ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾದ ವಿಮಾನದ ಬಳಿ ತುರ್ತು ಸೇವೆಗಾಗಿ ಹಲವು ವಾಹನಗಳಿವೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ, ಅಗ್ನಿಶಾಮಕ ಎಂಜಿನ್, ಆಂಬ್ಯುಲೆನ್ಸ್ ಮತ್ತು ಪೊಲೀಸ್ ತಂಡ ಕೂಡಲೇ ಸ್ಥಳಕ್ಕೆ ಆಗಮಿಸಿದೆ.
ಜಾಗತಿಕವಾಗಿ ಮಾರಕವಾಗಿರುವ ಕೊರೋನಾ ಈಗ ಎಲ್ಲ ವಲಯಗಳ ಮೇಲೆ ಪ್ರಭಾವವನ್ನು ಬೀರುತ್ತಿದೆ. ಅದರ ಭಾಗವಾಗಿ ಈಗ ಬ್ರಿಟಿಶ್ ಏರ್ವೇಸ್ ಕೂಡ ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಈ ಹಿನ್ನಲೆಯಲ್ಲಿ ಸುಮಾರು 12 ಸಾವಿರ ಉದ್ಯೋಗಗಳಿಗೆ ಕತ್ತರಿ ಹಾಕಲು ಮುಂದಾಗಿದೆ ಎಂದು ತಿಳಿದು ಬಂದಿದೆ.
ಬ್ರಿಟಿಷ್ ಏರ್ವೇಸ್ನ ಟ್ವಿಟರ್ ಹ್ಯಾಂಡಲ್ ಪ್ರಕಾರ, ಸೆಪ್ಟೆಂಬರ್ 9 ಮತ್ತು 10 ರಂದು ಪೈಲಟ್ಗಳು ಮುಷ್ಕರದಲ್ಲಿ ತೊಡಗಿರುವ ಕಾರಣ ಬ್ರಿಟಿಷ್ ಏರ್ವೇಸ್ ಎಲ್ಲಾ ವಿಮಾನಗಳ ವಿಮಾನಯಾನವನ್ನು ರದ್ದುಗೊಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.