Bigg Boss Season 9 Kannada House: ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 9 ರ ಕುರಿತು ಮತ್ತೊಂದು ಇಂಟರೆಸ್ಟಿಂಗ್ ಮಾಹಿತಿ ಹೊರ ಬಿದ್ದಿದೆ. ಬಿಗ್ ಬಾಸ್ ಸೀಸನ್ 9 ಕ್ಕೆ ಭರದ ಸಿದ್ಧತೆ ನಡೆಯುತ್ತಿರುವ ಬಗ್ಗೆ ಪರಮೇಶ್ವರ್ ಗುಂಡ್ಕಲ್ ಮಾಹಿತಿ ಹಂಚಿಕೊಂಡಿದ್ದಾರೆ.
Bigg Boss Season 9: ಕನ್ನಡ ಕಿರುತೆರೆಯಲ್ಲಿ ಎಷ್ಟೇ ರಿಯಾಲಿಟಿ ಶೋಗಳು ಬಂದರೂ ಸಹ ಬಿಗ್ ಬಾಸ್ ಮಾತ್ರ ಎಂದಿಗೂ ಜನರ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿಯೇ ಉಳಿದಿದೆ. ವರ್ಷದಿಂದ ವರ್ಷಕ್ಕೆ ಬಿಗ್ ಬಾಸ್ ನೋಡುಗರ ಸಂಖ್ಯೆ ಹೆಚ್ಚಗುತ್ತಲೇ ಇದೆ.
Bigg Boss mini season: ಕನ್ನಡದಲ್ಲಿ ಅನೇಕ ರಿಯಾಲಿಟಿ ಶೋಗಳಿವೆ. ಅವುಗಳಲ್ಲಿ ಜನರ ಹಾಟ್ ಫೆವರೇಟ್ ಶೋ ಅಂದ್ರೆ ಅದು ಬಿಗ್ ಬಾಸ್. ಈ ಬಾರಿ ಬಿಗ್ ಬಾಸ್ ಪ್ರಿಯರಿಗೆ ಸಿಹಿ ವಿಚಾರವಿದೆ. ಎರಡೆರಡು ಬಿಗ್ ಬಾಸ್ ಕನ್ನಡದಲ್ಲಿ ಬರಲಿವೆ.
Bigg Boss season 9: ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನೋಡಲು ಜನರು ಕಾದು ಕುಳಿತಿರುತ್ತಾರೆ. ಬಿಗ್ ಬಾಸ್ ಸೀಸನ್ 9 ಗಾಗಿ ಪ್ರೇಕ್ಷಕರು ಕಾತುರರಾಗಿದ್ದಾರೆ. ಈ ನಡುವೆ ಬಿಗ್ ಬಾಸ್ ಸೀಸನ್ 9 ಬಗ್ಗೆ ಹೊಸ ಅಪ್ ಡೇಟ್ ಹೊರಬಿದ್ದಿದೆ. ಇದನ್ನು ಕೇಳಿ ಬಿಗ್ ಬಾಸ್ ಪ್ರಿಯರಿಗೆ ಸಂತಸವಾಗಿದೆ.
ಕನ್ನಡ ಕಿರುತೆರೆಯ ಬಹುನಿರೀಕ್ಷಿತ ರಿಯಾಲಿಟಿ ಶೋಗಳಲ್ಲಿ ‘ಬಿಗ್ ಬಾಸ್’ ಕೂಡ ಒಂದು. ಪ್ರತಿಯೊಬ್ಬರೂ ಈ ಶೋಗಾಗಿ ಕಾತರದಿಂದ ಕಾಯ್ತಿದ್ದಾರೆ. ಅದರಲ್ಲೂ ಕಳೆದ ಸೀಸನ್ ಜೂನ್ ತಿಂಗಳಲ್ಲಿ ಮುಗಿದಿತ್ತು. ‘ಮಜಾ ಭಾರತ’ದ ಮಂಜು ಪಾವಗಡ ವಿನ್ನರ್ ಆಗಿ ಹೊರಹೊಮ್ಮಿದ್ರು. ರೇಸರ್ ಅರವಿಂದ್ ಫಸ್ಟ್ ರನ್ನರ್ಅಪ್ ಸ್ಥಾನ ಗಿಟ್ಟಿಸಿಕೊಂಡ್ರೆ, ದಿವ್ಯಾ ಉರುಡುಗ ಸೆಕೆಂಡ್ ರನ್ನರ್ಅಪ್ ಆಗಿ ಮಿಂಚಿದ್ರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.