ಕಳೆದ ವರ್ಷ, ಎಲ್ಲಾ ಮೂರು ಕಂಪನಿಗಳು ತಮ್ಮ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿವೆ. ಇದರಿಂದಾಗಿ ಈ ಕಂಪನಿಗಳ ಅಗ್ಗದ ಯೋಜನೆಗಳು ಈಗ ದುಬಾರಿಯಾಗಿವೆ. ಈಗ ಇದರ ಲಾಭವನ್ನು BSNL ಪಡೆದುಕೊಂಡಿದೆ.
BSNL Prepaid Plan: BSNL ತನ್ನ ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಗ್ಗದ ದರದಲ್ಲಿ ಹೆಚ್ಚಿನ ಪ್ರಯೋಜನ ಒದಗಿಸುವ ಪ್ರಿಪೇಯ್ಡ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 100 ದಿನಗಳ ವ್ಯಾಲಿಡಿಟಿ ಪ್ರತಿದಿನ 2GB ಡಾಟಾ ಜೊತೆಗೆ ಅನೇಕ ಪ್ರಯೋಜನಗಳು ರೂ. 200 ಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಈ ಹೊಸ ಯೋಜನೆ ಬಗ್ಗೆ ತಿಳಿಯೋಣ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.