Amruthadhare Todayʼs Marriage Episode: ಅಮೃತಧಾರೆ ಧಾರವಾಹಿಯಲ್ಲಿ ಜೈದೇವ್ ಹಾಗೂ ಅಪೇಕ್ಷಾ ಮದುವೆ ಸಂಭ್ರಮ ಜೋರಾಗಿದೆ. ಇತ್ತ ಮಲ್ಲಿಗೆ ಮೋಸ ಮಾಡಿದ ಜೈದೇವ್ನ ವಿರುದ್ಧ ಅತ್ತಿಗೆ ಭೂಮಿಕಾ ನಿಂತು ನ್ಯಾಯಾದ ಪರವಾಗಿರುತಾಳೆ. ಸರಿಯಾಗಿ ಮುಹೂರ್ತದ ಸಮಯಲ್ಲಿ ಭೂಮಿಕಾ ಅಡ್ಡವಾಗುತ್ತಾಳೆ. ಹಾಗಾದ್ರೇ ಈ ಮದುವೆ ನಡೆಯುತ್ತಾ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
Hollywood Actress Avantika Vandanapu: ಇತ್ತೀಚೆಗೆ ಹಾಲಿವುಡ್ನ 'ಮೀನ್ ಗರ್ಲ್ಸ್' ಬಿಡುಗಡೆಯಾಗಿದ್ದು, ಇದರಲ್ಲಿ ಭಾರತೀಯರ ಗಮನ ಸೆಳೆದಿದ್ದಾರೆ ಒಬ್ಬ ನಟಿ. ಸೋಶಿಯಲ್ ಮಿಡಿಯಾದಲ್ಲಿ ಆಕೆಯ ಫೋಟೋ ಮತ್ತು ಹೆಸರು ಸಕತ್ ವೈರಲ್ ಕೂಡ ಆಗುತ್ತಿದೆ. ನಟಿ ಬಾಲ್ಯದ ಫೋಟೋಗಳಲ್ಲಿ ಟಾಲಿವುಡ್ನ ದೊಡ್ಡ ದೊಡ್ಡ ಸ್ಟಾರ್ ನಟರಿರುವುದು ನೆಟ್ಟಿಗರಿಗೆ ಸಕತ್ ಆಶ್ಚರ್ಯ ಉಂಟುಮಾಡಿದೆ. ಹಾಗಾದ್ರೆ ಈಕೆ ಯಾರು?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.