World Blood Donor Day: ವಿಶ್ವ ರಕ್ತದಾನಿಗಳ ದಿನವು ಈ ಉದಾತ್ತ ಕಾರ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಹೆಚ್ಚಿನ ಜನರನ್ನು ರಕ್ತದಾನಕ್ಕೆ ಪ್ರೇರೇಪಿಸಲು ಒಂದು ಅವಕಾಶವಾಗಿದೆ. ಆದ್ದರಿಂದ, ಆರೋಗ್ಯವಂತರಾದ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಬೇಕು. "ರಕ್ತದಾನ ಮಾಡಿ, ಜೀವ ಉಳಿಸಿ" ಈ ಸಂದೇಶವನ್ನು ಎಲ್ಲರೂ ಆಚರಿಸೋಣ!
blood donation: ರಕ್ತದಾನವು ರಕ್ತವನ್ನು ಸ್ವೀಕರಿಸುವವರ ಜೀವವನ್ನು ಮಾತ್ರವಲ್ಲದೆ, ದಾನಿಯ ಜೀವವನ್ನೂ ಉಳಿಸುತ್ತದೆ. ರಕ್ತದಾನವು ಕ್ಯಾನ್ಸರ್ ತಡೆಗಟ್ಟುವುದರಿಂದ ಹಿಡಿದು ಹೃದಯದ ಆರೋಗ್ಯವನ್ನು ಸುಧಾರಿಸುವವರೆಗೆ ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ.
Tattoo no blood donation : ಇಂದಿನ ಯುವಜನತೆ ಫ್ಯಾಷನ್ ಹೆಸರಿನಲ್ಲಿ ನಾನಾ ಟ್ಯಾಟೂ ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ ಅಂತಹವರಿಗೆ ತುರ್ತು ಸಂದರ್ಭದಲ್ಲಿ ರಕ್ತದಾನ ಮಾಡಲು ವೈದ್ಯರು ಅವಕಾಶ ನೀಡುವುದಿಲ್ಲ. ಈ ರೀತಿಯ ರೂಲ್ಸ್ ಏಕೆ..? ಬನ್ನಿ ನೋಡೋಣ..
Donating blood : ರಕ್ತದಾನ ಮಾಡುವುದರಿಂದ ಹಲವು ಪ್ರಯೋಜನವನ್ನು ಪಡೆಯಬಹುದಾಗಿದೆ. ರಕ್ತದಾನ ಮಾಡುವುದರಿಂದ ದೇಹಕ್ಕೆ ಆಗುವ ಲಾಭಗಳೇನು ಗೊತ್ತಾ?
ಈ ದಿನದಂದು ದೇಶಾದ್ಯಂತ ಒಂದು ಲಕ್ಷ ಯೂನಿಟ್ ರಕ್ತವನ್ನು ಸಂಗ್ರಹಿಸುವ ಯೋಜನೆ ಇದೆ ಮತ್ತು ಕರೋನಾ ವ್ಯಾಕ್ಸಿನೇಷನ್ ಡೇಟಾ ನೈಜ ಸಮಯದಲ್ಲಿ ಮಾಡಿದಂತೆ,ರಕ್ತದಾನದ ಡೇಟಾವನ್ನು ಸೆಪ್ಟೆಂಬರ್ 17 ರಂದು ಲೈವ್ ಅಪ್ಡೇಟ್ ಪಡೆಯಬಹುದು.