Boiled Eggs Benefits In Winter:ಬೆಳಗಿನ ಉಪಹಾರದಲ್ಲಿ ಬೇಯಿಸಿದ ಮೊಟ್ಟೆಗಳನ್ನು ತಿನ್ನುವಂತೆ ಸೂಚಿಸಲಾಗುತ್ತದೆ. ಮೊಟ್ಟೆಯನ್ನು ಬೇರೆ ಬೇರೆ ರೀತಿಯಲ್ಲಿ ತಿನ್ನಬಹುದಾದರೂ ಬೇಯಿಸಿದ ಮೊಟ್ಟೆಗಳನ್ನು ತಿನ್ನುವುದರಿಂದ ತುಸು ಹೆಚ್ಚೇ ಪ್ರಯೋಜನವಾಗುತ್ತದೆ.
ಬೇಯಿಸಿದ ಮೊಟ್ಟೆ ಕೆಡದಂತೆ ತಡೆಯಲು ಫ್ರಿಜ್ ಅಗತ್ಯ. ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಅದು ತಡೆಯುತ್ತದೆ ಅಥವಾ ನಿಧಾನವಾಗಿಸುತ್ತದೆ. ಮೊಟ್ಟೆಯನ್ನು ಬೇಯಿಸಿದ ನಂತರ ಅದನ್ನು ರೂಂ ಟೆಂಪರೇಚರ್ ನಲ್ಲಿವುಡುವುದು ಸರಿಯಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.