Old Man bike stunt video : ನಾವು ಸಾಮಾಜಿಕ ಮಾಧ್ಯಮದಲ್ಲಿ ಹುಡುಗರ ಅನೇಕ ಸ್ಟಂಟ್ ವಿಡಿಯೋಗಳನ್ನು ನೋಡುತ್ತೇವೆ. ಆದರೆ ಒಬ್ಬ ಅಜ್ಜ ಹುಡುಗರೇ ನಾಚುವಂತೆ ಬೈಕ್ ಸ್ಟಂಟ್ ಮಾಡಿದ್ದಾರೆ. ಹುಡುಗರೂ ಮಾಡದ ಸ್ಟಂಟ್ ಗಳನ್ನು ತಾತ ಮಾಡಿದರು.
ಬೈಕ್ ಸ್ಟಂಟ್ ಮಾಡುವವರಿಗೆ ಇದೊಂದು ಉತ್ತಮ ಪಾಠವಾಗಿದೆ. ಬೈಕ್ ಸ್ಟಂಟ್ ಮಾಡುವುದೇ ಅಪಾಯಕಾರಿ, ಹೀಗಾಗಿ ಪ್ರಾಣದ ಜೊತೆ ಯುವಕರು ಚೆಲ್ಲಾಟವಾಡಬಾರದು ಅನ್ನೋ ಸಂದೇಶವನ್ನು ಈ ವಿಡಿಯೋ ಸಾರಿದೆ.
Bike Stunts Accident - ವೀಡಿಯೋದಲ್ಲಿ (Bike Stunts Video), ಬೈಕ್ ಸವಾರನೊಬ್ಬ ತನ್ನ ಸಾಹಸಗಳ ಮೂಲಕ ಇಬ್ಬರು ಹುಡುಗಿಯರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದ್ದನು, ಆದರೆ ಈ ಸಮಯದಲ್ಲಿ ಒಂದು ಅಪಾಯಕಾರಿ ಅಪಘಾತ ಅಪಘಾತ ಸಂಭವಿಸಿದೆ.