾಸ ಟ್ರೆಂಡ್ನಲ್ಲಿವೆ.
ಹಸಿ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ. ನಿಮ್ಮ ತ್ವಚೆಯ ಆರೈಕೆಗೆ ಹಸಿ ಹಾಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಹಸಿ ಹಾಲನ್ನು ಬಳಸಲು ನೀವು ಕಷ್ಟಪಡಬೇಕಾಗಿಲ್ಲ. ಇದು ತ್ವಚೆಗೆ ಉತ್ತಮವಾದ ಮನೆಮದ್ದು ಎಂದು ಕೂಡ ಕರೆಯಲ್ಪಡುತ್ತದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಕಪ್ಪು ಕಲೆಗಳು ಸಹ ಕಡಿಮೆಯಾಗುತ್ತದೆ.
ನೀರಿನ ಕೊರತೆಯು ದೇಹದ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಸಾಮಾನ್ಯ ಕಾರ್ಯಗಳನ್ನು ನಿರ್ವಹಿಸಲು ನಿಮ್ಮ ದೇಹದಲ್ಲಿ ಸಾಕಷ್ಟು ನೀರು ಇಲ್ಲದಿದ್ದಾಗ ಡಿಹೈಡ್ರೇಷನ್ ಸಮಸ್ಯೆ ಸಂಭವಿಸುತ್ತದೆ. ಇದರಿಂದ ದೇಹವು ಆಯಾಸಗೊಳ್ಳುತ್ತದೆ.
Skin Care: ನೀವು ಪ್ರತಿದಿನ ಸ್ನಾನ ಮಾಡುತ್ತಿದ್ದರೆ, ಸ್ವಲ್ಪ ಜಾಗರೂಕರಾಗಿರಿ ಏಕೆಂದರೆ ಅದು ನಿಮಗೆ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಉಂಟುಮಾಡಬಹುದು. ವರದಿಯ ಪ್ರಕಾರ ಬಿಸಿ ನೀರಿನಿಂದ ಮುಖ ತೊಳೆದರೆ ಮುಖದ ಚರ್ಮ ಡ್ರೈ ಆಗುವ ಸಾಧ್ಯತೆ ಹೆಚ್ಚು.
pumpkin is a vegitable that is available all the 12 month in the market. this vegitable has many nutreants in it. mainly it has beta carotine which is a very good nutrition for healthy skin and eyes
DARK LIPS: ನಿಮ್ಮ ಸುಂದರವಾದ ತುಟಿಗಳು ಇದ್ದಕ್ಕಿದ್ದಂತೆ ಕಪ್ಪಾಗುತ್ತಿದ್ದರೆ, ತಕ್ಷಣವೇ ಗಮನಹರಿಸುವ ಅವಶ್ಯಕತೆಯಿದೆ. ಇದರೊಂದಿಗೆ ತುಟಿಗಳಿಗೆ ಹಾನಿ ಮಾಡುವ ಕೆಲವು ಕೆಟ್ಟ ಅಭ್ಯಾಸಗಳನ್ನು ಬಿಡುವುದು ಅವಶ್ಯಕ.
ಮಲಗುವ ಮೂರು ನಿಮಿಷಗಳ ಮೊದಲು ನಿಮ್ಮ ಮುಖಕ್ಕೆ ವ್ಯಾಯಾಮ ಮಾಡಿದರೆ, ನೀವು ಉತ್ತಮ ಫಲಿತಾಂಶಗಳನ್ನು ನೋಡುತ್ತೀರಿ. ಇದರಿಂದ ನಿಮ್ಮ ಮುಖ ಫ್ರೆಶ್ ಆಗಿರುತ್ತದೆ ಮತ್ತು ನಿಮ್ಮ ಕಣ್ಣುಗಳಲ್ಲಿನ ಆಯಾಸ ನೀಗುತ್ತದೆ. ಮುಖದ ಅಂದ ಹೆಚ್ಚಿಸಲು ಹೇಗೆ ವ್ಯಾಯಾಮ ಮಾಡಬೇಕು ಎಂದು ತಿಳಿಯೋಣ.
ಮುಖದ ಅಂದಕ್ಕಾಗಿ (Beauty Tips) ನಾನಾ ಮನೆಮದ್ದುಗಳು, ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತೇವೆ. ಆದರೆ ಕೆಲವೊಮ್ಮೆ ಕತ್ತಿನ ಕೊಳೆಯಿಂದ ಮುಖದ ಕೆಳಗಿರುವ ಶುಚಿತ್ವವನ್ನು ಕಡೆಗಣಿಸುವುದರಿಂದ ಶ್ರಮವೆಲ್ಲವೂ ವ್ಯರ್ಥವಾಗುತ್ತದೆ.
Facial In Winter: ನೀವೂ ಚಳಿಗಾಲದಲ್ಲಿ ಫೇಶಿಯಲ್ ಮಾಡಿಸಿಕೊಳ್ಳಲು ಹೊರಟಿದ್ದರೆ, ನೀವು ಕೆಲವು ವಿಷಯಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಇಲ್ಲದಿದ್ದರೆ ನಿಮ್ಮ ಸೌಂದರ್ಯವು ಹದಗೆಡಬಹುದು. ಹಾಗಾಗಿ ಸ್ವಲ್ಪ ಕಾಳಜಿ ವಹಿಸಿದರೆ ಮುಖದ ಹೊಳಪನ್ನು ಕಾಪಾಡಿಕೊಳ್ಳಬಹುದು.
Plants Benefits: ನೈಸರ್ಗಿಕ ಸೌಂದರ್ಯ ಉತ್ಪನ್ನಗಳನ್ನು ಬಳಸುವುದರಿಂದ ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಕೆಲವು ಸಸ್ಯಗಳನ್ನು ನೇರವಾಗಿ ಬಳಸುವುದರಿಂದ ನೈಸರ್ಗಿಕ ಸೌಂದರ್ಯವನ್ನೂ ಪಡೆಯಬಹುದು ಎಂಬುದು ನಿಮಗೆ ತಿಳಿದಿದೆಯೇ.
Hot Lamon Water Benefits - ದಿನದ ಆರೋಗ್ಯಕರ ಆರಂಭ ಯಾವುದು? ಎಂದು ಯಾರಾದರು ನಿಮ್ಮನ್ನು ಪ್ರಶ್ನಿಸಿದರೆ, ನೀವು ಯೋಗಾಸನ ಅಥವಾ ಬೆಳಗಿನ ನಡಿಗೆಯನ್ನು ಹೇಳಬಹುದು, ಅದು ಸಂಪೂರ್ಣವಾಗಿ ಸರಿಯಾಗಿದೆ, ಆದರೆ ಯೋಗ ಮತ್ತು ಬೆಳಗಿನ ನಡಿಗೆಯ ನಂತರ, ನೀವು ಆರೋಗ್ಯಕರ ಆಹಾರದೊಂದಿಗೆ ದಿನವನ್ನು ಆರಂಭಿಸಲು ಬಯಸಿದರೆ, ನಂತರ ಬಿಸಿ ಅಥವಾ ಉಗುರುಬೆಚ್ಚಗಿನ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯುವುದು ಕೂಡ ಒಂದು ಆರೋಗ್ಯಕರ ಆಯ್ಕೆಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.