Fuel Price: ಭಾರತದಲ್ಲಿ ಡಿಸೆಂಬರ್ 9ರಂದು ಶನಿವಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ನಿಮ್ಮ ನಗರಗಳಲ್ಲಿ ಬೆಲೆ ಎಷ್ಟಾಗಿದೆಂದು ತಿಳಿಯಬೇಕೆ. ಕೆಚ್ಚಾ ತೈಲದ ಬೆಲೆ ಎಷ್ಟಾಗಿದೆಂದು ಗೊತ್ತಾಗಬೇಕೆ? ಹಾಗಾದ್ರೆ ಇಲ್ಲಿದೆ ಸಂಪೂರ್ಣ ವಿವರ.
Cooking Gas Price: ಏರುತ್ತಿರುವ ಹಣದುಬ್ಬರದಿಂದ ಸಾರ್ವಜನಿಕರಿಗೆ ಪರಿಹಾರ ನೀಡಲು ಸರ್ಕಾರ ಹೊಸ ಯೋಜನೆಯನ್ನು ರೂಪಿಸುತ್ತಿದೆ. ಇತ್ತೀಚೆಗೆ, ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಮತ್ತು ಪೆಟ್ರೋಲ್ನಲ್ಲಿ ನಷ್ಟವನ್ನು ಅನುಭವಿಸುತ್ತಿಲ್ಲ ಎಂಬ ಮಾಹಿತಿಯು ವರದಿಯಿಂದ ಬಹಿರಂಗವಾಗಿದೆ.
LPG Subsidy News - BPCL ನಲ್ಲಿ ಸರ್ಕಾರವು ತನ್ನ ಸಂಪೂರ್ಣ ಪಾಲನ್ನು (ಅಂದರೆ ಶೇ.52.97) ಮಾರಾಟ ಮಾಡುತ್ತಿದೆ. ಆದರೆ ಗ್ರಾಹಕರು ಮತ್ತು ಹೂಡಿಕೆದಾರರಲ್ಲಿ ಬಿಪಿಸಿಎಲ್ ಖಾಸಗೀಕರಣದ ನಂತರ ಸಬ್ಸಿಡಿ ಅಡುಗೆ ಅನಿಲ ಯೋಜನೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುರಿತು ಆತಂಕ ಏರ್ಪಟ್ಟಿದೆ.
ಡೋರ್ ಸ್ಟೆಪ್ ಡೀಸೆಲ್ ಡೆಲಿವರಿ ಸೌಲಭ್ಯವನ್ನು ಜೆರಿಕನ್ನಲ್ಲಿ ಒದಗಿಸಲಾಗುತ್ತಿದ್ದು, ಇದಕ್ಕೆ ಸಫರ್ 20 ಎಂದು ಹೆಸರಿಸಲಾಗಿದೆ. 20 ಲೀಟರ್ ಗಿಂತ ಕಡಿಮೆ ಡೀಸೆಲ್ ಬೇಡಿಕೆಯಿರುವ ಗ್ರಾಹಕರಿಗೆ ಡೋಸ್ಟೆಪ್ ವಿತರಣೆಯ ಸೌಲಭ್ಯ ಸಿಗಲಿದೆ.
ಸಾರ್ವಜನಿಕ ವಲಯದ ಕಂಪನಿಯಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್) ಖಾಸಗೀಕರಣಗೊಂಡ ನಂತರವೂ ಅದರ 7.3 ಕೋಟಿ ದೇಶೀಯ ಎಲ್ಪಿಜಿ ಗ್ರಾಹಕರು ಸಬ್ಸಿಡಿಯ ಲಾಭವನ್ನು ಪಡೆಯಬಹುದಾಗಿದೆ. ಸಬ್ಸಿಡಿಯನ್ನು ಹೇಗೆ ಪಡೆಯುವುದು ಎಂದು ತಿಳಿಯಿರಿ.
ಏಪ್ರಿಲ್ 5, 2020 ರ ಭಾನುವಾರ, ಪೆಟ್ರೋಲ್ ಮತ್ತು ಡೀಸೆಲ್ ಎರಡರ ದರಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ (ಇಂದು ಪೆಟ್ರೋಲ್ ಬೆಲೆ). ಇತ್ತೀಚೆಗೆ ತೈಲ ಕಂಪನಿಗಳು ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಒಂದು ರೂಪಾಯಿ ಹೆಚ್ಚಿಸಿವೆ. ಈ ಹೆಚ್ಚಳದಿಂದ, ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.