ಬಿಎಂಟಿಸಿ ಚಾಲಕ ಪುಟ್ಟೇಗೌಡನು ಓರ್ವ ಯುವತಿ ಜೊತೆ ಕೆಂಗೇರಿಯ ಖಾಸಗಿ ಲಾಡ್ಜ್ ಗೆ ತೆರಳಿದ್ದನು.ಲಾಡ್ಜ್ ಲ್ಲಿ ಏನು ಆಯಿತೋಎನೋ.... ಬಳಿಕ ಪುಟ್ಟೇಗೌಡನನ್ನು ಲಾಡ್ಜ್ ನಲ್ಲಿಯೇ ಬಿಟ್ಟು ರೂಂ ಡೊರ್ ಲಾಕ್ ಮಾಡಿ ಯುವತಿ ಹೊರ ಹೋಗಿದ್ದಾಳೆ.
ಬಿಎಂಟಿಸಿಯಲ್ಲಿ ಕಂಡಕ್ಟರ್ ಇಲ್ಲದೆ ಬಸ್ ಓಡಿಸಲು ಪ್ಲಾನ್ ಮಾಡಲಾಗ್ತಿದೆ. ಡಿಜಿಟಲ್ ಮೂಲಕವೇ ಟಿಕೆಟ್ ಕಲೆಕ್ಷನ್ಗೆ ಮೆಗಾ ಪ್ಲಾನ್ ಮಾಡಲಾಗಿದೆ. ಬಿಎಂಟಿಸಿ ನಷ್ಟದ ಸುಳಿಯಲ್ಲಿ ಸಿಲುಕಿ ಪರದಾಡುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಚಿಂತನೆ ನಡೆಸಲಾಗ್ತಿದೆ. ನಷ್ಟದಿಂದ ಹೊರಬರಲು ಬಿಎಂಟಿಸಿ ಹರಸಾಹಸ ಪಡುತ್ತಿದ್ದು, ಡಿಜಿಟಲ್ ಮೂಲಕವೇ ಟಿಕೆಟ್ ನೀಡೋದಕ್ಕೆ ಬಿಎಂಟಿಸಿ ಪ್ಲಾನ್ ಮಾಡಿದೆ. ಆದ್ರೆ ಇದಕ್ಕೆ ನಿರ್ವಾಹಕರಿಂದ ಭಾರಿ ವಿರೋಧ ವ್ಯಕ್ತವಾಗ್ತಿದೆ.

ಕಳೆದ ಒಂದು ವರ್ಷದಿಂದ ನೌಕರಿ ಇಲ್ಲದೆ ನರಕ ಅನುಭವಿಸುವಂತಾಗಿದೆ ಎಂದು ವಜಾಗೊಂಡ ನೌಕರರು ಅಳಲನ್ನ ತೋಡಿಕೊಳ್ಳುತ್ತಿದ್ದಾರೆ.ಆದ್ರೆ, ಇಲ್ಲೊಬ್ಬ ಬಿಎಂಟಿಸಿ ಡ್ರೈವರ್ ದಯಾಮರಣ ಕೋರಿ ರಾಷ್ಟ್ರಪತಿ, ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.