Free Amazon Prime, Sony Liv, Zee 5, Netflix Broadband Plans: HD ಗುಣಮಟ್ಟದಲ್ಲಿ ಶೋಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟಪಡುವವರಿಗೆ ಈ ಮೊಬೈಲ್ ಯೋಜನೆಗಳಿಗಿಂತ ಬ್ರಾಡ್ಬ್ಯಾಂಡ್ ಯೋಜನೆಗಳು ಹೆಚ್ಚು ಪ್ರಯೋಜನಕಾರಿ ಆಗಿವೆ.
Best Broadband Plans: ಅನಿಯಮಿತ ಡೇಟಾ ಮತ್ತು ಅತ್ಯುತ್ತಮ ವೇಗವನ್ನು ಹೊಂದಿರುವ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ನೀವು ಪಡೆಯಲು ಬಯಸಿದರೆ, ನಾವು ನಿಮಗೆ ಇಂದು ಉತ್ತಮ ಯೋಜನೆಗಳ ಬಗ್ಗೆ ತಿಳಿಸಲಿದ್ದೇವೆ. ಇದರಲ್ಲಿ ಸಾವಿರ ರೂಪಾಯಿಗಳಿಗಿಂತ ಕಡಿಮೆ ವೆಚ್ಚದ ಯೋಜನೆಗಳನ್ನು ತಿಳಿಸಲಾಗಿದೆ.
Plan with 13 OTT Subscriptions: ಇಂದು ನಾವು ನಿಮಗೆ ಅದ್ಭುತ ಪ್ಲಾನ್ ವೊಂದರ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಈ ಪ್ಲಾನ್ ಅಡಿ ನಿಮಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 13 ಓಟಿಟಿ ವೇದಿಕೆಗಳ ಚಂದದಾರಿಕೆ ಸಿಗುತ್ತಿದೆ. ಈ ವೇದಿಕೆಗಳಲ್ಲಿ Amazon Prime Video, Disney+Hotstar ಹಾಗೂ Zee5 ನಂತಹ ದೊಡ್ಡ ದೊಡ್ಡ ವೇದಿಕೆಗಳು ಕೂಡ ಶಾಮೀಲಾಗಿವೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ,
Broadband Plan in Rs 99: ಇಂದು ನಾವು ನಿಮಗೆ ಹೇಳಲು ಹೊರಟಿರುವ ಬ್ರಾಡ್ ಬ್ಯಾಂಡ್ ಪ್ಲಾನ್ ನಲ್ಲಿ ನಿಮಗೆ ಕೇವಲ ರೂ.99ಕ್ಕೆ 3300 ಜಿಬಿಗೂ ಅಧಿಕ ಡೇಟಾ ಮತ್ತು ಹಲವು ಪ್ರಯೋಜನಗಳು ಸಿಗುತ್ತವೆ. ಬನ್ನಿ ಈ ಯೋಜನೆ ಯಾವುದು ಮತ್ತು ಯಾವ ಟೆಲಿಕಾಂ ಕಂಪನಿ ನೀಡುತ್ತಿದೆ ತಿಳಿದುಕೊಳ್ಳೋಣ ಬನ್ನಿ.
Tata Play Fiber 1Gbps Plan: ಇಂದು ನಾವು ದೇಶದ ಪ್ರಮುಖ ಕಂಪನಿಗಳ ಬ್ರಾಡ್ಬ್ಯಾಂಡ್ ಯೋಜನೆಗಳ ಕುರಿತು ಮಾಹಿತಿ ನೀಡಲಿದ್ದೇವೆ, ಇದರಲ್ಲಿ ನೀವು 1Gbps ವೇಗದಲ್ಲಿ ಇಂಟರ್ನೆಟ್ ಅನ್ನು ಪಡೆಯುತ್ತೀರಿ. ಟಾಟಾ ಪ್ಲೇ ಫೈಬರ್ (Tata Play Fiber), ಜಿಯೋ ಫೈಬರ್ (Jio Fiber) ಮತ್ತು ಏರ್ಟೆಲ್ ಎಕ್ಸ್-ಸ್ಟ್ರೀಮ್ಗಳಲ್ಲಿ (Airtel Xstream) ಯಾವ ಯೋಜನೆ ಉತ್ತಮವಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.