Bride Viral Video: ಸಾಮಾಜಿಕ ಮಾಧ್ಯಮಗಳಲ್ಲಿ ಅನೇಕ ವೈರಲ್ ವಿಡಿಯೋಗಳನ್ನು ನಾವು ನೋಡುತ್ತೇವೆ. ಅದರಲ್ಲೂ ಕೆಲವು ವಧು - ವರರಿಗೆ ಸಂಬಂಧಿಸಿದ ವಿಡಿಯೋಗಳು ನೋಡುಗರನ್ನು ಅಚ್ಚರಿಗೊಳಿಸುತ್ತವೆ. ಅಂತಹದ್ದೇ ಒಂದು ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
Groom Bride Viral Video:ವೀಡಿಯೋದಲ್ಲಿ ವಧು ಮತ್ತು ವರ ಪರಸ್ಪರ ಹಾರ ಬದಲಾಯಿಸುವ ದೃಶ್ಯ ಕಂಡು ಬರುತ್ತದೆ. ಆದರೆ ಹಾರ ಬದಲಾಯಿಸುವ ವೇಳೆ ಇಬ್ಬರು ಯಾಕೆ ಹೀಗೆ ಮಾಡಿದ್ದು ಅನ್ನುವುದೇ ಈ ವಿಡಿಯೋ ನೋಡಿದವರನ್ನು ಕಾಡದೇ ಇರದು.
Viral video :ಈ ವೀಡಿಯೊದ ಆರಂಭದಲ್ಲಿ, ಎಲ್ಲವೂ ಸಾಮಾನ್ಯವಾಗಿಯೇ ಕಾಣಿಸುತ್ತದೆ. ವಿವಾಹದ ವಿಧಿಯಂತೆ ಕಾಣುತ್ತದೆ. ಆದರೆ ಕೆಲವು ಸೆಕೆಂಡುಗಳ ನಂತರ ಬರುವ ದೃಶ್ಯವನ್ನು ನೋಡಿದರೆ, ಆಶ್ಚರ್ಯವೂ ಆಗುತ್ತದೆ. ನಗುವೂ ತಡೆಯುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.